CRICKET : ಸಂಸದೆ ಪ್ರಿಯಾ ಜೊತೆ ENGAGEMENT ಆಗ್ತಿದ್ದಾರೆ ರಿಂಕು ಸಿಂಗ್‌

CRICKE NEWS : ಕ್ರಿಕೆಟ್ ಮೈದಾನದಲ್ಲಿ ಶತಕ ಬಾರಿಸದೆ ಕಮಾಲ್ ಮಾಡಿದ TEAM INDIA ಆಟಗಾರ RINKU SINGH ಇದೀಗ ತನ್ನ ವೈಯಕ್ತಿಕ ಜೀವನದ ಹೊಸ ಇನಿಂಗ್ಸ್‌ಗೆ ತಯಾರಾಗುತ್ತಿದ್ದಾರೆ. ಸಮಾಜವಾದಿ ಪಕ್ಷದ ಯುವ ನಾಯಕಿ[Young leader of the Majavadi Party] PRIYA SAROJ ಅವರೊಂದಿಗೆ ರಿಂಕು ಸಿಂಗ್ ನಿಶ್ಚಿತಾರ್ಥದ ತಯಾರಿ ನಡೆಸುತ್ತಿರುವ ಸುದ್ದಿ SOCIAL MEDIA ದಲ್ಲಿ ಭಾರೀ ವೈರಲ್ ಆಗಿದೆ.

INDIAN PREMIER LEAGUE 2025ರ ಹೊಸ ಹಾದಿ ಈಗ ಮುಗಿದಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಪರ ಆಡಿದ ರಿಂಕು ಸಿಂಗ್ ಕ್ರೀಡಾ ಕ್ಷೇತ್ರದ ಬಳಿಕ ತಮ್ಮ ವೈಯಕ್ತಿಕ ಜೀವನದತ್ತ ಗಮನ ಹರಿಸಿದ್ದಾರೆ. ಜೂನ್ 8ರಂದು ಲಕ್ನೋದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಈ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ.

ಈ ಹಿಂದೆ ರಿಂಕು ಮತ್ತು ಪ್ರಿಯಾ ಸರೋಜ್ ನಿಶ್ಚಿತಾರ್ಥದ ವದಂತಿಗಳು ವೈರಲ್ ಆಗಿದ್ದರೂ, ಈಗ ಅಧಿಕೃತವಾಗಿ ಈ ಕಾರ್ಯಕ್ರಮ ನಡೆಯಲಿದೆ ಎಂಬುದನ್ನು ಕುಟುಂಬ ಮೂಲಗಳು ದೃಢಪಡಿಸಿವೆ. ಸಮಾಜವಾದಿ ಪಕ್ಷದ ಹಾಲಿ ಶಾಸಕರಾದ [The sitting MLA of the Samajwadi Party] ತುಫಾನಿ ಸರೋಜ್, "ಇನ್ನೂ ನಿಶ್ಚಿತಾರ್ಥವಾಗಿಲ್ಲ. ಪ್ರಾಥಮಿಕ ಮಾತುಕತೆಗಳು ನಡೆದಿವೆ. ನಾವು ಇಬ್ಬರಿಗೂ ಮದುವೆಗೆ ಅನುಮತಿ ನೀಡಿದ್ದೇವೆ," ಎಂದು ಸ್ಪಷ್ಟಪಡಿಸಿದ್ದರು.

 

Author:

...
Keerthana J

Copy Editor

prajashakthi tv

share
No Reviews