Post by Tags

  • Home
  • >
  • Post by Tags

ಪಾವಗಡ : ಗ್ರಾಮ ಪಂಚಾಯತಿ ನಿರ್ಲಕ್ಷ್ಯಕ್ಕೆ ಪಾವಗಡದ ಹಳ್ಳಿಗಳು ಗಬ್ಬು ನಾರುತ್ತಿವೆ

ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಅಂತ ಹೇಳಲಾಗುತ್ತೇ, ಗ್ರಾಮಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿವೆ.

49 Views | 2025-01-20 17:36:27

More

ಪಾವಗಡ : ಬಳಕೆ ಇಲ್ಲದೇ ವ್ಯರ್ಥವಾಗಿ ಬಿದ್ದಿರೋ ಘನ ತ್ಯಾಜ್ಯ ಘಟಕ

ಪ್ರಜಾ ಶಕ್ತಿ ಅಂದ್ರೆ ನೊಂದವರ ದನಿಯಾಗಿ ಕೆಲಸ ಮಾಡುವ ಕೆಲಸವನ್ನು ಮಾಡ್ತಾ ಇದ್ದು, ಪ್ರತಿ ವಾರ ಜಿಲ್ಲೆಯ ಒಂದೊಂದು ತಾಲೂಕಿಗೆ ಸಂಚಾರ ಮಾಡಿ, ಅಲ್ಲಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಮಾಡ್ತಾ ಇದೆ.

29 Views | 2025-01-24 13:18:42

More

ಶಿರಾ : ಆಕಸ್ಮಿಕ ಬೆಂಕಿಗೆ ಗುಡಿಸಲು ಸಂಪೂರ್ಣ ಭಸ್ಮ, ಬೀದಿಗೆ ಬಿದ್ದ ಕುಟುಂಬ

ಪಾವಗಡದಲ್ಲಿ ಗುಡಿಸಲಿಗೆ ಬೆಂಕಿ ಬಿದ್ದು ಎರಡು ಕುಟುಂಬಗಳು ಬೀದಿಗೆ ಬಿದ್ದ ಕುಟುಂಬಗಳ ಪ್ರಕರಣ ಮಾಸುವ ಮುನ್ನವೇ ಶಿರಾದಲ್ಲೊಂದು ಬೆಂಕಿ ಅವಘಡ ಸಂಭವಿಸಿದೆ.

37 Views | 2025-01-25 12:52:30

More

ಶಿರಾ : ಮನೆ ಮನೆಗೆ ಗಂಗೆ ಇದ್ರು ಕೂಡ ನೀರು ಮಾತ್ರ ಬರ್ತಾ ಇಲ್ಲ.... ?

ರಾಜ್ಯದ ಪ್ರತಿ ಜನರಿಗೂ ಶುದ್ಧ ನೀರನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಜಲಜೀವನ್‌ ಮಿಷನ್‌ ಅಡಿಯಲ್ಲಿ ಮನೆ ಮನೆಗೆ ಗಂಗೆ ಯೋಜನೆಯನ್ನು ಜಾರಿಗೆ ತಂದಿದೆ, ಆದರೆ ಅದೆಷ್ಟೋ ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ.

78 Views | 2025-01-29 14:30:57

More

ಮಧುಗಿರಿ : ಗಬ್ಬೆದ್ದು ನಾರುತ್ತಿದ್ರು ಗ್ರಾಮಪಂಚಾಯ್ತಿ ಅಧಿಕಾರಿಗಳು ಮಾತ್ರ ಡೊಂಟ್ ಕೇರ್

ಮಧುಗಿರಿ ತಾಲೂಕಿನ ಪುರವರ ಹೋಬಳಿಯ ದೊಡ್ಡಹೊಸಹಳ್ಳಿ ಗ್ರಾಮದಲ್ಲಿ ಹಲವು ಸಮಸ್ಯೆಗಳು ತಾಂಡವ ಆಡ್ತಾ ಇದ್ದು ಚರಂಡಿ ನೀರು ಮನೆ ಮುಂದೆ ನಿಲ್ಲುತ್ತಿವೆ,

52 Views | 2025-01-31 14:48:40

More

ತುಮಕೂರು: ಕಲ್ಪತರು ನಾಡು ತುಮಕೂರಿನಲ್ಲಿಯೇ ಎದುರಾಯ್ತು ಎಳನೀರಿಗೆ ಅಭಾವ..!

