MOVIE: ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ದೀಪಿಕಾ ದಾಸ್ ಮಿಂಚಿಂಗ್

ಸಿನಿಮಾ: 

ನಟಿ ದೀಪಿಕಾ ದಾಸ್‌ ಹೊಸ ಪೋಟೋ ಶೂಟ್‌ವೊಂದರಲ್ಲಿ ಮಿಂಚಿದ್ದಾರೆ. ಬಿಗ್‌ ಬಾಸ್‌ ಬೆಡಗಿಯ ಈ ಪೋಟೋಗಳನ್ನಕಂಡು ಪ್ಯಾನ್ಸ್‌ಅಂತೂ ಫುಲ್‌ ಫಿದಾ ಆಗಿದ್ದಾರೆ. ಗುಲಾಬಿ ಬಣ್ಣದ ಡ್ರೆಸ್‌ ಧರಿಸಿ ಕಣ್ಣಿಗೆ ಕೂಲಿಂಗ್‌ ಗ್ಲಾಸ್‌ ಹಾಕಿಕೊಂಡು ಸಖತ್‌ ಆಗಿಪೋಸ್‌ ನೀಡಿದ್ದಾರೆ.

ಸದಾ ಒಂದಲ್ಲಒಂದು ಪೋಟೋ ಶೂಟ್‌ ನಲ್ಲಿ ಈ ನಟಿ ಮಿಂಚ್ತಿದ್ದು, ಸದ್ದು ಮಾಡುತ್ತಲೇ ಇದಾರೆ. ಇನ್ನು ಕಳೆದ ವರ್ಷ ತಾನೇ ಉದ್ಯಮಿ ದೀಪಕ್‌ ಜೊತೆ ದೀಪಿಕಾ ಗೋವಾದಲ್ಲಿ ಹಸೆಮಣೆ ಏರಿದ್ರು. ನಟಿಯ ಸಿನಿಮಾ ಕನಸಿಗೆ ಪತಿ ಪ್ರೋತ್ಸಾಹ ನೀಡ್ತಿದ್ದಾರೆ.

ಸದ್ಯ ದೀಪಿಕಾ ದಾಸ್‌ ವಿವಿಧ ಭಂಗಿಯಲ್ಲಿ ಫೋಟೋ ಶೂಟ್‌ ಮಾಡಿಸಿದ್ದು. ಈ ಪೋಟೋಗೆ ನೆಟ್ಟಿಗರು ಹಲವು ಕಾಮೆಂಟ್ಗಳನ್ನ ಮಾಡ್ತಿದ್ದಾರೆ. ಇನ್ನುಈವರ್ಷ ‘ಪಾರುಪಾರ್ವತಿ’ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ದೀಪಿಕಾ ದಾಸ್ಬೆಳ್ಳಿಪರದೆಯಲ್ಲಿ ಮಿಂಚಿದ್ದಾರೆ.

 

Author:

...
Keerthana J

Copy Editor

prajashakthi tv

share
No Reviews