BUEATY TIPS: ಬೀಟ್‌ರೂಟ್‌ನ ಸೌಂದರ್ಯ ಪ್ರಯೋಜನಗಳು

BUEATY TIPS: 

 ಬೀಟ್‌ರೂಟ್‌ ಸೌಂದರ್ಯ ಲಾಭಗಳು

1. ತ್ವಚೆಗೆ ಪ್ರಕಾಶ ಮತ್ತು ಗ್ಲೋ :

*ಬೀಟ್‌ರೂಟ್ ರಕ್ತ ಶುದ್ಧಿಗೊಳಿಸುವ ಗುಣ ಹೊಂದಿದ್ದು, ಚರ್ಮಕ್ಕೆ ಒಳಗಿನಿಂದ ಗ್ಲೋ ಕೊಡುತ್ತದೆ. ದೈನಂದಿನ ಆಹಾರದಲ್ಲಿ ಬೀಟ್‌ ಸೇರಿಸಿಕೊಂಡರೆ ಬಾಯಾರಂಜನೆ ಸಹ ಬರುವಂತಾಗುತ್ತದೆ.

2. ಕಪ್ಪು ತುಟಿಗಳಿಗೆ ಬಣ್ಣ ತರಲು :

*ಬೀಟ್‌ ರೂಟ್ ಪೇಸ್ಟ್ ಅಥವಾ ಜ್ಯೂಸ್ ಅನ್ನು ತುಟಿಗೆ ಹಚ್ಚಿ. ರಾತ್ರಿ ಹಚ್ಚಿ ಮಲಗಿಕೊಳಗ್ಳಿ, ಬೆಳಿಗ್ಗೆ ತುಟಿಗಳು ಸಹಜವಾಗಿ ಪಿಂಕ್ ಆಗುತ್ತವೆ.

3. ಮೊಡವೆ ನಿವಾರಣೆ :

*ಬೀಟ್‌ ರೂಟ್ ಜ್ಯೂಸ್ + ನಿಂಬೆ ರಸ ಸೇರಿಸಿ ಮುಖಕ್ಕೆ ಹಚ್ಚಿ. ಇದು ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ ಹಾಗೂ ಚರ್ಮ ಶುದ್ಧಗೊಳಿಸುತ್ತದೆ.

4. ತ್ವಚೆ ತಾಜಾ ಮತ್ತು hydrated ಇರಲು :

*ಬೀಟ್‌ ರೂಟ್ ಜ್ಯೂಸ್ ಕುಡಿಯುವುದು ಚರ್ಮದಲ್ಲಿ ತೇವಾಂಶ ಕಾಪಾಡುತ್ತದೆ. ಒರಟು ಚರ್ಮದವರು ವಾರದಲ್ಲಿ 2 ಬಾರಿ ಬಳಸಬಹುದು.

5. ಕಪ್ಪು ಗೊಂಬೆ/ಡಾರ್ಕ್ ಸರ್ಕಲ್‌ಗೆ ಪರಿಹಾರ:

*ಬೀಟ್‌ ರೂಟ್ + ಟೊಮೇಟೋ ಜ್ಯೂಸ್ ಮಿಶ್ರಣ ಮಾಡಿ ಕಣ್ಣುಗಳ ಕೆಳಗೆ ಹಚ್ಚಿ10 ನಿಮಿಷ ಬಿಟ್ಟು ತೊಳೆಯಿರಿ.

Author:

...
Keerthana J

Copy Editor

prajashakthi tv

share
No Reviews