Post by Tags

  • Home
  • >
  • Post by Tags

Virat Kohli : 2ನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾಗೆ ಕಂಬ್ಯಾಕ್‌ ಮಾಡ್ತಾರಾ ಕೊಹ್ಲಿ..!

ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು 4 ವಿಕೆಟ್​ಗಳಿಂದ ಗೆದ್ದುಕೊಂಡಿರುವ ಟೀಂ ಇಂಡಿಯಾ ಇದೀಗ ಫೆಬ್ರವರಿ 9 ರಂದು ಕಟಕ್‌ನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯವನ್ನು ಗೆದ್ದು ಸರಣಿಯನ್ನು ಗುರಿ ಹೊಂದಿದೆ.

117 Views | 2025-02-07 15:45:56

More

ತುಮಕೂರು: ಖೋ-ಖೋ ಕ್ರೀಡಾಪಟುಗಳಿಗೆ ಆಗ್ತಿರೋ ಅನ್ಯಾಯದ ವಿರುದ್ಧ ಬೀದಿಗಿಳಿದು ಪ್ರತಿಭಟನೆ

ಖೋ-ಖೋ ವಿಶ್ವಕಪ್‌ನಲ್ಲಿ ಗೆದ್ದಿರುವ ಕ್ರೀಡಾಪಟುಗಳಿಗೆ ಸರಿಯಾಗಿ ಗೌರವ ಸಿಗ್ತಾ ಇಲ್ಲ ಎಂದು, ಆರೋಪಿಸಿ ಇಂದು ಖೋಖೋ ಮಂಡಳಿಯವರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

102 Views | 2025-02-10 16:23:05

More

ಮಿಸ್ಟರ್ 360 ಎಬಿಡಿ ವಿಲಿಯರ್ಸ್ಗೆ ಗೆ 41 ನೇ ಹುಟ್ಟುಹಬ್ಬದ ಸಂಭ್ರಮ

ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮೆಚ್ಚಿನ ಆಟಗಾರ, ಕ್ರಿಕೆಟ್ ಲೋಕದ ಮಿಸ್ಟರ್ 360 ಡಿಗ್ರಿ ಎಬಿ ಡಿವಿಲಿಯರ್ಸ್ ಇಂದು ತಮ್ಮ ೪೧ ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

61 Views | 2025-02-17 12:21:30

More

ಶಿರಾ : ಶಿರಾ ನ್ಯಾಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಶಿರಾ ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಗೀತಾಂಜಲಿ ಅವರು ಉದ್ಘಾಟಿಸಿದರು.

51 Views | 2025-03-16 13:00:59

More

IPL 2025 : ಚೆನ್ನೈ ವಿರುದ್ಧದ ಪಂದ್ಯಕ್ಕೆ ಆರ್‌ ಸಿಬಿಯಲ್ಲಿ ಸಣ್ಣ ಬದಲಾವಣೆ | ಕಣಕ್ಕಿಳಿಯಲಿದ್ದಾರೆ ಸ್ವಿಂಗ್ ಕಿಂಗ್

18ನೇ ಆವೃತ್ತಿಯ ಐಪಿಎಲ್‌ ನಲ್ಲಿ ಆರ್‌ಸಿಬಿ ಭರ್ಜರಿ ಶುಭಾರಂಭ ಮಾಡಿದೆ. ಉದ್ಘಾಟನಾ ಪಂದ್ಯದಲ್ಲಿಯೇ ಕೆಕೆಆರ್‌ ವಿರುದ್ಧ ಗೆಲುವು ಸಾಧಿಸುವ ಮೂಲಕ ಅಬ್ಬರಿಸಿ ಬೊಬ್ಬಿರಿದಿದೆ.

51 Views | 2025-03-26 18:12:47

More

IPL 2025: CSK ವಿರುದ್ಧ RCBಗೆ ಭರ್ಜರಿ ಜಯ

ಚೆನ್ನೈ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 50 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.

53 Views | 2025-03-29 11:12:32

More

IPL 2025: ನಾಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿಯ ಮೂರನೇ ಪಂದ್ಯ

ಮೊದಲ 2 ಪಂದ್ಯ ಗೆದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ನಲ್ಲಿ ಶುಭಾರಂಭ ಮಾಡಿದೆ.

54 Views | 2025-04-01 11:03:47

More

IPL 2025: ಇಂದು ವಾಂಖೆಡೆ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿವೆ RCB VS MI

ಇಂದು ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.

