Post by Tags

  • Home
  • >
  • Post by Tags

TUMAKURU: ತುಮಕೂರಿನ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು..!

ನಮ್ಮ ತುಮಕೂರು ಸ್ಮಾರ್ಟ್‌ ಸಿಟಿ ಅಲ್ಲ ಗುಂಡಿಗಳ ಸಿಟಿ ಅಂತಾ ಕರೆದ್ರೆ ಅದಕ್ಕೆ ಸೂಕ್ತ ಅಂತಾ ಅನಿಸುತ್ತೆ.

30 Views | 2025-03-14 18:20:25

More

MADHUGIRI: ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರಿದ್ರೂ ಸರಿಯಾಗಿ ಸಿಗದ ಆರೋಗ್ಯ ಸೇವೆ

ಮಧುಗಿರಿ ತಾಲೂಕು ಹೇಳಿಕೇಳಿ ಬರಪೀಡಿತ ತಾಲೂಕು. ಸಾಮಾನ್ಯವಾಗಿ ಬಡಜನರೇ ಈ ತಾಲೂಕಿನಲ್ಲಿ ಹೆಚ್ಚಿದ್ದಾರೆ.

30 Views | 2025-03-15 14:21:05

More

SIRA: ರಸ್ತೆಗೆ ಚಾಚಿದ ಜಾಲಿ ಗಿಡಗಳಿಂದ ಸಂಚಾರಕ್ಕೆ ಸಂಚಕಾರ

ಶಿರಾ ತಾಲೂಕು ಬರದ ತಾಲೂಕಿಗೆ ಸೇರಲ್ಪಟಿದ್ದು, ಜಾಲಿ ಗಿಡಗಳು ಬೆಳೆದು ನಿಂತಿವೆ. ಖಾಲಿ ಜಾಗಗಳಲ್ಲಿ ಜಾಲಿಗಿಡಗಳು ಬೆಳೆದು ನಿಂತಿದ್ದು ಇಲ್ಲಿನ ಜನರಿಗೆ ಸಾಕಷ್ಟು ತೊಂದ್ರೆಯನ್ನು ಉಂಟು ಮಾಡುತ್ತಿವೆ.

30 Views | 2025-03-15 15:13:27

More

CHIKKANAYAKANAHALLI: ತುಮಕೂರಿನಲ್ಲಿ ಮಿತಿ ಮೀರಿದ ಪುಂಡರ ಅಟ್ಟಹಾಸ

ಗೃಹ ಸಚಿವರ ತವರು ಜಿಲ್ಲೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲೊಂದು ಅಮಾನವೀಯ ದುರಂತವೊಂದಕ್ಕೆ ಸಾಕ್ಷಿಯಾಗಿದೆ.

33 Views | 2025-03-15 17:29:59

More

KORATAGERE: ಮಣಪುರಂ ಗೋಲ್ಡ್ ಲೋನ್ ಶಾಖೆಯಲ್ಲಿ ಕೇರಳ ದರ್ಬಾರ್

ಕರ್ನಾಟಕದಲ್ಲಿರೋ ಬಹುತೇಕ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆಯೆ ಮಾಯವಾಗಿದ್ದು, ಕನ್ನಡಿಗರನ್ನು ಕೆರಳಿಸುವಂತೆ ಮಾಡುತ್ತಿದೆ.

28 Views | 2025-03-15 17:00:49

More

SIRA: ಬೇಸಿಗೆಯಲ್ಲಿ ಶಿರಾದಲ್ಲಿ ನೀರಿನ ತೊಂದ್ರೆ ಆಗದಂತೆ ಶಾಸಕ ಜಯಚಂದ್ರ ಸೂಚನೆ

ಶಿರಾ ನಗರದಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರು ಲಭ್ಯತೆ ಮತ್ತು ಜಾನುವಾರುಗಳ ಮೇವಿನ ಲಭ್ಯತೆ ಕುರಿತು ಶಾಸಕ ಟಿ.ಬಿ ಜಯಚಂದ್ರ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ್ರು.

32 Views | 2025-03-15 18:45:51

More

TUMAKURU : ತುಮಕೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ

ತುಮಕೂರು ನಗರದಲ್ಲಿ ನಿನ್ನೆ ತಡರಾತ್ರಿ ಭಾರೀ ಅಗ್ನಿ ಅವಘಡವೊಂದು ನಡೆದುಹೋಗಿದೆ. ನಗರದ ಮಂಡಿಪೇಟೆಯ ಜೈ ಭಾರತ್‌ ಚಿತ್ರಮಂದಿರದ ಪಕ್ಕದಲ್ಲಿರುವ ಶ್ರೀ ಸಾಯಿ ಬೇಕರ್ಸ್‌ ಕಟ್ಟಡದಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ.

