Post by Tags

  • Home
  • >
  • Post by Tags

MADHUGIRI: ಮಧುಗಿರಿಯಲ್ಲಿ ಲೋಕಾಯುಕ್ತ ವತಿಯಿಂದ ಕುಂದುಕೊರತೆ ಸಭೆ

ಮಧುಗಿರಿ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಲೋಕಾಯುಕ್ತ ವತಿಯಿಂದ ಕುಂದು ಕೊರತೆ ಸಭೆಯನ್ನ ಏರ್ಪಡಿಸಲಾಗಿತ್ತು.

50 Views | 2025-03-25 13:57:49

More

TUMAKURU: ಉಗ್ರರ ದುಷ್ಕೃತ್ಯದ ವಿರುದ್ಧ ತುಮಕೂರಿನಲ್ಲಿ ಯೂತ್‌ ಕಾಂಗ್ರೆಸ್‌ ಪ್ರೊಟೆಸ್ಟ್‌

ಕಾಶ್ಮೀರದ ಪುಹಲ್ಗಾಮ್‌ನಲ್ಲಿ ಉಗ್ರರ ದಾಳಿ ಖಂಡಿಸಿ ತುಮಕೂರು ನಗರದಲ್ಲಿ ಯೂತ್‌ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

55 Views | 2025-04-24 17:12:51

More

ಉತ್ತರಾಖಂಡ : ವಿಶ್ವವಿಖ್ಯಾತ ಕೇದಾರನಾಥ ದೇಗುಲದ ಬಾಗಿಲು ಇಂದು ಓಪನ್

ಉತ್ತರಾಖಂಡದ ಪವಿತ್ರ ಚಾರ್ಧಾಮ್ ಯಾತ್ರೆಯ ಭಾಗವಾಗಿ, ಇಂದು ಕೇದಾರನಾಥ ಧಾಮದ ಬಾಗಿಲುಗಳನ್ನು ತೆರಲಾಯಿತು.

21 Views | 2025-05-02 16:23:05

More

RAIN ALERT: ಕರ್ನಾಟಕದಾದ್ಯಂತ ಇಂದು ಭಾರೀ ಮಳೆಯಾಗು ಸಾಧ್ಯತೆ | 4 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್

ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹವಾಮಾನ ಇಲಾಖೆ ರಾಜ್ಯದ ಬಹುತೆಕ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ನೀಡಿದೆ.

39 Views | 2025-05-02 16:50:14

More

SSLC RESULT: ಕರ್ನಾಟಕದ ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ

ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದ್ರೆ ಅದು 10 ನೇ ತರಗತಿ ಆದ್ರೆ ಎಸ್‌ಎಸ್ಎಲ್‌ಸಿ‌ ವಾರ್ಷಿಕ ಪರೀಕ್ಷೆ.

55 Views | 2025-05-02 17:35:32

More

TIPTUR: ಹಿಂದೂಗಳ ಹತ್ಯೆ ಖಂಡನೀಯ | ಬಿ.ಸಿ.ನಾಗೇಶ್‌ ಹೇಳೀದ್ದೇನು?

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ತಿಪಟೂರಿನಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಯಿತು.

38 Views | 2025-05-03 12:57:30

More

MOVIE: ಮಗಳಿಗೆ ಮುದ್ದಾದ ಹೆಸರಿಟ್ಟ ನಟಿ ಹರ್ಷಿಕಾ ಪೂಣಚ್ಚ ದಂಪತಿ

ನಟಿ ಹರ್ಷಿಕಾ ಪೂರ್ಣಚ್ಚ ಹಾಗೂ ಭುವನ್‌ ಪೊನ್ನಣ್ಣ ದಂಪತಿ ತಮ್ಮ ಮುದ್ದಾದ ಹೆಣ್ಣು ಮಗುವಿಗೆ ತ್ರಿದೇವಿ ಪೊನ್ನಕ್ಕ ನಾಮಕರಣ ಮಾಡಿದ್ದಾರೆ.

43 Views | 2025-05-03 13:48:50

More

VIJAYAPURA: ಸೂಸೈಡ್‌ ಬಾಂಬರ್‌ ಆಗ್ತಿನಿ | ಜಮೀರ್‌ ಅಹಮದ್‌ ಹೀಗಂದಿದ್ಯಾಕೆ?

"ಪಾಕಿಸ್ತಾನ ನಮ್ಮ ವಿರೋಧಿ ರಾಷ್ಟ್ರ. ಅದರ ಮೇಲೆ ಕೇಂದ್ರ ಸರ್ಕಾರ ಯುದ್ಧ ಸಾರಿದರೆ, ನನಗೆ ಅವಕಾಶ ನೀಡಲಿ.

37 Views | 2025-05-03 13:59:09

More

RAMANAGARA: ಮಂಗಳೂರು ಬೆನ್ನಲ್ಲೇ ರಾಮನಗರದಲ್ಲಿ ರೌಡಿಶೀಟರ್ ಬರ್ಬರ ಹತ್ಯೆ

ಹಾಡಹಗಲೇ ರೌಡಿಶೀಟರ್ವೊಬ್ಬನನ್ನು ಮಧ್ಯೆ ರಸ್ತೆಯಲ್ಲೇ ಲಾಂಗು ಹಾಗೂ ಮಚ್ಚಿನಿಂದ ಕೊಚ್ಚಿ, ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

62 Views | 2025-05-03 17:13:12

More

KITCHEN TIPS: ಬೆಂಡೆಕಾಯಿ ರವಾ ಫ್ರೈ ಮಾಡುವ ವಿಧಾನ

ಬೆಂಡೆಕಾಯಿ ರವಾ ಫ್ರೈ ರೆಸಿಪಿ:

42 Views | 2025-05-03 17:11:41

More

SIRA: 110 ಗ್ರಾಮಗಳಿಗೆ ಕುಡಿಯೋ ನೀರಿಲ್ಲ | 35 ಕೋಟಿ ರೂಪಾಯಿ ಎಲ್ಲೊಯ್ತು?

ಸರ್ಕಾರಗಳು ಸಾರ್ವಜನಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಇದಕ್ಕೆಂದೆ ಕೋಟ್ಯಾಂತರ ರೂಪಾಯಿಗಳನ್ನು ಕೂಡ ವೆಚ್ಚ ಮಾಡ್ತಿದೆ.

44 Views | 2025-05-03 18:07:21

More

BUEATY TIPS: ಬಿಸಿಲಿಗೆ ನಿಮ್ಮ ತ್ವಚೆ ಟ್ಯಾನ್‌ ಆಗಿದ್ರೆ ಈ ಮನೆಮದ್ದುಗಳನ್ನು ಫಾಲೋ ಮಾಡಿ

ಬ್ಯೂಟಿ ಟಿಪ್ಸ್

47 Views | 2025-05-03 18:47:13

More

TUMAKURU: ನಿವೇಶನ, ಹಕ್ಕುಪತ್ರ ನೀಡೊವರೆಗೂ ಹೋರಾಟ ಕೈ ಬಿಡಲ್ಲ | ಡಿಸಿ,ಎಸ್‌ಪಿ ಸ್ಥಳಕ್ಕೆ ಬಂದ್ರು ಜಗ್ಗದ ಹೋರಾಟಗಾರರು

ಮಳೆ ಚಳಿ ಗಾಳಿ ಎನ್ನದೆ ಸತತ 13 ದಿನದಿಂದ ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ವತಿಯಿಂದ ಭೂಮಿ ಮತ್ತು ನಿವೇಶನ ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಆಹೋರಾತ್ರಿ ಧರಣಿ ಮುಂದುವರೆಸಿದ್ದಾರೆ.

48 Views | 2025-05-03 19:22:02

More

TUMAKURU: ತುಮಕೂರಿನ ಕ್ಯಾತಸಂದ್ರ ಬಳಿ ಲಾರಿ ಸಂಪೂರ್ಣ ಸುಟ್ಟು ಭಸ್ಮ

ಚಲಿಸುತ್ತಿದ್ದ ಲಾರಿವೊಂದರ ಇಂಜಿನ್‌ನಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಸ್ಥಳದಲ್ಲಿಯೇ ಲಾರಿ ಸುಟ್ಟು ಭಸ್ಮವಾಗಿದೆ.

34 Views | 2025-05-04 13:37:51

More

IPL 2025: ಇಂದು ಕೆಕೆಆರ್‌ V/S ರಾಜಸ್ಥಾನ ನಡುವೆ ಫೈಟ್‌

ಇಂದು ಕೊಲ್ಕತ್ತ ನೈಟ್‌ ರೈಡರ್ಸ್‌ ತಂಡ ಇಂದು ಡಬಲ್‌ ಹೆಡರ್‌ ಮೊದಲ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಹೆದ್ರಿಸಲು ಸಜ್ಜಾಗಿದೆ.

34 Views | 2025-05-04 14:13:53

More

HASSAN: ಹಾಸನದಲ್ಲಿ ಭೀಕರ ಅಪಘಾತ | ಪೊಲೀಸ್ ಕಾನ್ಸ್‌ಟೇಬಲ್‌ ದುರ್ಮರಣ

ಚಲಿಸುತ್ತಿದ್ದ ಬೈಕ್‌ಗೆ ಲಾರಿ ಡಿಕ್ಕಿಯಾದ ಪರಿಣಾಮ, ಪೊಲೀಸ್ ಕಾನ್ಸ್ಟೇಬಲ್ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಹಾಸನ  ಹೊರವಲಯದ ಕೆಂಚನಹಳ್ಳಿ ಬಳಿ  ನಡೆದಿದೆ.

28 Views | 2025-05-04 14:52:24

More

TUMAKURU: ಅನೈತಿಕ ಚಟುವಟಿಕೆಗಳ ತಾಣಗಳಾಗ್ತಿವೆ ತುಮಕೂರಿನ ಪಾರ್ಕ್‌ಗಳು

ನಮ್ಮ ತುಮಕೂರು ಎರಡನೇ ರಾಜಧಾನಿಯಾಗಿ ಬದಲಾಗ್ತಿದ್ದು, ದಿನೇ ದಿನೆ ಅಭಿವೃದ್ಧಿಯತ್ತ ಸಾಗ್ತಾ ಇದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದಲ್ಲಿ ನಗರದಲ್ಲಿ ನಾನಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

30 Views | 2025-05-04 16:11:51

More

HEALTH: ಪ್ರತಿ ದಿನ ಖಾಲಿ ಹೊಟ್ಟೆಗೆ ಒಂದು ಚಮಚ ತುಪ್ಪ ಸೇವಿಸಿ, ಆರೋಗ್ಯವಾಗಿರಿ!