ಕಲ್ಪತರು ನಾಡು ತುಮಕೂರು ಜಿಲ್ಲೆ ಅಂದರೆ ಎಳನೀರು, ತೆಂಗು, ಕೊಬ್ಬರಿಗೆ ಬಹಳ ಫೇಮಸ್, ಆದರೆ ಇವತ್ತು ತುಮಕೂರಿನಲ್ಲಿಯೇ ಎಳನೀರಿಗೆ ಪುಲ್ ಡಿಮ್ಯಾಂಡ್ ಶುರುವಾಗಿದೆ.

62 Views | 2025-02-11 18:55:19

More

ರಾಯಚೂರು: ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ ಬೆಲೆಬಾಳುವ ಜೋಳದ ಬೆಳೆ ನಾಶ..!

ಜೋಳದ ಹೊಲಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ ಬೆಲೆಯ ಬೆಳೆ ಹಾನಿಯಾದ ಘಟನೆ ಇಂದು ರಾಯಚೂರಿನ ಮಾನ್ವಿ ತಾಲೂಕಿನ ಕಪಗಲ್‌ ಗ್ರಾಮದಲ್ಲಿ ನಡೆದಿದೆ.

29 Views | 2025-02-20 12:56:17

More

ಮಂಡ್ಯ: ಆಟೋ ಓವರ್‌ ಟೇಕ್‌ ವಿಚಾರಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

ಗೂಡ್ಸ್‌ ಆಟೋ ಓವರ್‌ ಟೇಕ್‌ ವಿಚಾರಕ್ಕೆ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಸಾಮ್ಕಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.

50 Views | 2025-02-21 15:57:45

More

ಹಾಸನ: ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಯುವಕ ಬಲಿ..!

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬ್ಯಾದನೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಯುವಕನೊರ್ವ ಬಲಿಯಾದ ಘಟನೆ ನಡೆದಿದೆ.

35 Views | 2025-02-25 12:16:45

More

ಪಾವಗಡ: 8ನೇ ದಿನಕ್ಕೆ ಕಾಲಿಟ್ಟ ಗ್ರಾಮ ಪಂಚಾಯ್ತಿ ಸದಸ್ಯನ ಪ್ರತಿಭಟನೆ

ಪಾವಗಡ ತಾಲೂಕಿನ ರೊಪ್ಪ ಗ್ರಾಮ ಪಂಚಾಯ್ತಿಯಲ್ಲಿ ಭ್ರಷ್ಟಾಚಾರ ಆಗ್ತಿದೆ ಎಂದು ಆರೋಪಿಸಿ ಪಂಚಾಯ್ತಿ ಸದಸ್ಯ ಹನುಮಂತರಾಯಪ್ಪ ಗ್ರಾಮ ಪಂಚಾಯ್ತಿ ಕಚೇರಿ ಮುಂದೆ ಸತತ ಎಂಟು ದಿನಗಳಿಂದ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ.

33 Views | 2025-02-27 18:02:39

More

ಶಿರಾ: ಪ್ರಜಾಶಕ್ತಿ ವರದಿಯ ಫಲಶೃತಿ | ಕಟ್ಟಡ ಕಾಮಗಾರಿ ಪರಿಶೀಲಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ

ನಿಮ್ಮ ಪ್ರಜಾಶಕ್ತಿ ಮಾಧ್ಯಮ ಸದಾ ಜನಪರ ಕಾಳಜಿಯುಳ್ಳ ಸುದ್ದಿಗಳನ್ನೇ ಮಾಡುತ್ತಾ, ಸಮಾಜಮುಖಿಯಾಗಿಯೇ ಕೆಲಸ ಮಾಡುತ್ತಾ ಬರ್ತಿದೆ. ಬಡಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ, ವಿವಿಧ ಇಲಾಖೆಗಳಲ್ಲಿ ಆಗ್ತಿರೋ ಅನ್ಯಾಯ, ಅಕ್ರಮಗಳ ಬಗ್ಗೆ, ಕಳಪೆ ಕಾಮಗಾ

50 Views | 2025-02-28 15:22:50

More

ತುಮಕೂರು: ತುಮಕೂರಿನಲ್ಲಿ ಸಾಕು ನಾಯಿಯನ್ನು ಹೊತ್ತೊಯ್ದ ಭಕ್ಷಕ ಚಿರತೆ..!

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ತೊರೆಮಾವಿನಹಳ್ಳಿಯಲ್ಲಿ ತಡರಾತ್ರಿ ಚಿರತೆಯೊಂದು ಮನೆಯ ಮುಂದಿದ್ದ ನಾಯಿಯನ್ನು ಹೊತ್ತೊಯ್ದಿರುವ ಘಟನೆ ನಡೆದಿದೆ.

