Post by Tags

  • Home
  • >
  • Post by Tags

IPL 2025: ಹ್ಯಾಟ್ರಿಕ್ ಹೊಡೆಯಲು ಮುಂದಾದ ಚಾಲೆಂಜರ್ಸ್ ಪಡೆ

ಚುಟುಕು ಕ್ರಿಕೆಟ್ನ ಜಾತ್ರೆ ಅಂತಲೇ ಕರೆಸಿಕೊಳ್ಳೋ ಐಪಿಎಲ್ ಮಹಾಸಮರ ದಿನೇದಿನೇ ರಂಗೇರುತ್ತಿದೆ.

72 Views | 2025-04-02 16:23:47

More

IPL 2025: ಕೆಕೆಆರ್‌ ವಿರುದ್ಧ ಗುಜರಾತ್‌ ಟೈಟನ್ಸ್‌ಗೆ ಸುಲಭ ಜಯ

ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗುಜರಾತ್ ಟೈಟನ್ಸ್‌ 39 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.

52 Views | 2025-04-22 14:17:49

More

CRICKET: ಪಹಲ್ಗಾಮ್‌ ದಾಳಿ ಖಂಡಿಸಿದ ವಿರಾಟ್‌ ಕೊಹ್ಲಿ

ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾಕ ದಾಳಿಯನ್ನು ಕ್ರಿಕೆಟಿಗರು ತೀವ್ರವಾಗಿ ಖಂಡಿಸಿದ್ದಾರೆ.

107 Views | 2025-04-23 15:01:42

More

IPL 2025: ಐಪಿಎಲ್‌ 18ನೇ ಆವೃತ್ತಿಯ 42ನೇ ಪಂದ್ಯದಲ್ಲಿ RCB VS RR ಮುಖಾಮುಖಿ

ಐಪಿಎಲ್‌ 18ನೇ ಆವೃತ್ತಿಯ 42ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್‌ ತಂಡಗಳು ಸೆಣೆಸಾಡಲಿವೆ.

116 Views | 2025-04-24 16:01:51

More

IPL 2025: ಇಂದು ಟೈಟಾನ್‌ V/S  ಸನ್‌ ರೈಸರ್ಸ್‌

ಅಹಮದಾಬಾನ ಮೋದಿ ಸ್ಟೇಟಿಯಂನಲ್ಲಿ ಇಂದು ಗುಜರಾತ್‌ ಟೈಟಾನ್ಸ್‌ ಮತ್ತು ಸನ್‌ ರೈಸರ್ಸ್‌ ಹೈದ್ರಬಾದ್‌ ಮುಖಾಮುಗಿಯಾಗಲಿವೆ.

47 Views | 2025-05-02 16:30:03

More

IPL 2025: ಆರ್‌ಸಿಬಿ ಫೈಟ್‌ಗೆ ಚೆನ್ನೈ ಟುಸ್

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಗಳು ಫುಲ್‌ ಎಕ್ಸೈಟ್‌ ಆಗಿದ್ರು.

46 Views | 2025-05-04 14:00:30

More

IPL 2025: ಮೇ 16ರಿಂದ ಐಪಿಎಲ್ ರೀಸ್ಟಾರ್ಟ್?

IPL ಸೀಸನ್-18ರ ಪುನರಾರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಮೇ 15 ಅಥವಾ 16 ರಂದು ಟೂರ್ನಿಯನ್ನು ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.

50 Views | 2025-05-11 13:51:52

More

ಕ್ರಿಕೆಟ್‌ : ವಿರಾಟ್ ಕೊಹ್ಲಿ ವಿದಾಯಕ್ಕೆ ಭಾವನಾತ್ಮಕ ಪತ್ರ ಹಂಚಿಕೊಂಡ ಅನುಷ್ಕಾ ಶರ್ಮಾ

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ನಿಂದ ದಿಢೀರ್ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಅವರ ಪತ್ನಿ ಅನುಷ್ಕಾ ಶರ್ಮಾ ಭಾವುಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

56 Views | 2025-05-12 16:57:32

More

ಕ್ರಿಕೆಟ್‌ : ಐಪಿಎಲ್ ಫ್ರಾಂಚೈಸಿಗಳಿಗೆ ಶಾಕ್

ಮೇ 17ರಂದು ಐಪಿಎಲ್ನಲ್ಲಿ ಮಹತ್ವದ ಪಂದ್ಯವೊಂದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿವೆ.

