Post by Tags

  • Home
  • >
  • Post by Tags

ಕೊರಟಗೆರೆ: ಶಾರ್ಟ್ ಸರ್ಕ್ಯೂಟ್ ನಿಂದ ತೋಟದ ಮನೆ ಧಗಧಗ | ದವಸ ಧಾನ್ಯ, ಚಿನ್ನಾಭರಣ ಸುಟ್ಟುಕರಕಲು

ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ತೋಟದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯಲ್ಲಿದ್ದ ದವಸ ಧಾನ್ಯ, ಚಿನ್ನಾಭರಣ ಎಲ್ಲವೂ ಸುಟ್ಟು ಕರಕಲಾಗಿದೆ.

2025-02-06 16:02:36

More

ಮಧುಗಿರಿ: ಅರ್ಹ ರೈತರಿಗೆ ಸಾಗುವಳಿ ಪತ್ರ ವಿತರಿಸಿದ ಸಚಿವ ರಾಜಣ್ಣ

ಮಧುಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಸಿನಾಯಕನಹಳ್ಳಿ ಗ್ರಾಮದಲ್ಲಿ ಸರಳೀಕೃತ ದರಕಾಸ್ತು ಪೋಡಿ ಆಂದೋಲನ ಮತ್ತು ಭೂ ದಾಖಲೆ ವಿತರಣಾ ಕಾರ್ಯಕ್ರಮ ಜರುಗಿತು.

2025-02-06 17:06:55

More

ಶಿರಾ : ಶಿರಾದಲ್ಲಿ ಲೋಡ್ ಶೆಡ್ಡಿಂಗ್ ಕಾಟ.. ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ

ಶಿರಾ ತಾಲೂಕಿನಲ್ಲಿ ಭೀಕರ ಬರಗಾಲ ತಲೆದೊರಿದ್ದು, ಇತ್ತೀಚಿನ ದಿನಗಳಲ್ಲಿ ಲೋಡ್‌ ಶೇಡ್ಡಿಂಗ್‌ ಶುರುವಾಗಿದೆ. ಹೀಗಾಗಿ ಸೂಕ್ತ ಕಾಲಕ್ಕೆ ಬೆಳೆಗಳಿಗೆ ನೀರನ್ನು ಹರಿಸಲು ರೈತರು ಹೆಣಗಾಡುವಂತಾಗಿದೆ.

2025-02-06 17:19:12

More

ಮಧುಗಿರಿ: ಟ್ರ್ಯಾಕ್ಟರ್ ಗೆ ಸಿಲುಕಿ ಛಿದ್ರ ಛಿದ್ರವಾದ ಜಮೀನು ಮಾಲೀಕನ ದೇಹ

ಜಮೀನನ್ನು ಅಚ್ಚುಕಟ್ಟು ಮಾಡುವ ವೇಳೆ ಚಾಲಕನ ಅಜಾಗರುಕತೆಯಿಂದ ಟ್ರ್ಯಾಕ್ಟರ್‌ಗೆ ಸಿಲುಕಿ ರೈತನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ತಿಪ್ಪಾಪುರ ತಾಂಡದ ಹೊರವಲಯದಲ್ಲಿ ಈ ಘಟನೆ ನಡೆದಿದೆ.

2025-02-08 12:13:17

More

ತಿಪಟೂರು: ಸಾಗುವಳಿ ಭೂಮಿಗೆ ಬೆಂಕಿ | ತೆಂಗಿನ ಗಿಡಗಳು ಬೆಂಕಿಗಾಹುತಿ

ಬಗರ್ ಹುಕುಂ ಸಾಗುವಳಿ ಭೂಮಿಗೆ ಬೆಂಕಿ ಬಿದ್ದು ಸುಮಾರು 20ಕ್ಕೂ ಹೆಚ್ಚು ಬಡ ರೈತರು ಬೆಳೆದಿದ್ದ ಬೆಳೆ, ತೆಂಗಿನ ಗಿಡಗಳು ಬೆಂಕಿಗೆ ಆಹುತಿಯಾಗಿರುವ ಪ್ರಕರಣ ದೊಡ್ಡಿಕಟ್ಟೆ ಗ್ರಾಮದಲ್ಲಿ ನಡೆದಿದೆ.

