Post by Tags

  • Home
  • >
  • Post by Tags

ತುರುವೇಕೆರೆ : ಠೇವಣಿ ಹಣ ಹಿಂತಿರುಗಿಸುವಂತೆ ಆಗ್ರಹಿಸಿ ಪ್ರತಿಭಟನೆ

ಠೇವಣಿ ಹಣವನ್ನು ಹಿಂತಿರುಗಿಸುವಂತೆ ಆಗ್ರಹಿಸಿ ತುರುವೇಕೆರೆ ತಾಲೂಕಿನ ಕೋಳಘಟ್ಟ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಠೇವಣಿದಾರರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

2025-01-16 14:24:21

More

ದೊಡ್ಡಬಳ್ಳಾಪುರ : ಡಾಕ್ಟರ್ ನಿರ್ಲಕ್ಷ್ಯಕ್ಕೆ ಅಮಾಯಕ ಯುವಕ ಬಲಿಯಾದ್ನಾ..? ಆಸ್ಪತ್ರೆ ವಿರುದ್ಧ ಸಂಬಂಧಿಕರ ಆಕ್ರೋಶ

ನಗರದ ಮಣಿಪಾಲ್‌ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡದೇ ಯುವಕನೋರ್ವ ಸಾವನ್ನಪ್ಪಿದ್ದಾನೆ, ಎಂದು ಆರೋಪಿಸಿ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

2025-01-16 18:59:12

More

ತುರುವೇಕೆರೆ : ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ಕಾಮಗಾರಿ, ರಸ್ತೆ ಸೇತುವೆಗಾಗಿ ಗ್ರಾಮಸ್ಥರ ಆಗ್ರಹ

ತಾಲೂಕಿನ ನೀರಗುಂದ ಗ್ರಾಮದಲ್ಲಿರೋ ಕೆರೆಯ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಹಲವು ವರ್ಷಗಳಿಂದ ಈ ರಸ್ತೆಯನ್ನು ದುರಸ್ಥಿ ಮಾಡುವಂತೆ ಹಲವು ಬಾರಿ ಮನವಿ ಮಾಡಿಕೊಂಡರು ಅಧಿಕಾರಿಗಳು ಮಾತ್ರ ಕಿವಿಗೊಡುತ್ತಿಲ್ಲ, 

2025-01-18 13:49:02

More

ಪಾವಗಡ: ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದವರ ಮೇಲೆ ATTEMPT TO MURDER ಕೇಸ್

ಪಾವಗಡದ ಪತ್ರಕರ್ತ ರಾಮಾಂಜಿನಪ್ಪ ಮೇಲೆ ಮೂವರು ಮಹಿಳೆಯರು ನಡು ರಸ್ತೆಯಲ್ಲೇ ಹಿಗ್ಗಾಮುಗ್ಗಾ ಹಲ್ಲೆ ನಡೆಸಿರೋ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ.

2025-01-30 13:15:21

More

ತುಮಕೂರು : ಭೂಮಿ ಮತ್ತು ವಸತಿ ಹಕ್ಕು ವಂಚಿತರ ಪ್ರತಿಭಟನೆ

ತುಮಕೂರು ಜಿಲ್ಲೆಯ ತಾಲೂಕು ವ್ಯಾಪ್ತಿಗೆ ಒಳಪಡುವ ಭೂಮಿ, ವಸತಿ ಸಮಸ್ಯೆಗಳನ್ನು ವಿಳಂಬ ಮಾಡದೆ ತುರ್ತಾಗಿ ಬಗೆಹರಿಸಿಕೊಡುವ ಕುರಿತು ಪ್ರತಿಭಟನೆ ನಡೆಸಲಾಯಿತು.

2025-01-31 17:56:12

More

ಶಿರಾ : ಶಿರಾದಲ್ಲಿ ಲೋಡ್ ಶೆಡ್ಡಿಂಗ್ ಕಾಟ.. ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ

ಶಿರಾ ತಾಲೂಕಿನಲ್ಲಿ ಭೀಕರ ಬರಗಾಲ ತಲೆದೊರಿದ್ದು, ಇತ್ತೀಚಿನ ದಿನಗಳಲ್ಲಿ ಲೋಡ್‌ ಶೇಡ್ಡಿಂಗ್‌ ಶುರುವಾಗಿದೆ. ಹೀಗಾಗಿ ಸೂಕ್ತ ಕಾಲಕ್ಕೆ ಬೆಳೆಗಳಿಗೆ ನೀರನ್ನು ಹರಿಸಲು ರೈತರು ಹೆಣಗಾಡುವಂತಾಗಿದೆ.