ಅನೇಕ ಜನರು ತುಪ್ಪ, ಕೊಲೆಸ್ಟ್ರಾಲ್ ಎನ್ನುವ ಕಾರಣಕ್ಕೆ ಹೆಚ್ಚು ತಿನ್ನುವುದಿಲ್ಲ.

29 Views | 2025-05-04 16:19:42

More

BUEATY TIPS: ನಿಮ್ಮ ಕೂದಲು ದಟ್ಟವಾಗಿ, ಕಪ್ಪಾಗಿ ಬೆಳೆಯಬೇಕಾ..? ಹಾಗಾದ್ರೆ ಈ ಹೋಮ್ ಮೇಡ್ ಸೀರಮ್ ಬಳಸಿ

ಪುರುಷರು ಅಥವಾ ಮಹಿಳೆಯರು ಯಾರೇ ಇರಲಿ, ಎಲ್ಲರೂ ತಮ್ಮ ಕೂದಲು ಯಾವಾಗಲೂ ದಟ್ಟವಾಗಿರಬೇಕು ಎಂದು ಬಯಸುತ್ತಾರೆ,

36 Views | 2025-05-04 16:39:48

More

KITCHEN TIPS: ಮನೆಯಲ್ಲೇ ಸಿಂಪಲ್‌ ಆಗಿ ಮಾಡಿ ಆರೋಗ್ಯಕರವಾದ ಹಲಸಿನ ಹಣ್ಣಿನ ಐಸ್‌ಕ್ರೀಮ್

ಹಲಸಿನ ಹಣ್ಣಿನ ಐಸ್‌ಕ್ರೀಮ್ ರೆಸಿಪಿ

31 Views | 2025-05-04 17:03:24

More

TUMAKURU: ಇದ್ದು ಇಲ್ಲದಂತಾದ ಎನ್‌.ಆರ್‌.ಕಾಲೋನಿಯ ಶೈಕ್ಷಣಿಕ ಭವನ

ಅಬ್ಬಬ್ಬ.. ಹೀಗೆ ಎಲ್ಲೆಂದ್ರೆಲ್ಲಿ ಬಿದ್ದಿರೋ ಎಣ್ಣೆಯ ಬಾಟಲ್‌, ಟೆಟ್ರ ಪ್ಯಾಕೆಟ್‌ಗಳು. ಗುಟುಕ ಏಟಿಗೆ ಕಾಪೌಂಡ್‌ ಸುತ್ತ ಗಬ್ಬೆದ್ದು ನಾರ್ತಿರೋ ಜಾಗ.

20 Views | 2025-05-04 17:40:40

More

SIRA: ಸೀಬಿ ಅರಣ್ಯ ಪ್ರದೇಶ ಕಬಳಿಕೆ ವಿಚಾರ | ಈಶ್ವರ್‌ ಖಂಡ್ರೆ ಆಕ್ರೋಶ?

ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿ ಸೀಬಿ ಅರಣ್ಯ ಪ್ರದೇಶಕ್ಕೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಭೇಟಿ ನೀಡಿದ್ದರು.

30 Views | 2025-05-04 18:12:35

More

SIRA: ಜನ ಜಾನುವಾರುಗಳ ಜೀವದ ಜೊತೆ ನಗರಸಭೆ ಚೆಲ್ಲಾಟ

ಮಧುಗಿರಿ, ಪಾವಗಡ, ಶಿರಾ ಈ ಭಾಗಗಳನ್ನು ಬರದ ನಾಡೆಂದೆ ಕರಿತಾರೆ. ಇಂತಹ ಸ್ಥಳಗಳಲ್ಲಿ ನೀರಿನ ಅಭಾವ ಸ್ವಲ್ಪ ಜಾಸ್ತಿನೇ ಇರುತ್ತೆ.

53 Views | 2025-05-05 15:37:38

More

ರಾಯಚೂರು: ವಿದ್ಯುತ್ ಕಂಬಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ತಡವಾಗಿ ಮನೆಗೆ ಬರುತ್ತಿದ್ದ ಕಾರಣ ಪೋಷಕರಿಂದ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನ ಶಕ್ತಿನಗರದಲ್ಲಿ ನಡೆದಿದೆ.

38 Views | 2025-05-05 16:25:31

More

MOVIE: ಸ್ಟಾರ್ ನಟ ಉಪೇಂದ್ರ ಆರೋಗ್ಯದಲ್ಲಿ ಏರುಪೇರು

ಸ್ಯಾಂಡಲ್ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

38 Views | 2025-05-05 16:46:26

More

HEALTH TIPS: ಕುಂಬಳಕಾಯಿ ತಿನ್ನೋದರಿಂದ ಆರೋಗ್ಯ ಲಾಭವೇನು?

ಕುಂಬಳಕಾಯಿ ನಾನಾ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.ಇದು ಕೇವಲ ಸಿಹಿ ಅಥವಾ ಕಾರದ ಪಲ್ಯಗಳಿಗೆ ಮಾತ್ರ ಸೀಮಿತವಲ್ಲ,

31 Views | 2025-05-05 17:28:38

More

BUEATY TIPS: ಮುಖದಲ್ಲಿನ ಮೊಡವೆ ಸುಕ್ಕು ಹಾಗೂ ಕಲೆಗಳ ನಿವಾರಣೆಗೆ ಬೆಸ್ಟ್‌ ಮನೆಮದ್ದು

ಬೇಸಿಗೆಯಲ್ಲಿ ದಾಹವನ್ನು ತೀರಿಸಲು ಕಲ್ಲಂಗಡಿ ಹಣ್ಣನ್ನು ಹೆಚ್ಚಿನವರು ಮನೆಗೆ ತರುತ್ತಾರೆ. ಇದು ದೇಹವನ್ನು ಹೈಡ್ರೇಟ್ ಮಾಡುವ ಜೊತೆಗೆ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

37 Views | 2025-05-05 17:35:39

More

KITCHEN TIPS: ಸಿಂಪಲ್‌ & ಟೇಸ್ಟಿ ಫಿಶ್‌ ಕರಿ ಮಾಡುವ ವಿಧಾನ

ಫಿಶ್‌ ಕರಿ ರೆಸಿಪಿ:

38 Views | 2025-05-05 17:50:02

More

ಶಿರಾ: ಶಿರಾದಲ್ಲಿ ಪಶು ಆಸ್ಪತ್ರೆಗಳ ಸ್ಥಾಪನೆ | ಟಿ.ಬಿ.ಜಯಚಂದ್ರ ಹೇಳಿದ್ದೇನು?

ರೈತರಿಂದ ಪಶು ಆಸ್ಪತ್ರೆಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಪಶು ಅಸ್ಪತ್ರೆಗಳನ್ನು ಪ್ರಾರಂಭಿಸಲಾತ್ತಿದೆ ಎಂದು ಟಿ.ಬಿ.ಜಯಚಂದ್ರ ತಿಳಿಸಿದರು.

36 Views | 2025-05-10 11:41:44

More

ವಿಜಯಪುರ: ಆಟವಾಡುತ್ತಿದ್ದ ಮಗು ಬಾವಿಗೆ ಬಿದ್ದು ಸಾವು

ಆಟವಾಡುತ್ತಿದ್ದ ಮಗು ತೆರೆದ ಬಾವಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.

37 Views | 2025-05-10 16:35:17

More

BUEATY TIPS: ಬೀಟ್‌ರೂಟ್‌ನ ಸೌಂದರ್ಯ ಪ್ರಯೋಜನಗಳು

ಬೀಟ್‌ರೂಟ್‌ ಸೌಂದರ್ಯ ಲಾಭಗಳು :

40 Views | 2025-05-10 18:25:49

More

ಕಲಬುರಗಿ: 7 ದಿನದ ಕಂದಮ್ಮ, ಬಾಣಂತಿ ಹೆಂಡ್ತಿಯನ್ನು ಬಿಟ್ಟು ದೇಶ ಸೇವೆಗೆ ತೆರಳಿದ ಕಲಬುರಗಿ ಯೋಧ

ಭಾರತ-ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಹಿನ್ನೆಲೆ ರಜೆಯಲ್ಲಿದ್ದ ಕರ್ನಾಟಕದ ಹಲವು ಯೋಧರನ್ನು ಸೇನೆ ಮತ್ತೆ ಕರೆಸಿಕೊಂಡಿದೆ.

32 Views | 2025-05-11 16:39:37

More

KITCHEN TIPS: ರುಚಿಕರವಾದ ಮೆಂತ್ಯೆ ಮಟನ್ ಮಾಡುವ ವಿಧಾನ

ಮೆಂತ್ಯೆ ಮಟನ್‌ ರೆಸಿಪಿ

31 Views | 2025-05-11 16:55:53

More

BUEATY TIPS: ಇನ್ಸ್ಟೆಂಟ್ ಗ್ಲೋ ಪಡೆಯಬೇಕೆಂದ್ರೆ ಈ 5 ಮನೆಮದ್ದುಗಳನ್ನು ಉಪಯೋಗಿಸಿ

ಬ್ಯೂಟಿ ಟಿಪ್ಸ್

28 Views | 2025-05-11 17:12:33

More

ತುಮಕೂರು : ಮದಕರಿ ನಾಯಕರ ಸ್ಮಾರಕ ರಥಯಾತ್ರೆ | ತುಮಕೂರಲ್ಲಿ ಅದ್ದೂರಿ ಸ್ವಾಗತ

ರಾಜವೀರ ಮದಕರಿ ನಾಯಕರ ಸ್ಮಾರಕ ನಿರ್ಮಾಣದ ಬೇಡಿಕೆಗೆ ಬಲ ನೀಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ರಥಯಾತ್ರೆ ಇಂದು ತುಮಕೂರಿಗೆ ಆಗಮಿಸಿತ್ತು.