46 Views | 2025-03-01 13:39:01

More

ಶಿರಾ: ಗ್ರಾಮಸ್ಥರಿಂದಲೇ ಸ್ವಚ್ಛತಾ ಕಾರ್ಯ | ಅಧಿಕಾರಿಗಳು ತಲೆ ತಗ್ಗಿಸುವಂತೆ ಮಾಡಿದ ಜನರು

ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಚಂಗಾವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆ.ಕೆ ಪಾಳ್ಯ ಗ್ರಾಮದಲ್ಲಿ ಸ್ವಚ್ಛತೆ ಅನ್ನೋದು ಮರೀಚಿಕೆ ಆಗಿದೆ, ಈ ಗ್ರಾಮದ ಜನರಿಗೆ ಮೂಲಭೂತ ಸೌಕರ್ಯವನ್ನು ಒದಗಿಸುವಲ್ಲಿ ಇಲ್ಲಿನ ಗ್ರಾಮ ಪಂಚಾಯ್ತಿ ಅಧಿಕಾರಿಗಳು ವಿಫ

32 Views | 2025-03-01 15:49:46

More

ಶಿರಾ : ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯ | ಗ್ರಾಮದ ಜನರಿಗೆ ಪ್ರಾಣಸಂಕಟ

ಬೇಸಿಗೆ ಆರಂಭಕ್ಕೂ ಮುನ್ನವೇ ರಣ ಬಿಸಿಲಿನ ಜೊತೆ ನೀರಿನ ಅಭಾವ ಶುರುವಾಗಿದೆ. ಹನಿ ನೀರಿಗಾಗಿ ಕಿಲೋ ಮೀಟರ್‌ ಗಟ್ಟಲೆ ಅಲೆಯುವಂತ ದುಸ್ಥಿತಿ ಎದುರಾಗಿದೆ. ಕಳೆದ ವರ್ಷ ಸಮೃದ್ಧಿ ಮಳೆಯಾಗಿದ್ದರೂ ಕೂಡ ಬೇಸಿಗೆ ಆರಂಭದಲ್ಲೇ ನೀರಿಗಾಗಿ ಹಾಹಾಕಾರ ಶುರುವಾಗ

26 Views | 2025-03-02 15:39:11

More

ಶಿರಾ: ಜೋತು ಬಿದ್ದ ವಿದ್ಯುತ್ ತಂತಿ | ಭಯದಲ್ಲೇ ಗ್ರಾಮಸ್ಥರ ಬದುಕು

ಶಿರಾ ತಾಲೂಕಿನ ಕರಿದಾಸರಹಳ್ಳಿ ಗ್ರಾಮದಲ್ಲಿ ವಿದ್ಯುತ್‌ ತಂತಿಗಳು ಜೋತು ಬಿದ್ದಿದ್ದು ನಿತ್ಯ ಭಯದಲ್ಲೇ ಜೀವನ ಮಾಡುವಂತಾಗಿದೆ. ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿಗಳು ಅವ್ಯವಸ್ಥೆಯಿಂದ ಕೂಡಿದ್ದು, ಜೋತು ಬಿದ್ದಿವೆ. 

25 Views | 2025-03-02 16:56:32

More

ಮಧುಗಿರಿ: ಒಂಟಿ ಕರಡಿ ಪ್ರತ್ಯಕ್ಷ | ಗ್ರಾಮಸ್ಥರು ಆತಂಕ..!

ಹಗಲಲ್ಲೇ ಕರಡಿ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರು ಆತಂಕಗೊಂಡಿರುವಂತಹ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬೇಡತ್ತೂರು ಗ್ರಾಮದಲ್ಲಿ ನಡೆದಿದೆ.

29 Views | 2025-03-03 13:55:25

More

ಪುತ್ತೂರು : ವಿದ್ಯುತ್ ಟ್ರಾನ್ಸ್ ಫಾರ್ಮರ್ ನಿಂದ ಬೆಂಕಿ ಅವಘಡ

ವಿದ್ಯುತ್‌ ಟ್ರಾನ್ಸ್‌ ಫಾರ್ಮರ್‌ ಕಂಬದಿಂದ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಕಡ್ಯ ತೌಡಿಂಜ ಎಂಬಲ್ಲಿ ನಡೆದಿದೆ.

32 Views | 2025-03-05 18:36:07

More

ಚಿಕ್ಕಬಳ್ಳಾಪುರ : ಅಕ್ರಮ ಮದ್ಯ ಮಾರಾಟ ಮಾಡ್ತಿದ್ದ ಬಾರ್ ಗಳ ಮೇಲೆ ರೇಡ್

ಇತ್ತೀಚಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಆಕ್ರಮ‌ ಮಧ್ಯ ಮಾರಾಟ ಮಾಡ್ತಾ ಇರುವ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿತ್ತು.