2025-02-06 17:19:12

More

ತುಮಕೂರು: ಶೇ.60ರಷ್ಟು ಕನ್ನಡ ಕಡ್ಡಾಯಕ್ಕೆ ಬೀದಿಗಿಳಿದ ಕನ್ನಡಪರ ಹೋರಾಟಗಾರರು..!

ಅಂಗಡಿ- ಮುಂಗಟ್ಟುಗಳಲ್ಲಿ ಇಂಗ್ಲೀಷ್‌ ಭಾಷೆಯನ್ನು ಬಿಟ್ಟು ಕನ್ನಡ ಭಾಷೆಯಲ್ಲೇ ಬೋರ್ಡ್‌ಗಳನ್ನು ಹಾಕಬೇಕು ಎಂದು ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡ ರಕ್ಷಣಾ ವೇದಿಕೆ ಸೇರಿ ಅನೇಕ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡಿತ್ತು

2025-02-07 16:09:41

More

ಪಾವಗಡ: ಡೆಂಘಿ ಮಾರಿಗೆ 7 ವರ್ಷದ ಬಾಲಕ ಬಲಿ | ವೈದ್ಯರ ನಿರ್ಲಕ್ಷ್ಯ ಆರೋಪ

ರಾಜ್ಯದಲ್ಲಿ ಬೇಸಿಗೆ ಆರಂಭವಾಗ್ತಿದ್ದು, ವೈರಲ್‌ ಜ್ವರದ ಜೊತೆಗೆ ಇದೀಗ ಡೆಂಘಿ ಜ್ವರ ವಕ್ಕರಿಸಿದ್ದು, 7 ವರ್ಷದ ಬಾಲಕ ಡೆಂಘಿ ಮಾರಿಗೆ ಬಲಿಯಾಗಿದ್ದಾನೆ.

2025-02-08 12:27:35

More

ತುಮಕೂರು: ಕೈ ಕೊಡ್ತಾ ಇರೋ ಟಾಟಾ ಏಸ್‌ ಗಾಡಿಗಳು... ವಾಹನ ಚಾಲಕರ ಆಕ್ರೋಶ

ಹೇಳಿ ಕೇಳಿ ಪ್ರತಿಷ್ಠಿತ ಶೋ ರೂಂ, ಆದರೆ ಗಾಡಿ ತಗೋಳೋವರೆಗೂ ಮಾತ್ರ ನಮ್ಮ ಸರ್ವೀಸ್‌ ಚೆನ್ನಾಗಿದೆ, ನಮ್ಮ ಶೋ ರೂಂನಲ್ಲಿ ಆ ಆಫರ್‌ ಇದೆ, ಈ ಆಫರ್‌ ಇದೆ ಅಂತಾ ಬಡಾಯಿ ಕೊಚ್ಚಿಕೊಳ್ತಾರೆ. ಆದರೆ ಗಾಡಿ ತಗೊಂಡ ಮೇಲೆ ತಮ್ಮ ವರಸೆಯನ್ನು ಬದಲಿಸಿದ್ದಾರೆ.

2025-02-09 17:48:12

More

ತುಮಕೂರು: ಖೋ-ಖೋ ಕ್ರೀಡಾಪಟುಗಳಿಗೆ ಆಗ್ತಿರೋ ಅನ್ಯಾಯದ ವಿರುದ್ಧ ಬೀದಿಗಿಳಿದು ಪ್ರತಿಭಟನೆ

ಖೋ-ಖೋ ವಿಶ್ವಕಪ್‌ನಲ್ಲಿ ಗೆದ್ದಿರುವ ಕ್ರೀಡಾಪಟುಗಳಿಗೆ ಸರಿಯಾಗಿ ಗೌರವ ಸಿಗ್ತಾ ಇಲ್ಲ ಎಂದು, ಆರೋಪಿಸಿ ಇಂದು ಖೋಖೋ ಮಂಡಳಿಯವರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

2025-02-10 16:23:05

More

ತುಮಕೂರು: ಕಲ್ಪತರು ನಾಡಿನಲ್ಲಿ ಜೀವಜಲಕ್ಕೆ ಶುರುವಾಯ್ತು ಹಾಹಾಕಾರ..!

ಇನ್ನು ಕೂಡ ಬೇಸಿಗೆ ಕಾಲವೇ ಆರಂಭವಾಗಿಲ್ಲ. ಫೆಬ್ರವರಿ ತಿಂಗಳು ಅರ್ಧ ಕೂಡ ಕಳೆದಿಲ್ಲ. ಅದಾಗಲೇ ಕಲ್ಪತರು ನಾಡು ತುಮಕೂರಿನಲ್ಲಿ ಜೀವಜಲಕ್ಕಾಗಿ ಹಾಹಾಕಾರ ಶುರುವಾಗಿದೆ. ತುಮಕೂರಿನ ಅದೊಂದು ಏರಿಯಾದಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿಬಿಟ್ಟಿದೆ

2025-02-11 18:43:00

More

ತುಮಕೂರು: ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ | ತಿರುಗಿ ನೋಡದ ಅಧಿಕಾರಿಗಳು

ಮೂಲಭೂತ ಸೌಕರ್ಯಗಳ ಬೇಡಿಕೆ ಹಾಗೂ ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯಾದ್ಯಂತ ಗ್ರಾಮ ಆಡಳಿತ ಅಧಿಕಾರಿಗಳು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. 

