ಶಿರಾ ತಾಲ್ಲೂಕಿನ ಹೊಸೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಬಾರಳ್ಳಿ ಗ್ರಾಮದ ಶಾಲೆಯ ದುಸ್ಥಿತಿ ಹೇಳತೀರದಾಗಿದೆ. ಹೌದು ಶಾಲೆಯ ಕಟ್ಟಡಗಳು ಬಿರುಕು ಬಿಟ್ಟಿದೆ.
39 Views | 2025-02-24 15:12:43
Moreಕಳೆದ ಮಾ.11 ರಂದು ಪ್ರಾರಂಭವಾಗಿದ್ದ ಇತಿಹಾಸ ಪ್ರಸಿದ್ಧ ದಂಡಿನ ಮಾರಮ್ಮನ ಜಾತ್ರೆಗೆ ತೆರೆ ಬಿದ್ದಿದೆ.
45 Views | 2025-03-23 13:18:43
Moreಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿ ಅಳಿಲುಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಿವಕುಮಾರ್ಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
40 Views | 2025-03-27 13:30:44
Moreವ್ಯಕ್ತಿಯೋರ್ವ ಆಯತಪ್ಪಿ 50 ಅಡಿ ಆಳದ ಬಾವಿಗೆ ಬಿದ್ದಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಚರಣೆ ನಡೆಸಿ ಆತನನ್ನು ರಕ್ಷಿಸಲಾಗಿದೆ.
29 Views | 2025-04-02 12:07:42
Moreಐತಿಹಾಸಿಕ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವ ನಾಳೆಯಿಂದ ಆರಂಭವಾಗಲಿದೆ. ಧರ್ಮರಾಯ ದೇವಸ್ಥಾನದಲ್ಲಿ ಏ.14ರ ವರೆಗೂ ಕರಗ ಉತ್ಸವ ನಡೆಯಲಿದೆ.
36 Views | 2025-04-03 13:12:48
Moreಇಬ್ಬರು ಅಂಗವಿಕಲ ಮಕ್ಕಳೊಂದಿಗೆ ತಾಯಿಯೊಬ್ಬಳು ನೇಣಿಗೆ ಶರಣಾಗಿರೋ ಧಾರುಣ ಘಟನೆ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಅದಲಗೆರೆ ಗ್ರಾಮದಲ್ಲಿ ನಡೆದಿದೆ.
34 Views | 2025-04-04 11:47:52
Moreಮನನೊಂದು ಮಡಿಕೇರಿ ಬಿಜೆಪಿ ಕಾರ್ಯಕರ್ತರೊಬ್ಬರು ಕಚೇರಿಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ನಾಗವಾರದಲ್ಲಿ ನಡೆದಿದೆ.
32 Views | 2025-04-04 11:52:44
Moreಗುಬ್ಬಿ ತಾಲೂಕಿನ ಕಡಬಾ ಹೋಬಳಿಯ ಬಿಟ್ಟಗೊಂಡನಹಳ್ಳಿ ಗ್ರಾಮದಲ್ಲಿ ಶಾಸಕ ಎಸ್. ಅರ್ ಶ್ರೀನಿವಾಸ್ ಅವರು ನೂತನ ಹಾಲು ಉತ್ಪಾದಕರ ಮಹಿಳಾ ಸಂಘ ಉದ್ಘಾಟಿಸಿದ್ರು.
38 Views | 2025-04-04 12:15:30
Moreಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಮನೆ ಮನೆ ಗಂಗೆ ಯೋಜನೆಯನ್ನು ಜಾರಿಗೆ ತರಲಾಗಿದೆ.