43 Views | 2025-04-07 11:50:11

More

IPL 2025: ಕೆಕೆಆರ್‌ ವಿರುದ್ಧ ಗುಜರಾತ್‌ ಟೈಟನ್ಸ್‌ಗೆ ಸುಲಭ ಜಯ

ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗುಜರಾತ್ ಟೈಟನ್ಸ್‌ 39 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.

44 Views | 2025-04-22 14:17:49

More

IPL 2025: ಐಪಿಎಲ್‌ 18ನೇ ಆವೃತ್ತಿಯ 42ನೇ ಪಂದ್ಯದಲ್ಲಿ RCB VS RR ಮುಖಾಮುಖಿ

ಐಪಿಎಲ್‌ 18ನೇ ಆವೃತ್ತಿಯ 42ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್‌ ತಂಡಗಳು ಸೆಣೆಸಾಡಲಿವೆ.

100 Views | 2025-04-24 16:01:51

More

IPL 2025: ಐಪಿಎಲ್‌ನಲ್ಲಿ ಮತ್ತೆ ಫಿಕ್ಸಿಂಗ್‌ ವಾಸನೆ | ಇಶಾನ್‌ ಕಿಶನ್‌ ಹೊರನಡೆದಿದ್ದೇ ರೀಸನ್‌!

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನ ೧೮ನೇ ಆವೃತ್ತಿ ದಿನೇದೀನೇ ರಂಗೇರುತ್ತಿದೆ. ಪ್ರತಿನಿತ್ಯ ಒಂದಕ್ಕಿಂತ ಒಂದು ಇಂಟ್ರೆಸ್ಟಿಂಗ್‌ ಮ್ಯಾಚ್‌ಗಳು ಮೂಡಿಬರ್ತಿದ್ದು ಅಭಿಮಾನಿಗಳ ಕ್ರೇಜ್‌ ಹೆಚ್ಚಾಗುತ್ತಿ

33 Views | 2025-04-24 16:24:35

More

IPL 2025: ತವರಿನಲ್ಲಿ ಕೊನೆಗೂ ಗೆದ್ದು ಬೀಗಿದ RCB

ತವರು ಮೈದಾನದಲ್ಲೇ ಸತತ 3 ಸೋಲು ಕಂಡಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಇದೀಗ ರಾಜಸ್ಥಾನ್‌ ರಾಯಲ್ಸ್‌ ಮೇಲೆ ಗೆಲುವು ಸಾಧಿಸೋ ಮೂಲಕ ತನ್ನ ವನವಾಸ ಅಂತ್ಯಗೊಳಿಸಿದೆ.

38 Views | 2025-04-25 14:47:46

More

 IPL 2025: ಇಂದು CSK VS SRH ಮುಖಾಮುಖಿ

ಐಪಿಎಲ್ ಅಂಕಪಟ್ಟಿಯಲ್ಲಿ ಕೊನೆಯೆರಡು ಸ್ಥಾನಗಳಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ನತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಇಂದು ಚನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

47 Views | 2025-04-25 15:39:30

More

IPL 2025: ಇಂದು ಪಂಜಾಬ್‌ vs ಕೋಲ್ಕತ್ತಾ

ಇಂದು ಪಂಜಾಬ್‌ ಕಿಂಗ್ಸ್ ಮತ್ತು ಕೊಲ್ಕಾತ್ತ ನೈಟ್‌ ರೈಡರ್ಸ್‌ ತಂಡಗಳು‌ ಈಡನ್‌ ಗಾರ್ಡನ್‌ ಮೈದಾನದಲ್ಲಿ ಮುಖಾಮುಖಿಯಾಗಲಿವೆ. 

40 Views | 2025-04-26 14:31:06

More

IPL 2025 : ಐಪಿಎಲ್ ಅಂಗಳದಲ್ಲಿ ಶುರುವಾಯ್ತು ಪ್ಲೇ ಆಫ್ ಚರ್ಚೆ...!

ಈ ಬಾರಿಯ ಐಪಿಎಲ್‌ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ತಿದೆ. ಈಗಾಗಲೇ ಸೀಸನ್‌ 18 ರ ಫಸ್ಟ್‌ ಹಾಫ್‌ ಮುಗಿದಿದ್ದು, ಐಪಿಎಲ್‌ ಅಂಗಳದಲ್ಲಿ ಪ್ಲೇ ಆಫ್‌ ಲೆಕ್ಕಾಚಾರ ಜೋರಾಗೇ ನಡೀತಿದೆ.