26 Views | 2025-03-16 14:02:00

More

GUBBI: ಹಾಗಲವಾಡಿ ಶ್ರೀ ಕರಿಯಮ್ಮ ದೇವಿಯ ಅದ್ದೂರಿ ರಥೋತ್ಸವ

ಇತಿಹಾಸ ಪ್ರಸಿದ್ದ ಗುಬ್ಬಿ ತಾಲೂಕಿನ ಹಾಗಲವಾಡಿ ಗ್ರಾಮದ ಶ್ರೀ ಕರಿಯಮ್ಮ ದೇವಿಯ ಮಹಾ ರಥೋತ್ಸವ ಸಹಸ್ರಾರು ಭಕ್ತರ ಸಮೂಹದಲ್ಲಿ ವಿಜೃಂಭಣೆಯಿಂದ ಜರುಗಿತು.

30 Views | 2025-03-18 14:07:07

More

KORATAGERE: ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಅಪಘಾತ

ದ್ವಿಚಕ್ರ ವಾಹನ ಚಾಲಕನ ನಿಯಂತ್ರಣ ತಪ್ಪಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಎಲೆರಾಂಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹನುಮಂತನಪಾಳ್ಯ ಕ್ರಾಸ್‌ ಬಳಿ ನಡೆದಿದೆ.

19 Views | 2025-03-19 11:55:19

More

SIRA: ಗಬ್ಬೇದ್ದು ನಾರುತ್ತಿವೆ ಗ್ರಾಮದ ಬಹುತೇಕ ಚರಂಡಿಗಳು

ಶಿರಾ ನಗರ ಅದೆಷ್ಟು ಬೆಳೆದ್ರು ಅಭಿವೃದ್ಧಿಯ ವಿಚಾರದಲ್ಲಿ ಹಿಂದೇಯೇ ಉಳಿದಿವೆ.. ಅದ್ರಲ್ಲೂ ಸ್ವಚ್ಛತೆಯಂಥೂ ಮರಿಚೀಕೆಯಾಗಿದೆ.

15 Views | 2025-03-19 12:00:59

More

SIRA: ನೀರು ಪೋಲಾಗ್ತಾ ಇದ್ರು ಅಧಿಕಾರಿಗಳು ಮಾತ್ರ ಡೋಂಟ್ ಕೇರ್

ನೀರಿನ ಮೂಲ ಸಂರಕ್ಷಣೆಗೆ ಸರ್ಕಾರ ಕೋಟಿ ವ್ಯಯಿಸಿ ಯೋಜನೆಗಳನ್ನು ರೂಪಿಸುತ್ತಿದೆ, ಆದ್ರೂ ಕೂಡ ಜನರಿಗೆ ಶುದ್ದವಾದ ಸಮರ್ಪಕ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ.

25 Views | 2025-03-19 12:48:10

More

KORATAGERE: ಸಿದ್ದರಬೆಟ್ಟದ ದಾಸೋಹ ಭವನದಲ್ಲಿ ನಿರ್ವಹಣೆಯ ಕೊರತೆ

ಸಿದ್ದರಬೆಟ್ಟ…ಸುಪ್ರಸಿದ್ದ ಪುಣ್ಯಕ್ಷೇತ್ರ, ಸಸ್ಯ ಸಂಜೀವಿನಿ ಎಂದೇ ಹೆಸರಾಗಿರೋ ಈ ಕ್ಷೇತ್ರ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಬೂದಗವಿ ಗ್ರಾಮ ಪಂಚಾಯ್ತಿಯ ವ್ಯಾಪ್ತಿಗೆ ಬರುತ್ತೆ.

23 Views | 2025-03-19 17:12:14

More

MALLASANDRA: ಖಾಸಗಿ ಕಂಪನಿಯ ಅಟ್ಟಹಾಸ ಊರಿಗೇ ಊರೇ ಖಾಯಿಲೆ

ಈ ಖಾಸಗಿ ಕಂಪನಿಯದ್ದು ಅದೆಂಥಾ ದರ್ಪ..ಅದೆಂಥಾ ಅಟ್ಟಹಾಸ ನೋಡಿ..ನಿನ್ನೆ ಮೊನ್ನೆ ಬಂದಿರೋ ಇವ್ರು ಇಡೀ ಊರಿಗೆ ಊರನ್ನೇ ಖಾಯಿಲೆಗೆ ತಳ್ಳುತ್ತಿರೋದಲ್ಲದೇ, ಅದನ್ನ ಪ್ರಶ್ನಿಸೋಕೆ ಹೋದ್ರೆ ಗ್ರಾಮಸ್ಥರನ್ನೇ ಊರು ಬಿಟ್ಟು ಹೋಗಿ ಅಂತಾ ಹೇಳ್ತಿದ್ದಾರಂತೆ.