2025-02-12 17:02:42

More

ಕೊರಟಗೆರೆ : ಗಣಿಗಾರಿಕೆಯಿಂದ ಬೀದಿಗೆ ಬಿದ್ದ ಬಂಡೆ ಕಾರ್ಮಿಕರು | ಭುಗಿಲೆದ್ದ ಸಂಘರ್ಷ, ಕಾರ್ಮಿಕರ ಆಕ್ರೋಶ

ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೆಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೌರಿಕಲ್ಲು ಗ್ರಾಮದಲ್ಲಿ ಮತ್ತೆ ಕಲ್ಲು ಗಣಿಗಾರಿಕೆಯ ಸದ್ದು ಜೋರಾಗಿದೆ.

2025-02-13 16:22:05

More

ದೊಡ್ಡಬಳ್ಳಾಪುರ : ಹೆಂಡ್ತಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ | ದರ್ಬಾರ್ ಮಾತ್ರ ಗಂಡನದ್ದು..!

ತಾರಾ ಅವರು ನಟಿಸಿರೋ ಹೆಬ್ಬೆಟ್‌ ರಾಮಕ್ಕ ಎಂಬ ಸಿನಿಮಾದ ದೃಶ್ಯಗಳು ರಾಜ್ಯಾದ್ಯಂತ ಸಖತ್‌ ಸೌಂಡ್‌ ಮಾಡಿತ್ತು, ಆದರೆ ಆ ಸಿನಿಮಾಗಳ ದೃಶ್ಯಗಳನ್ನು ನೋಡಬೇಕು ಅಂದರೆ ಒಮ್ಮೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತುಮಕೂರು ಪಂಚಾಯ್ತಿಗೆ ಒಮ್ಮೆ ಬನ್ನಿ, 

2025-02-13 16:36:07

More

ಚಿಕ್ಕನಾಯಕನಹಳ್ಳಿ : ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಬಲಿ..? ಪೋಷಕರ ಆಕ್ರೋಶ… 2 ತಿಂಗಳ ಮಗು ಅನಾಥ

ವೈದ್ಯರ ನಿರ್ಲಕ್ಷ್ಯಕ್ಕೆ ಎರಡು ತಿಂಗಳ ಬಾಣಂತಿ ಸಾವನ್ನಪ್ಪಿದ್ದಾಳೆ ಎಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಚಾಲುಕ್ಯ ಆಸ್ಪತ್ರೆ ಎದುರು ಪೋಷಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. 

2025-02-13 17:29:00

More

ರಾಯಬಾಗ: ನಿಲ್ಲದ ಮೈಕ್ರೋ ಫೈನಾನ್ಸ್ ನವರ ಹಾವಳಿ | ರೊಚ್ಚಿಗೆದ್ದ ಗ್ರಾಮಸ್ಥರು ನಡು ರಸ್ತೆಯಲ್ಲೇ ಪ್ರತಿಭಟನೆ

ರಾಯಬಾಗ ತಾಲೂಕಿನ ಮೇಕಳಿ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್‌ ನ ವಸೂಲಿಗಾರರ ಕಿರುಕುಳವನ್ನು ತಾಳಲಾರದೆ ಮೇಕಳಿ ಗ್ರಾಮದ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಯಬಾಗ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

2025-02-14 11:28:02

More

ಮಧುಗಿರಿ: ಗ್ರಾಮ ಸಹಾಯಕನಾಗಿದ್ದವನಿಂದ ರೈತರ ಬೆಳೆ ವಿಮೆಗೆ ಕನ್ನ

ಮಧುಗಿರಿ ಭಕ್ತರಹಳ್ಳಿ ವೃತ್ತಕ್ಕೆ ಗ್ರಾಮ ಸಹಾಯಕನಾಗಿ ಆಯ್ಕೆಯಾಗಿದ್ದ ವ್ಯಕ್ತಿಯೇ ರೈತರ ಬೆಳೆ ವಿಮೆಯಲ್ಲಿ ಸರ್ಕಾರ ಹಾಗೂ ರೈತರಿಗೆ ವಂಚಿಸಿ ಸುಮಾರು 90 ಲಕ್ಷದಷ್ಟು ಪರಿಹಾರದ ಮೊತ್ತ ಕಬಳಿಸಿ ರಾಜೀನಾಮೆ ನೀಡಿದ್ದ.

