ಕೊಟಗೆರೆಯ ಪಟ್ಟಣ ಪಂಚಾಯ್ತಿಯನ್ನು ಪುರಸಭೆ ಮಾಡುವ ಜವಾಬ್ದಾರಿ ನನ್ನದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.
14 Views | 2025-04-22 14:34:14
Moreನಮಗೆ ಜೀವ ನೀಡಿದ್ದು ಹೆತ್ತ ತಾಯಿಯಾದ್ರೆ, ಜೀವನ ನೀಡುವುದು ಈ ಭೂಮಿ ತಾಯಿ ಅಂತೀವಿ.. ಭೂಮಿ ಹಾಗೂ ಪರಿಸರದಿಂದಾಗಿ ನಾವೆಲ್ಲಾ ಇಂದು ಬದುಕುತ್ತಿದ್ದೇವೆ.
0 Views | 2025-04-22 15:02:13
Moreಜಮ್ಮು-ಕಾಶ್ಮೀರದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 28 ಜನ ಪ್ರವಾಸಿಗರು ಮೃತಪಟ್ಟಿದ್ದಾರೆ.
17 Views | 2025-04-25 13:46:16
Moreಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬೈಕ್‌ನಲ್ಲಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಗುಬ್ಬಿ ತಾಲೂಕಿನ ಕಳ್ಳಿಪಾಳ್ಯ ರೈಲ್ವೆ ಗೇಟ್ ಬಳಿ ನಡೆದಿದೆ.
16 Views | 2025-04-25 14:27:16
Moreನಿಮಗೆ ಏನೇ ಕಷ್ಟ ಇರಲಿ..ಅದು ಆರ್ಥಿಕ ಸಂಕಷ್ಟವೇ ಇರಲಿ..ಅಥವಾ ಜನ, ಜಾನುವಾರಿನ ಆರೋಗ್ಯದ ಸಮಸ್ಯೆಯೇ ಇರಲಿ.
19 Views | 2025-04-25 14:41:41
Moreದೇಶದಲ್ಲಿ ಸದ್ಯ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಆದ್ರೂ ಕೂಡ ಗೋಹತ್ಯೆ ಪ್ರಕರಣಗಳು ಬೆಳಕಿಗೆ ಬರ್ತಾನೆ ಇವೆ.
20 Views | 2025-04-26 14:02:25
Moreರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ.
17 Views | 2025-04-26 14:08:00
Moreಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಿದ್ದಾಪುರ ಪಂಚಾಯತಿ ವ್ಯಾಪ್ತಿಯ ಚಿಕ್ಕಜಾಲಾಡು ಗ್ರಾಮದಲ್ಲಿ ಹಲವಾರು ತಿಂಗಳಿನಿಂದ ಚರಂಡಿ ಸಮಸ್ಯೆ ಇದೆ.
18 Views | 2025-04-26 18:31:17
Moreಮಧುಗಿರಿ ಪಟ್ಟಣದಲ್ಲಿ ಅಮೃತಯೊಜನೆಯಡಿ ಸುಮಾರು 40 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಚಾಲನೆ ನೀಡಿದರು.
17 Views | 2025-04-26 18:43:00
Moreಕಳೆದ 15 ದಿನಗಳ ಹಿಂದೆ ಮಧುಗಿರಿ ತಾಲೂಕಿನ ಮಿಡಿಗೇಶಿ ಹೊಬಳಿಯ ವೀರ ಚಿನ್ನೇನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ಸಂಭವಿಸಿದೆ.
9 Views | 2025-04-27 13:27:51
Moreಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ದಂಪತಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
21 Views | 2025-04-27 14:09:13
Moreಮಳೆಗಾಲ ಆರಂಭಕ್ಕೂ ಮುನ್ನವೇ ರಾಜ್ಯದ ಹಲವೆಡೆ ಅಕಾಲಿಕ ಮಳೆಯಾಗ್ತಿದ್ದು, ನಾನಾ ಅವಾಂತರಗಳನ್ನು ಸೃಷ್ಟಿ ಮಾಡ್ತಿದೆ.
10 Views | 2025-04-27 15:52:27
Moreಆನ್ಲೈನ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರೋಪಿಯನ್ನು ಕೋಲಾರ ಸೈಬರ್ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
11 Views | 2025-04-27 16:21:01
Moreತಿಪಟೂರು ಅಂದ್ರೆ ಥಟ್ ಅಂತಾ ನೆನಪಾಗೋದು ಕೊಬ್ಬರಿ… ಹೌದು ಹೇಳಿ ಕೇಳಿ ಕೊಬ್ಬರಿಗೆ ಫುಲ್ ಪೇಮಸ್ ಆಗಿರೋ ತಾಲೂಕು.