17 Views | 2025-03-19 17:25:10

More

SIRA : ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ವಚ್ಛತೆಯೇ ಮರೀಚಿಕೆ

ನಮ್ಮ ದೇಶವನ್ನ ಸ್ವಚ್ಚ ಮತ್ತು ಸುಂದರವಾಗಿಸಬೇಕು ಅನ್ನೋ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ವಚ್ಚ ಭಾರತ್‌ ಮಿಷನ್‌ ಯೋಜನೆಯಡಿ ಕೋಟಿ ಕೋಟಿ ಹಣವನ್ನು ವ್ಯಯಿಸುತ್ತಿದೆ.

18 Views | 2025-03-19 17:37:27

More

TUMAKURU: ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಕೈಕೊಟ್ಟ ವಿದ್ಯುತ್

ತುಮಕೂರು ಜಿಲ್ಲಾಸ್ಪತ್ರೆಯಲ್ಲಿನ ಕರ್ಮಕಾಂಡಗಳ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ನಿರಂತರವಾಗಿ ವರದಿ ಬಿತ್ತರಿಸುತ್ತಲೇ ಬಂದಿದೆ. ಆದರೆ ಅಲ್ಲಿನ ಅಧಿಕಾರಿಗಳು ಮಾತ್ರ ಯಾವುದಕ್ಕೂ ತಲೆಯನ್ನೇ ಕೆಡಿಸಿಕೊಳ್ತಿಲ್ಲ.

15 Views | 2025-03-19 17:53:14

More

GUBBI: ಹೇರೂರು ಗ್ರಾಪಂ ಉಪಾಧ್ಯಕ್ಷರಾಗಿ ಪವನಾ ಅವಿರೋಧ ಆಯ್ಕೆ

ಗುಬ್ಬಿ ತಾಲೂಕಿನ ಕಸಬಾ ಹೋಬಳಿ ಹೇರೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಡೇಪಾಳ್ಯದ ಶ್ರೀಮತಿ ಪವನಾ ಅವಿರೋಧ ಆಯ್ಕೆಯಾದ್ರು.‍

21 Views | 2025-03-19 19:09:33

More

TUMAKURU: ತುಮಕೂರಿನಲ್ಲಿ ಮತ್ತೆ ಚಾಕು, ಚೂರಿ ಸದ್ದು... ಮನೆ ಎದುರೇ ಯುವಕನಿಗೆ ಚಾಕು ಇರಿದ ಪುಂಡರು

ತುಮಕೂರಿನಲ್ಲಿ ಪುಂಡ ಪೋಕರಿಗಳ ಅಟ್ಟಹಾಸ ಸ್ವಲ್ಪ ಕಡಿಮೆಯಾಯ್ತು, ಎಜುಕೇಷನ್‌ ಸಿಟಿಯಲ್ಲಿ ಕ್ರೈಂ ರೇಟ್‌ ಇಳಿಕೆಯಾಯ್ತು ಅಂದುಕೊಳ್ಳುತ್ತಿರುವಾಗಲೇ ಮತ್ತೊಂದು ಭಯಾನಕ ಘಟನೆ ನಡೆದುಹೋಗಿದೆ.

19 Views | 2025-03-19 19:22:02

More

SIRA : ಶಿರಾ ನಗರ ನಿವಾಸಿಗಳಿಗೆ ಯುಜಿಡಿ ನೀರಿನ ಸಮಸ್ಯೆ

ಶಿರಾ ನಗರದ ಬಹುತೇಕ ವಾರ್ಡ್‌ ಗಳಲ್ಲಿ ಒಳಚರಂಡಿ ಸಮಸ್ಯೆ ಹೆಚ್ಚಾಗಿದ್ದು, ಮನೆ ಅಂಗಳಕ್ಕೆ ಹೊಲಸು ನೀರು ಹರಿದು ಬರ್ತಿದ್ದು ವಾಸನೆಯಿಂದ ಮನೆಯಲ್ಲಿ ವಾಸಿಸಲು ಕಷ್ಟಪಡುವಂತಾಗಿದೆ.

