ರಾಕಿಂಗ್ ಸ್ಟಾರ್ ಯಶ್ ಅವರು ಮಧ್ಯ ಪ್ರದೇಶದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
43 Views | 2025-04-21 13:15:44
Moreಬಾಲಿವುಡ್ ಸ್ಟಾರ್ ನಿರ್ದೇಶಕ ಅನುರಾಗ್ ಕಶ್ಯಪ್ ಬ್ರಾಹ್ಮಣರ ಬಗ್ಗೆ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.
41 Views | 2025-04-22 15:51:55
Moreರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ.
42 Views | 2025-04-26 14:08:00
Moreನಟ ದರ್ಶನ್ ಡೆವಿಲ್ ಸಿನಿಮಾದ ಸೆಟ್‌ನಲ್ಲಿ ಗೆಳೆಯ ಸಚ್ಚಿದಾನಂದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
38 Views | 2025-04-30 13:41:50
Moreನಟಿ ದೀಪಿಕಾ ದಾಸ್ ಹೊಸ ಪೋಟೋ ಶೂಟ್ವೊಂದರಲ್ಲಿ ಮಿಂಚಿದ್ದಾರೆ.
42 Views | 2025-05-01 15:12:16
Moreಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಜನಪ್ರಿಯ ಗಾಯಕ ಸೋನು ನಿಗಮ್ ವಿರುದ್ಧ ಕನ್ನಡ ರಕ್ಷಣ ವೇದಿಕೆಯಿಂದ ದೂರು ದಾಖಲಿಸಲಾಗಿದೆ.
59 Views | 2025-05-03 13:35:22
Moreಟಾಲಿವುಡ್ ಮೋಸ್ಟ್ ಸಕ್ಸಸ್ ಪೇರ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಬಗ್ಗೆ ಮತ್ತೊಂದು ಬಿಗ್ ನ್ಯೂಸ್ ಹರಿದಾಡ್ತಿದೆ.
42 Views | 2025-05-05 14:03:22
Moreಸ್ಯಾಂಡಲ್ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
48 Views | 2025-05-05 16:46:26
Moreಇಂದು ಸ್ಯಾಂಡಲ್ ವುಡ್ ಪುಟ್ಮಲ್ಲಿಗೆ ಬರ್ತ್ ಡೇ ಸಂಭ್ರಮ.
40 Views | 2025-05-10 12:09:49
Moreಕೆಜಿಎಫ್ ಚಾಪ್ಟರ್-2 ತೆರೆಕಂಡು 3 ವರ್ಷಕಳೆದಿದೆ. ಇದೀಗ ಈ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಕೆಜಿಎಫ್ 3ನೇ ಭಾಗದ ಬಗ್ಗೆ ಬಿಗ್ ಹಿಂಟ್ ಕೊಟ್ಟಿದೆ.
38 Views | 2025-05-11 15:21:05
Moreಜೀ ಕನ್ನಡದ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ಅಕಾಲಿಕ ನಿಧನ ಹೊಂದಿದ್ದಾರೆ.
72 Views | 2025-05-12 13:30:36
Moreಉಪ್ಪಿಗೆ ನಾಯಕಿಯಾದ ಅಂಕಿತಾ ಅಮರ್ ಧಾರಾವಾಹಿ ಪ್ರೇಮಿಗಳ ಮನಸ್ಸು ಗೆದ್ದ ನಮ್ಮನೆ ಯುವರಾಣಿ ಧಾರಾವಾಹಿಯ ಮೂಲಕ ಜನಪ್ರಿಯರಾಗಿದ್ದರು.
34 Views | 2025-05-14 13:21:20
Moreಮೇ 19, 2003ರಂದು ದರ್ಶನ್ ಮತ್ತು ವಿಜಯಲಕ್ಷ್ಮೀ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
56 Views | 2025-05-19 10:47:08
Moreಅರ್ಜುನ್ ಸರ್ಜಾ ಕನ್ನಡ ಹಾಗೂ ದಕ್ಷಿಣ ಭಾರತದ ಸಿನಿ ರಸಿಕರಿಗೆ ಪರಿಚಿತವಾದ ಹೆಸರು
34 Views | 2025-05-19 15:35:29
Moreರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್ಕುಮಾರ್ ಹೊಸ ಪ್ರೊಡಕ್ಷನ್ ಹೌಸ್ ಆರಂಭಿಸಿ ಮೊದಲ ಹಂತದಲ್ಲೇ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.
38 Views | 2025-05-21 17:04:14
Moreಜನಪ್ರಿಯ ತಮಿಳು ನಟ ಜಯಂ ರವಿ ಮತ್ತು ಅವರ ಪತ್ನಿ ಆರತಿ ನಡುವಿನ ವೈವಾಹಿಕ ಬಾಂಧವ್ಯದಲ್ಲಿ ಬಿರುಕು ಬಿಟ್ಟಿದ್ದು, ಇತ್ತೀಚೆಗೆ ಇಬ್ಬರೂ ವಿಚ್ಛೇದನೆಗಾಗಿ ನ್ಯಾಯಾಲಯವನ್ನು ಮೊರೆಹೋದಿದ್ದಾರೆ.