39 Views | 2025-04-04 12:28:58
Moreನಮ್ಮ ಊರಿಗೆ ನಮ್ಮ ಶಾಸಕ ಅನ್ನೋ ಮೂಲ ಶಾಸಕ ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರ ವಿದಾನಸಭಾ ಕ್ಷೇತ್ರದಾದ್ಯಂತ ಗ್ರಾಮಗಳಿಗೆ ಅಧಿಕಾರಿಗಳ ಜೊತೆ ತೆರಳಿ ಜನರ ಸಮಸ್ಯೆಗಳನ್ನ ಆಲಿಸುತ್ತಾ ಇದ್ದಾರೆ.
39 Views | 2025-04-04 13:17:10
Moreಬೆಳಗಾವಿ ಜಿಲ್ಲೆಯ ಹಲವೆಡೆ ಗುರುವಾರ ಮಳೆಯಾಗಿದ್ದು, ಸಂಜೆ ಸುರಿದ ಭಾರಿ ಮಳೆಗೆ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತು.
38 Views | 2025-04-04 13:43:54
Moreಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ತಾಯಿ-ಮಗ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತುಮಕೂರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
35 Views | 2025-04-04 14:06:39
Moreಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ಅದಲಗೆರೆ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
36 Views | 2025-04-04 14:21:40
Moreಗುಬ್ಬಿ ತಾಲೂಕು ನಿಟ್ಟೂರಿನ ಅಮಾನಿಕೆರೆಯ ಖಾಸಗಿ ಜಮೀನಿನಲ್ಲಿದ್ದ ತೆಂಗಿನ ಮರಕ್ಕೆ ಅಪರಿಚಿತ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
34 Views | 2025-04-04 14:47:47
Moreಶಿರಾ ತಾಲೂಕಿನ ಗಡಿಗ್ರಾಮವಾದ ಲೆಕ್ಕನಹಳ್ಳಿ ರಸ್ತೆಯು ಒಂದು ಕಡೆ ಕರ್ನಾಟಕ ಮತ್ತೊಂದು ಕಡೆ ಆಂದ್ರಪ್ರದೇಶ ಆಗಿರುವುದರಿಂದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.
36 Views | 2025-04-04 17:14:36
Moreಶಿರಾ ನಗರದ ದೊಡ್ಡಕೆರೆ ಬಳಿ ಅಮೃತ ಯೋಜನೆಯಡಿ ಕುಡಿಯುವ ನೀರಿನ ಸಂಸ್ಕರಣಾ ಘಟಕ ಕಟ್ಟಡಕ್ಕೆ ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಡಾ. ಟಿ.ಬಿ ಜಯಚಂದ್ರ ಭೂಮಿ ಪೂಜೆಯನ್ನು ನೇರವೇರಿಸಿದ್ರು,
39 Views | 2025-04-04 17:57:54
Moreರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಭೂತ ಆಯ್ತು ಈಗ ಬಡ್ಡಿದಂಧೆಕೋರರ ಕಾಟ ಜನರ ರಕ್ತವನ್ನು ಹೀರುತ್ತಿದೆ.
31 Views | 2025-04-05 10:56:12
Moreಕಾವೇರಿ ನದಿಯಲ್ಲಿ ಈಜಲು ಹೋದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಸಾವೀಗೀಡಾಗಿರು ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಬಳಿ ನಡೆದಿದೆ.
34 Views | 2025-04-05 11:27:18
Moreಚಾಕುವಿನಿಂದ ಕತ್ತು ಕೊಯ್ದುಕೊಂಡು ಮಾನಸಿಕ ಅಸ್ವಸ್ಥನ ರಂಪಾಟ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಸಾವು
30 Views | 2025-04-05 11:43:13
Moreನಿಂತಿದ್ದ ಲಾರಿಗೆ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಭೀಕರ ಅಫಘಾತ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಬಳಿ ನಡೆದಿದೆ.
41 Views | 2025-04-05 11:53:13
Moreರಾಜ್ಯ ಸರ್ಕಾರವು ಹಾಲು, ವಿದ್ಯುತ್, ಕಸ ಸಂಗ್ರಹಣೆ ಮತ್ತು ಡೀಸೆಲ್ ದರಗಳನ್ನು ಹೆಚ್ಚಿಸಿದೆ.