20 Views | 2025-03-20 12:06:33

More

SIRA : ಮದುವೆಗೆ ಒಪ್ಪದ ಯುವತಿ ಬರ್ಬರ ಹತ್ಯೆ , ಆರೋಪಿಗೆ ಶಿಕ್ಷೆ

ನಾಲ್ಕು ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ತುಮಕೂರು ನ್ಯಾಯಾಲಯ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ

31 Views | 2025-03-20 15:35:57

More

TUMAKURU: ತುಮಕೂರು ಯುವಕನ ವಿಶೇಷ ಪ್ರಯತ್ನ... ಸೈಕಲ್‌ ಹತ್ತಿ ಹೊರಟ ಪರಿಸರ ಪ್ರೇಮಿ

ಯಾರು ಹೇಗಾದ್ರೂ ಇರಲಿ… ನಾವು ಚೆನ್ನಾಗಿದ್ರೆ ಸಾಕು.. ಈ ಪರಿಸರ ಪ್ರೇಮ ಯಾಕೆ..ಅರಣ್ಯ ರಕ್ಷಣೆ ಯಾಕೆ..

20 Views | 2025-03-20 19:22:52

More

TUMAKURU : ಜಿಲ್ಲಾಸ್ಪತ್ರೆಯ ಶ್ರೀ ಏಜೆನ್ಸಿ ಹಗರಣಕ್ಕೆ ಇತಿಶ್ರೀ ಹಾಡುತ್ತಾ ಲೋಕಾಯುಕ್ತ?

ಬಡರೋಗಿಗಳ ಪಾಲಿಗೆ ಆರೋಗ್ಯ ಸಂಜೀವಿನಿಯಾಗಬೇಕಿದ್ದ ತುಮಕೂರಿನ ಜಿಲ್ಲಾಸ್ಪತ್ರೆ ಕೆಲವು ಭ್ರಷ್ಟ ಅಧಿಕಾರಿಗಳಿಂದಾಗಿ ಭ್ರಷ್ಟಾಚಾರದ ಕೂಪವಾಗಿ ಬದಲಾಗಿಬಿಡ್ತಾ?

16 Views | 2025-03-20 19:36:31

More

TUMAKURU: ಅಕ್ರಮವಾಗಿ ಸಾಕಾಣಿಕೆ ಮಾಡ್ತಿದ್ದ ಗೋವುಗಳ ರಕ್ಷಣೆ

ನಮ್ಮ ನಾಡಲ್ಲಿ ಗೋ ಮಾತೆಗೆ ಪೂಜ್ಯ ಸ್ಥಾನ ಕೊಟ್ಟಿದ್ದು, ದೇವರ ಸ್ವರೂಪಿಯಾಗಿ ಪೂಜೆ ಮಾಡಿಕೊಂಡು ಬರಲಾಗ್ತಿದೆ.

20 Views | 2025-03-21 14:29:10

More

KORATAGERE: ಗೂಡ್ಸ್‌ ವಾಹನದಲ್ಲೇ SSLC ಎಕ್ಸಾಂ ಬರೆಯಲು ಬಂದ ಸ್ಟೂಡೆಂಟ್ಸ್

ಗೃಹ ಸಚಿವರ ತವರು ಕ್ಷೇತ್ರದಲ್ಲೇ SSLC ಪರೀಕ್ಷೆ ಬರೆಯಲು ವಿದ್ಯಾರ್ಥಿಗಳನ್ನು ಗೂಡ್ಸ್‌ ವಾಹನದಲ್ಲಿ ಹೋಗಿದ್ದಾರೆ.

22 Views | 2025-03-21 17:04:34

More

TUMAKURU: ಕೋತಿಗಳ ದಾಳಿಯಿಂದ ಭಯಭೀತರಾದ ಮರಳೂರು ದಿಣ್ಣೆಯ ಜನತೆ

ಇಷ್ಟು ದಿನ ಬೀದಿನಾಯಿಗಳು ಮತ್ತು ಹಂದಿಗಳ ಕಾಟದಿಂದ ಬೇಸತ್ತಿದ್ದ ತುಮಕೂರಿಗರಿಗೆ ಇದೀಗ ಕೋತಿಯ ಕಾಟವೂ ಶುರುವಾಗಿದೆ.