42 Views | 2025-04-26 18:43:04

More

IPL 2025: ಇಂದು ಮತ್ತೆ ಕೊಹ್ಲಿ- ಕೆ.ಎಲ್‌ ರಾಹುಲ್‌ ಮುಖಾಮುಖಿ

ಇಂದು IPL ನ 46ನೇ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ.

36 Views | 2025-04-27 13:14:21

More

IPL 2025: ಸೂರ್ಯವಂಶಿ ವೈಭವಕ್ಕೆ ಫಿದಾ ಆಯ್ತು ಕ್ರಿಕೆಟ್‌ ದುನಿಯಾ

ಪಿಂಕ್‌ ಸಿಟಿ ಅಂತಲೇ ಕರೆಸಿಕೊಳ್ಳೋ ಜೈಪುರ ನಿನ್ನೆ ಮತ್ತಷ್ಟು ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿತ್ತು

40 Views | 2025-04-29 14:42:47

More

IPL 2025: ಮಾಹಿ ಖೇಲ್‌ ಖತಂ?

ಈ ಬಾರಿ ಕಪ್‌ ಗೆದ್ದು ತಲಾ ಧೋನಿ ಐಪಿಎಲ್‌ಗೆ ಭರ್ಜರಿ ವಿದಾಯ ಹೇಳ್ತಾರೆ ಅಂತಾ ಅವರ ಅಭಿಮಾನಿಗಳು ಅಂದುಕೊಂಡಿದ್ರು. ಆದ್ರೆ ಅದು ಸಾಧ್ಯವಾಗಿಲ್ಲ.

37 Views | 2025-05-01 13:30:32

More

IPL 2025: ಪ್ಲೇ ಆಪ್‌ನಿಂದ್‌ ರಾಜಸ್ಥಾನ್‌ ರಾಯಲ್ಸ್‌ ಔಟ್‌

ಗುಜರಾತ್‌ ಟೈಟಾನ್ಸ್‌ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ ಭರ್ಜರಿ ಬ್ಯಾಟಿಂಗ್‌ ಬೀಸಿತ್ತು. ಆದ್ರೆ ಮುಂಬೈ ಇಂಡಿಯನ್ಸ್‌ ಮೇಲೆ ಮುಗ್ಗರಿಸಿ ಬಿದ್ದಿದೆ.

34 Views | 2025-05-02 14:52:12

More

IPL 2025: ಇಂದು ಟೈಟಾನ್‌ V/S  ಸನ್‌ ರೈಸರ್ಸ್‌

ಅಹಮದಾಬಾನ ಮೋದಿ ಸ್ಟೇಟಿಯಂನಲ್ಲಿ ಇಂದು ಗುಜರಾತ್‌ ಟೈಟಾನ್ಸ್‌ ಮತ್ತು ಸನ್‌ ರೈಸರ್ಸ್‌ ಹೈದ್ರಬಾದ್‌ ಮುಖಾಮುಗಿಯಾಗಲಿವೆ.

43 Views | 2025-05-02 16:30:03

More

IPL 2025: ಆರ್‌ಸಿಬಿ ಫೈಟ್‌ಗೆ ಚೆನ್ನೈ ಟುಸ್

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಗಳು ಫುಲ್‌ ಎಕ್ಸೈಟ್‌ ಆಗಿದ್ರು.

38 Views | 2025-05-04 14:00:30

More

IPL 2025: ಇಂದು ಕೆಕೆಆರ್‌ V/S ರಾಜಸ್ಥಾನ ನಡುವೆ ಫೈಟ್‌

ಇಂದು ಕೊಲ್ಕತ್ತ ನೈಟ್‌ ರೈಡರ್ಸ್‌ ತಂಡ ಇಂದು ಡಬಲ್‌ ಹೆಡರ್‌ ಮೊದಲ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಹೆದ್ರಿಸಲು ಸಜ್ಜಾಗಿದೆ.

40 Views | 2025-05-04 14:13:53

More

IPL 2025: ಇಂದು SRH VS DC ಮುಖಾಮುಖಿ

ಹೈದರಾಬಾದ್‌ನ ಉಪ್ಪಲ್ ನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ.

45 Views | 2025-05-05 13:56:53

More

ತುಮಕೂರು : ಹಳ್ಳ ಹಿಡಿದ ಮಹಾತ್ಮಗಾಂಧಿ ಕ್ರೀಡಾಂಗಣದ ಶೌಚಾಲಯ

ನಮ್ಮ ತುಮಕೂರು ಸ್ಮಾರ್ಟ್‌ ಸಿಟಿ ಯೋಜನೆಯಡಿ ಸುಮಾರು 66 ಕೋಟಿ ರೂಪಾಯಿ ವೆಚ್ಚದಲ್ಲಿ ಮಹಾತ್ಮ ಗಾಂಧಿ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗಿದೆ. 

