ಕ್ರಿಕೆಟ್ :
ಅಹಮದಾಬಾನ ಮೋದಿ ಸ್ಟೇಟಿಯಂನಲ್ಲಿ ಇಂದು ಗುಜರಾತ್ ಟೈಟಾನ್ಸ್ ಮತ್ತು ಸನ್ ರೈಸರ್ಸ್ ಹೈದ್ರಬಾದ್ ಮುಖಾಮುಗಿಯಾಗಲಿವೆ. ಇನ್ನು ರ್ಯಾಂಕಿಂಗ್‌ನಲ್ಲಿ ಉತ್ತಮ ಸ್ಥಾನದಲ್ಲಿರುವ ಗುಜರಾತ್ ಈ ಪಂದ್ಯಗೆದ್ರೆ ಪ್ಲೇ ಆಫ್ ಹಾದಿ ಈಸಿಯಾಗುತ್ತೆ.
ಇತ್ತ ಸನ್ ರೈಸರ್ಸ್ ಪಾಲಿಗೂ ಕೂಡ ಈ ಪಂದ್ಯ ನಿರ್ಣಾಯಕವಾಗಿದೆ. ಒಂದು ವೇಳೆ ಹೈದ್ರಬಾದ್ ಸೋತ್ರೆ ಪ್ಲೇ ಆಫ್ ನಿಂದ್ ಕಿಕ್ ಔಟ್ ಆಗುತ್ತೆ. ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ತಂಡ 9 ಪಂದ್ಯಗಳನ್ನ ಆಡಿದ್ದು, 6 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿದೆ.
ಕಳೆದ ಆವತ್ತಿಯಲ್ಲಿ ರನ್ನರ್ ಆಫ್ ಆಗಿದ್ದ ಹೈದ್ರಬಾದ್ ಈ ಬಾರಿ 9 ಮ್ಯಾಚ್ ಆಡಿದೆ ಅದ್ರಲ್ಲಿ ಕೇವಲ 3 ಮ್ಯಾಚ್ ಮಾತ್ರ ಗೆದ್ದು ರ್ಯಾಂಕಿಂಗ್‌ನಲ್ಲಿ 9 ನೇ ಸ್ಥಾನಕ್ಕೆ ಕುಸಿದಿದೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್ ತಂಡ ಪ್ಲೇಆಫ್ ಪ್ರವೇಶಿಸಲು ಗೆಲ್ಲಲೇಬೇಕಾದ ಅನಿ ವಾರ್ಯವಿದೆ.