23 Views | 2025-05-12 12:54:48

More

ಸಿನಿಮಾ-ಟಿವಿ : ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್‌ ಪೂಜಾರಿ ಇನ್ನಿಲ್ಲ

ಜೀ ಕನ್ನಡದ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್‌ ಪೂಜಾರಿ ಅವರು ಹೃದಯಾಘಾತದಿಂದ ಅಕಾಲಿಕ ನಿಧನ ಹೊಂದಿದ್ದಾರೆ.

48 Views | 2025-05-12 13:30:36

More

HEALTH TIPS : ಎಬಿಸಿ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಪ್ರಾಯೋಜನಗಳಿವೆ ಗೊತ್ತಾ?

ಎಬಿಸಿ ಜ್ಯೂಸ್ ಸರಳವಾದರೂ ರುಚಿಕರವಾಗಿರುವ ಜ್ಯೂಸ್ ಆಗಿದ್ದು, ಇದರಲ್ಲಿ ಆಪಲ್, ಬೀಟ್ರೂಟ್ ಕ್ಯಾರೆಟ್ ಎಂಬ ಮೂರು ಪ್ರಮುಖ ಪದಾರ್ಥಗಳಿವೆ, ನಿಂಬೆ ಮತ್ತು ಶುಂಠಿಯ ಸುಳಿವನ್ನು ಸೇರಿಸಲಾಗುತ್ತದೆ.

16 Views | 2025-05-12 16:08:54

More

ಕ್ರಿಕೆಟ್‌ : ವಿರಾಟ್ ಕೊಹ್ಲಿ ವಿದಾಯಕ್ಕೆ ಭಾವನಾತ್ಮಕ ಪತ್ರ ಹಂಚಿಕೊಂಡ ಅನುಷ್ಕಾ ಶರ್ಮಾ

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ನಿಂದ ದಿಢೀರ್ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಅವರ ಪತ್ನಿ ಅನುಷ್ಕಾ ಶರ್ಮಾ ಭಾವುಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

43 Views | 2025-05-12 16:57:32

More

ಕೊರಟಗೆರೆ : ಕೊರಟಗೆರೆಯಲ್ಲಿ ಅರ್ಥಪೂರ್ಣ ಬುದ್ಧ ಜಯಂತಿ

ರಾಜ್ಯ ಸರ್ಕಾರ ಪ್ರತಿ ತಾಲೂಕು ಆಡಳಿತವತಿಯಿಂದ ಶ್ರೀ ಭಗವಾನ್‌ ಬುದ್ಧ ಜಯಂತೋತ್ಸವ ಆಚರಣೆಗೆ ಸೂಚನೆ ನೀಡಿ ಆದೇಶ ನೀಡಲಾಗಿತ್ತು.

23 Views | 2025-05-12 17:34:07

More

BUEATY TIPS : ಐಸ್ ವಾಟರ್‌ನ ಸೌಂದರ್ಯ ಲಾಭಗಳು

ಬ್ಯೂಟಿ ಟಿಪ್ಸ್

43 Views | 2025-05-12 17:47:36

More

ದೇಶ : ಬ್ರಹ್ಮೋಸ್‌ ಕ್ಷಿಪಣಿ ನೂತನ ಘಟಕ |ಪಾಕ್‌ ಮತ್ತಷ್ಟು ನಡುಕ ಶುರು

ಭಾರತವು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ತನ್ನ ಸಾಮರ್ಥ್ಯ ಏನು ಎಂದು ತೋರಿಸಿತ್ತು. ಆ ಮೂಲಕ ಭಾರತದ ಮುಂದೆ ಪಾಕಿಸ್ತಾನ ಮಂಡಿಯೂರಿ ಕದನ ಬೇಡ ಎಂದು ಬೇಡಿಕೊಂಡಿತ್ತು.

46 Views | 2025-05-12 18:07:21

More

ಚಿಕ್ಕಬಳ್ಳಾಪುರ: ಬಿ ಖಾತಾ ಮಾಡಿಕೊಡಲು ನಗರಸಭಾ ಅಧಿಕಾರಿಗಳು ಹಿಂದೇಟು

ಶಾಸಕ ಪ್ರದೀಪ್‌ ಈಶ್ವರ್‌ ಅವರೇ ಒಮ್ಮೆ ಈ ಸ್ಟೋರಿ ನೋಡಿಕೊಂಡು ಬಿಡಿ… ಯಾಕೆಂದ್ರೆ ಹೋದಲ್ಲಿ ಬಂದಲ್ಲಿ ಬಿ ಖಾತಾ ಆಂದೋಲನದ ಬಗ್ಗೆ ಬೊಬ್ಬೆ ಹೊಡೆಯುವ ನೀವು.

18 Views | 2025-05-13 12:42:40

More

ಮಧುಗಿರಿ: ಕೊಲೆಯಾದ ಸ್ಥಿತಿಯಲ್ಲಿ ರೈತನೋರ್ವನ ಶವ ಪತ್ತೆ

ಇತ್ತೀಚಿನ ದಿನಗಳಲ್ಲಿ ಮಧುಗಿರಿಯಲ್ಲಿ ಕೊಲೆಗಳಂತಹ ಘಟನೆಗಳು ನಡೆಯುತ್ತಿದ್ದು, ನಾಗರಿಕರನ್ನು ಬೆಚ್ಚಿಬೀಳಿಸುವಂತೆ ಮಾಡ್ತಿದೆ.

36 Views | 2025-05-13 12:58:40

More

ಕ್ರಿಕೆಟ್‌: ನರೇಂದ್ರ ಮೋದಿಯನ್ನು ಕೊಂಡಾಡಿದ ಸಚಿನ್ ತೆಂಡೂಲ್ಕರ್

ಆಪರೇಷನ್ ಸಿಂಧೂರದ ಯಶಸ್ವಿಗೆ ಕಾರಣಕರ್ತರಾದ ಪ್ರಧಾನಿ ಮೋದಿ ಹಾಗೂ ರಕ್ಷಣಾ ತಂಡಗಳ ಕುರಿತು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪ್ರಶಂಸೆಯ ಬರಹವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

22 Views | 2025-05-13 14:14:15

More

ಬೆಂಗಳೂರು: ಚಿನ್ನಾಭರಣ ಪ್ರಿಯರಿಗೆ ಖುಷಿ ಸುದ್ದಿ| ಚಿನ್ನದ ಬೆಲೆ ಇಳಿಕೆ

ಸಾಮಾನ್ಯವಾಗಿ ಚಿನ್ನ ಎಂದರೆ ಹೆಣ್ಣು ಮಕ್ಕಳಿಗೆ ಬಹಳ ಅಚ್ಚುಮೆಚ್ಚು.ಯಾವುದೇ ಶುಭ ಸಮಾರಂಭವಿದ್ದರೂ ಮನೆಯಲ್ಲಿ ಚಿನ್ನದ ಖರೀದಿ ಜೋರಾಗಿ ನಡೆಯುತ್ತದೆ.

25 Views | 2025-05-13 14:52:53

More

ಶಿಕ್ಷಣ: CBSE 12ನೇ ತರಗತಿ ಫಲಿತಾಂಶ ಪ್ರಕಟ

ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು [ CBSE ]ತನ್ನ 2025ನೇ ಸಾಲಿನ 12ನೇ ತರಗತಿಯ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ.

20 Views | 2025-05-13 15:25:11

More

ಪಾವಗಡ: ಪಾಪಿ ಪಾಕಿಸ್ತಾನದ ವಿರುದ್ಧ ರೊಚ್ಚಿಗೆದ್ದ ಜನರು

ಕದನ ವಿರಾಮ ಘೋಷಣೆ ಆಗಿದ್ರು ಕುತಂತ್ರಿ ಬುದ್ಧಿ ತೋರಿಸಿದ ಪಾಪಿ ಪಾಕಿಸ್ತಾನ ಭಾರತದ ಗಡಿಯಲ್ಲಿ ಅಪ್ರಚೋದಿತ ದಾಳಿ ಮುಂದುವರೆಸಿತ್ತು.

38 Views | 2025-05-13 15:35:16

More

ಹೆಬ್ಬೂರು : ಗ್ರಾ.ಪಂ ನೂತನ ಅಧ್ಯಕ್ಷರಾಗಿ ದಿವ್ಯ ಆರ್‌ ಆಯ್ಕೆ

ಹೆಬ್ಬೂರು ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ದಿವ್ಯ ಆರ್‌ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

30 Views | 2025-05-13 16:08:27

More

RAIN ALERT: ಇಂದು ಕರ್ನಾಟಕದ 21 ಜಿಲ್ಲೆಗಳಲ್ಲಿ ಭಾರೀ ಮಳೆ

ಮುಂದಿನ 7 ದಿನಗಳ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ಇಂದಿನಿಂದ ಮೇ 16 ರವರೆಗೆ ವ್ಯಾಪಕವಾಗಿ ಸಾಧಾರಣ ಮಳೆ &ಅಲ್ಲಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

32 Views | 2025-05-13 17:54:58

More

ಶಿರಾ : ನರೇಗಾ ಕಾಮಗಾರಿಯಲ್ಲಿ ಅಕ್ರಮ | ಗ್ರಾ.ಪಂ ಕಚೇರಿಗೆ ಬೀಗ ಜಡಿದು ಆಕ್ರೋಶ

ಹಳ್ಳಿಗಳ ಬಡ ಜನರಿಗಾಗಿ ವಿಶೇಷವಾಗಿ ನಿರುದ್ಯೋಗಿಗಳಿಗಾಗಿ ಕೂಲಿ ಕೊಟ್ಟು ಅವರನ್ನು ಉದ್ಯೋಗದಲ್ಲಿ ತೊಡಗಿಸುವ ಮೂಲಕ ವಿವಿಧ ಕಾಮಗಾರಿ ಕಾರ್ಯಗಳನ್ನು ಅನುಷ್ಠಾನಕ್ಕೆ ತರುವ ಸಲುವಾಗಿ ನರೇಗಾ ಯೋಜನೆಯನ್

43 Views | 2025-05-14 12:42:20

More

ಗುಬ್ಬಿ : ಕ್ಷೇತ್ರದ ಜನರ ಬವಣೆ ನೀಗಿಸಿದ ಶಾಸಕ ಎಂ,ಟಿ ಕೃಷ್ಣಪ್ಪ

ಗುಬ್ಬಿ ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಎಂ.ಟಿ ಕೃಷ್ಣಪ್ಪ ಉದ್ಘಾಟಿಸಿದ್ರು.