34 Views | 2025-03-06 16:46:19

More

ಕೊರಟಗೆರೆ : ಸಮಸ್ಯೆಗಳ ತವರೂರಾದ ಕೊರಟಗೆರೆಯ ಮಲುಗೋನಗಳ್ಳಿ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಪಂಚಾಯತ್ ರಾಜ್ ಇಂಜಿನಿಯರ್ ಉಪವಿಭಾಗದ ಅಧಿಕಾರಿಗಳೇ ನಾವು ನಿಮ್ಮ ಕಚೇರಿಗೆ ಅಲೆದು ಅಲೆದು ಸಾಕಾಗಿದೆ.

26 Views | 2025-03-08 18:01:14

More

ಪಾವಗಡ: ಬೆಂಕಿ ದುರಂತದಲ್ಲಿ ನೊಂದ ಕುಟುಂಬಗಳಿಗೆ ಧೈರ್ಯ ತುಂಬಿದ ಜಪಾನಂದ ಶ್ರೀ

ಪಾವಗಡ ತಾಲೂಕಿನ ಕೆ.ಟಿ ಹಳ್ಳಿ ಬಳಿ ಶಿವಣ್ಣ, ರಾಮಣ್ಣ ಎಂಬುವವರ ಮನೆಯಲ್ಲಿ ಮಾರ್ಚ್‌ 7ರಂದು ಬೆಂಕಿ ದುರಂತ ಸಂಭವಿಸಿತ್ತು. ದುರಂತದಲ್ಲಿ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾಗಿತ್ತು. ಈ ವೇಳೆ ಅದೃಷ್ಟವಶಾತ್ ಕುಟುಂಬದವರಿಗೆ ಯಾವುದೇ ಪ್ರಾಣಪಾ

32 Views | 2025-03-09 12:20:10

More

ಪಾವಗಡ : ತಾಲೂಕು ಸರ್ವೇ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರ ಆಕ್ರೋಶ..!

ಪಾವಗಡ ತಾಲೂಕಿನ ಕಸಬ ಹೋಬಳಿಯ ಬಾಲಮ್ಮನಹಳ್ಳಿ ಗ್ರಾಮದ ಸರ್ವೇ ನಂಬರ್‌ 9ನೇ ಪಹಣಿ ತಿದ್ದುಪಡಿಗೆ ರೈತರು ಸುಮಾರು ಮೂರು ವರ್ಷಗಳಿಂದಲೂ ಕಚೇರಿಗೆ ಅಲೆದಾಡುತ್ತಿದ್ದಾರೆ.

32 Views | 2025-03-11 18:51:02

More

ತಿಪಟೂರು : ತುಮಕೂರಿನಲ್ಲಿ ಹೆಚ್ಚಾಯ್ತು ಬೆಂಕಿ ದುರಂತಗಳು..!

ಬೇಸಿಗೆ ಆರಂಭದಲ್ಲಿಯೇ ತುಮಕೂರು ಜಿಲ್ಲೆಯಲ್ಲಿ ಬೆಂಕಿ ದುರಂತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅರಣ್ಯ ಸಂಪತ್ತು, ಜಮೀನುಗಳು ಜಮೀನಿನಲ್ಲಿದ್ದ ಗಿಡ- ಮರಗಳು, ಬೆಳೆಗಳು ಸುಟ್ಟು ಭಸ್ಮವಾಗುತ್ತಿವೆ.

25 Views | 2025-03-12 12:40:48

More

ಶಿರಾ : ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ವಚ್ಛತೆಯೇ ಮರೀಚಿಕೆ..!

ನಮ್ಮ ದೇಶವನ್ನು ಸ್ವಚ್ಛ ಮತ್ತು ಸುಂದರವಾಗಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯನ್ನು ಕೈಗೆತ್ತಿಕೊಂಡಿದೆ.

22 Views | 2025-03-13 14:25:54

More

ಮಂಡ್ಯ : ತೋಟದ ಮನೆಗೆ ನುಗ್ಗಿ ಕೋಳಿಗಳನ್ನು ಹೊತ್ತೊಯ್ದ ಚಿರತೆ..!

ಚಿರತೆಯೊಂದು ತಡರಾತ್ರಿ ತೋಟದ ಮನೆಗೆ ನುಗ್ಗಿ ಕೋಳಿಗಳನ್ನು ಹೊತ್ತೊಯ್ದಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ತಾಲೂಕಿನ ಪಿ.ಹಳ್ಳಿ ಗ್ರಾಮದಲ್ಲಿ ನಡೆದಿದೆ.