10 Views | 2025-04-27 16:33:59
Moreಹೊನ್ನುಡಿಕೆ ಗ್ರಾಮ, ಜನ ಸಂಖ್ಯೆ ಬೆಳೆದಂತೆ ಗ್ರಾಮ ಪಂಚಾಯ್ತಿಯಾಗಿ ಮಾರ್ಪಡುಗೊಂಡಿದೆ. ಈ ಗ್ರಾಮದಲ್ಲಿ ಸುಮಾರು 2 ರಿಂದ ಮೂರು ಸಾವಿರ ಮಂದಿ ಗ್ರಾಮಸ್ಥರು ವಾಸವಾಗಿದ್ದಾರೆ.
15 Views | 2025-04-27 17:50:40
Moreಬಳ್ಳಾರಿ ಜಿಲ್ಲೆಯಲ್ಲಿ ಸುರಿದ ಆಲಿಕಲ್ಲು ಸಹಿತ ಭಾರೀ ಮಳೆಯಿಂದ ಬೆಳೆಗಳು ಹಾಳಾಗಿದ್ದು ಅನ್ನದಾತರು ಸಂಕಷ್ಟಕ್ಕೀಡಾಗಿದ್ದಾರೆ.
15 Views | 2025-04-27 18:04:46
Moreಮೊಮ್ಮಗನ ಶವದ ಮುಂದೆ ಕೂತು ಕಣ್ಣೀರಿಡುತ್ತಿರುವ ಅಜ್ಜಿ. ಅತ್ತ ಮಗನನ್ನು ಕಳದೆಕೊಂಡ ಅಪ್ಪ ಶಾಸಕ ಸುರೇಶ್ ಬಾಬು ಅತ್ರ ಮಗನ ಸಾವನ್ನ ನೋಡಲಾಗ್ತಿಲ್ಲ ಸಾರ್.
14 Views | 2025-04-29 13:42:23
Moreಪಾವಗಡದಿಂದ ಚಳ್ಳಕೆರೆ ಹೋಗುವ ವೃತ್ತಕ್ಕೆ ಪುನೀತ್ ರಾಜಕುಮಾರ್ ಹೆಸರು ನಾಮಕರಣ ಮಾಡಲಾಗುತ್ತದೆ ಎಂದು ಶಾಸಕ ಹೆಚ್.ವಿ ವೆಂಕಟೇಶ್ ತಿಳಿಸಿದರು.
8 Views | 2025-04-29 14:02:23
Moreಪಹಲ್ಗಾಮ್ ಉಗ್ರರ ದಾಳಿ ಕೃತ್ಯದ ಬಗ್ಗೆ ಚರ್ಚಿಸಲು & ಪಾಕಿಸ್ತಾನದ ವಿರುದ್ಧ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಲು ಅಧಿವೇಶನ ಕರೆಯಲೇಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಮೋದಿ ಪತ್ರ ಬರೆದಿದ್ದಾರೆ.
8 Views | 2025-04-29 14:10:33
Moreದೇಶದಲ್ಲಿ ಬಿಜೆಪಿ ಸರಕಾರ ಇದ್ದಾಗಲೇ ಸಾಕಷ್ಟು ಬಾರಿ ಭಯೋತ್ಪಾದಕ ದಾಳಿಗಳಾಗಿವೆ.
9 Views | 2025-04-29 14:23:27
Moreಚಿಕ್ಕಬಳ್ಳಾಪುರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 7 ಜನ ಮೊಬೈಲ್‌ಗಳನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
11 Views | 2025-04-29 14:56:23
Moreಮನೆಯಲ್ಲಿ ತಂದೆ ತಾಯಿ ಬುದ್ಧಿವಾದ ಹೇಳಿದ ಹಿನ್ನೆಲೆ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.
12 Views | 2025-04-29 16:01:41
Moreಸಿಎಂ ಕುರಿ ಕಾಯುವಾಗ ಆಲದ ಮರದ ಕೆಳಗೆ ಕುಳಿತು ಬರೆದಿದ್ದ ಜಾತಿ ಸಮೀಕ್ಷೆ ಇಂದು ಸರ್ಕಾರದ ಮುಂದೆ ಬಂದಿದೆ. ಇದೊಂದು ಅವೈಜ್ಞಾನಿಕ ವರದಿ ಎಂದು ಶಾಸಕ ಎಂ.ಟಿ ಕೃಷ್ಣಪ್ಪ ಲೇವಡಿ ಮಾಡಿದ್ದಾರೆ.