57 Views | 2025-05-05 16:09:13

More

IPL 2025: ಮೇ 16ರಿಂದ ಐಪಿಎಲ್ ರೀಸ್ಟಾರ್ಟ್?

IPL ಸೀಸನ್-18ರ ಪುನರಾರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಮೇ 15 ಅಥವಾ 16 ರಂದು ಟೂರ್ನಿಯನ್ನು ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.

46 Views | 2025-05-11 13:51:52

More

ಕ್ರಿಕೆಟ್‌ : ಟೆಸ್ಟ್‌ ಗೆ ಕಿಂಗ್‌ ಗುಡ್‌ ಬೈ | 14 ವರ್ಷಗಳ ಪಯಣ ಅಂತ್ಯ

ವಿರಾಟ್‌ ಕೊಹ್ಲಿ ವಿಶ್ವ ಕ್ರಿಕೆಟ್‌ ಕಂಡ ಗ್ರೇಟ್‌ ಬ್ಯಾಟ್ಸ್‌ಮನ್‌..ದಶಕಗಳ ಕಾಲ ಕ್ರಿಕೆಟ್‌ ಜಗತ್ತನ್ನೇ ಆಳಿದ ಕಿಂಗ್‌.. ದಾಖಲೆಗಳ ಸರದಾರ.

35 Views | 2025-05-12 12:41:24

More

ಕ್ರಿಕೆಟ್‌ : ವಿರಾಟ್ ಕೊಹ್ಲಿ ವಿದಾಯಕ್ಕೆ ಭಾವನಾತ್ಮಕ ಪತ್ರ ಹಂಚಿಕೊಂಡ ಅನುಷ್ಕಾ ಶರ್ಮಾ

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ನಿಂದ ದಿಢೀರ್ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಅವರ ಪತ್ನಿ ಅನುಷ್ಕಾ ಶರ್ಮಾ ಭಾವುಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

52 Views | 2025-05-12 16:57:32

More

ಕ್ರಿಕೆಟ್‌: ನರೇಂದ್ರ ಮೋದಿಯನ್ನು ಕೊಂಡಾಡಿದ ಸಚಿನ್ ತೆಂಡೂಲ್ಕರ್

ಆಪರೇಷನ್ ಸಿಂಧೂರದ ಯಶಸ್ವಿಗೆ ಕಾರಣಕರ್ತರಾದ ಪ್ರಧಾನಿ ಮೋದಿ ಹಾಗೂ ರಕ್ಷಣಾ ತಂಡಗಳ ಕುರಿತು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪ್ರಶಂಸೆಯ ಬರಹವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

37 Views | 2025-05-13 14:14:15

More

ಕ್ರಿಕೆಟ್‌ : ಐಪಿಎಲ್ ಫ್ರಾಂಚೈಸಿಗಳಿಗೆ ಶಾಕ್

ಮೇ 17ರಂದು ಐಪಿಎಲ್ನಲ್ಲಿ ಮಹತ್ವದ ಪಂದ್ಯವೊಂದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿವೆ.

26 Views | 2025-05-14 13:49:14

More

IPL 2025 : ಆರ್ಸಿಬಿಗೆ ಆನೆ ಬಲ

ಐಪಿಎಲ್ ದ್ವಿತೀಯಾರ್ಧದ ಪಂದ್ಯಗಳು ಮೇ 17ರಿಂದ ಆರಂಭವಾಗಲಿವೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.

30 Views | 2025-05-15 13:19:14

More

IPL 2025 : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ವಿಮ್ಮಿಂಗ್ ಮಾಡಿದ ಟಿಮ್ ಡೇವಿಡ್

ನಾಳೆಯಿಂದ ಅಂದರೆ ಮೇ 17 ರಿಂದ ಪುನರಾರಂಭಗೊಳ್ಳುತ್ತಿದೆ. ಈ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ.