28 Views | 2025-03-13 16:58:56

More

ಗುಬ್ಬಿ : ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ದಲಿತ ಸಮಿತಿಯಿಂದ PDOಗೆ ಮನವಿ

ಗುಬ್ಬಿ ತಾಲೂಕಿನ ಕಡಬ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌  ಅವರ ಪುತ್ಥಳಿ ನಿರ್ಮಾಣ ಮಾಡುವಂತೆ ದಲಿತ ಸಂಘರ್ಷ ಸಮಿತಿಯ ಸದಸ್ಯರು ಗ್ರಾಮ ಪಂಚಾಯ್ತಿ ಪಿಡಿಒ ಗೆ ಮನವಿ ಪತ್ರ ಸಲ್ಲಿಸಿದರು.

40 Views | 2025-03-16 14:14:34

More

ತುಮಕೂರು : ಅದ್ದೂರಿಯಾಗಿ ನಡೆದ ಸೋಪನಹಳ್ಳಿ ತೋಪಿ ರಂಗನಾಥಸ್ವಾಮಿ ಜಾತ್ರೆ

ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ಸೋಪನಹಳ್ಳಿಯಲ್ಲಿ ನೆಲೆಸಿರುವ ಶ್ರೀ ತೋಪಿ ರಂಗನಾಥಸ್ವಾಮಿ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಸ್ವಾಮಿಯ ಜಾತ್ರಾ ಮಹೋತ್ಸವ ಅತ್ಯಂತ ವೈಭವ, ಸಡಗರದಿಂದ ನಡೆಯಿತು.

35 Views | 2025-03-16 14:41:53

More

ಚಿಕ್ಕನಾಯಕನಹಳ್ಳಿ : ಚಿಕ್ಕಮಕ್ಕಳಿಗೆ ಮದುವೆ ಮಾಡಿಸಿ ಮಳೆಗಾಗಿ ಮೌಢ್ಯಾಚರಣೆ

ಬಿರು ಬೇಸಿಗೆ ಆರಂಭಕ್ಕೂ ಮುನ್ನವೇ ಸುಡುವ ಬಿಸಿಲಿಗೆ ಹೆದರಿರುವ ಜನತೆ ಮಳೆಗಾಗಿ ಮಳೆರಾಯನ ಪ್ರಾರ್ಥನೆ ಮಾಡ್ತಾ ಇದಾರೆ.

37 Views | 2025-03-17 16:18:22

More

ಗುಬ್ಬಿ : ಕಿಡಿಗೇಡಿಗಳ ಕೃತ್ಯಕ್ಕೆ ಅರಣ್ಯ ಪ್ರದೇಶ ಧಗಧಗ

ಗುಬ್ಬಿ ತಾಲೂಕಿನ ಕಸಬಾ ಹೋಬಳಿಯ ಸುರಗೇನಹಳ್ಳಿ ಗ್ರಾಮದ ಸುಮಾರು 80 ಎಕರೆ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು, ಬೆಂಕಿಯ ಕೆನ್ನಾಲಗೆಗೆ ಅರಣ್ಯ ಪ್ರದೇಶದಲ್ಲಿದ್ದ ಸುಮಾರು ಮರಗ ಗಿಡಗಳು ಸುಟ್ಟು ಕರಕಲಾಗಿವೆ. 

25 Views | 2025-03-17 16:01:30

More

ಚಿಕ್ಕಬಳ್ಳಾಪುರ: ಸಾವಿನ ಮನೆಯಲ್ಲೂ ಕ್ರೌರ್ಯತೆ ಮೆರೆದ ಮೈಕ್ರೋ ಫೈನಾನ್ಸ್ ಸಿಬ್ಬಂದಿ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮೈಕ್ರೋ ಫೈನಾನ್ಸ್‌ ಕಾಟ ಹೆಚ್ಚಾಗ್ತಾನೆ ಇದ್ದು, ಅದೆಷ್ಟೋ ಅಮಾಯಕ ಜೀವಗಳು ಉಸಿರು ನಿಲ್ಲಿಸಿವೆ. ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ಮೂಗುದಾರ ಹಾಕಲು ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ತಂದಿದರೂ ಕೂಡ ಫೈನಾನ್ಸ್‌ ಸಿಬ

46 Views | 2025-03-17 19:17:15

More

ಕೋಲಾರ : ಮಾಲೂರಿನಲ್ಲಿ ದಾಯಾದಿಗಳ ಗಲಾಟೆ ಕೊಲೆಯಲ್ಲಿ ಅಂತ್ಯ..!