10 Views | 2025-04-29 16:28:02
Moreಕಳೆದ ವಾರ ಶಿರಾ ತಾಲೂಕಿನ ಬುಕ್ಕಾಪಟ್ಟಣದ ಬೀದಿ ಬದಿ ಪಾನಿಪುರಿ ತಿಂದು 20 ಮಂದಿ ಅಸ್ವಸ್ಥರಾಗಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.
7 Views | 2025-04-29 17:07:23
Moreಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ರು.
9 Views | 2025-04-29 17:13:41
Moreಎಗ್ ಸ್ಯಾಂಡ್ವಿಚ್ ರೆಸಿಪಿ
9 Views | 2025-04-29 17:27:11
Moreಕೊರಟಗೆರೆ ಪಟ್ಟಣದಲ್ಲಿ 2 ಕೋಟಿಯಲ್ಲಿ ನಿರ್ಮಾಣಗೊಂಡಿರು ಇತಿಹಾಸ ಪ್ರಸಿದ್ದ ಮಾರಮ್ಮ ಹಾಗೂ ಕೊಲ್ಲಾಪುರದಮ್ಮ ಶಿರಾ ಶಾಸಕ ಟಿ.ಬಿ.ಜಯಚಂದ್ರ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
4 Views | 2025-04-30 13:18:55
Moreಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಹಲವು ನಗರಗಳು ತತ್ತರಿಸಿ ಹೋಗಿವೆ. ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದೆಡಲ್ಲೆ ಮಳೆಯ ಅಬ್ಬರ ಕೊಂಚ ಜೋರಾಗಿಯೇ ಇದೆ.
4 Views | 2025-04-30 13:31:14
Moreನಟ ದರ್ಶನ್ ಡೆವಿಲ್ ಸಿನಿಮಾದ ಸೆಟ್‌ನಲ್ಲಿ ಗೆಳೆಯ ಸಚ್ಚಿದಾನಂದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
4 Views | 2025-04-30 13:41:50
Moreಋಣನೂ ಬಂದ ರೂಪೇಣ, ಪತಿ- ಪತ್ನಿ ಸುತಾಲಯ ಅನ್ನೋ ಮಾತು ಕೇಳಿರ್ತೀವಿ.. ಋಣನೂ ಬಂಧದಿಂದಲೇ ಮದುವೆ ನಿಶ್ಚಯವಾಗಿದೆ ಅಂತಾ ಸಂಭ್ರಮದಿಂದ ಮದುವೆ ತಯಾರಿ ನಡೆದಿರುತ್ತೆ.
4 Views | 2025-04-30 18:04:19
Moreಬಿರು ಬೇಸಿಗೆಯಿಂದ ಜನರು ಜನರು ಬಳಲಿ ಬೆಂಡಾಗಿದ್ದಾರೆ. ಈ ನಡುವೆ ರಾಜ್ಯದಕೆಲವು ಜಿಲ್ಲೆಗಳಲ್ಲಿ ಆಗಾಗ ವರುಣನ ಸಿಂಚನ ಆಗ್ತಾ ಇದೆ.
5 Views | 2025-04-30 16:27:00
Moreಕರಾವಳಿಯ ಕಾರಣಿಕ ದೈವ ಕೊರಗಜ್ಜನ ಕಾಣಿಕೆ ಹುಂಡಿಯನ್ನು ಕಳ್ಳನೊಬ್ಬ ಕದ್ದು ಪರಾರಿಯಾಗಿರುವ ಘಟನೆ ಮಂಗಳೂರು ನಗರದ ಮೇರಿಹಿಲ್‌ನ ಕೊರಗಜ್ಜನ ಕಟ್ಟೆಯಲ್ಲಿ ನಡೆದಿದೆ.
5 Views | 2025-04-30 17:34:47
Moreಬಟರ್ ಚಿಕನ್ ರೆಸಿಪಿ:
3 Views | 2025-04-30 17:59:30
Moreತುಮಕೂರು ಈಗಾಗಲೇ ಸ್ಮಾರ್ಟ್ ಸಿಟಿ ಎಂದೇ ಖ್ಯಾತಿ ಗಳಿಸಿದೆ. ಇಂತಹ ನಗರದಲ್ಲಿ ಸ್ಚಚ್ಛತೆ ಕಾಪಾಡುವುದು ಮಹಾನಗರ ಪಾಲಿಕೆಯ ಅಧಿಕಾರಿಗಳ ಜವಾಬ್ದಾರಿ.
4 Views | 2025-04-30 18:27:40
More