2025-02-10 13:47:01

More

ಚಿಕ್ಕನಾಯಕನಹಳ್ಳಿ : 500 ಅಡಕೆ ಗಿಡಗಳ ನಾಶ.. ಅನ್ನದಾತನ ಆಕ್ರಂದನ

ರೈತನೋರ್ವ ಕಷ್ಟಪಟ್ಟು ಬೆಳೆಸಿದ್ದ ಅಡಿಕೆ ಗಿಡಗಳನ್ನು ನಾಶ ಮಾಡಿದ್ದು, ಅನ್ನದಾತ ಕಂಗಲಾಗಿದ್ದಾನೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಗೂರಿನಲ್ಲಿ ಈ ಘಟನೆ ನಡೆದಿದೆ.

2025-02-10 17:02:46

More

ಕೊರಟಗೆರೆ: ಬೆಳ್ಳಿಗೆ ಏಳನೀರು ಖರೀದಿಸುತ್ತಿದ್ದ ತೋಟದಲ್ಲೇ ರಾತ್ರಿ ಅಡಿಕೆ ಕದ್ದ ಖದೀಮರು ಅರೆಸ್ಟ್‌..!

ಕೊರಟಗೆರೆ ತಾಲೂಕು ಕಸಬಾ ಹೋಬಳಿಯ ಕೆರೆಯಾಗಳಹಳ್ಳಿಯಲ್ಲಿ ಅಡಿಕೆ ಗೊನೆ ಕಳ್ಳತನ ಮಾಡುತ್ತಿದ್ದ, ಅಣ್ಣ ತಮ್ಮ ಇಬ್ಬರನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದು. ಆರೋಪಿಗಳ ವಾಹನ ಮತ್ತು ಸುಮಾರು 25ಕೆಜಿ ಅಡಿಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

2025-02-11 17:18:37

More

ತುಮಕೂರು: ಕಲ್ಪತರು ನಾಡು ತುಮಕೂರಿನಲ್ಲಿಯೇ ಎದುರಾಯ್ತು ಎಳನೀರಿಗೆ ಅಭಾವ..!

ಕಲ್ಪತರು ನಾಡು ತುಮಕೂರು ಜಿಲ್ಲೆ ಅಂದರೆ ಎಳನೀರು, ತೆಂಗು, ಕೊಬ್ಬರಿಗೆ ಬಹಳ ಫೇಮಸ್, ಆದರೆ ಇವತ್ತು ತುಮಕೂರಿನಲ್ಲಿಯೇ ಎಳನೀರಿಗೆ ಪುಲ್ ಡಿಮ್ಯಾಂಡ್ ಶುರುವಾಗಿದೆ.

2025-02-11 18:55:19

More

ಪಾವಗಡ: ಆಕಸ್ಮಿಕ ಬೆಂಕಿ ತಗುಲಿ ಧಗಧಗನೆ ಹೊತ್ತಿ ಉರಿದ ಹುಲ್ಲಿನ ಬಣವೆ..!

ಪಾವಗಡ ತಾಲೂಕಿನ ಕಾರನಾಗನಹಳ್ಳಿ ಗ್ರಾಮದಲ್ಲಿ ನೆನ್ನೆ ಸಾಯಂಕಾಲ ಅಗ್ನಿ ಅವಗಡ ಸಂಭವಿಸಿದ್ದು, ಬಡನಾಗಪ್ಪ ಎನ್ನುವವರ ಹುಲ್ಲಿನ ಬಣವೆ ಸಂಪೂರ್ಣ ಸುಟ್ಟು ಕರಕಲಾಗಿದೆ.

2025-02-12 12:15:21

More

ಚಿಕ್ಕನಾಯಕನಹಳ್ಳಿ : ಅಡಿಕೆ ಮರಗಳನ್ನು ಕತ್ತರಿಸಿದ್ದ ಸ್ಥಳ ವೀಕ್ಷಿಸಿದ ಮಾಜಿ ಸಚಿವ ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ ತಾಲೂಕಿನ ಬರಗೂರಿನಲ್ಲಿ ರೈತ ಗಣೇಶ್‌ ಎಂಬುವವರಿಗೆ ಸೇರಿದ್ದ ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ರಾತ್ರೋ ರಾತ್ರಿ ಕಡಿದು ಪರಾರಿಯಾಗಿದ್ದರು. ಕಿಡಿಗೇಡಿಗಳ ಕೃತ್ಯಕ್ಕೆ ರೈತ ಗಣೇಶ್‌ ಎಂಬುವವರು ಕಂಗಾಲಾಗಿದ್ದರು. 