33 Views | 2025-04-05 13:55:28
Moreತುಮಕೂರು ಗ್ರಾಮಾಂತರ ಕ್ಷೇತ್ರದ ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವ ಆಡ್ತಿದೆ ಎಂದು ಮಾಜಿ ಶಾಸಕ ಗೌರಿಶಂಕರ್ ಗಂಭೀರ ಆರೋಪ ಮಾಡ್ತಾ ಇದ್ದಾರೆ.
36 Views | 2025-04-05 16:06:57
Moreಈಗಾಗಲೇ ಬೇಸಿಗೆ ಆರಂಭವಾಗಿದ್ದು ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡ್ರು ಕೂಡ ನೀರಿನ ಸಮಸ್ಯೆ ಉಂಟಾಗಿದೆ.
31 Views | 2025-04-06 13:05:12
Moreಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳ ದೇವಾಲಯದಲ್ಲಿ ಶ್ರೀ ರಾಮ ನವಮಿ ಪ್ರಯುಕ್ತ ಭೇಟಿ ನೀಡಿದ್ದ ಭಕ್ತಾಧಿಗಳು, ಪ್ರವಾಸಿಗರು ಹಾಗೂ ಸಾರ್ವಜನಿಕರ ಮೇಲೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದೆ.
28 Views | 2025-04-07 11:57:07
Moreಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಸಿನಿಮಾಗೆ ಕೆಲಸಗಳಿಗೆ ನಟಿ ಬ್ರೇಕ್ ಹಾಕಿ ರಾಮ ನವಮಿಯಂದು ರಾಗಿಣಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
28 Views | 2025-04-07 12:11:52
Moreಹೆಣ್ಣು ಮನೆಯ ಕಣ್ಣು ಆದ್ರೆ ಹೆಣ್ಣಿಗೆ ಹೆಣ್ಣೆ ಶತ್ರು ಅನ್ನೋದು ಮತ್ತೆ ಪ್ರೂ ಆಗ್ತಾನೆ ಇದೆ.. ಅದ್ರಲ್ಲೂ ಅತ್ತೆ ಸೊಸೆಯಂದಿರು ಬದ್ಧ ವೈರಿಗಳಂತೆ ಹಗೆ ಸಾಧಿಸೋದನ್ನ ಅಲ್ಲಲ್ಲಿ ನೋಡುತ್ತಿರುತ್ತೀವಿ
27 Views | 2025-04-07 12:34:02
Moreನಟ ಕಿಚ್ಚ ಸುದೀಪ್ ಅಭಿನಯದ ಬಹಿನಿರೀಕ್ಷಿತ ಬಿಲ್ಲಾ ರಂಗ ಬಾಷಾ ಸಿನಿಮಾದ ಚಿತ್ರೀಕರಣವು ಇಂದಿನಿಂದ ಆರಂಭಗೊಂಡಿದೆ.
20 Views | 2025-04-16 11:30:16
Moreರಾಜ್ಯದ್ಯಂತ ಇಂದು ಮತ್ತು ನಾಳೆ ಸಿಇಟಿ ಎಕ್ಸಾಮ್ ನಡೆಯುತ್ತಿದ್ದು, ತಿಪಟೂರಿನ ಪ್ರಥಮದರ್ಜೆ ಕಾಲೇಜಿನ ಮುಂದೆ ವಿದ್ಯಾರ್ಥಿಗಳು ತಮ್ಮ ಪೋಷಕರ ಜೊತೆ ಸೆಂಟರ್ಗಳ ಮುಂದೆಜಮಾಯಿಸಿದ್ದರು.