29 Views | 2025-05-16 13:21:19

More

IPL 2025 : 10 ವರ್ಷಗಳ ಇತಿಹಾಸವನ್ನು ಬದಲಿಸುತ್ತಾ ಆರ್‌ಸಿಬಿ

ಒಂದು ವಾರದ ನಂತರ ಮೇ 17 ರಿಂದ ಐಪಿಲ್‌ ಪುನಃ ಆರಂಭವಾಗಿದ್ದು, ಆರ್‌ಸಿಬಿಯು ಕೆಕೆಆರ್‌ ವಿರುದ್ದ ಕಳೆದ 10 ವರ್ಷಗಳಿಂದ ಚಿನ್ನಸ್ವಾಮೀ ಕ್ರೀಡಾಂಗಣದಲ್ಲಿ ಸತತ ಸೋಲುಗಳನ್ನು ಎದುರಿಸುತ್ತಾ ಬಂದಿದೆ.

37 Views | 2025-05-16 18:01:52

More

SPORTS : ಐಪಿಎಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕರಿಂದ ತಿಮ್ಮಪ್ಪನಿಗೆ ಭಾರೀ ಮೌಲ್ಯದ ಆಭರಣಗಳು ದಾನ

ವಿಶ್ವವಿಖ್ಯಾತ ತಿರುಪತಿಯ ಶ್ರೀವೆಂಕಟೇಶ್ವರ ಸ್ವಾಮಿಗೆ 3.36 ಕೋಟಿ ರೂಪಾಯಿ ಮೌಲ್ಯದ ಚಿನ್ನ ಹಾಗೂ ವಜ್ರ ಖಚಿತ ಆಭರಣಗಳನ್ನುಸಂಜೀವ್ ಗೋಯೆಂಕಾ ದಾನ ಮಾಡಿದ್ದಾರೆ.

50 Views | 2025-05-17 12:07:14

More

IPL 2025 : ಇವತ್ತಿನ RCB vs KKR ಮ್ಯಾಚ್ ನಡಿಯೋದೇ ಡೌಟ್!

ಇಂದು ಪುನರಾರಂಭವಾಗುತ್ತಿರುವ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಹತ್ವದ ಪಂದ್ಯ ನಡೆಯಲಿದೆ.

32 Views | 2025-05-17 17:49:34

More

CRICKET : ವಿರಾಟ್‌ ಕೊಹ್ಲಿಗೆ ಭಾರತ ರತ್ನ ನೀಡಬೇಕು ಎಂದ ಸುರೇಶ್‌ ರೈನಾ

ಕೊಹ್ಲಿಯ ನಿವೃತ್ತಿ ಅಭಿಮಾನಿಗಳ ಮನದಲ್ಲಿ ಭಾವುಕತೆ ಮೂಡಿಸಿದೆ.ಅವರು ಕ್ರಿಕೆಟ್ ಗೆ ನೀಡಿದ ಸೇವೆಯನ್ನು ಪರಿಗಣಿಸಿ, ವಿರಾಟ್ ಗೆ ಭಾರತ ರತ್ನ ನೀಡಬೇಕೆಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

34 Views | 2025-05-18 16:45:50

More

IPL 2025 : 4 ವರ್ಷಗಳ ನಂತರ ಐಪಿಎಲ್‌ನಲ್ಲಿ ಕೊರೊನಾ ಸದ್ದು

ಐಪಿಎಲ್ 2025 ಮತ್ತೆ ಪುನರಾರಂಭವಾಗಿದೆ, ಆದರೆ ಪುನರಾರಂಭದ ಹಿಂದೆಯೇ ಒಂದು ಆಘಾತಕಾರಿ ಬೆಳವಣಿಗೆ ಸನ್ರೈಸರ್ಸ್ ಹೈದರಾಬಾದ್ ತಂಡದ ಅಭಿಮಾನಿಗಳಿಗೆ ಶಾಕ್ ನೀಡಿದೆ.

34 Views | 2025-05-18 18:56:52

More

IPL 2025 : ಐಪಿಎಲ್ ಇತಿಹಾಸದಲ್ಲೇ ಯಾವ ನಾಯಕನಿಂದಲೂ ಸಾಧ್ಯವಾಗದ ವಿಶಿಷ್ಟ ದಾಖಲೆ ಸೃಷ್ಟಿಸಿದ ಶ್ರೇಯಸ್ ಅಯ್ಯರ್

ಪಂಜಾಬ್ ತಂಡವನ್ನು ಮೊದಲ ಬಾರಿಗೆ ನಾಯಕನಾಗಿ ಪ್ಲೇಆಫ್ ಹಂತಕ್ಕೆ ಮುನ್ನಡೆಸಿದ ಶ್ರೇಯಸ್ ಅಯ್ಯರ್ ಅವರು ಹೊಸ ದಾಖಲೆ ಸ್ಥಾಪಿಸಿದ್ದಾರೆ.