2025-02-12 18:28:14

More

ಮಧುಗಿರಿ: ಗ್ರಾಮ ಸಹಾಯಕನಾಗಿದ್ದವನಿಂದ ರೈತರ ಬೆಳೆ ವಿಮೆಗೆ ಕನ್ನ

ಮಧುಗಿರಿ ಭಕ್ತರಹಳ್ಳಿ ವೃತ್ತಕ್ಕೆ ಗ್ರಾಮ ಸಹಾಯಕನಾಗಿ ಆಯ್ಕೆಯಾಗಿದ್ದ ವ್ಯಕ್ತಿಯೇ ರೈತರ ಬೆಳೆ ವಿಮೆಯಲ್ಲಿ ಸರ್ಕಾರ ಹಾಗೂ ರೈತರಿಗೆ ವಂಚಿಸಿ ಸುಮಾರು 90 ಲಕ್ಷದಷ್ಟು ಪರಿಹಾರದ ಮೊತ್ತ ಕಬಳಿಸಿ ರಾಜೀನಾಮೆ ನೀಡಿದ್ದ.

2025-02-14 13:55:46

More

ತಿಪಟೂರು: ತಿಪಟೂರಿನ ತೆಂಗಿನ ಕಾಯಿ ಕಾರ್ಖಾನೆಗಳಿಂದ ಜನರಿಗೆ ಸಂಕಷ್ಟ..!

ತುಮಕೂರು ಜಿಲ್ಲೆ ತಿಪಟೂರು ಹೇಳಿ ಕೇಳಿ ಕೊಬ್ಬರಿಗೆ ಫುಲ್‌ ಫೇಮಸ್‌. ತೆಂಗಿನ ಕಾಯಿಯಿಂದ ಹಲವು ಉತ್ಪನ್ನಗಳಿಗಾಗಿ ಕಾರ್ಖಾನೆಗಳು ಶುರುವಾಗಿವೆ. ಆದರೆ ಈ ಕಾರ್ಖಾನೆಗಳಿಂದಲೇ ರೈತರಿಗೆ, ಜನ ಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ.

2025-02-15 15:53:48

More

ಪಾವಗಡ : ಬರದ ನಾಡಿನಲ್ಲಿ ಬಂಗಾರದ ಬೆಳೆ ಬೆಳೆದ ರೈತ..!

ಪಾವಗಡ ತಾಲ್ಲೂಕಿನ ಕಣಿವೆನಹಳ್ಳಿ ಗ್ರಾಮದ ಹಠವಾದಿ ರೈತ ಸುರೇಶ್ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಶೇಂಗಾ ಬೆಳೆದು ಉತ್ತಮ ಫಲಿತಾಂಶವನ್ನು ಸಾಧಿಸಿದ್ದಾರೆ.

2025-02-15 14:25:19

More

ಪಾವಗಡ: ಧಗಧಗನೆ ಹೊತ್ತಿ ಉರಿದ ಅಡಿಕೆ ಗಿಡಗಳು | ಅನ್ನದಾತ ಕಣ್ಣೀರು

ಪಾವಗಡ ತಾಲೂಕಿನ ಮಂಗಳವಾಡ ಗ್ರಾಮದ ಉದ್ಘಟ್ಟೆ ರಸ್ತೆಯಲ್ಲಿರೋ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಫಸಲಿಗೆ ಬಂದ ಅಡಿಕೆ ಗಿಡಗಳು ಸೇರಿ ಇತರೆ ಗಿಡಗಳು ಹೊತ್ತಿ ಉರಿದಿದೆ. 

2025-02-16 19:16:09

More

ಚನ್ನಪಟ್ಟಣ : ಕಡಿಮೆ ಮೊತ್ತದ ಹರಾಜು ಖಂಡಿಸಿ ರೇಷ್ಮೇ ಬೆಳೆಗಾರರ ಪ್ರತಿಭಟನೆ..!

ರೈತರು ಬೆಳೆದಂತಹ ರೇಷ್ಮೆಗೂಡಿಗೆ ಹರಾಜಿನಲ್ಲಿ ರೀಲರ್ಸ್‌ ಗಳು ಕಡಿಮೆ ದರವನ್ನು ಕೂಗುತ್ತಿದ್ದನ್ನು ಖಂಡಿಸಿ ರೇಷ್ಮೆ ಬೆಳೆಗಾರರು ಇಂದು ಮಾರುಕಟ್ಟೆ ಮುಂಭಾಗದ ಬೆಂಗಳೂರು ಮೈಸೂರು ಹೆದ್ದಾರಿಗಿಳಿದು ಪ್ರತಿಭಟನೆಯನ್ನು ನಡೆಸಿದರು.

