KITCHEN TIPS: ಮನೆಯಲ್ಲೇ ಸಿಂಪಲ್‌ ಆಗಿ ಮಾಡಿ ಆರೋಗ್ಯಕರವಾದ ಹಲಸಿನ ಹಣ್ಣಿನ ಐಸ್‌ಕ್ರೀಮ್

KITCHEN TIPS: 

ಹಲಸಿನ ಹಣ್ಣಿನ ಐಸ್‌ಕ್ರೀಮ್‌

ಬೇಕಾಗುವ ಪದಾರ್ಥಗಳು:

  • ಹಲಸಿನ ಹಣ್ಣು ಪಲ್ಪ್ – 1 ಕಪ್  
  • ಕ್ರೀಮ್ (Fresh cream) – 1 ಕಪ್
  • ಸಕ್ಕರೆ – 1/2 ಕಪ್
  • ತುಪ್ಪ – 1 ಚಮಚ
  • ಹಾಲು – 1/2 ಕಪ್
  • ಏಲಕ್ಕಿ ಪುಡಿ – 1/4  ಚಮಚ

ಮಾಡುವ ವಿಧಾನ:

ಮೊದಲು ಹಲಸಿನ ಹಣ್ಣಿನ  ಮಿಕ್ಸರ್ ಜಾರ್‌ನಲ್ಲಿ ಹಾಕಿ ಸ್ಮೂತ್ ಪೇಸ್ಟ್‌ ಆಗುವವರೆಗೆ ಗ್ರೈಂಡ್‌ ಮಾಡಿ. ಇದಕ್ಕೆ ಸಕ್ಕರೆ ಸೇರಿಸಿ ಮತ್ತೊಮ್ಮೆ ಮಿಕ್ಸಿಯಲ್ಲಿ ಗ್ರೈಂಡ್‌ ಮಾಡಿ. ನಂತರ ಬೇರೆ ಬೌಲ್‌ನಲ್ಲಿ ಫ್ರೆಶ್ ಕ್ರೀಮ್‌ ಅನ್ನು 2-3 ನಿಮಿಷಗಳ ಕಾಲ ಲೈಟ್ ಆಗಿ ಬಿಟ್ ಮಾಡಿ. ಬಿಟ್ಟ ಮಾಡಿದ ಕ್ರೀಮ್‌ಗೆ ಹಳಸಿನ ಹಣ್ಣಿನ ಮಿಶ್ರಣವನ್ನು ಸೇರಿಸಿ. ನಂತರ ಹಾಲು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಏರ್‌ಟೈಟ್ ಡಬ್ಬಿಯಲ್ಲಿ ಹಾಕಿ ಫ್ರೀಜರ್‌ನಲ್ಲಿ 6 ರಿಂದ 8 ಗಂಟೆಗಳವರೆಗೆ ಫ್ರೀಜ್‌ ಮಾಡಿ. ಐಸ್ ಕ್ರೀಮ್ ಅನ್ನು ಸರ್ವ್ ಮಾಡುವಾಗ ಸ್ವಲ್ಪ ಜಾಕ್‌ಫ್ರೂಟ್ ಕಟ್‌ ಮಾಡಿ ಹಾಕಿ.

Author:

...
Keerthana J

Copy Editor

prajashakthi tv

share
No Reviews