15 Views | 2025-05-14 12:54:04

More

SANDLEWOOD : ಉಪ್ಪಿಗೆ ನಾಯಕಿಯಾದ ಅಂಕಿತಾ ಅಮರ್

ಉಪ್ಪಿಗೆ ನಾಯಕಿಯಾದ ಅಂಕಿತಾ ಅಮರ್ ಧಾರಾವಾಹಿ ಪ್ರೇಮಿಗಳ ಮನಸ್ಸು ಗೆದ್ದ ನಮ್ಮನೆ ಯುವರಾಣಿ ಧಾರಾವಾಹಿಯ ಮೂಲಕ ಜನಪ್ರಿಯರಾಗಿದ್ದರು.

11 Views | 2025-05-14 13:21:20

More

ಶಿರಾ : ಪರೇಡ್‌ನಲ್ಲಿ ರೌಡಿಗಳು ಭಾಗಿ | DYSP ಖಡಕ್‌ ವಾರ್ನಿಂಗ್‌

ಇಂದು ಶಿರಾ ನಗರದ ಉಪ ವಿಭಾಗದ ಕಚೇರಿ ಆವರಣದಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿ ಶೀಟರ್ ಗಳಿಗೆ ಪೊಲೀಸರು ರೌಡಿ ಪರೇಡ್ ನಡೆಸಿದರು.

218 Views | 2025-05-14 13:35:13

More

ಕ್ರಿಕೆಟ್‌ : ಐಪಿಎಲ್ ಫ್ರಾಂಚೈಸಿಗಳಿಗೆ ಶಾಕ್

ಮೇ 17ರಂದು ಐಪಿಎಲ್ನಲ್ಲಿ ಮಹತ್ವದ ಪಂದ್ಯವೊಂದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿವೆ.

9 Views | 2025-05-14 13:49:14

More

ಪಾವಗಡ : ನರೇಗಾ ಕಾಮಗಾರಿಯಲ್ಲಿ ಜೆಸಿಬಿಗಳದ್ದೇ ಕಾರುಬಾರು

ಗ್ರಾಮೀಣ ಮಟ್ಟದಲ್ಲಿ ವಾಸಿಸುವ ಜನರಿಗೆ ಕೆಲಸ ಕೊಡಬೇಕು ಅನ್ನೋ ದೃಷ್ಟಿಯಿಂದ ನರೇಗಾ ಯೋಜನೆಯನ್ನ ಸರ್ಕಾರ ಜಾರಿಗೆ ತಂದಿದೆ.

12 Views | 2025-05-14 14:02:49

More

ಗುಬ್ಬಿ : ಸ್ಥಳೀಯ ಚುನಾವಣೆ ನಡೆಸಲು ತಾಕತ್ತಿಲ್ಲ | ಸರ್ಕಾರದ ವಿರುದ್ಧ ಎಂ.ಟಿ ಕೃಷ್ಣಪ್ಪ ಕಿಡಿ

ಗುಬ್ಬಿ ತಾಲೂಕಿನ ಬೆನಕನಗೊಂದಿ, ಕಲ್ಲಹಳ್ಳಿ, ನರಸಿಂಹದೇವರಹಟ್ಟಿ, ಅಡಿಕೆ ಕೆರೆ ಸೇರಿ ವಿವಿಧ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಶಾಸಕ ಎಂ.ಟಿ ಕೃಷ್ಣಪ್ಪ ಭೂಮಿ ಪೂಜೆ ನೆರವೇರಿಸಿದರು.

13 Views | 2025-05-14 14:19:02

More

ಯಾದಗಿರಿ : ಧರ್ಮ, ಜನಾಂಗದ ನಡುವೆ ದ್ವೇಷ ಹಬ್ಬಿಸುವ ವಿಡಿಯೋ ಪೋಸ್ಟ್ | ಜಾಫರ್ ಖಾನ್ ಬಂಧನ

ಕರ್ನಾಟಕದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ ಕೆಲವು ಘಟನೆಗಳು ವರದಿಯಾಗಿವೆ.

13 Views | 2025-05-14 15:28:17

More

ಪಾವಗಡ : : ಕೆ.ಶಿಪ್ ಕಾಮಗಾರಿ ಅದ್ವಾನ | ಜೀವ ಭಯದಲ್ಲಿ ಜನರ ಸಂಚಾರ

ಪಾವಗಡ ಅಂದಾಕ್ಷಣ ನಮ್ಮ ಕಣ್ಣ ಮುಂದೆ ಮೊದಲಿಗೆ ಬರೋದು ಬರದ ನಾಡು, ಬಿಸಿಲ ನಾಡು ಅಂತ. ಇಂತಹ ಪ್ರದೇಶದಲ್ಲಿ ಒಂದಿಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.

23 Views | 2025-05-14 17:31:14

More

ಶಿರಾ : ಶಿರಾದ ಹೊಸೂರು ಗ್ರಾ.ಪಂಚಾಯ್ತಿಯಲ್ಲಿ ಅಕ್ರಮದ ಘಾಟು

ಶಿರಾ ತಾಲೂಕಿನ ಚಂಗಾವರ ಹೋಬಳಿಯ ಹೊಸೂರು ಗ್ರಾಮ ಪಂಚಾಯ್ತಿಯಲ್ಲಿ ಅಕ್ರಮ ವಾಸನೆ ಬಡಿದಿದೆ.

35 Views | 2025-05-15 12:34:10

More

ದಾವಣಗೆರೆ : ಬೈಕ್‌ಗೆ ಡಿಕ್ಕಿ ಹೊಡೆದ ಕಾರು | ಇಬ್ಬರು ಯುವತಿಯರು ಸ್ಥಳದಲ್ಲೇ ಸಾವು

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕಡರನಾಯ್ಕನಹಳ್ಳಿ ಗ್ರಾಮದಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವತಿಯರು ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ.

14 Views | 2025-05-15 13:46:12

More

ಉಡುಪಿ : ಉಡುಪಿಯಲ್ಲಿ ಸಾಲಬಾಧೆಯಿಂದ ತಂದೆ ಮಗನ ಸಾವು

ಸಾಲಬಾಧೆಯಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದು, ತಂದೆ ಮತ್ತು ಮಗ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪೆಕ್ಕಟ್ಟೆಯಲ್ಲಿ ನಡೆದಿದೆ.

19 Views | 2025-05-15 14:46:47

More

HEBBURU : ಕಾಡುಗೊಲ್ಲ ಜನಾಂಗದ ಜನರಿರೋ ಗ್ರಾಮಕ್ಕೆ ಮೂಲಸೌಕರ್ಯವೇ ಇಂದಿಗೂ ಮರೀಚಿಕೆ

ಅದ್ಯಾಕೋ ನಮ್ಮ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಕೆಲವೊಂದು ಗ್ರಾಮಗಳು ಕಣ್ಣಿಗೆ ಕಾಣಿಸಲ್ಲ ಅಂತಾ ಕಾಣುತ್ತೆ.. ಸ್ವ

12 Views | 2025-05-15 17:20:22

More

ತುಮಕೂರು : ತುಮಕೂರಿಗರೇ ಹುಷಾರ್‌..ಹುಷಾರ್‌.. |ಡೇಂಜರ್‌ ಆಗಿವೆ ವಿದ್ಯುತ್‌ ಬಾಕ್ಸ್‌ಗಳು

ತುಮಕೂರನ್ನ ಸ್ಮಾರ್ಟ್‌ ಸಿಟಿ, ಅಭಿವೃದ್ಧಿ ಹೊಂದುತ್ತಿರುವ ನಗರ, 2 ನೇ ಬೆಂಗಳೂರು ಅಂತಾನು ಕರೆಯಲಾಗುತ್ತೆ. ಆದ್ರೆ ತುಮಕೂರು ನಗರಾದ್ಯಂತ ಸಮಸ್ಯೆಗಳ ಆಗರವೇ ಅಡಗಿದೆ.

10 Views | 2025-05-15 18:18:17

More

ತುಮಕೂರು : ಪ್ರತಿಷ್ಠಿತ ಶಾಲೆಯ ಬಳಿ ಕಸವೋ..ಕಸ | ದುರ್ನಾತದಲ್ಲೇ ಮಕ್ಕಳಿಗೆ ಪಾಠ

ದಿನೇ ದಿನೆ ಸ್ಮಾರ್ಟ್‌ ಸಿಟಿ, ಶೈಕ್ಷಣಿಕ ನಗರಿ ಅಂತಾ ಹೆಸರು ಪಡೆದಿರೋ ತುಮಕೂರು ನಗರ ಗಾರ್ಬೇಜ್‌ ಸಿಟಿ ಎಂಬ ಹಣೆಪಟ್ಟಿ ಪಡೆದುಕೊಳ್ತಿದೆ.

17 Views | 2025-05-16 11:14:55

More

ಪಾವಗಡ : ನೀರಿಗಾಗಿ ನಾರಿಯರ ಪಟ್ಟು | ಖಾಲಿ ಕೊಡ ಹಿಡಿದು ಆಕ್ರೋಶ

ಪಾವಗಡ ಅಂದ್ರೆ ಸಮಸ್ಯೆ, ಸಮಸ್ಯೆ ಅಂದ್ರೆ ಪಾವಗಡ ಅನ್ನುವಂತಾಗಿದೆ ಆ ತಾಲೂಕಿನ ಪರಿಸ್ಥಿತಿ, ಒಂದು ಕಡೆ ಅಭಿವೃದ್ಧಿಯ ಕೆಲಸಗಳು ಆಗ್ತಿವೆ ಅನ್ನೊ ಮಾತು ಕೇಳಿಬರ್ತಿದ್ರೆ.

20 Views | 2025-05-16 14:06:49

More

ದೇಶ : ಭಾರತದ ಜೊತೆಗೆ ನಾನು ಶಾಂತಿ ಮಾತುಕತೆಗೆ ಸಿದ್ಧ - ಪಾಕ್‌ ಪ್ರಧಾನಿ

ಕಾಶ್ಮೀರದ ಪಹಲ್ಗಾಮ್‌ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತ್ಯುತ್ತರವಾಗಿ ಭಾರತ ಪಾಕ್‌ ಉಗ್ರರ ಹತ್ಯೆ ಮಾಡಿತ್ತು. ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು.