2025-02-14 13:55:46

More

ತುಮಕೂರು: ಕೇಂದ್ರ ಸರ್ಕಾರದ ವಿರುದ್ದ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ...!

ಅಮೆರಿಕದಲ್ಲಿ ಅಕ್ರಮ ಭಾರತೀಯ ವಲಸಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಇಂದು ತುಮಕೂರಿನಲ್ಲಿ ಜಿಲ್ಲಾ ಕಾಂಗ್ರೆಸ್‌ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

2025-02-14 16:58:29

More

ಪಾವಗಡ: 6ನೇ ದಿನಕ್ಕೆ ಕಾಲಿಟ್ಟ ಗ್ರಾಮ ಅಡಳಿತ ಅಧಿಕಾರಿಗಳ ಮುಷ್ಕರ

ಮೂಲಭೂತ ಸೌಕರ್ಯ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟಿದೆ. ಪಾವಗಡ ತಾಲೂಕು ಕಚೇರಿ ಆವರಣದಲ್ಲಿ ಇಂದು ಕೂಡ ಮುಷ್ಕರ ನಡೆಸುತ್ತಿದ್ದು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋ

2025-02-15 18:42:07

More

KPSC: KPSC ಮರುಪರೀಕ್ಷೆ ತಪ್ಪು ಅನುವಾದ | ಫೆ 18 ಕ್ಕೆ ಬೃಹತ್‌ ಪ್ರತಿಭಟನೆ

KPSC ನಡೆಸಿದ ಗೆಜೆಟೆಡ್ ಪ್ರೊಬೇಷನರ್ 384 ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ನೇಮಕಾತಿ ಪೂರ್ವಭಾವಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ,

2025-02-16 15:55:07

More

ತುಮಕೂರು: ದಯಾಮರಣ ಕೋರಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ..!

ತುಮಕೂರು ನಗರದ ಡಿ.ಸಿ ಕಛೇರಿ ಮುಂದೆ ವ್ಯಕ್ತಿಯು ದಯಾಮರಣ ಕೋರಿ ನನಗೆ ನ್ಯಾಯ ಕೊಡಿ, ಇಲ್ಲವಾದರೆ ಸಾಯಲು ಅವಕಾಶ ಕೊಡಿ ಎಂದು ಏಕಾಂಗಿಯಾಗಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

2025-02-17 18:18:37

More

ಚನ್ನಪಟ್ಟಣ : ಕಡಿಮೆ ಮೊತ್ತದ ಹರಾಜು ಖಂಡಿಸಿ ರೇಷ್ಮೇ ಬೆಳೆಗಾರರ ಪ್ರತಿಭಟನೆ..!

ರೈತರು ಬೆಳೆದಂತಹ ರೇಷ್ಮೆಗೂಡಿಗೆ ಹರಾಜಿನಲ್ಲಿ ರೀಲರ್ಸ್‌ ಗಳು ಕಡಿಮೆ ದರವನ್ನು ಕೂಗುತ್ತಿದ್ದನ್ನು ಖಂಡಿಸಿ ರೇಷ್ಮೆ ಬೆಳೆಗಾರರು ಇಂದು ಮಾರುಕಟ್ಟೆ ಮುಂಭಾಗದ ಬೆಂಗಳೂರು ಮೈಸೂರು ಹೆದ್ದಾರಿಗಿಳಿದು ಪ್ರತಿಭಟನೆಯನ್ನು ನಡೆಸಿದರು.

2025-02-17 18:59:59

More

ಮಧುಗಿರಿ : ಮೂಲ ಸೌಲಭ್ಯ ಕಲ್ಪಿಸುವಂತೆ ಭಟ್ಟಗೆರೆ ಗ್ರಾಮಸ್ಥರ ಪ್ರತಿಭಟನೆ

ಮಧುಗಿರಿ ತಾಲೂಕಿನ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವರ ಹೋಬಳಿಯ ಕೊಂಡವಾಡಿ ಗ್ರಾಮ ಪಂಚಾಯತಿ ಮುಂಭಾಗದಲ್ಲಿ ಮೂಲ ಸೌಲಭ್ಯ ಕಲ್ಪಿಸುವಂತೆ ಭಟ್ಟಗೆರೆ ಗ್ರಾಮಸ್ಥರು ಧರಣಿಯನ್ನು ಹಮ್ಮಿಕೊಂಡಿದ್ದರು.

2025-02-18 12:53:30

More

ಪಾವಗಡ: ಭ್ರಷ್ಟಾಚಾರ ಹೊರಹಾಕಲು ಮುಂದಾದ ಪಂಚಾಯ್ತಿ ಸದಸ್ಯನಿಗೆ ಬೆದರಿಕೆ..?