24 Views | 2025-04-16 11:45:25
Moreತುಮಕೂರು ತಾಲೂಕಿನ ಜಕ್ಕೇನಹಳ್ಳಿಯಲ್ಲಿ ಮುತ್ತುರಾಯಸ್ವಾಮಿ, ಗುಗ್ರಿಮಾರಮ್ಮ, ಈರಮಾಸ್ತಮ್ಮ ಹಾಗೂ ಹುಲ್ಲೂರಮ್ಮ ದೇವರುಗಳ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
35 Views | 2025-04-16 12:00:13
Moreರಾಜ್ಯದಲ್ಲಿ ಏಪ್ರಿಲ್1 ರಿಂದ ಕರೆಂಟ್ ಬಿಲ್ ಹೆಚ್ಚಳವಾಗಿದ್ದು ಜನರಿಗೆ ಸರ್ಕಾರ ವಿದ್ಯುತ್ ಶಾಕ್ ನೀಡಿದೆ.
27 Views | 2025-04-16 12:59:45
Moreಬಿಗ್ಬಾಸ್ನಲ್ಲಿ ಭಾಗವಹಿಸಿ ಫೇಮಸ್ ಆಗಿದ್ದ ರಜತ್, ಬಿಗ್ಬಾಸ್ನಿಂದ ಹೊರಬಂದ ಬಳಿಕ ಸಂಕಷ್ಟ ತಪ್ಪುತ್ತಿಲ್ಲ.
37 Views | 2025-04-16 14:55:59
Moreತುಮಕೂರನ್ನು ಎರಡನೇ ಬೆಂಗಳೂರು ಎಂದು ಕರೆತಾರೆ. ಆದ್ರೆ ಇಲ್ಲಿ ಸಮಸ್ಯೆಗಳ ಸರಮಾಲೆ ಹಾಸುಹೊಕ್ಕಾಗಿವೆ.
31 Views | 2025-04-16 15:19:54
Moreಆತ ಸರ್ಕಾರಿ ಶಾಲೆ ಶಿಕ್ಷಕ, ಸಮಾಜದ ಮೇಲೆ ಅತ್ಯಂತ ಕಳಕಳಿ ಇಟ್ಟುಕೊಂಡಿದ್ದಂತ ವ್ಯಕ್ತಿ, ಅದರಲ್ಲೂ ಸಮಾಜ ಸೇವೆ ಅಂದ್ರೆ ಟೊಂಕಕಟ್ಟಿ ನಿಲ್ತಿದ್ದಂತ ವ್ಯಕ್ತಿ..
35 Views | 2025-04-16 15:30:34
Moreರಾಕಿಂಗ್ ಸ್ಟಾರ್ ಯಶ್ ಅವರು ಮಧ್ಯ ಪ್ರದೇಶದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
8 Views | 2025-04-21 13:15:44
Moreನಾವು ಹುಟ್ಟಿದಾಗಿನಿಂದಲೂ ನಮ್ಮ ಬದುಕು ಬೀದಿಯಲ್ಲಿಯೇ ಇದೆ. ಇದುವರೆವಿಗೂ ನಮಗೆ ಸ್ವಂತ ಮನೆಯಿಲ್ಲ. ಮನೆಯಿದ್ದವರಿಗೆ ಸರಿಯಾಗಿ ಹಕ್ಕುಪತ್ರವಿಲ್ಲ.
8 Views | 2025-04-21 16:23:11
Moreಭಾರತೀಯ ವಕೀಲ ಪರಿಷತ್ ಸದಸ್ಯ, ಹಿರಿಯ ವಕೀಲ ಸದಾಶಿವ ರೆಡ್ಡಿ ಮೇಲೆ ದುಷ್ಕರ್ಮಿಗಳು ನಡೆಸಿದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಚಿಕ್ಕಬಳ್ಳಾಪುರದ ವಕೀಲರ ಸಂಘದಿಂದ ಇಂದು ಪ್ರತಿಭಟನೆ ನಡೆಸಲಾಯಿತು
4 Views | 2025-04-21 16:45:18
More