55 Views | 2025-05-19 13:15:41

More

IPL 2025 : ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದ ಲಕ್ನೋ ಸೂಪರ್‌ ಜೈಂಟ್ಸ್

ಐಪಿಎಲ್ 2025 ರ 18ನೇ ಆವೃತ್ತಿಯು ಕುತೂಹಲಕರ ಘಟ್ಟಕ್ಕೆ ತಲುಪಿದೆ. ಏಕನಾ ಕ್ರೀಡಾಂಗಣದಲ್ಲಿ ನೆನ್ನೆ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಗೆಲುವು ದಾಖಲಿಸಿದೆ.

59 Views | 2025-05-20 10:47:27

More

IPL 2025 : ಪ್ಲೇ ಆಫ್‌ ಎಂಟ್ರಿಗೆ ಮುಂಬೈ - ಡೆಲ್ಲಿ ನಡುವೆ ಬಿಗ್‌ ಫೈಟ್

ಐಪಿಎಲ್ ಸೀಸನ್-18 ತನ್ನ ಅಂತಿಮ ಹಂತಕ್ಕೆ ಕಾಲಿಟ್ಟಿದ್ದು, ಪ್ಲೇಆಫ್ ಪ್ರವೇಶಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದೆ.

44 Views | 2025-05-21 13:38:11

More

CRICKET : 69 ಕೋಟಿ ರೂ. ಮೌಲ್ಯದ ಐಷಾರಾಮಿ ಫ್ಲಾಟ್ ಖರೀದಿಸಿದ ಕ್ರಿಕೆಟಿಗ ಶಿಖರ್ ಧವನ್

ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಅವರ ಜೀವನದಲ್ಲಿ ಹೊಸ ಆರಂಭವಾಗಿದೆ.

45 Views | 2025-05-21 18:13:43

More

IPL 2025 : ಸೂರ್ಯಕುಮರ್ ಸ್ಫೋಟಕ ಅರ್ಧಶತಕ | ಕೊಡೆ ಹಿಡಿದು ಪ್ರಶಸ್ತಿ ಸ್ವೀಕಾರ

ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 63ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 59 ರನ್ಗಳ ಭರ್ಜರಿ ಜಯವನ್ನು ದಾಖಲಿಸಿದೆ.

35 Views | 2025-05-22 11:20:18

More

IPL 2025 : RCB ತಂಡಕ್ಕೆ ಸ್ಫೋಟಕ ದಾಂಡಿಗ ಟಿಮ್ ಸೈಫರ್ಟ್ ಎಂಟ್ರಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಪ್ಲೇಆಫ್ ಹಂತ ಹತ್ತಿರವಾಗುತ್ತಿರುವಾಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಮ್ಮ ತಂಡದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿಕೊಂಡಿದೆ.

34 Views | 2025-05-22 17:23:36

More

CRICKET : ಏಂಜೆಲೊ ಮ್ಯಾಥ್ಯೂಸ್ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಣೆ

ಶ್ರೀಲಂಕಾದ ಮಾಜಿ ನಾಯಕ ಹಾಗೂ ಸ್ಟಾರ್ ಆಲ್ರೌಂಡರ್ ಏಂಜೆಲೊ ಮ್ಯಾಥ್ಯೂಸ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.

42 Views | 2025-05-23 17:30:36

More

CRICKET : ಭಾರತ ಟೆಸ್ಟ್ ತಂಡ ಪ್ರಕಟ | ಗಿಲ್‌ಗೆ ನಾಯಕ ಪಟ್ಟ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಬಹು ನಿರೀಕ್ಷಿತ ಐದು ಪಂದ್ಯಗಳ ಟೆಸ್ಟ್ ಸರಣಿ ಜೂನ್ 20ರಿಂದ ಆರಂಭವಾಗಲಿದೆ.

37 Views | 2025-05-24 15:43:21

More

IPL 2025 : RCB ತಂಡವನ್ನು ತೊರೆದ ಲುಂಗಿ ಎನ್ಗಿಡಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ 18ನೇ ಸೀಸನ್ ತನ್ನ ಅಂತಿಮ ಹಂತಕ್ಕೆ ಬಂದು ತಲುಪಿದೆ.