ಬೆಳೆ ಹಾಳು ಮಾಡಿದ್ದಾರೆ ಎಂಬ ವಿಚಾರವಾಗಿ ದಾಯಾದಿಗಳ ನಡುವೆ ಗಲಾಟೆ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿರುವಂತಹ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಪಡವನಹಳ್ಳಿಯಲ್ಲಿ ನಡೆದಿದೆ.

23 Views | 2025-03-20 14:39:34

More

ಪಾವಗಡ : ಭಕ್ಷಕ ಚಿರತೆಗಳ ದಾಳಿಗೆ ಕುರಿ, ಮೇಕೆಗಳು ಬಲಿ

ತುಮಕೂರು ಜಿಲ್ಲೆಯಲ್ಲಿ ಭಕ್ಷಕ ಚಿರತೆಯ ಕಾಟ ಮತ್ತೇ ಶುರುವಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಕೆರೆಯಂಗಳದಲ್ಲಿ ಮೇಯುತ್ತಿದ್ದ ಕುರಿಹಿಂಡಿನ ಮೇಲೆ ಎರಡು ಚಿರತೆಗಳು ದಾಳಿ ಮಾಡಿದ್ದು,

31 Views | 2025-03-20 18:52:26

More

ವಿಜಯಪುರ : ಭೀಕರ ಅಪಘಾತ ಸ್ಥಳದಲ್ಲೇ ಓರ್ವ ಸಾವು | ಮೂವರಿಗೆ ಗಂಭೀರ ಗಾಯ

ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಕಗ್ಗೋಡ ಗ್ರಾಮದ ಬಳಿಯ

21 Views | 2025-03-24 13:35:05

More

ಗುಬ್ಬಿ : ಕೊನೆಗೂ ಬೋನಿಗೆ ಬಿದ್ದ ಭಕ್ಷಕ ಚಿರತೆ | ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಗುಬ್ಬಿ ತಾಲೂಕಿನ ಕಡಬಾ ಹೋಬಳಿಯ ಹಲವು ಗ್ರಾಮಗಳಲ್ಲಿ ಕಳೆದ ಎರಡು ತಿಂಗಳಿಂದ ಸಾಕು ಪ್ರಾಣಿಗಳನ್ನ ಬಲಿ ಪಡೆದು, ರೈತರ ನಿದ್ದೆಗೆಡಿಸಿದ್ದ ಭಕ್ಷಕ ಚಿರತೆ ಅಂತೂ ಇಂತೂ ಕೊನೆಗೂ ಸೆರೆಸಿಕ್ಕಿದ್ದು, ರೈತ

36 Views | 2025-03-27 14:43:28

More

ಶಿರಾ : ಶಿರಾದ ಕಗ್ಗಲಡುವಿನಲ್ಲಿ ಬಣ್ಣದ ಕೊಕ್ಕರೆಗಳ ಕಲರವ

ಶಿರಾ ನಗರದ ಕಗ್ಗಲಡು ಗ್ರಾಮದಲ್ಲಿ ಇದೀಗ ವಿದೇಶಿ ಹಕ್ಕಿಗಳ ಕಲರವ. ಬಣ್ಣಬಣ್ಣದ ಕೊಕ್ಕರೆಗಳು ಇಲ್ಲಿಗೆ ವಲಸೆ ಬರ್ತಾ ಇದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ.

35 Views | 2025-03-28 13:44:39

More

ಮೈಸೂರು : ಕೆರೆಯಲ್ಲಿ ಮಳುಗಿ ಮೂವರ ದಾರುಣ ಸಾವು..!

ಯುಗಾದಿ ಹಬ್ಬದ ಹಿನ್ನೆಲೆ ಕೆರೆಯಲ್ಲಿ ಹಸುಗಳನ್ನು ತೊಳೆಯಲು ಹೋಗಿದ್ದ ವೇಳೆ ಈಜು ಬಾರದೇ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಾಮಳ್ಳಿ ಗ್ರಾಮ

31 Views | 2025-03-29 14:04:13

More

ಕಲಬುರಗಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ | ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಮನೆಗೆ ಬೆಂಕಿ ಬಿದ್ದ ಕಾರಣ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾದ ಘಟನೆ  ಕಲಬುರಗಿ ತಾಲೂಕಿನ ಮಾಲಗತ್ತಿ ಗ್ರಾಮದಲ್ಲಿ ನಡೆದಿದೆ.