2025-02-17 18:59:59

More

ತಂಬಾಕು ಬೆಳೆಯುವ ರೈತರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ...!

ಕೇಂದ್ರ ಬಿಜೆಪಿ ಸರ್ಕಾರವು ಕರ್ನಾಟಕದ ತಂಬಾಕು ಬೆಳೆಗಾರರಿಗೆ ಗುಡ್‌ನ್ಯೂಸ್‌ ನೀಡಿದೆ. ರಾಜ್ಯದಲ್ಲಿ ವಿವಿಧ ಕಾರಣಗಳಿಂದ ತಂಬಾಕು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಭಾರೀ ಮಳೆ ಹಾಗೂ ಇಳುವರಿ ಕಡಿಮೆ ಬಂದು ರೈತರು ಸಂಕಷ್ಟದಲ್ಲಿ ಇದ್ದರು.

2025-02-18 15:17:51

More

ರಾಯಚೂರು: ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ ಬೆಲೆಬಾಳುವ ಜೋಳದ ಬೆಳೆ ನಾಶ..!

ಜೋಳದ ಹೊಲಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ ಬೆಲೆಯ ಬೆಳೆ ಹಾನಿಯಾದ ಘಟನೆ ಇಂದು ರಾಯಚೂರಿನ ಮಾನ್ವಿ ತಾಲೂಕಿನ ಕಪಗಲ್‌ ಗ್ರಾಮದಲ್ಲಿ ನಡೆದಿದೆ.

2025-02-20 12:56:17

More

ಬೊರ್‌ ವೆಲ್‌ ಕೊರೆಸಲು ಸಂಪೂರ್ಣ ಸಬ್ಸಿಡಿ | ರೈತರಿಂದ ಅರ್ಜಿ ಆಹ್ವಾನ

ರಾಜ್ಯ ಸರ್ಕಾರವು ಜಾರಿ ತಂದಿರುವ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ರೈತರು ತಮ್ಮ ಭೂಮಿಯಲ್ಲಿ ನೀರಾವರಿ ವ್ಯವಸ್ಥೆ ಸುಧಾರಿಸಿಕೊಳ್ಳಲು ವಿಶೇಷ ಅವಕಾಶವೊಂದನ್ನು ನೀಡುತ್ತಿದೆ.

2025-02-20 16:55:42

More

ಕೊರಟಗೆರೆ: ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆ

ಕೊರಟಗೆರೆ ತಾಲೂಕಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ವಿನಯ್‌ ಕುಮಾರ್‌ ಹಾಗೂ ಉಪಾಧ್ಯಕ್ಷರಾಗಿ ಸುಂದರಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

2025-02-21 16:40:12

More

ಕಲಬುರಗಿ: ಜೆಸ್ಕಾಂ ಕಛೇರಿಗೆ ಜೀವಂತ ಮೊಸಳೆ ತಂದು ರೈತರಿಂದ ಪ್ರತಿಭಟನೆ

ಗುಲ್ಬರ್ಗಾ ವಿದ್ಯುತ್ ಪ್ರಸರಣ ನಿಗಮದ ವಿರುದ್ಧ ಜೆಸ್ಕಾಂ ಕಛೇರಿಗೆ ರೈತರು ಜೀವಂತ ಮೊಸಳೆ ತಂದು ವಿನೂತನ ಮತ್ತು ಆಘಾತಕಾರಿ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

2025-02-21 16:58:22

More

ದೇವನಹಳ್ಳಿ: ರೈತರ ಮೇಲೆ ಅರಣ್ಯ ಇಲಾಖೆಯ ದರ್ಪ | JCB ಮೂಲಕ ಬೆಳೆ ನಾಶ

ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಪೊಲೀಸರ ಬಂದೋಬಸ್ತ್‌ನಲ್ಲಿ ನಾಶ ಮಾಡ್ತಿರೋ ಅರಣ್ಯ ಇಲಾಖೆ ಅಧಿಕಾರಿಗಳು. ಬೆಳೆ ನಾಶವನ್ನು ಕಂಡು ಕಣ್ಣೀರಾಕ್ತಿರೋ ರೈತರು. ಬೆಳೆ ನಾಶ ಮಾಡೋದಕ್ಕೆ ಅಡ್ಡಿಪಡಿಸಲು ಮುಂದಾದ ಕೆಲ ರೈತರನ್ನು ವಶಕ್ಕೆ ಪಡೆಯುತ್ತಿರ

2025-02-22 10:31:01

More