25 Views | 2025-03-22 11:20:33

More

TUMAKURU: ತುಮಕೂರಿನಲ್ಲಿ ಭುಗಿಲೆದ್ದ ಮಾಲ್‌ ಗದ್ದಲ...ಕೋಮು ಬಣ್ಣ ಬಳಿಯದಂತೆ ಆಗ್ರಹ

ತುಮಕೂರು ನಗರದ ಜೆ.ಸಿ ನಗರದಲ್ಲಿರೋ ಸಿದ್ದಿ ವಿನಾಯಕ ಮಾರ್ಕೆಟ್‌ ಜಾಗದ ವಿಚಾರ ದಿನದಿಂದ ದಿನಕ್ಕೆ ಗದ್ದಲ ಜೋರಾಗ್ತಾನೆ ಇದೆ.

21 Views | 2025-03-23 12:29:18

More

GUBBI: ಅದ್ಧೂರಿಯಾಗಿ ಜರುಗಿದ ಮಣ್ಣಮ್ಮ ದೇವಿ ರಥೋತ್ಸವ

ಗುಬ್ಬಿ ತಾಲೂಕಿನ ಇತಿಹಾಸ ಪ್ರಸಿದ್ಧ ಮಣ್ಣೇಮಾರಿ ಕಾವಲಿನ ಮಾದಪುರ ಶ್ರೀ ಮಣ್ಣಮ್ಮ ದೇವಿ ರಥೋತ್ಸವ ಮುಂಜಾನೆ ಮೂರು ಗಂಟೆ ಸುಮಾರಿಗೆ ಅದ್ಧೂರಿಯಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

23 Views | 2025-03-23 12:36:26

More

TUMAKURU: ಪಾಳು ಬಿದ್ದಿವೆ ತುಮಕೂರಿನ ಬಹುತೇಕ ಪಾರ್ಕ್‌ಗಳು

ಸ್ಮಾರ್ಟ್‌ ಸಿಟಿ ತುಮಕೂರು ಎಷ್ಟು ಸ್ಮಾರ್ಟ್‌ ಆಗ್ತಿದೆ ಅನ್ನೋದನ್ನ ಒಮ್ಮೆ ನಗರದಲ್ಲಿ ಸಂಚಾರ ಮಾಡಿದರೆ ಬಯಲಾಗುತ್ತದೆ.

17 Views | 2025-03-23 18:31:40

More

SIRA: ಶಿರಾದಲ್ಲಿ ನಿರ್ಮಾಣ ಆಗ್ತಿರೋ ರಸ್ತೆಗಳಿಗೆ ಹಿಡಿದಿದ್ಯಾ ಗ್ರಹಣ?

ಉತ್ತರ ಕರ್ನಾಟಕದ ಪ್ರಯಾಣಿಕರು ಶಿರಾದ ಮೂಲಕವೇ ಪ್ರಯಾಣ ಮಾಡಬೇಕಿದೆ.

22 Views | 2025-03-23 18:54:34

More

TUMAKURU: ತುಮಕೂರಿನಲ್ಲಿ ಇಫ್ತಿಯಾರ್‌ ಸಂಭ್ರಮ... ಮಸೀದಿಯಲ್ಲಿ ಬಿರಿಯಾನಿ ಸವಿದ ಮುಸ್ಲಿಂ ಬಾಂಧವರು

ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್‌ ಮಾಸ ಬಂತೆಂದರೆ ಸಂಭ್ರಮ, ಸಡಗರ ಜೊತೆಗೆ ಅತ್ಯಂತ ಭಕ್ತಿ ಭಾವದಿಂದ ಉಪವಾಸ ಆಚರಿಸುತ್ತಾರೆ.

23 Views | 2025-03-23 19:43:32

More

MADHUGIRI: ಪ್ರಜಾಶಕ್ತಿ ಬಿಗ್‌ ಇಂಪ್ಯಾಕ್ಟ್... ಮಧುಗಿರಿ ಆಸ್ಪತ್ರೆಗೆ DHO ಧಿಡೀರ್‌ ಭೇಟಿ

ಪ್ರಜಾಶಕ್ತಿ ಟಿವಿ ಎಂದಿಗೂ ಸುದ್ದಿ ಮಾಡಿ ಸುಮ್ಮನೆ ಇರಲ್ಲ, ಸಮಸ್ಯೆಗಳ ಬಗ್ಗೆ ಪರಿಹಾರ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಗಮನ ಸೆಳೆಯುತ್ತಿದೆ.