13 Views | 2025-05-16 15:03:50

More

ತುಮಕೂರು : ನಿನ್ನೆ ತುಮಕೂರಿನಲ್ಲಿ ಲೋಕಾ ಅಧಿಕಾರಿಗಳ ಮೆಗಾ ರೇಡ್‌

ನಿನ್ನೆ ತುಮಕೂರಿನಲ್ಲಿ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಮೆಗಾ ರೇಡ್‌ ನಡೆಸಿದ್ದು, ಭ್ರಷ್ಟ ಅಧಿಕಾರಿಗೆ ಚಳಿ ಬಿಡಿಸಿದ್ರು.

16 Views | 2025-05-16 15:49:25

More

ಹೊನ್ನುಡಿಕೆ: ಫಲವತ್ತಾದ ಮಣ್ಣು ಹೇಗಿರುತ್ತೆ? |ವಿಜ್ಞಾನಿಯಿಂದ ರೈತರಿಗೆ ಮಾಹಿತಿ

ಇಂದು ಮಣ್ಣು ವಿಜ್ಞಾನಿ ರಮೇಶ್‌ ಬೆಳಿಗ್ಗೆ ಇತಿಹಾಸ ಪ್ರಸಿದ್ಧವಾದ ಹೊನ್ನಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡ್ರು.

14 Views | 2025-05-16 15:55:05

More

ರಾಜ್ಯ : ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಇಂದು ಸಂಜೆ 5 ಗಂಟೆಗೆ ಪ್ರಕಟ

ದ್ವಿತೀಯ ಪಿಯು ಪರೀಕ್ಷೆ-2 ಇಂದು ಸಂಜೆ 5ಕ್ಕೆ ಪ್ರಕಟವಾಗಲಿದೆ.

26 Views | 2025-05-16 16:29:08

More

ತುಮಕೂರು : ಅಪ್ರಾಪ್ತೆ ಮೇಲೆ ದೌರ್ಜನ್ಯ ಎಸಗಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ

ತುಮಕೂರು ಜಿಲ್ಲೆ ನಾನಾ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರೋ ಪೋಕ್ಸೋ ಪ್ರಕರಣಗಳನ್ನು ಜಿಲ್ಲಾ ಘನ ನ್ಯಾಯಾಲಯ ಇತ್ಯರ್ಥ ಮಾಡ್ತಿದ್ದು, ದೌರ್ಜನ್ಯಕ್ಕೆಒಳಗಾದವರಿಗೆ ನ್ಯಾಯ ದೊರಕಿಸುವ ಕೆಲಸ ಆಗುತ್ತಿದೆ

23 Views | 2025-05-16 16:50:48

More

ಗುಬ್ಬಿ : ಗುಬ್ಬಿ ಪಟ್ಟಣ ಪಂಚಾಯಿತಿಗೆ ನೂತನ ಸಾರಥಿ ಆದ ಆಯಿಷಾ

ಗುಬ್ಬಿ ಪಟ್ಟಣ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ 7 ನೇ ವಾರ್ಡ್‌ನ ಕಾಂಗ್ರೆಸ್ ಪಕ್ಷದ ಸದಸ್ಯೆ ಆಯಿಷಾ ತಾಸಿನ್ ನೂತನ ಅಧ್ಯಕ್ಷರಾಗಿದ್ದಾರೆ.

22 Views | 2025-05-16 17:01:52

More

ತುಮಕೂರು : ಸರ್ಕಾರ, ಗೃಹ ಸಚಿವರ ತಲೆ ಬಿಸಿ ಮಾಡಿದ ಡಿಸಿ ಆದೇಶ

ಗೃಹ ಸಚಿವರ ತವರು ಜಿಲ್ಲೆಯಲ್ಲೇ ಜಿಲ್ಲಾಧಿಕಾರಿ ಸರ್ವಾಧಿಕಾರಿ ಧೋರಣೆ ತೋರಿದ್ರಾ ಎಂಬ ಅನುಮಾನಕ್ಕೆ ಪುಷ್ಠಿ ನೀಡಿರೋದು ತುಮಕೂರಿನ ಡಿಸಿ ಹೊರಡಿಸಿರೋ ಆದೇಶದಿಂದ.

15 Views | 2025-05-16 18:32:38

More

ಚಿಕ್ಕಬಳ್ಳಾಪುರ : ರೈತನ ತೋಟಕ್ಕೆ ವಾಮಾಚರ | ಚಿನ್ನದ ಬೆಲೆಯ ದಾಕ್ಷಿ ನಾಶ

ರೈತನ ದ್ರಾಕ್ಷಿ ತೋಟಕ್ಕೆ ಯಾರೋ ವಾಮಾಚಾರ ಮಾಡಿ ಹೋಗಿದ್ದು, ದ್ರಾಕ್ಷಿ ಬೆಳೆ ಕಟಾವು ಮಾಡಲು ಯಾರು ಬರ್ತಿಲ್ಲ ಅಂತಾ ರೈತ ಕಂಗಾಲಾಗಿ ಕೂತಿದ್ದಾನೆ.

61 Views | 2025-05-17 10:51:16

More

ತಿಪಟೂರು : ಕಲ್ಪತರು ನಾಡಲ್ಲಿ ಚರಂಡಿ ಅವಾಂತರ | ಜನರ ಜೀವಕ್ಕೆ ಬೆಲೆ ಇಲ್ವಾ?

ತಿಪಟೂರು ಅಂದ್ರೆ ಶೈಕ್ಷಣಿಕವಾಗಿ ಬೆಳೆಯುತ್ತಿರುವ ತಾಲೂಕು ಅಂತಾಲೇ ಹೆಸರುವಾಸಿ. ಇಲ್ಲಿ ತಲೆಎತ್ತಿರುವ ಶೈಕ್ಷಣಿಕ ಸಂಸ್ಥೆಗಳಿಂದಾಗಿ ಇಂದು ಶಿಕ್ಷಣ ಕ್ಷೇತ್ರದಲ್ಲಿ ತನ್ನದೆ ಆದ ಹೆಸರು ಮಾಡಿದೆ.

25 Views | 2025-05-17 11:33:21

More

ಬೆಂಗಳೂರು : ಕೋರಮಂಗಲ ಹೋಟೆಲ್‌ನಲ್ಲಿ ಬಳಸಿರೋ ಪದಕ್ಕೆ ಕನ್ನಡಿಗರು ಕೆಂಡಾಮಂಡಲ

ಕೋರಮಂಗಲದ ಹೋಟೆಲ್ಗಳಲ್ಲಿ ಕನ್ನಡಿಗರ ವಿರುದ್ಧ ಅವಹೇಳನಕಾರಿ ಬರಹ ಪ್ರಸಾರವಾಗಿದ್ದು, ಇದರಿಂದ ಕನ್ನಡಿಗರಲ್ಲಿ ತೀವ್ರ ಆಕ್ರೋಶ ಉಂಟಾಗಿದೆ.

31 Views | 2025-05-17 12:42:12

More

ಬೆಂಗಳೂರು : ಸಂಸದ ತೇಜಸ್ವಿ ಸೂರ್ಯ ವಿರುದ್ಧ ತುಮಕೂರಿಗರ ಆಕ್ರೋಶ

ಬೆಂಗಳೂರು ಮತ್ತು ತುಮಕೂರಿನ ನಡುವಿನ ಮೆಟ್ರೋ ಸಂಪರ್ಕ ಯೋಜನೆ ಇದೀಗ ರಾಜಕೀಯ ವಾದ ವಿವಾದಗಳಿಗೆ ಕಾರಣವಾಗುತ್ತಿದೆ.

25 Views | 2025-05-17 13:28:02

More

ಬೆಂಗಳೂರು : ಬೆಂಗಳೂರಿನಲ್ಲಿ ಇಂದು RCB VS KKR ಹೈವೋಲ್ಟೇಜ್ ಪಂದ್ಯ | ಮಧ್ಯರಾತ್ರಿವರೆಗೆ ಮೆಟ್ರೋ ಸೇವೆ

ಭಾರತ-ಪಾಕಿಸ್ತಾನ ನಡುವಿನ ಯುದ್ಧ ಸಂಘರ್ಷದ ಹಿನ್ನೆಲೆ ಅರ್ಧಕ್ಕೆ ನಿಲ್ಲಿಸಲಾಗಿದ್ದ ಐಪಿಎಲ್ 2025 ಇಂದು ಮರು ಆರಂಭವಾಗುತ್ತಿದೆ. ಇದೀಗ ಟೂರ್ನಮೆಂಟ್ ಮತ್ತೆ ಪ್ರಾರಂಭವಾಗಿದೆ.

21 Views | 2025-05-17 14:16:45

More

ತುಮಕೂರು : ತುಮಕೂರಿನಲ್ಲಿ ಸಚಿವ ಸೋಮಣ್ಣ ಫುಲ್‌ ಆಕ್ಟಿವ್‌

ಕಳೆದ ತಿಂಗಳು ತುಮಕೂರು ಜಿಲ್ಲೆಯ 8 ಕಡೆಗಳಲ್ಲಿ ರೈಲ್ವೆ ಮೇಲ್ಸೆತುವೆ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಸಚಿವ ಸೋಮಣ್ಣ ಮಾಡಿದ್ದಾರೆ.

18 Views | 2025-05-17 14:27:04

More

ಬಾಗಲಕೋಟೆ : ಜಮಖಂಡಿಯಲ್ಲಿ ವರನಿಗೆ ಆರತಕ್ಷತೆಯ ಮುನ್ನವೇ ಹೃದಯಾಘಾತ | ಸಂಭ್ರಮ ಕಿತ್ತುಕೊಂಡ ವಿಧಿ

ಇತ್ತೀಚಿನ ದಿನಗಳಲ್ಲಿ ಯುವಕರಿಗೆ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತವಾಗುತ್ತಿರುವ ಘಟನೆಗಳು ಆತಂಕವನ್ನು ಮೂಡಿಸುತ್ತಿವೆ.