ಪಂಚಾಯ್ತಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಹೊರಹಾಕಲು ಮುಂದಾದ ಪಂಚಾಯ್ತಿ ಸದಸ್ಯನಿಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಪಂಚಾಯ್ತಿ ಮುಂದೆಯೇ ಪ್ರತಿಭಟನೆಗೆ ಮುಂದಾಗಿರೋ ಘಟನೆ ಪಾವಗಡ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

2025-02-20 18:32:02

More

ದೊಡ್ಡಬಳ್ಳಾಪುರ: ತಹಶೀಲ್ದಾರ್, ಅಧಿಕಾರಿಗಳ ಮುಂದೆ ನಡೆದ ಸತ್ಯ ಸತ್ಯಾನ್ವೇಷಣೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಜೀವನಾಡಿಯಾಗಿರೋ ಅರ್ಕಾವತಿ ಕೆರೆ ಉಳಿವಿಗಾಗಿ ಹೋರಾಟಗಾರರು ಸಾಕಷ್ಟು ಹೋರಾಟ ಮಾಡಿದ್ದು, ಈ ಬಗ್ಗೆ ಪ್ರಜಾಶಕ್ತಿ ಟಿವಿ ವರದಿ ಬಿತ್ತರಿಸುತ್ತಲೇ ಬಂದಿದೆ.

2025-02-21 16:32:54

More

ದೇವನಹಳ್ಳಿ: ರೈತರ ಮೇಲೆ ಅರಣ್ಯ ಇಲಾಖೆಯ ದರ್ಪ | JCB ಮೂಲಕ ಬೆಳೆ ನಾಶ

ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಪೊಲೀಸರ ಬಂದೋಬಸ್ತ್‌ನಲ್ಲಿ ನಾಶ ಮಾಡ್ತಿರೋ ಅರಣ್ಯ ಇಲಾಖೆ ಅಧಿಕಾರಿಗಳು. ಬೆಳೆ ನಾಶವನ್ನು ಕಂಡು ಕಣ್ಣೀರಾಕ್ತಿರೋ ರೈತರು. ಬೆಳೆ ನಾಶ ಮಾಡೋದಕ್ಕೆ ಅಡ್ಡಿಪಡಿಸಲು ಮುಂದಾದ ಕೆಲ ರೈತರನ್ನು ವಶಕ್ಕೆ ಪಡೆಯುತ್ತಿರ

2025-02-22 10:31:01

More

ಬೆಳಗಾವಿ: KSRTC ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ | ಮಹಾರಾಷ್ಟ್ರ ಕರ್ನಾಟಕ ನಡುವೆ ಬಸ್ ಸೇವೆ ಸ್ಥಗಿತ

ಕೆಎಸ್‌ಆರ್‌ಟಿಸಿ ಕಂಡಕ್ಟರ್ ಮೇಲೆ ಮರಾಠಿ ಯುವಕರು ಹಲ್ಲೆ ಮಾಡಿದ ಘಟನೆ ರಾಜ್ಯದಲ್ಲಿ ಕೋಲಾಹಲವನ್ನೇ ಸೃಷ್ಟಿ ಮಾಡಿದೆ. ಮರಾಠಿಗರ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮಾ

2025-02-23 18:59:36

More

ಪಾವಗಡ: ಅಪಘಾತದಲ್ಲಿ ಮೃತಪಟ್ಟ ಪೌರ ಕಾರ್ಮಿಕನ ಸಾವಿಗೆ ನ್ಯಾಯಕ್ಕಾಗಿ ಪ್ರತಿಭಟನೆ..!

ಪಾವಗಡ ಪುರಸಭೆಯ ಪೌರಕಾರ್ಮಿಕ ಮಂಜುನಾಥ್‌ ಕಳೆದ ವಾರ ಟ್ರ್ಯಾಕ್ಟರ್‌ ನಡಿ ಸಿಲುಕಿ ಸಾವನ್ನಪ್ಪಿದ್ದರು. ಈ ದುರ್ಘಟನೆ ಸಂಬಂಧ ನ್ಯಾಯಕ್ಕಾಗಿ ಇಂದು ಸಫಾಯಿ ಕರ್ಮಚಾರಿ ಕಾವಲಿ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

2025-02-24 19:06:24

More

TUMAKURU: ವಿಶೇಷಚೇತನರಿಗೆ ಅನ್ಯಾಯ.. ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ

ಸರ್ಕಾರದಿಂದ ಸಿಗಬೇಕಾದ ಮೂಲಸೌಕರ್ಯ ಸಿಗ್ತಾ ಇಲ್ಲ, ಸರ್ಕಾರ ನಮ್ಮನ್ನು ಕಡೆಗಣಗೆ ಮಾಡ್ತಾ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿ ವಿಶೇಷಚೇತನರು ಪ್ರತಿಭಟನೆ ನಡೆಸಿದ್ರು.