27 Views | 2025-04-01 16:57:54

More

ಕೊರಟಗೆರೆ : ಪ್ರಜಾಶಕ್ತಿ ವರದಿಯ ಬಿಗ್ ಇಂಫ್ಯಾಕ್ಟ್ | ಸಿದ್ದರಬೆಟ್ಟದ ದಾಸೋಹದ ಉಗ್ರಾಣದಲ್ಲಿದ್ದ ದವಸ-ಧಾನ್ಯ ಹರಾಜು

ಪ್ರಜಾಶಕ್ತಿ ಟಿವಿ ಪ್ರಾರಂಭವಾಗಿ ಕೆಲವೇ ತಿಂಗಳುಗಳಲ್ಲಿ ತುಮಕೂರಿನ ಮನೆ ಮನೆಗೂ ತಲುಪಿದೆ. ಗ್ರಾಮಗಳ ಸಮಸ್ಯೆಗಳ ಬಗ್ಗೆ ವರದಿ ಬಿತ್ತರಿಸುವ ಮೂಲಕ ಅಧಿಕಾರಿಗಳ ಕಣ್ತೆರೆಸುವ ಕೆಲಸವನ್ನು ಕೂಡ ಮಾಡಿದೆ

22 Views | 2025-04-04 13:20:32

More

ಚಿಂತಾಮಣಿ : ಉನ್ನತ ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಟೀಚರ್ ದರ್ಪ ...!

ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್‌ ಅವರ ಕ್ಷೇತ್ರದಲ್ಲೇ ಬಾಲಕನ ಮೇಲೆ ಟೀಚರ್‌ ದರ್ಪ ತೋರಿರುವ ಅಮಾನವೀಯ ಘಟನೆ ನಡೆದಿದೆ. ಟೀಚರ್‌ ಥಳಿಸಿದ್ದಕ್ಕೆ ಬಾಲಕ ಕಣ್ಣೇ ಕಳೆದುಕೊಂಡಿದ್ದಾನೆ.

22 Views | 2025-04-04 17:29:43

More

ಗುಬ್ಬಿ: ಅದ್ದೂರಿಯಾಗಿ ಜರುಗಿದ ಶ್ರೀ ಸಿದ್ದಲಿಂಗೇಶ್ವರಸ್ವಾಮಿ ರಥೋತ್ಸವ

ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಇತಿಹಾಸ ಪ್ರಸಿದ್ದ ಪುರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

17 Views | 2025-04-06 13:38:44

More

ರಾಯಚೂರು : ಸಿಡಿಮದ್ದು ಸ್ಪೋಟದಿಂದ ಓರ್ವ ಕಾರ್ಮಿಕ ಸಾವು | ಇನ್ನೋರ್ವನಿಗೆ ಗಂಭೀರ ಗಾಯ

ಗ್ರಾನೈಟ್‌ ಗಣಿಯಲ್ಲಿ ಸಿಡಿಮದ್ದು ಸ್ಪೋಟದಿಂದ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮಾಕಾಪುರ ಗ್ರ

19 Views | 2025-04-06 17:27:14

More

ಮಧುಗಿರಿ : ಮಲಗಲು ಆಗ್ತಿಲ್ಲ, ಊಟ ಮಾಡೋಕ್ಕಂಥೂ ಆಗ್ತಾನೆ ಇಲ್ಲ | ಆ ಗ್ರಾಮಕ್ಕಿರೋ ಸಮಸ್ಯೆ ಆದ್ರು ಏನು..?

ಇತ್ತೀಚಿನ ದಿನಗಳಲ್ಲಿ ನೊಣಗಳ ಸಂತತಿ ಕಡಿಮೆ ಆಗಿದ್ದು ಕಾಣ ಸಿಗುವುದು ಕಷ್ಟವಾಗಿದೆ. ಎಲ್ಲೋ ತಿಪ್ಪೆಗಳಲ್ಲಿ ಕೂರ್ತಿದ್ದ ನೊಣಗಳನ್ನು ಕಂಡರೆ ಜನರು ಅಸಹ್ಯ ಪಡುತ್ತಾರೆ.

24 Views | 2025-04-07 17:22:44

More

ಗುಬ್ಬಿ : ಕೇಬಲ್‌ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು

ನಾವು ಚಿನ್ನ, ಬಂಗಾರ, ದುಡ್ಡನ್ನು ಕದಿಯೋದನ್ನು ನೋಡಿದ್ದೇವೆ. ಅಷ್ಟೇ ಯಾಕೆ ದೇಗುಲದಲ್ಲಿದ್ದ ಹುಂಡಿಯನ್ನು ಕದ್ದಿರೋ ಕಳ್ಳರನ್ನು ಕೂಡ ನೋಡಿದ್ದೇವೆ.