113 Views | 2025-05-25 11:04:11

More

CRICKET : ಮೈದಾನದಲ್ಲೇ ಮಾನವೀಯತೆ ಮೆರೆದ ಜಿತೇಶ್‌ ಶರ್ಮಾ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ 65ನೇ ಪಂದ್ಯದಲ್ಲಿ ಸ್ಪರ್ಧಾತ್ಮಕತೆಯ ಜೊತೆಗೆ ಮಾನವೀಯತೆಯೂ ಮಿಂಚಿತು.

43 Views | 2025-05-25 13:20:23

More

IPL 2025 : ಆರ್‌ಸಿಬಿಗೆ ಆನೆಬಲ | ಪ್ಲೇಆಫ್‌ಗೂ ಮನ್ನ ತಂಡ ಸೇರಿದ ಜೋಶ್ ಹ್ಯಾಜಲ್ವುಡ್

ಐಪಿಎಲ್ 2025ರ ಪ್ಲೇಆಫ್ ಹಂತ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಗೆ ಇದೀಗ ಮತ್ತೊಂದು ಬೃಹತ್ ಬಲ ದೊರೆತಿದೆ.

53 Views | 2025-05-25 17:13:54

More

CRICKET : CSK ತಂಡಕ್ಕೆ ಮತ್ತೆ ಸುರೇಶ್ ರೈನಾ ಎಂಟ್ರಿ ?

ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಸೀಸನ್ ಮುಕ್ತಾಯದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಭಾರಿ ಬದಲಾವಣೆಗಳು ನಡೆಯಲಿವೆ.

80 Views | 2025-05-26 12:20:32

More

IPL 2025 : ಯಾವ ಎರಡು ತಂಡಕ್ಕೆ ಸಿಗಲಿದೆ ಕ್ವಾಲಿಫೈಯರ್‌ ಟಿಕೆಟ್‌?| ಇವತ್ತು, ನಾಳಿನ ಪಂದ್ಯದತ್ತ ನೆಟ್ಟಿದೆ ಎಲ್ಲರ ಚಿತ್ತ

8ನೇ ಆವೃತ್ತಿಯ ಐಪಿಎಲ್ ಟೂರ್ನಿ ಹಿಂದೆಂದಿಗಿಂತಲೂ ಸಖತ್​ ಡಿಫರೆಂಟ್​ ಆಗಿದೆ. ಲೀಗ್​ ಸ್ಟೇಜ್​ ಅಂತ್ಯಕ್ಕೆ ಕೇವಲ ಎರಡೇ ಪಂದ್ಯಗಳು ಬಾಕಿ ಉಳಿದಿದೆ.

27 Views | 2025-05-26 14:42:19

More

CRICKET : IPL 2025 ಫೈನಲ್‌ ಪಂದ್ಯ ಸೈನಿಕರಿಗೆ ಅರ್ಪಣೆ

ಅಹಮದಾಬಾದ್‌ನಲ್ಲಿ ಜೂನ್ 3ರಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್-18ರ ಫೈನಲ್ ಪಂದ್ಯವನ್ನು ಭಾರತೀಯ ಸೈನಿಕರಿಗೆ ಸಮರ್ಪಿಸುವ ನಿರ್ಧಾರವನ್ನು ಬಿಸಿಸಿಐ ಕೈಗೊಂಡಿದೆ.

65 Views | 2025-05-27 14:29:24

More

IPL 2025 : ಲಕ್ನೋ ವಿರುದ್ಧ ಗೆದ್ದು ಬೀಗಿದ ಆರ್‌ಸಿಬಿ

ಆರ್‌ಸಿಬಿ ತಂಡವು ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಐಪಿಎಲ್ 2025ರ ಅಂತಿಮ ಲೀಗ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.

89 Views | 2025-05-28 12:45:31

More

IPL 2025 : RCB ವಿರುದ್ಧ ಸೋತ ಬೆನ್ನಲ್ಲೇ LSG ತಂಡಕ್ಕೆ ಬಿಗ್ ಶಾಕ್

ಐಪಿಎಲ್ 2025ರ 18ನೇ ಆವೃತ್ತಿಯು ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಿಗೆ ತೀವ್ರ ನಿರಾಶೆಯಿಂದ ಕೊನೆಗೊಂಡಿದೆ.

80 Views | 2025-05-28 14:41:48

More

IPL 2025 : ಪಂಜಾಬ್‌ ಕಿಂಗ್ಸ್‌ ವಿರುದ್ಧ ಆರ್‌ಸಿಬಿಗೆ 8 ವಿಕೆಟ್‌ಗಳ ಜಯ

ನೆನ್ನೆ ನಡೆದ ಈ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್, ಪಂಜಾಬ್ ಕಿಂಗ್ಸ್ ಅನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದರು.