29 Views | 2025-05-17 16:19:00

More

ತಿಪಟೂರು : ಗುತ್ತಿಗೆದಾರರ ಚೆಲ್ಲಾಟ | ಸಾರ್ವಜನಿಕರ ಜೀವಕ್ಕೆ ಕಂಟಕ

ಗುತ್ತಿಗೆದಾರರ ಬೇಜಬ್ದಾರಿಯಿಂದ ಅದೆಷ್ಟೋ ಕಾಮಗಾರಿಗಳು ನೆಲಕಚ್ಚಿರೋದು ಆಗ್ಗಾಗೆ ಕಂಡು ಬರುತ್ತಿರುತ್ತದೆ. ಈಗ ಅಂತಹದ್ದೇ ಅವೈಜ್ಞಾನಿಕ ಕಾಮಗಾರಿಗೆ ತಿಪಟೂರು ನಗರಸಭೆ ಸಾಕ್ಷಿಯಾಗಿದೆ.

24 Views | 2025-05-18 10:36:32

More

ಬೆಂಗಳೂರು : 93ನೇ ವಸಂತಕ್ಕೆ ಹೆಚ್.ಡಿ. ದೇವೇಗೌಡರು | ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರಿಂದ ವಿಶ್

ಇಂದು ಭಾರತದ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡರು ತಮ್ಮ 93ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

25 Views | 2025-05-18 12:34:43

More

SHAMNTH GOWDA : ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್‌ ಖ್ಯಾತಿಯ ಶಮಂತ್‌ ಗೌಡ

ಇಷ್ಟು ದಿನ ಸಿಂಗಲ್ ಆಗಿದ್ದ ಶಮಂತ್ ಬ್ರೋ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

21 Views | 2025-05-18 12:58:36

More

ರಾಮನಗರ : ರಾಮನಗರ ಬಾಲಕಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ | FSL ವರದಿಯಲ್ಲಿ ಸ್ಫೋಟಕ ಅಂಶ ಬಯಲು

ರಾಮನಗರ ಜಿಲ್ಲೆಯ ಭದ್ರಾಪುರ ಹಕ್ಕಿಪಿಕ್ಕಿ ಕಾಲೋನಿಯಲ್ಲಿ 14 ವರ್ಷದ ದಿವ್ಯಾಂಗ ಬಾಲಕಿಯ ಸಾವು ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದ್ದ ಘಟನೆಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.

30 Views | 2025-05-18 13:45:16

More

ಚಿಕ್ಕಬಳ್ಳಾಪುರ : ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು

ಚಿಕ್ಕಬಳ್ಳಾಪುರದ ಅಭಯ್ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿಯೊಬ್ಬರು ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರೋಶದ ಕಟ್ಟೆಹೊಡೆದಿತ್ತು.

23 Views | 2025-05-18 13:59:59

More

Cannes Film Festival 2025 : ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಮಿಂಚಿದ ನಟಿ ದಿಶಾ ಮದನ್

ಕನ್ನಡ ಕಿರುತೆರೆಯಲ್ಲಿ ದಿಶಾ ಮದನ್ ಅವರು ಫೇಮಸ್ ಆಗಿದ್ದಾರೆ. ಇವರು ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಜನಮೆಚ್ಚುಗೆಯನ್ನು ಪಡೆದಿದ್ದರು.

33 Views | 2025-05-18 15:43:13

More

ಮಧುಗಿರಿ : ಇತರೆ ರೈತರಿಗೆ ಮಾದರಿಯಾದ ವೃದ್ಧ ರೈತ ದಂಪತಿ

ಮಧುಗಿರಿಯ ಕೊಡಿಗೇನಹಳ್ಳಿಯ ಕೆಂಪಾಪುರ ಗ್ರಾಮದ 78 ವರ್ಷದ ಲಕ್ಷ್ಮಣ ರೆಡ್ಡಿ, 70 ವರ್ಷದ ಶಾರದಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಮಳೆಯ ನೀರನ್ನೇ ನಂಬಿ 5 ಕ್ವಿಂಟಾಲ್‌ ತೊಗರಿಯನ್ನು ಬೆಳೆದಿದ್ದಾರೆ.

27 Views | 2025-05-18 16:15:03

More

ತುಮಕೂರು : ಪಾಳು ಬಿದ್ದ ಸ್ಥಿತಿಯಲ್ಲಿವೆ ತುಮಕೂರು ನಗರದ ಪಾರ್ಕ್‌ಗಳು

ತುಮಕೂರು ನಗರ ಶರವೇಗದಲ್ಲಿ ಅಭಿವೃದ್ಧಿ ಆಗ್ತಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಆಗ್ತಾ ಇವೆ.

17 Views | 2025-05-18 17:37:27

More

IPL 2025 : 4 ವರ್ಷಗಳ ನಂತರ ಐಪಿಎಲ್‌ನಲ್ಲಿ ಕೊರೊನಾ ಸದ್ದು

ಐಪಿಎಲ್ 2025 ಮತ್ತೆ ಪುನರಾರಂಭವಾಗಿದೆ, ಆದರೆ ಪುನರಾರಂಭದ ಹಿಂದೆಯೇ ಒಂದು ಆಘಾತಕಾರಿ ಬೆಳವಣಿಗೆ ಸನ್ರೈಸರ್ಸ್ ಹೈದರಾಬಾದ್ ತಂಡದ ಅಭಿಮಾನಿಗಳಿಗೆ ಶಾಕ್ ನೀಡಿದೆ.

9 Views | 2025-05-18 18:56:52

More

DARSHAN : ಇಂದು ದರ್ಶನ್-ವಿಜಯಲಕ್ಷ್ಮೀ ವಿವಾಹ ವಾರ್ಷಿಕೋತ್ಸವ | ಹೊಸ ಲುಕ್‌ನಲ್ಲಿ ದಾಸ

ಮೇ 19, 2003ರಂದು ದರ್ಶನ್ ಮತ್ತು ವಿಜಯಲಕ್ಷ್ಮೀ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

33 Views | 2025-05-19 10:47:08

More

ಮಂಗಳೂರು : ಪಂಜಾಬ್‌ನಲ್ಲಿ ಧರ್ಮಸ್ಥಳ ಮೂಲದ ಯುವತಿ ನಿಗೂಢ ಸಾವಿಗೆ ಟ್ವಿಸ್ಟ್

ಧರ್ಮಸ್ಥಳ ಮೂಲದ ಏರೋಸ್ಪೆಸ್ ಎಂಜಿನಿಯರ್ ಪಂಜಾಬ್ ಕಾಲೇಜಿನಲ್ಲಿ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

40 Views | 2025-05-19 11:20:53

More

ಶಿರಾ : ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ | ಜೀವಭಯದಲ್ಲಿ ಜನರ ಓಡಾಟ

ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಮಳೆಗಾಲಕ್ಕೂ ಮುನ್ನವೇ ಭರ್ಜರಿ ಮಳೆಯಾಗಿತ್ತು. ಇದೀಗ ರಾಜ್ಯಾದ್ಯಂತ ಭರ್ಜರಿ ಮಳೆಯಾಗುತ್ತಿದ್ದು, 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

202 Views | 2025-05-19 11:27:14

More

ಶಿರಾ : ಕೂಸಿನ ಮನೆʼ ಯೋಜನೆಯಲ್ಲಿ ಲೂಟಿ? |ಅಧಿಕಾರಿಗಳ ವಿರುದ್ಧ ಆಕ್ರೋಶ

ಸರ್ಕಾರ ನರೇಗಾ ಯೋಜನೆಯಲ್ಲಿ ಗ್ರಾಮೀಣ ಭಾಗದ ಬಡವರಿಗೆ ಕೂಲಿ ಕೆಲಸವೇನೋ ಕೊಟ್ಟಿತ್ತು. ಕೂಲಿಗೆ ಹೋಗುವ ವೇಳೆಯಲ್ಲಿ ಮಕ್ಕಳನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು.

177 Views | 2025-05-19 12:45:30

More

ರಾಮನಗರ : ಬೈಕ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ KSRTC ಬಸ್‌ | ಸಬ್ ಇನ್ಸ್‌ಪೆಕ್ಟರ್ ಸಾವು

ತಿರುವಿನಲ್ಲಿ ನಿಯಂತ್ರಣ ತಪ್ಪಿ ಎರಡು ಬೈಕ್ಗಳಿಗೆ ಗುದ್ದಿ ಕೆಎಸ್ಆರ್ಟಿಸಿ ಬಸ್ ಹಳ್ಳಕ್ಕೆ ಮಗುಚಿದ ಪರಿಣಾಮ ಬೈಕ್ನಲ್ಲಿದ್ದ ಸಬ್ ಇನ್ಸ್ಪೆಕ್ಟರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

30 Views | 2025-05-19 13:10:14

More

ಬೆಂಗಳೂರು : ಬೆಂಗಳೂರಿನಲ್ಲಿ ಭಾರೀ ಮಳೆ ಅವಾಂತರ | ಗೋಡೆ ಕುಸಿದು ಮಹಿಳೆ ಸಾವು

ನಿನ್ನೆ ರಾತ್ರಿ ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗಿದ್ದು, ನಗರದಲ್ಲಿ ನಾನಾ ಅವಾಂತರಗಳು ಸೃಷ್ಟಿಯಾಗಿದೆ.

28 Views | 2025-05-19 13:47:27

More

ತುಮಕೂರು : ತುಮಕೂರಿನಲ್ಲಿ ಒಂದೇ ಒಂದು ಮಳೆಗೆ ಯುಜಿಡಿ ಬ್ಲಾಕ್‌

ತುಮಕೂರಿನಲ್ಲಿ ನಿನ್ನೆ ಮಧ್ಯರಾತ್ರಿಯಿಂದ ಬೆಳಗ್ಗೆವರೆಗೂ ಸತತವಾಗಿ ಮಳೆಯಾಗಿದ್ದು ನಾನಾ ಅವಾಂತರಗಳನ್ನು ಸೃಷ್ಟಿ ಮಾಡಿದೆ.

28 Views | 2025-05-19 13:59:00

More

ಮಹಾರಾಷ್ಟ್ರ : ಮಹಾರಾಷ್ಟ್ರದ ಸೋಲಾಪುರದ ಕಾರ್ಖಾನೆಯಲ್ಲಿ ಬೆಂಕಿ ಅವಘಡ | 8 ಮಂದಿ ಸಜೀವ ದಹನ

ಮಹಾರಾಷ್ಟ್ರದ ಸೋಲಾಪುರ್ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಎಂಟು ಜನರು ಪ್ರಾಣ ಕಳೆದುಕೊಂಡ ಘಟನೆ ಸಂಭವಿಸಿದೆ .

