ಮಧುಗಿರಿ ಪಟ್ಟಣದ ಪೊಲೀಸ್ ಆವರಣದಲ್ಲಿ ಜನ ಸಂಪರ್ಕ ಸಭೆಯನ್ನು ಆಯೋಜನೆ ಮಾಡಲಾಗಿತ್ತು.
2025-01-16 19:26:13
Moreಮಧುಗಿರಿ ಪಟ್ಟಣದ ವಾರ್ಡ್‌ಗಳಲ್ಲಿ ದಿನದಿಂದ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಬೀದಿಯಲ್ಲಿ ಓಡಾಡಲು ಜನರು ಹೆದರುವಂತಾಗಿದೆ.
2025-01-18 14:49:16
Moreರಾಸಲೀಲೆ ಪ್ರಕರಣದಲ್ಲಿ ಬಂಧನವಾಗಿದ್ದ ಡಿವೈಎಸ್ ಪಿ ರಾಮಚಂದ್ರಪ್ಪ ಜೈಲಿನಿಂದ ಹೊರ ಬಂದ ಕೂಡಲೇ ಮತ್ತೆ ಅರೆಸ್ಟ್ ಆಗಿದ್ದಾರೆ. ಮಧುಗಿರಿ ಡಿವೈಎಸ್ ಪಿ ಆಗಿದ್ದ ರಾಮಚಂದ್ರಪ್ಪ ದೂರು ಕೊಡಲು ಬಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು .
2025-01-20 13:42:29
Moreಮಧುಗಿರಿಯಲ್ಲಿ ಇತ್ತೀಚಿನ ದಿನಗಳಲ್ಲಿ ಸರಗಳ್ಳರ ಗ್ಯಾಂಗ್ ಆಕ್ಟಿವ್ ಆಗಿದ್ದು , ಜನರ ನಿದ್ದೆಗೆಡಿಸುವಂತಾಗಿದೆ.
2025-01-21 10:28:45
More