34 Views | 2025-05-22 11:46:12
Moreಬಾಲಿವುಡ್ನ ಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರು 78ನೇ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ತಮ್ಮ ಅದ್ಭುತ ಸಾಂಪ್ರದಾಯಿಕ ಲುಕ್ನಿಂದ ಎಲ್ಲರ ಗಮನ ಸೆಳೆದಿದ್ದಾರೆ.
24 Views | 2025-05-22 13:10:04
Moreಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ‘ಜೇಮ್ಸ್’ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಅವರ ನಡುವಿನ ಹೊಸ ಚಿತ್ರprojekctಗೂ ಗ್ರೀನ್ ಸಿಗ್ನಲ್ ದೊರೆತಿದೆ.
100 Views | 2025-05-22 18:35:03
Moreಇತ್ತೀಚೆಗಷ್ಟೇ ತಮಿಳಿನಲ್ಲಿ ಬಿಡುಗಡೆಯಾಗಿ ಬ್ಲಾಕ್ಬಸ್ಟರ್ ‘ಡ್ರ್ಯಾಗನ್’ ಸಿನಿಮಾದ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಕಯಾದು ಲೋಹರ್ ಇದೀಗ ಇಡಿ ತನಿಖೆಯಲ್ಲಿ ಸಿಲುಕಿಕೊಂಡಿದ್ದಾರೆ.
43 Views | 2025-05-23 14:34:54
Moreನಾನು ಮತ್ತು ಗುಂಡ-2 ಚಿತ್ರದ ಮೊದಲ ಟ್ರೈಲರ್ ಇದೀಗ ಅಧಿಕೃತವಾಗಿ ರಿಲೀಸ್ ಆಗಿದೆ. ನಿರ್ದೇಶಕ ರಘು ಹಾಸನ್ ಅವರು ತಮ್ಮ ಈ ದೊಡ್ಡ ಕನಸಿನ ಹೊಸ ಪ್ರಯತ್ನದ ಸಂತೋಷವನ್ನು ಹಂಚಿಕೊಂಡಿದ್ದಾರೆ.
41 Views | 2025-05-24 18:50:52
Moreಸ್ಯಾಂಡಲ್ವುಡ್ ನಟಿ ಕಾರುಣ್ಯ ರಾಮ್ ಅವರು ಇತ್ತೀಚೆಗೆ ಅಸ್ಸಾಂ ರಾಜ್ಯದ ಪ್ರಸಿದ್ಧ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
63 Views | 2025-05-25 18:51:11
Moreಪ್ರಸಿದ್ಧ ತಮಿಳು ನಟ ಧನುಷ್ ಹಾಗೂ ನಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಬಹುಭಾಷಾ ಚಿತ್ರ ಕುಬೇರ ಸಿನಿಮಾದ ಟೀಸರ್ ಇದೀಗ ಬಿಡುಗಡೆಯಾಗಿದೆ.
57 Views | 2025-05-26 11:21:03
Moreಮಲಯಾಳಂ ಚಿತ್ರರಂಗದ ಖ್ಯಾತ ನಟ ಉನ್ನಿ ಮುಕುಂದನ್ ಇದೀಗ ವಿವಾದದಲ್ಲಿ ಸಿಲುಕಿದ್ದಾರೆ.
54 Views | 2025-05-27 14:04:04
Moreಹಿಂದಿ ಕಿರುತೆರೆಯ ಜನಪ್ರಿಯ ನಟಿ ಹಾಗೂ “ಸಸುರಾಲ್ ಸಿಮರ್ ಕಾ” ಧಾರಾವಾಹಿಯಿಂದ ಮನೆಮಾತಾದ ದೀಪಿಕಾ ಕಕ್ಕರ್ ಅವರಿಗೆ 2ನೇ ಹಂತದ ಲಿವರ್ ಕ್ಯಾನ್ಸರ್ ಪತ್ತೆಯಾಗಿರುವುದು ಶಾಕ್ ಸುದ್ದಿಯಾಗಿದೆ.
74 Views | 2025-05-28 17:47:13
Moreಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಕೆಲ ತಿಂಗಳ ಹಿಂದೆ ಬಂಧಿತನಾಗಿದ್ದರು.
64 Views | 2025-05-31 13:26:16
Moreಸ್ಯಾಂಡಲ್ವುಡ್ ಖ್ಯಾತ ನಿರ್ಮಾಪಕರಾಗಿರುವ ಸೂರಪ್ಪ ಬಾಬು ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ನಗರದ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣದ ಎಫ್ಐಆರ್ ದಾಖಲಾಗಿದೆ.
38 Views | 2025-06-01 12:22:01
Moreಸೂಪರ್ ಸ್ಟಾರ್ ರಜನಿಕಾಂತ್ ಮೊಮ್ಮಗ ಹಾಗೂ ನಟ ಧನುಷ್ ಹಿರಿಯ ಪುತ್ರ ಯಾತ್ರಾ ತಮ್ಮ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
35 Views | 2025-06-01 14:14:56
Moreಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಇಂದು ತಮ್ಮ 42ನೇ ಜನ್ಮದಿನವನ್ನು ಆಚರಿಸುಕೊಳ್ಳುತ್ತಿದ್ದಾರೆ.
27 Views | 2025-06-06 12:28:03
More