MOVIE: ಸೋನು ನಿಗಮ್‌ ಯೂ ಟರ್ನ್

SONU NIGAM:

ಕನ್ನಡಿಗರ ಭಾವನೆಗೆ ಧಕ್ಕೆ ಉಂಟು ಮಾಡುವ ಹೇಳಿಕೆ ನೀಡಿದ್ದ ಬಾಲಿವುಡ್ ಗಾಯಕ ಸೋನು ನಿಗಮ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ತಮ್ಮ ಹೇಳಿಕೆ ಕುರಿತು ಸೋನು ನಿಗಮ್​ ಪ್ರತಿಕ್ರಿಯಿಸಿದ್ದು  ತಮ್ಮನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.  ಕನ್ನಡ ಕನ್ನಡ  ಕನ್ನಡ ಎಂದು ಖುಷಿಯಲ್ಲಿ ಹೇಳುವುದಕ್ಕೂ ಹಾಗೂ ಕೋಪದಿಂದ ಬೆದರಿಕೆಯೊಡ್ಡುವ ರೀತಿ ಕನ್ನಡ ಕನ್ನಡ ಎಂದು ಹೇಳುವುದಕ್ಕೂ ವ್ಯತ್ಯಾಸ ಇದೆ.

ನಾನು ಕಾರ್ಯಕ್ರಮ ಕೊಡುವಾಗ ನಾಲ್ಕೈದು ಗೂಂಡಾಗಳ ರೀತಿಯಲ್ಲಿ ಇದ್ದರು. ಬೇರೆಯವರು  ಕೂಡ ಅವರಿಗೆ ಆ ತರ  ಸೀನ್ ಕ್ರಿಯೇಟ್  ಮಾಡಬೇಡಿ  ಅಂತ ಹೇಳಿದರು. ಅಲ್ಲಿ ಆ ನಾಲ್ಕೈದು ಜನರಿಗೆ ತಿಳುವಳಿಕೆ ಹೇಳುವುದು ಅಗತ್ಯವಿತ್ತು ಎಂದು ಹೇಳಿದ್ದಾರೆ.

Author:

...
Keerthana J

Copy Editor

prajashakthi tv

share
No Reviews