23 Views | 2025-05-19 14:29:07

More

ಬೆಳಗಾವಿ : ಯೋಧನ ಅಂತ್ಯಕ್ರಿಯೆಗಾಗಿ ಸರ್ಕಾರದ ಜಾಗವನ್ನು ಕೇಳಿದ್ದಕ್ಕೆ ಸಾರ್ವಜನಿಕರ ಮೇಲೆ ಲಾಠಿ ಚಾರ್ಜ್

ಬೈಲಹೊಂಗಲ ತಾಲ್ಲೂಕಿನ ಮುರಗೋಡ ಗ್ರಾಮದಲ್ಲಿಕರ್ತವ್ಯದಲ್ಲಿರುವಾಗ ಗಾಯಗೊಂಡು ದೆಹಲಿ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯೋಧ ವಿಷ್ಣು ಕಾರಜೋಳ ಅಂತ್ಯಕ್ರಿಯೆ ವಿವಾದಕ್ಕೆ ಕಾರಣವಾಗಿದೆ

27 Views | 2025-05-19 16:05:41

More

ರಾಮನಗರ : ಬಿಡದಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ | ಬಾಲಕಿಗೆ ರೈಲು ಡಿಕ್ಕಿ ಹೊಡೆದು ಸಾವು

ರಾಮನಗರ ಜಿಲ್ಲೆ, ಬಿಡದಿಯ ಹೋಬಳಿ ವ್ಯಾಪ್ತಿಯ ಭದ್ರಾಪುರ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಖುಷಿ ಸಾವಿಗೀಡಾದ ಪ್ರಕರಣವನ್ನು ಹತ್ಯೆ ಎಂದು ಶಂಕಿಸಲಾಗಿತ್ತು.

34 Views | 2025-05-19 17:03:46

More

ತುಮಕೂರು : ಪ್ರಜಾಶಕ್ತಿ ಟಿವಿ ಒಂದೇ ಸುದ್ದಿಗೆ ಮಹಾನಗರ ಪಾಲಿಕೆ ಫುಲ್‌ ಅಲರ್ಟ್

ಪ್ರಜಾಶಕ್ತಿ ಟಿವಿಯು ತುಮಕೂರಿನಲ್ಲಿರುವ ಜನರ ಧ್ವನಿಯಾಗಿ ಕೆಲಸ ಮಾಡ್ತಿದೆ. ಜನರ ಸಮಸ್ಯೆಗಳನ್ನ ಆಲಿಸಿ ಅದನ್ನು ಅಧಿಕಾರಿಗಳ ಮುಂದಿಟ್ಟು ಬಗೆಹರಿಸುವ ಕಾರ್ಯಕ್ಕೆ ಮುಂದಾಗಿದೆ.

12 Views | 2025-05-19 17:17:57

More

ಬೆಂಗಳೂರು : ಬೆಂಗಳೂರು ಮಳೆ ನೀರಿನಲ್ಲಿ ಸರ್ಫಿಂಗ್ ಆಡುತ್ತಿರುವ ಡಿ.ಕೆ. ಶಿವಕುಮಾರ್ | ವಿಡಿಯೋ ವೈರಲ್‌

ಬೆಂಗಳೂರು ಮಹಾನಗರದಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯು ನಗರವಾಸಿಗಳ ಜಿವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ.

43 Views | 2025-05-19 17:43:51

More

ರಾಯಚೂರು : ರಾಯಚೂರಿನಲ್ಲಿ ಭಾರೀ ಮಳೆ | ಟಿನ್ ಶೆಡ್ ಮನೆ ಕುಸಿದು ಮೂವರಿಗೆ ಗಂಭೀರ ಗಾಯ

ರಾಯಚೂರು ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಹಿನ್ನಲೆಯಲ್ಲಿ ಅನೇಕ ಅವಾಂತರಗಳು ಸಂಭವಿಸುತ್ತಿದ್ದು, ಲಿಂಗಸುಗೂರು ತಾಲೂಕಿನ ಪರಾಂಪುರ ತಾಂಡಾದಲ್ಲಿ ಗಂಭೀರ ಘಟನೆ ನಡೆದಿದೆ.

23 Views | 2025-05-19 18:38:19

More

ತುಮಕೂರು : ಸಂಚಾರಿ ಪೊಲೀಸ್‌ ಠಾಣೆಗೆ ಹೋಗಲು ಸರಿಯಾದ ರಸ್ತೆಯೇ ಇಲ್ಲ

ತುಮಕೂರಿನಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣದ ಜೊತೆಗೆ ಮೊನ್ನೆ ರಾತ್ರಿ ಭಾರಿ ಮಳೆಯಗಿದ್ದು ರಸ್ತೆಗಳು ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದವು.

44 Views | 2025-05-20 10:55:12

More

ರಾಜ್ಯ : ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರಿಕೆ | ಮೇ 24ರವರೆಗೆ ತೀವ್ರ ಮಳೆಯ ಮುನ್ಸೂಚನೆ

ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ತೀವ್ರತೆಗೆ ತಲುಪಿದ್ದು, ಹವಾಮಾನ ಇಲಾಖೆ ಮೇ 24ರವರೆಗೂ ವರುಣನ ಆರ್ಭಟ ಮುಂದುವರಿಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.

54 Views | 2025-05-20 11:09:38

More

ಶಿರಾ : ಮೂರು ಗಂಟೆಗಳ ಕಾಲ ಕೆಸರಿನಲ್ಲಿ ಸಿಲುಕಿಕೊಂಡ KSRTC ಬಸ್‌

ಸುಮಾರು 25 ಪ್ರಯಾಣಿಕರು ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಕಾಮಗಾರಿ ನಡೆಯುತ್ತಿದ್ದ ರಸ್ತೆಯ ಕೆಸರಿನಲ್ಲಿ ಸಿಲುಕಿಕೊಂಡಿದೆ.

489 Views | 2025-05-20 11:18:11

More

ಮಂಗಳೂರು : ವಿದೇಶದಲ್ಲಿ ಉದ್ಯೋಗ ಕೊಡುಸುವುದಾಗಿ ನಂಬಿಸಿ ಲಕ್ಷಾಂತರ ರೂ ವಂಚನೆ | ಆರೋಪಿ ಸಿಸಿಬಿ ವಶಕ್ಕೆ

ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಸಿಸಿಬಿ ಪೊಲೀಸರ ವಶಕ್ಕೆ ಪಡೆದಿದ್ದಾರೆ.

32 Views | 2025-05-20 11:51:47

More

ಬೆಂಗಳೂರು : ದರ್ಶನ್ ಕೊಲೆ ಪ್ರಕರಣದ ವಿಚಾರಣೆ ಮುಂದೂಡಿಕೆ | ಕೋರ್ಟ್ ಹಾಲ್ನಲ್ಲಿ ಅಕ್ಕ-ಪಕ್ಕ ನಿಂತ ದರ್ಶನ್ ಪವಿತ್ರ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಇಂದು 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರಾದರು.

28 Views | 2025-05-20 12:57:35

More

ತುಮಕೂರು : ಗಾರ್ಡನ್‌ ರಸ್ತೆಯತ್ತ ತಿರುಗಿ ನೋಡ್ತಾ ಇಲ್ಲ ಪಾಲಿಕೆ

ಬ್ಬಬ್ಬಾ.. ಮಹಾನಗರ ಪಾಲಿಕೆಯ ಅಧಿಕಾರಿಗಳೇ ಯಾಕಿಷ್ಟು ನಿರ್ಲಕ್ಷ್ಯ, ಸೋಂಬೇರಿತನ. ಮಹಾನಗರ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯ ಎಷ್ಟಿದೆ ಅನ್ನೋದಕ್ಕೆ ಗಾರ್ಡನ್‌ ರಸ್ತೆ ಒಂದು ದೊಡ್ಡ ಉದಾಹರಣೆ.

13 Views | 2025-05-20 13:11:40

More

ದೇಶ : ಖ್ಯಾತ ಪರಮಾಣು ವಿಜ್ಞಾನಿ ಎಂ.ಆರ್‌.ಶ್ರೀನಿವಾಸ್‌ ವಿಧಿವಶ

ಚೆನ್ನೈನ ಖ್ಯಾತ ಪರಮಾಣು ವಿಜ್ಞಾನಿ ಮತ್ತು ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷರಾಗಿದ್ದ ಎಂ.ಆರ್.ಶ್ರೀನಿವಾಸನ್ ಇಂದು ನಿಧನರಾಗಿದ್ದಾರೆ.

11 Views | 2025-05-20 13:19:36

More

ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟದ ಪೀಠಾಧ್ಯಕ್ಷ ಶ್ರೀ ಪಟ್ಟದ ಗುರುಸ್ವಾಮೀಜಿ ಲಿಂಗೈಕ್ಯ

ಚಾಮರಾಜನಗರದ ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ ಮಠದ 17ನೇ ಪೀಠಾಧ್ಯಕ್ಷರಾದ ಹಿರಿಯ ಶ್ರೀ ಪಟ್ಟದ ಗುರುಸ್ವಾಮೀಜಿ ಇಂದು ಲಿಂಗೈಕ್ಯರಾಗಿದ್ದಾರೆ

11 Views | 2025-05-20 13:26:51

More

ತಿಪಟೂರು : ನಾಳೆ ತಿಪಟೂರಿನ ಸರ್ಕಾರಿ ಕಾಲೇಜಿನಲ್ಲಿ ಉದ್ಯೋಗ ಮೇಳ

ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಳೆ ಉದ್ಯೋಗ ಮೇಳ ನಡೆಯಲಿದೆ.