30 Views | 2025-05-14 13:49:14

More

CRICKET : ವಿರಾಟ್‌ ಕೊಹ್ಲಿಗೆ ಭಾರತ ರತ್ನ ನೀಡಬೇಕು ಎಂದ ಸುರೇಶ್‌ ರೈನಾ

ಕೊಹ್ಲಿಯ ನಿವೃತ್ತಿ ಅಭಿಮಾನಿಗಳ ಮನದಲ್ಲಿ ಭಾವುಕತೆ ಮೂಡಿಸಿದೆ.ಅವರು ಕ್ರಿಕೆಟ್ ಗೆ ನೀಡಿದ ಸೇವೆಯನ್ನು ಪರಿಗಣಿಸಿ, ವಿರಾಟ್ ಗೆ ಭಾರತ ರತ್ನ ನೀಡಬೇಕೆಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

42 Views | 2025-05-18 16:45:50

More

IPL 2025 : ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದ ಲಕ್ನೋ ಸೂಪರ್‌ ಜೈಂಟ್ಸ್

ಐಪಿಎಲ್ 2025 ರ 18ನೇ ಆವೃತ್ತಿಯು ಕುತೂಹಲಕರ ಘಟ್ಟಕ್ಕೆ ತಲುಪಿದೆ. ಏಕನಾ ಕ್ರೀಡಾಂಗಣದಲ್ಲಿ ನೆನ್ನೆ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಗೆಲುವು ದಾಖಲಿಸಿದೆ.

64 Views | 2025-05-20 10:47:27

More

IPL 2025 : ಸೂರ್ಯಕುಮರ್ ಸ್ಫೋಟಕ ಅರ್ಧಶತಕ | ಕೊಡೆ ಹಿಡಿದು ಪ್ರಶಸ್ತಿ ಸ್ವೀಕಾರ

ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 63ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 59 ರನ್ಗಳ ಭರ್ಜರಿ ಜಯವನ್ನು ದಾಖಲಿಸಿದೆ.

39 Views | 2025-05-22 11:20:18

More

IPL 2025 : ಪಂಜಾಬ್‌ ಕಿಂಗ್ಸ್‌ ವಿರುದ್ಧ ಆರ್‌ಸಿಬಿಗೆ 8 ವಿಕೆಟ್‌ಗಳ ಜಯ

ನೆನ್ನೆ ನಡೆದ ಈ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್, ಪಂಜಾಬ್ ಕಿಂಗ್ಸ್ ಅನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದರು.

51 Views | 2025-05-30 12:28:12

More

CRICKET : ಐಪಿಎಲ್ ಫೈನಲ್‌ಗೂ ಮುನ್ನ ಭವಿಷ್ಯ ನುಡಿದ ಡೇವಿಡ್ ವಾರ್ನರ್

ಐಪಿಎಲ್ 2025ರ ಮಹಾಯುದ್ಧ ಅಂತಿಮ ಹಂತಕ್ಕೆ ಕಾಲಿಟ್ಟಿದೆ. ಕೇವಲ ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳಷ್ಟೇ ಬಾಕಿ ಉಳಿದಿವೆ.

33 Views | 2025-06-01 16:24:00

More

CRICKET : ಆಸ್ಟ್ರೇಲಿಯಾ ಆಲ್‌ರೌಂಡರ್‌ GLEN MAXWELL ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ

ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಇದೀಗ ಏಕದಿನ ಕ್ರಿಕೆಟ್ ಗೆ ವಿದಾಯ ತಿಳಿಸಿದ್ದಾರೆ.

91 Views | 2025-06-02 14:12:14

More

CRICKET : ದಕ್ಷಿಣ ಆಫ್ರಿಕಾದ ಮಿಡಲ್-ಆರ್ಡರ್ ಬ್ಯಾಟ್ಸ್‌ಮನ್‌ ಹೆನ್ರಿಕ್ ಕ್ಲಾಸೆನ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ಮನ್ ಮತ್ತು ವಿಶ್ವದ ಟಿ20 ಲೀಗ್ಗಳಲ್ಲಿ ಬೇಡಿಕೆಯ ಆಟಗಾರರಾಗಿರುವ ಹೆನ್ರಿಕ್ ಕ್ಲಾಸೆನ್, ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ.

32 Views | 2025-06-02 18:29:28

More