2025-02-25 15:32:41

More

ಕಂಡಕ್ಟರ್‌ ಮೇಲೆ ಹಲ್ಲೆ ಪ್ರಕರಣ | ಕೇಸ್‌ ವಾಪಸ್‌ ತಗೋತಿವಿ ಎಂದ ದೂರುದಾರರು

ಬೆಳಗಾವಿಯಲ್ಲಿ ಕನ್ನಡಿಗ ಬಸ್‌ ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಿದ ವಿಚಾರವಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಭಾಷಾ ಕಿಡಿ ಹೊತ್ತಿ ಉರಿಯುತ್ತಿದ್ದು, ಇಂದು ಕನ್ನಡಪರ ಹೋರಾಟಗಾರರು ಕಂಡಕ್ಟರ್‌ ವಿರುದ್ಧ ದಾಖಲಾಗಿರುವ ಸುಳ್ಳು ಕೇಸ್‌ ಅನ್ನು ಕ

2025-02-25 17:24:42

More

ಮಧುಗಿರಿ -ವಿಶೇಷ ಚೇತನರ ಮಾಸಾಶನ ಹೆಚ್ಚಿಸುವಂತೆ ಆಗ್ರಹ ತಾಲೂಕು ಕಚೇರಿ ಮುಂದೆ ಪ್ರತಿಭಟಿಸಿ ಆಕ್ರೋಶ

: ವಿಶೇಷಚೇತನರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಧುಗಿರಿ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ವಿಕಲಚೇತನರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ರು.

2025-02-26 14:30:35

More

ಮಧುಗಿರಿ: ಜೀತ ವಿಮುಕ್ತರ ಪುನರ್ವಸತಿಗೆ ಆಗ್ರಹಿಸಿ ತಮಟೆ ಜಾಥ ಮೂಲಕ ಮನವಿ

ಮಧುಗಿರಿ ತಾಲೂಕಿನ ದಂಡಾಧಿಕಾರಿ ಕಚೇರಿಯ ಮುಂದೆ ಜೀತ ವಿಮುಕ್ತರ ಪುನರ್ವಸತಿಗೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯಲ್ಲಿ ಸೌಹಾರ್ದ ಕರ್ನಾಟಕ ಸಂಘಟನೆ, ಪರಿವರ್ತನಾ ಟ್ರಸ್ಟ್, ದಲಿತ ಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕ

2025-02-27 17:48:05

More

ಪಾವಗಡ: 8ನೇ ದಿನಕ್ಕೆ ಕಾಲಿಟ್ಟ ಗ್ರಾಮ ಪಂಚಾಯ್ತಿ ಸದಸ್ಯನ ಪ್ರತಿಭಟನೆ

ಪಾವಗಡ ತಾಲೂಕಿನ ರೊಪ್ಪ ಗ್ರಾಮ ಪಂಚಾಯ್ತಿಯಲ್ಲಿ ಭ್ರಷ್ಟಾಚಾರ ಆಗ್ತಿದೆ ಎಂದು ಆರೋಪಿಸಿ ಪಂಚಾಯ್ತಿ ಸದಸ್ಯ ಹನುಮಂತರಾಯಪ್ಪ ಗ್ರಾಮ ಪಂಚಾಯ್ತಿ ಕಚೇರಿ ಮುಂದೆ ಸತತ ಎಂಟು ದಿನಗಳಿಂದ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ.

2025-02-27 18:02:39

More

ತುಮಕೂರು: KSRTC ಬಸ್‌ ಕಂಡಕ್ಟರ್‌ ಹಲ್ಲೆ ಖಂಡಿಸಿ ತುಮಕೂರಿನಲ್ಲಿ ಪ್ರತಿಭಟನೆ..!

ಬೆಳಗಾವಿಯಲ್ಲಿ ನಡೆದ ಕೆಎಸ್‌ಆರ್‌ಟಿಸಿ ಬಸ್‌ ಕಂಡಕ್ಟರ್‌ ಮೇಲಿನ ಹಲ್ಲೆಗೆ ರಾಜ್ಯಾದ್ಯಂತ ಭಾರೀ ಖಂಡನೆ ವ್ಯಕ್ತವಾಗ್ತಿದೆ. ರಾಜ್ಯಾದ್ಯಂತ ಈ ಘಟನೆಯನ್ನು ಖಂಡಿಸಿ ಪ್ರತಿಭಟನೆಗಳು ಕೂಡ ನಡೆಯುತ್ತಿದ್ದು, ಇಂದು ತುಮಕೂರಿನಲ್ಲಿ ವಿವಿಧ ಸಂಘಟನೆಗಳು ಪ್

2025-02-28 14:07:51

More

ಮಧುಗಿರಿ: ಜೀತ ವಿಮುಕ್ತರ ಸಮಗ್ರ ಪುನರ್ ವಸತಿಗಾಗಿ ಹೋರಾಟ

ಜೀತವಿಮುಕ್ತರ ಸಮಗ್ರ ಪುನರ್‌ವಸತಿಗಾಗಿ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ 500 ಕೋಟಿ ಮೀಸಲಿಡಲಿ ಎಂದು ಆಗ್ರಹಿಸಿ ಜೀವಿಕ ಸಂಘಟನೆಗೆ ಪ್ರತಿಭಟನೆ ನಡೆಸಿದರು.  