16 Views | 2025-04-07 17:53:45

More

ಗೌರಿಬಿದನೂರು : ಬೆಳೆಗೆ ಉತ್ತಮ ಬೆಲೆ ಸಿಗದೇ ಜಮೀನಿನಲ್ಲಿಯೇ ನೇಣಿಗೆ ಶರಣಾದ ಯುವ ರೈತ ..!

ದೇಶಕ್ಕೆ ಅನ್ನ ಕೊಡೊ ರೈತನ ಪರಿಸ್ಥಿತಿ ದಿನದಿಂದ ದಿನಕ್ಕೆ ಹೀನಾಯ ಸ್ಥಿತಿಗೆ ತಲುಪುತ್ತಿದೆ. ಒಮ್ಮೆ ಮಳೆ ಕೈಕೊಟ್ಟರೆ, ಮತ್ತೊಮ್ಮೆ ಉತ್ತಮ ಬೆಳೆ ಇದ್ದರೂ ಕೂಡ ಬೆಲೆ ಸರಿಯಾಗಿ ಸಿಗದ ಹಿನ್ನೆಲೆ ಅನ್

20 Views | 2025-04-10 18:18:52

More

ಗುಬ್ಬಿ : ಕಿಡಿಗೇಡಿಗಳ ಕೃತ್ಯಕ್ಕೆ ಬೆಚ್ಚಿ ಬಿದ್ದ ಅನ್ನದಾತ ..!

ರೈತನೋರ್ವ ಕಷ್ಟಪಟ್ಟು ಬೆಳೆಸಿದ್ದ ಅಡಿಕೆ ಗಿಡಗಳನ್ನು ನಾಶ ಮಾಡಿದ್ದು, ಅನ್ನದಾತ ಕಂಗಲಾಗಿದ್ದಾನೆ. ಗುಬ್ಬಿ ತಾಲೂಕಿನ ಶಿವರಾಂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

12 Views | 2025-04-11 18:10:00

More

ಚಿಕ್ಕಬಳ್ಳಾಪುರ : ನೀರಿನ ಘಟಕಗಳ ನಿರ್ವಹಣೆಯನ್ನು ಗುತ್ತಿಗೆ ನೀಡುತ್ತಿರೋದಕ್ಕೆ ವಿರೋಧ

ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬೆಲೆ ಪಂಚಾಯ್ತಿ ವ್ಯಾಪ್ತಿಯ ಸಬ್ಬೇನಹಳ್ಳಿ ಗ್ರಾಮದ ಕುಡಿಯುವ ನೀರಿನ ಘಟಕಗಳನ್ನು ಯಾರಿಗೂ ಗುತ್ತಿಗೆ ನೀಡದೇ ಪಂಚಾಯ್ತಿಯೇ ನಿರ್ವಹಣೆ ಮಾಡಬೇಕು ಎಂದು ಗ್ರಾಮಸ್ಥರು ,

10 Views | 2025-04-12 12:39:30

More

ಗುಬ್ಬಿ : ಜನಪ್ರತಿನಿಧಿಗಳ ವಿರುದ್ಧ ಸಿಡಿದೆದ್ದ ಗ್ರಾಮದ ನಿವಾಸಿಗಳು

ಹಳ್ಳಿ- ಹಳ್ಳಿಗಳ ಅಭಿವೃದ್ಧಿಗೆಂದು ಸರ್ಕಾರ ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಕೆಲವೊಂದು ಗ್ರಾಮಗಳ ಅಭಿವೃದ್ಧಿ ಇರಲಿ ಆ ಗ್ರಾಮದ ಜನರಿಗೆ ಮೂಲಭೂತ ಸೌಕರ್ಯ ಅಂದರೆ ಏನು ಅಂತಾನೇ ಗೊತ್ತಿಲ

14 Views | 2025-04-13 16:56:34

More

ಶಿರಾ : ಗಾಳಿಮಳೆಗೆ ನೆಲಕಚ್ಚಿದ ಬಾಳೆ | ಬಡ ರೈತ ಕಂಗಾಲು

ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ವಿವಿಧೆಡೆ ನಿನ್ನೆ ಸಂಜೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಗಾಳಿಮಳೆಯಿಂದಾಗಿ ಕಟಾವಿಗೆ ಬಂದಿದ್ದ ಒಂದು ಸಾವಿರ ಬಾಳೆಗಿಡಗಳು ನೆಲಕ್ಕುರುಳಿದ್ದು ರೈತ ಕಂಗಾಲಾ

5 Views | 2025-04-13 17:04:04

More