21 Views | 2025-05-20 13:42:37

More

ರಾಮನಗರ : ಅರ್ಕಾವತಿ ನದಿಯಲ್ಲಿ ಆಟವಾಡಲು ಹೋಗಿ ನೀರು ಪಾಲದ ಬಾಲಕ

ರಾಮನಗರ ಜಿಲ್ಲೆಯ ಹಳ್ಳಿಮಾಳದ ಬಳಿ ಹೃದಯವಿದ್ರಾವಕ ಘಟನೆ ನಡೆದಿದೆ. ದರ್ಗಾಗೆ ಭೇಟಿ ನೀಡಿದ ವೇಳೆಆಟವಾಡಲು ನದಿಗೆ ಹೋದ 9 ವರ್ಷದ ಬಾಲಕಅರ್ಕಾವತಿ ನದಿಯಲ್ಲಿ ಕಾಲುಜಾರಿ ಬಿದ್ದು ಕೊಚ್ಚಿ ಹೋಗಿದ್ದಾನೆ

24 Views | 2025-05-20 14:14:50

More

SONU NIGAM : ಕಾರು ಡಿಕ್ಕಿಯಿಂದ ಕೂದಲೆಳೆ ಅಂತರದಿಂದ ಪಾರಾದ ಸೋನು ನಿಗಮ್‌

ಹಿಂದಿ ಚಿತ್ರರಂಗದ ಖ್ಯಾತ ಗಾಯಕ ಸೋನು ನಿಗಮ್ ಅವರಿಗೆ ಈಗ ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿದೆ.

17 Views | 2025-05-20 15:17:41

More

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಮಳೆ ಅಬ್ಬರಕ್ಕೆ ನಾನಾ ಅವಾಂತರ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ಭಾರೀ ಮಳೆಯಾಗ್ತಿದ್ದು, ಜಿಲ್ಲೆಯಲ್ಲಿ ನಾನಾ ಅವಾಂತರಗಳನ್ನು ಸೃಷ್ಟಿ ಮಾಡಿದೆ.

11 Views | 2025-05-20 15:28:41

More

VISHAL : 47ನೇ ವಯಸ್ಸಿನಲ್ಲಿ ನಟ ವಿಶಾಲ್​ ಮದುವೆ ಫಿಕ್ಸ್​

ಕಾಲಿವುಡ್ನ ಖ್ಯಾತ ನಟ ವಿಶಾಲ್ ತಮ್ಮ ಆಪ್ತ ಸ್ನೇಹಿತೆ ಆಗಿರುವ ನಟಿ ಸಾಯಿ ಧನ್ಶಿಕಾ ಜೊತೆ ಹೊಸ ಜೀವನ ಆರಂಭಿಸಲು ಸಜ್ಜಾಗಿದ್ದಾರೆ.

15 Views | 2025-05-20 16:05:22

More

ಬೆಂಗಳೂರು : ಗಂಡನ ನಿರ್ಲಕ್ಷ್ಯಕ್ಕೆ ಪತ್ನಿ ನೇಣಿಗೆ ಶರಣು

ನಗರದ ಹೆಚ್ಬಿಆರ್ ಲೇಔಟ್ನಲ್ಲಿ ನಡೆದ ದುರ್ಭಾಗ್ಯಕರ ಘಟನೆ ಒಂದು ಕುಟುಂಬವನ್ನು ಆಘಾತಕ್ಕೆ ನೂಕಿದೆ.

14 Views | 2025-05-20 16:41:13

More

ವಿಜಯಪುರ : ವಿಜಯಪುರದಲ್ಲಿ ಮಹೇಂದ್ರ TUV, ಲಾರಿ, VRL ಬಸ್ ಮಧ್ಯೆ ಸರಣಿ ಅಪಘಾತ | 5 ಮಂದಿ ಸ್ಥಳದಲ್ಲೇ ದುರ್ಮರಣ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನುಗೂಳಿ ಪಟ್ಟಣದ ಸಮೀಪದ ಎನ್ಎಚ್‌-50ರಲ್ಲಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ.

22 Views | 2025-05-21 10:59:07

More

ರಾಯಚೂರು : ಮಂತ್ರಾಲಯದಲ್ಲಿ ಹುಂಡಿ ಎಣಿಕೆ | 20 ದಿನದಲ್ಲಿ ಕೋಟಿ ಕೋಟಿ ಹಣ ಸಂಗ್ರಹ

ಭಕ್ತರ ಕಲ್ಪವೃಕ್ಷ ಎಂದೇ ಹೆಸರಾಗಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ಮಠದಲ್ಲಿ ಇತ್ತೀಚೆಗೆ ನಡೆದ ಹುಂಡಿ ಎಣಿಕೆಯಲ್ಲಿ ಭಕ್ತರ ಭಕ್ತಿ ಮತ್ತೊಮ್ಮೆ ತೋರಿದಂತಾಗಿದೆ.

23 Views | 2025-05-21 11:19:18

More

ತುಮಕೂರು : ನಜರಾಬಾದ್‌ ಕಸಕ್ಕೆ ಮುಕ್ತಿ ಇಲ್ವಾ? | ಪಾಲಿಕೆ ವಿರುದ್ಧ ಜನರ ಆಕ್ರೋಶ

ತುಮಕೂರನ್ನು ನಾವು ಸ್ಮಾಟಿ ಸಿಟಿ, ಬೆಳೆಯುತ್ತಿರುವ ನಗರ, ಸ್ವಚ್ಛ ನಗರ ಅಂತ ಕರೆತಾ ಇದ್ವಿ ಆದ್ರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಡೀ ನಗರವೇ ಇಂದು ಗಬ್ಬೆದ್ದು ನಾರುತ್ತಿದೆ.

11 Views | 2025-05-21 12:18:44

More

ಸಿನಿಮಾ : ದರ್ಶನ್ ಮತ್ತು ಗ್ಯಾಂಗ್ ಸದಸ್ಯರಿಗೆ ಜುಲೈ 14ರವರೆಗೆ ತಾತ್ಕಾಲಿಕ ರಿಲೀಫ್

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಜುಲೈ 14ರವರೆಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

14 Views | 2025-05-21 12:39:09

More

ಪಾವಗಡ : ಪಾವಗಡದಲ್ಲಿ ನೀರು ಪೋಲು | ಅಧಿಕಾರಿಗಳು ಡೋಂಟ್‌ ಕೇರ್

ಪಾವಗಡ ಅಂದರೆ ನಮಗೆ ನೆನಪಾಗೋದು ಬರದ ನಾಡು ಅಂತ. ಇಂತಹ ಬರದ ನಾಡಲ್ಲಿ ಕುಡಿಯುವ ನೀರಿನದ್ದು ದೊಡ್ಡ ಸಮಸ್ಯೆ. ಪಾವಗಡ ಜನರು ಕ್ಲೋರೈಡ್‌ಯುಕ್ತ ನೀರನ್ನೆ ಕುಡಿದು ಬದುಕುತ್ತಿದ್ದಾರೆ.

8 Views | 2025-05-21 13:24:03

More

ಗದಗ : SSLC ಫಲಿತಾಂಶದಿಂದ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಕ್ಕೆ ಮನನೊಂದು ರಾಕೇಶ್ ಎಂಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ ನಡೆದಿದೆ.

2 Views | 2025-05-21 15:49:03

More

ಬೆಂಗಳೂರು : ಸೂಟ್ ಕೇಸ್ನಲ್ಲಿ ಅಪರಿಚಿತ ಬಾಲಕಿಯ ಶವ ಪತ್ತೆ

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಮಾನವೀಯತೆಯನ್ನು ತಲೆತಗ್ಗಿಸುವ ಭೀಕರ ಘಟನೆ ನಡೆದಿದೆ.

16 Views | 2025-05-21 16:15:08

More

ಮೈಸೂರು : ಮೈಸೂರಿನಲ್ಲಿ ಯುವತಿಯ ಶವ ಪತ್ತೆ | ರೇಪ್ & ಮರ್ಡರ್ ಶಂಕೆ

ಮೈಸೂರು ನಗರದ ಹೊರವಲಯದಲ್ಲಿರುವ ಕಾಲೇಜು ಪ್ರದೇಶದ ಬಳಿ ಯುವತಿಯೊಬ್ಬಳ ಶವ ಅನುಮಾನಾಸ್ಪದ ರೀತಿಯಲ್ಲಿ ಇಂದು ಪತ್ತೆಯಾಗಿದೆ.

9 Views | 2025-05-21 16:50:35

More

ಬೆಂಗಳೂರು : ಜಯಹೇ ಕರ್ನಾಟಕ ಮಾತೆ ಎಂದು ಕನ್ನಡದಲ್ಲೇ ಮಾತನಾಡಿದ ಪವನ್ ಕಲ್ಯಾಣ್

ವಿಧಾನಸೌಧದ ಮೆಟ್ಟಿಲುಗಳಲ್ಲಿ ಇಂದು ನಡೆದ ಪೂರ್ಣಕಾರ್ಯಕ್ರಮದಲ್ಲಿ ಕರ್ನಾಟಕದ ಅರಣ್ಯ ಇಲಾಖೆ ಆಯೋಜಿಸಿದ್ದಸಮಾರಂಭದಲ್ಲಿ ಆಂಧ್ರಪ್ರದೇಶಕ್ಕೆ 4 ಕುಮ್ಕಿ ಆನೆಗಳನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು

12 Views | 2025-05-21 17:31:42

More

ಚಾಮರಾಜನಗರ : ಚಾಮರಾಜನಗರದಲ್ಲಿ ಚಾಕು ಇರಿದು ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

ಪತಿಯೇ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ದಾರುಣ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗುಳ್ಳದ ಬಯಲು ಗ್ರಾಮದಲ್ಲಿ ನಡೆದಿದೆ.

20 Views | 2025-05-21 17:54:54

More

ಶಿರಾ : ಪ್ರತಿಭಟನೆ ಹೆಸರಲ್ಲಿ ಹಣ ವಸೂಲಿ? | ಹಣ ಕೇಳಿರುವ ಆಡಿಯೋ ವೈರಲ್‌

ಶಿರಾದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ವತಿಯಿಂದ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರು ಗ್ರಾಚ್ಯುಟಿ ನೀಡಬೇಕು ಎಂದು ಪ್ರತಿಭಟನೆ ಮಾಡಿದರು.

174 Views | 2025-05-21 18:29:21

More

KARNATAKA RAIN : ಮುಂದಿನ 3 ಗಂಟೆಯಲ್ಲಿ ಕರ್ನಾಟಕದ ಈ ಭಾಗದಲ್ಲಿ ವರುಣಾರ್ಭಟ ಶುರು

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

6 Views | 2025-05-21 18:56:07

More