16 Views | 2025-03-24 11:30:41

More

SIRA: ಶಿರಾ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರ ಆಯ್ಕೆ

ಶಿರಾ ನಗರ ವೇಗವಾಗಿ ಬೆಳೆಯುತ್ತಿದ್ದು, ನಗರ ಯೋಜನಾ ಪ್ರಾಧಿಕಾರವನ್ನ ನಗರಾಭಿವೃದ್ದಿ ಪ್ರಾಧಿಕಾರವಾಗಿ ಮೇಲ್ದರ್ಜೆಗೇರಿಸುವ ಶಾಸಕ ಟಿ.ಬಿ ಜಯಚಂದ್ರರವರ ಪ್ರಯತ್ನ ಯಶಸ್ವಿಯಾಗಿದೆ.

20 Views | 2025-03-24 16:29:11

More

TUMAKURU: ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಒಡಹುಟ್ಟಿದವರ ನಡುವೆ ಗಲಾಟೆ

ಹೆಣ್ಣು..ಹೊನ್ನು..ಮಣ್ಣಿನ ವಿಚಾರ ಬಂದ್ರೆ ಮನುಷ್ಯನಿಗೆ ಯಾರೂ ಕೂಡ ಹೆಚ್ಚಲ್ಲ ಅನ್ನೋದಕ್ಕೆ ತುಮಕೂರಿನಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ.

15 Views | 2025-03-24 16:46:41

More

GUBBI: ತುಮಕೂರಿನಲ್ಲಿ ಮತ್ತೆ ರಾಜಣ್ಣ vs ವಾಸಣ್ಣ? ರಾಜಣ್ಣ ಕಾಲೆಳೆದ ವಾಸಣ್ಣ ಫ್ಯಾನ್ ಪೇಜ್

ತುಮುಲ್ ಚುನಾವಣೆಯ ಬಳಿಕ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು ನಿಮಗೆಲ್ಲಾ ಗೊತ್ತೇ ಇದೆ.

18 Views | 2025-03-24 18:17:03

More

TUMAKURU: ಬ್ರೇಕ್‌ ಇಲ್ಲದ ಬಸ್ಸನ್ನ ರಸ್ತೆಗಿಳಿಸಿದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ?

ರ್ನಾಟಕದ ಮತ್ತು ಕರುನಾಡಿಗರ ಹೆಮ್ಮೆಯ ಸಾರಿಗೆ ಸಂಸ್ಥೆಯಾಗಿರೋ ಕೆಎಸ್‌ಆರ್‌ಟಿಸಿಗೆ ಇಡೀ ದೇಶದಲ್ಲಿಯೇ ತನ್ನದೇ ಆದ ಘನತೆಯಿದೆ, ಗೌರವವಿದೆ.

13 Views | 2025-03-25 16:47:02

More

TUMAKURU: ಅಕ್ರಮ ಸಂಬಂಧಕ್ಕೆ ಅಡ್ಡಿ, ಮಗುವನ್ನೇ ಸಾಯಿಸಿದ ಪಾಪಿ?

ತುಮಕೂರು ತಾಲೂಕಿನ ಸಿದ್ದಲಿಂಗಯ್ಯನ ಪಾಳ್ಯದಲ್ಲಿ ನಡೆದಿರುವ ಘಟನೆಯಿದು. ಈ ಫೋಟೋದಲ್ಲಿ ಕಾಣಿಸ್ತಿದ್ದಾನಲ್ಲ ಈತನ ಹೆಸರು ಚಂದ್ರಶೇಖರ್‌ ಅಂತಾ..ಮೂಲತಃ ಚಾಮರಾಜನಗರ ಜಿಲ್ಲೆಯವನು.

7 Views | 2025-03-27 13:51:20

More

PAVAGADA: ಪಾವಗಡದಲ್ಲಿ ನೂತನ ಪುರಸಭಾ ಸಭಾಂಗಣ ಉದ್ಘಾಟನೆ

ಪಾವಗಡ ಪುರಸಭೆಯ ೨೦೨೫-೨೬ನೇ ಸಾಲಿನ ಉಳಿತಾಯ ಬಜೆಟ್ ಮಂಡನೆ ಮಾಡಲಾಯ್ತು. ಬರೋಬ್ಬರಿ ೩೧ ಲಕ್ಷ ರೂಪಾಯಿ ಮೌಲ್ಯದ ಬಜೆಟನ್ನ ಪಾವಗಡ ಪುರಸಭಾ ಅಧ್ಯಕ್ಷ ಪಿ.ಎಚ್.ರಾಜೇಶ್ ಮಂಡಿಸಿದ್ರು.

8 Views | 2025-03-27 14:12:08

More