2025-03-01 13:50:49

More

ಚಿಕ್ಕನಾಯಕನಹಳ್ಳಿ: ನೀರಾ ಇಳಿಸುತ್ತಿದ್ದ ರೈತನ ಬಂಧನಕ್ಕೆ ಆಕ್ರೋಶ | ಪೊಲೀಸರು- ರೈತರ ನಡುವೆ ತಳ್ಳಾಟ

ನೀರಾ ಇಳಿಸುತ್ತಿದ್ದ ರೈತನನ್ನು ಬಂಧಿಸಿದ್ದಕ್ಕೆ ರೈತ ಮುಂಖಡರು ಆಕ್ರೋಶ ಹೊರಹಾಕಿ, ಅಧಿಕಾರಿಗಳ ಕಾರು ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

2025-03-01 14:18:08

More

ಬೆಂಗಳೂರು: ಮಾರ್ಚ್ 5 ರಂದು ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ

ಬೆಂಗಳೂರಿನಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ಅನುದಾನ ವರ್ಗಾವಣೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಸರ್ಕಾರವು ಮಾರ್ಚ್‌ 5 ರಂದು ಪ್ರತಿಭಟನೆಯನ್ನು ನಡೆಸಲು ತೀರ್ಮಾನಿಸಿದೆ.

2025-03-01 17:42:22

More

ಬೆಂಗಳೂರು : ರಕ್ತದಲ್ಲಿ ಪತ್ರ ಬರೆಯುವ ಮೂಲಕ ಅಭ್ಯರ್ಥಿಗಳಿಂದ KPSC ವಿರುದ್ದ ಅಕ್ರೋಶ..!

ಕರ್ನಾಟಕದಲ್ಲಿ ಎರಡು ಭಾರಿ ಪರೀಕ್ಷೆ ನಡೆದರೂ ಲೋಪ ದೋಷಗಳಿಂದ ಸುದ್ದಿಯಾಗಿದ್ದ KAS 2024 ಪರೀಕ್ಷೆ ನೇಮಕಾತಿಗೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಲ್ಲಿ ಕೆಎಎಸ್‌ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಂದ ರಕ್ತ ಚಳುವಳಿ ಹೋರಾಟ ನಡೆಯುತ್ತಿದೆ.

2025-03-02 13:13:44

More

ಕೊರಟಗೆರೆ : ಕನ್ನಡ ಧ್ವಜಸ್ತಂಭ ತೆರವು ಖಂಡಿಸಿ ಇಂದು ಕರವೇ ಬೃಹತ್ ಪ್ರತಿಭಟನೆ..!

ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ಇಂದು ಎಲ್ಲಿನೋಡಿದರೂ ಕೆಂಪು-ಹಳದಿ ಬಾವುಟಗಳೇ ರಾರಾಜಿಸುತ್ತಿವೆ. ಕನ್ನಡ ಧ್ವಜಸ್ತಂಭ ತೆರವು ಮಾಡಿದ್ದನ್ನು ಖಂಡಿಸಿ ಕೊರಟಗೆರೆ ತಾಲೂಕು ಆಡಳಿತದ ವಿರುದ್ಧ ಕರವೇ ಕಾರ್ಯಕರ್ತರ ಕಿಚ್ಚು ಜೋರಾಗಿದ್ದು, ಇಂದು

2025-03-03 12:54:51

More

ಪಾವಗಡ : ಜೀತ ವಿಮುಕ್ತರ ಸಮಗ್ರ ಪುನರ್ ವಸತಿಗಾಗಿ ಪ್ರತಿಭಟನೆ

ಜೀತವಿಮುಕ್ತರ ಸಮಗ್ರ ಪುನರ್‌ವಸತಿಗಾಗಿ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ 500 ಕೋಟಿ ಮೀಸಲಿಡಲಿ ಎಂದು ಆಗ್ರಹಿಸಿ ಜೀವಿಕ ಸಂಘಟನೆ ಪ್ರತಿಭಟನೆ ನಡೆಸಿದರು.