34 Views | 2025-05-30 12:28:12

More

IPL 2025 : ಈ ಸಲ ಆರ್‌ಸಿಬಿ ಕಪ್‌ ಗೆಲ್ಲದಿದ್ರೆ ಪತಿಗೆ ಡಿವೋರ್ಸ್‌ | ಅಭಿಮಾನಿಯ ಪೋಸ್ಟರ್‌ ವೈರಲ್‌

ಚಂಡೀಗಢದ ಮುಲ್ಲನಪುರ ಕ್ರಿಕೆಟ್ ಮೈದಾನದಲ್ಲಿ ನಡೆದ ಕ್ವಾಲಿಫೈಯರ್-1 ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ ಭರ್ಜರಿ ಗೆಲುವು ಸಾಧಿಸಿದೆ.

19 Views | 2025-05-30 16:21:15

More

IPL 2025 : ಗುಜರಾತ್ ಟೈಟನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವು

ಐಪಿಎಲ್ 2025ರ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್‌ 20 ರನ್‌ಗಳ ಭರ್ಜರಿ ಗೆಲುವನ್ನು ಸಾಧಿಸಿದೆ.

405 Views | 2025-05-31 13:58:30

More

IPL 2025 : ಐಪಿಎಲ್‌ನಲ್ಲಿ ಈ ತಂಡ ಕಪ್‌ ಗೆಲುತ್ತೆ ಎಂದ ಸುನಿಲ್‌ ಗವಾಸ್ಕರ್

ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡ ಈ ಬಾರಿ ಟೂರ್ನಿಯಲ್ಲಿ ಮೊದಲ ತಂಡವಾಗಿ ಪ್ಲೇಆಫ್ ಪ್ರವೇಶಿಸಿ, ಫೈನಲ್ ಪ್ರವೇಶದ ಕನಸಿಗೂ ಹತ್ತಿರವಾಗಿದೆ.

48 Views | 2025-05-31 15:31:16

More

IPL 2025 : ಇಂದು ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಕ್ಯಾಲಿಫೈಯರ್-2 ಕದನ

ಐಪಿಎಲ್ 2025 ಸೆಮಿಫೈನಲ್ ತೀವ್ರತೆಯ ತಿರುವು ಪಡೆದುಕೊಳ್ಳುತ್ತಿದೆ. ಇಂದು ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್-2 ಪಂದ್ಯ ನಡೆಯುತ್ತಿದೆ.

35 Views | 2025-06-01 11:25:09

More

CRICKET : RCBಗೆ ಇಂದು ಡಬಲ್ ಸಂಭ್ರಮ

ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತನ್ನ ಭಕ್ತರಿಗೆ ಬಹುದಿನದ ಕನಸು ಈಡೇರಿಸಿಕೊಟ್ಟಿದೆ.

34 Views | 2025-06-01 11:53:53

More

CRICKET : ಐಪಿಎಲ್ ಫೈನಲ್‌ಗೂ ಮುನ್ನ ಭವಿಷ್ಯ ನುಡಿದ ಡೇವಿಡ್ ವಾರ್ನರ್

ಐಪಿಎಲ್ 2025ರ ಮಹಾಯುದ್ಧ ಅಂತಿಮ ಹಂತಕ್ಕೆ ಕಾಲಿಟ್ಟಿದೆ. ಕೇವಲ ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳಷ್ಟೇ ಬಾಕಿ ಉಳಿದಿವೆ.

11 Views | 2025-06-01 16:24:00

More

CRICKET : ಸಂಸದೆ ಪ್ರಿಯಾ ಜೊತೆ ENGAGEMENT ಆಗ್ತಿದ್ದಾರೆ ರಿಂಕು ಸಿಂಗ್‌

ಕ್ರಿಕೆಟ್ ಮೈದಾನದಲ್ಲಿ ಶತಕ ಬಾರಿಸದೆ ಕಮಾಲ್ ಮಾಡಿದ ಟೀಂ ಇಂಡಿಯಾ ಆಟಗಾರ ರಿಂಕು ಸಿಂಗ್, ಇದೀಗ ತನ್ನ ವೈಯಕ್ತಿಕ ಜೀವನದ ಹೊಸ ಇನಿಂಗ್ಸ್ಗೆ ತಯಾರಾಗುತ್ತಿದ್ದಾರೆ.

26 Views | 2025-06-01 18:58:16

More