ನಟ ಡಾಲಿ ಧನಂಜಯ ಮತ್ತು ಧನ್ಯತಾ ದಂಪತಿ ಹಾಸನ ಜಿಲ್ಲೆಯ ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಪೂಜೆ ಸಲ್ಲಿಸುವ ಮೂಲಕ ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.
27 Views | 2025-03-31 14:05:53
Moreನಟ ಕಿಚ್ಚ ಸುದೀಪ್ ಮಾಡಿದ ಒಂದೇ ಒಂದು ಮನವಿಗೆ ಕನ್ನಡಿಗರ ಮನಸು ಕರಗಿದೆ. ಪುಟ್ಟ ಮಗು ಕೀರ್ತನಾ ಅವರ ಬದುಕಿಸೋ ಹೋರಾಟಕ್ಕೆ ಸಾವಿರಾರು ಅಭಿಮಾನಿಗಳು ಕೈ ಜೋಡಿಸಿದ್ದಾರೆ.
41 Views | 2025-04-02 12:43:22
Moreನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ಇಂದು ತಮ್ಮ 29ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
34 Views | 2025-04-05 12:25:48
Moreಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಸಿನಿಮಾಗೆ ಕೆಲಸಗಳಿಗೆ ನಟಿ ಬ್ರೇಕ್ ಹಾಕಿ ರಾಮ ನವಮಿಯಂದು ರಾಗಿಣಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
28 Views | 2025-04-07 12:11:52
Moreನಟ ಕಿಚ್ಚ ಸುದೀಪ್ ಅಭಿನಯದ ಬಹಿನಿರೀಕ್ಷಿತ ಬಿಲ್ಲಾ ರಂಗ ಬಾಷಾ ಸಿನಿಮಾದ ಚಿತ್ರೀಕರಣವು ಇಂದಿನಿಂದ ಆರಂಭಗೊಂಡಿದೆ.
20 Views | 2025-04-16 11:30:16
More