2025-03-06 13:11:11

More

ಕೊರಟಗೆರೆ : ಜನಸ್ನೇಹಿ ವೈದ್ಯರ ವರ್ಗಾವಣೆಗೆ ಸ್ಥಳೀಯರ ರೋಷಾವೇಶ

ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಕಮರ್‌ ತಪ್ಸಮ್‌ ವೈದ್ಯರಾಗಿ ಕಾರ್ಯ ನಿರ್ವಹಿಸ್ತಾ ಇದ್ದರು.

2025-03-06 15:20:02

More

ಚಿಕ್ಕಬಳ್ಳಾಪುರ : ತಾರಕಕ್ಕೇರಿದ ಅಂಬೇಡ್ಕರ್ ಪುತ್ಥಳಿ ಅಪಮಾನ ವಿಚಾರ | ದಲಿತ ಸಂಘಟನೆಗಳಿಂದ ಪ್ರತಿಭಟನೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂಬೇಡ್ಕರ್‌ ಪುತ್ಥಳಿಗೆ ಅಪಮಾನ ವಿಚಾರ ಸಂಬಂಧ ಸಚಿವ ಎಂ.ಸಿ ಸುಧಾಕರ್‌ ಹಾಗೂ ಸಂಸದ ಸುಧಾಕರ್‌ ನಡುವೆ ವಾಗ್ವಾದ ತಾರಕಕ್ಕೇರಿದೆ.

2025-03-06 16:56:21

More

ಬೆಳಗಾವಿ : ಬೆಳಗಾವಿಯ ಬಿಮ್ಸ್‌ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು | ವೈದ್ಯರ ನಿರ್ಲಕ್ಷ್ಯ ಆರೋಪ

ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವಾಗುತ್ತಿದ್ದು, ಇದೀಗ ಮತ್ತೋರ್ವ ಬಾಣಂತಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ.

2025-03-07 17:11:32

More

ತುಮಕೂರು : ಸಿದ್ದು ಬಜೆಟ್ ವಿರುದ್ಧ ಬೀದಿಗಿಳಿದು ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಶುಕ್ರವಾರ ಸಿಎಂ ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್‌ ಮಂಡಿಸಿದ್ದು, ಸಿದ್ದರಾಮಯ್ಯ ಬಜೆಟ್‌ ಹಲಾಲ್‌ ಬಜೆಟ್‌ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ.

2025-03-10 14:13:17

More

ಶಿವಮೊಗ್ಗ : ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಶರಾವತಿ ಮುಳುಗಡೆ ಸಂತ್ರಸ್ಥರಿಂದ ಪ್ರತಿಭಟನೆ

ಎಸಿ ಕಚೇರಿಯಿಂದ ರೈತರಿಗೆ ನೋಟಿಸ್‌ ನೀಡುತ್ತಿರೋದನ್ನು ಖಂಡಿಸಿ ಶರಾವತಿ ಮುಳುಗಡೆ ಸಂತ್ರಸ್ಥರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿರುವ ಘಟನೆ ಶಿವಮೊಗ್ಗ ಜಿಲ್ಲಾಧಿಕಾರಿ ಮುಂಭಾಗದಲ್ಲಿ ನಡೆದಿದೆ.

2025-03-11 15:00:11

More

ತುಮಕೂರು : ರಾಗಿ ಖರೀದಿ ಕೇಂದ್ರದಲ್ಲಿ ಗೋಲ್ಮಾಲ್ | ರಾಗಿ ಬೆಳೆಗಾರರಿಗೆ ಭಾರೀ ಅನ್ಯಾಯ

ಬೆಂಬಲ ಬೆಲೆ ನೀಡಿ ರೈತರಿಂದ ನೇರವಾಗಿ ರಾಗಿ ಖರೀದಿಸಲು ತುಮಕೂರು ಜಿಲ್ಲೆಯಲ್ಲಿ ಒಟ್ಟು 10 ಕಡೆ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.

2025-03-11 15:42:21

More

ಕೊರಟಗೆರೆ : ಅನ್ನದಾತರಿಂದ ದಿಢೀರ್ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ದೇಕೆ..?

ಕೊರಟಗೆರೆ ತಾಲೂಕಿನ ಗೌರಿಕಲ್ಲು, ಬುಕ್ಕಾಪಟ್ಟಣ, ಚೀಲಗಾನಹಳ್ಳಿ, ಇರಕಸಂದ್ರ ಕಾಲೋನಿ ಮತ್ತು ಜೆಟ್ಟಿಅಗ್ರಹಾರ ಸಮೀಪ ಮತ್ತೆ ಗಣಿಗಾರಿಕೆಗೆ ಅನುಮತಿ ನೀಡಿದ್ದು ಅನ್ನದಾತರನ್ನು ಕೆರಳಿಸುವಂತೆ ಮಾಡಿದೆ.

2025-03-13 14:45:34

More