ನಟ ಕಿಚ್ಚ ಸುದೀಪ್ ಮಾಡಿದ ಒಂದೇ ಒಂದು ಮನವಿಗೆ ಕನ್ನಡಿಗರ ಮನಸು ಕರಗಿದೆ. ಪುಟ್ಟ ಮಗು ಕೀರ್ತನಾ ಅವರ ಬದುಕಿಸೋ ಹೋರಾಟಕ್ಕೆ ಸಾವಿರಾರು ಅಭಿಮಾನಿಗಳು ಕೈ ಜೋಡಿಸಿದ್ದಾರೆ.
43 Views | 2025-04-02 12:43:22
Moreನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಳೆದ 10 ದಿನಗಳಿಂದ ರಾಜಸ್ಥಾನದಲ್ಲಿ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ.
34 Views | 2025-04-03 15:40:37
Moreನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ಇಂದು ತಮ್ಮ 29ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
40 Views | 2025-04-05 12:25:48
Moreಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಸಿನಿಮಾಗೆ ಕೆಲಸಗಳಿಗೆ ನಟಿ ಬ್ರೇಕ್ ಹಾಕಿ ರಾಮ ನವಮಿಯಂದು ರಾಗಿಣಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
29 Views | 2025-04-07 12:11:52
Moreನಟ ಕಿಚ್ಚ ಸುದೀಪ್ ಅಭಿನಯದ ಬಹಿನಿರೀಕ್ಷಿತ ಬಿಲ್ಲಾ ರಂಗ ಬಾಷಾ ಸಿನಿಮಾದ ಚಿತ್ರೀಕರಣವು ಇಂದಿನಿಂದ ಆರಂಭಗೊಂಡಿದೆ.
36 Views | 2025-04-16 11:30:16
Moreರಾಕಿಂಗ್ ಸ್ಟಾರ್ ಯಶ್ ಅವರು ಮಧ್ಯ ಪ್ರದೇಶದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
28 Views | 2025-04-21 13:15:44
Moreಬಾಲಿವುಡ್ ಸ್ಟಾರ್ ನಿರ್ದೇಶಕ ಅನುರಾಗ್ ಕಶ್ಯಪ್ ಬ್ರಾಹ್ಮಣರ ಬಗ್ಗೆ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.
29 Views | 2025-04-22 15:51:55
Moreಇಂದು ವರನಟ ಡಾ.ರಾಜ್‌ಕುಮಾರ್ ಅವರ 96ನೇ ಹುಟ್ಟುಹಬ್ಬವನ್ನು ರಾಜ್ಯದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ.
28 Views | 2025-04-24 14:48:03
Moreರೀಷ್ಮಾ ನಾಣಯ್ಯ ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ.
38 Views | 2025-04-25 14:56:17
Moreರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ.
36 Views | 2025-04-26 14:08:00
Moreಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ದಂಪತಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
40 Views | 2025-04-27 14:09:13
Moreಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮಕ್ಕಳು ಸಹ ರ್ಯಾಂಪ್ ವಾಕ್ ಮಾಡುತ್ತಾ ಮಿಂಚುತ್ತಿದ್ದಾರೆ.
20 Views | 2025-04-29 14:34:30
Moreನಟ ದರ್ಶನ್ ಡೆವಿಲ್ ಸಿನಿಮಾದ ಸೆಟ್‌ನಲ್ಲಿ ಗೆಳೆಯ ಸಚ್ಚಿದಾನಂದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
33 Views | 2025-04-30 13:41:50
Moreನಟಿ ದೀಪಿಕಾ ದಾಸ್ ಹೊಸ ಪೋಟೋ ಶೂಟ್ವೊಂದರಲ್ಲಿ ಮಿಂಚಿದ್ದಾರೆ.
25 Views | 2025-05-01 15:12:16
Moreಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಜನಪ್ರಿಯ ಗಾಯಕ ಸೋನು ನಿಗಮ್ ವಿರುದ್ಧ ಕನ್ನಡ ರಕ್ಷಣ ವೇದಿಕೆಯಿಂದ ದೂರು ದಾಖಲಿಸಲಾಗಿದೆ.
45 Views | 2025-05-03 13:35:22
Moreಟಾಲಿವುಡ್ ಮೋಸ್ಟ್ ಸಕ್ಸಸ್ ಪೇರ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಬಗ್ಗೆ ಮತ್ತೊಂದು ಬಿಗ್ ನ್ಯೂಸ್ ಹರಿದಾಡ್ತಿದೆ.
25 Views | 2025-05-05 14:03:22
Moreಸ್ಯಾಂಡಲ್ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
38 Views | 2025-05-05 16:46:26
Moreಟಗರು ಪಲ್ಯ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದ ನಟ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾಗೆ ದೊಡ್ಡಮನೆ ಕುಡಿ ಜೊತೆ ನಟಿಸೋ ಅವಕಾಶ ಸಿಕ್ಕಿದೆ.
18 Views | 2025-05-09 17:31:32
Moreಇಂದು ಸ್ಯಾಂಡಲ್ ವುಡ್ ಪುಟ್ಮಲ್ಲಿಗೆ ಬರ್ತ್ ಡೇ ಸಂಭ್ರಮ.
22 Views | 2025-05-10 12:09:49
Moreಕೆಜಿಎಫ್ ಚಾಪ್ಟರ್-2 ತೆರೆಕಂಡು 3 ವರ್ಷಕಳೆದಿದೆ. ಇದೀಗ ಈ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಕೆಜಿಎಫ್ 3ನೇ ಭಾಗದ ಬಗ್ಗೆ ಬಿಗ್ ಹಿಂಟ್ ಕೊಟ್ಟಿದೆ.
26 Views | 2025-05-11 15:21:05
Moreಇಂದು ತಾಯಂದಿರ ದಿನ... ಈ ವಿಶೇಷ ದಿನವೇ, ವಾಸುಕಿ ವೈಭವ್ ತಮ್ಮ ಅಭಿಮಾನಿಗಳಿಗೆ ಒಂದು ಅಚ್ಚುಮೆಚ್ಚಾದ ಸುದ್ದಿ ನೀಡಿದ್ದಾರೆ.
19 Views | 2025-05-11 16:45:59
Moreಜೀ ಕನ್ನಡದ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ಅಕಾಲಿಕ ನಿಧನ ಹೊಂದಿದ್ದಾರೆ.
36 Views | 2025-05-12 13:30:36
Moreಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರು ಮತ್ತೊಮ್ಮೆ ಟಾಲಿವುಡ್‌ಗೆ ಎಂಟ್ರಿ ನೀಡುತ್ತಿದ್ದಾರೆ. ಹೌದು ರಾಮ್ ಪೋತಿನೇನಿ ಅಭಿನಯದ ಚಿತ್ರದಲ್ಲಿ ಉಪ್ಪಿ ಪ್ರಮುಖ ಪಾತ್ರವೊಂದನ್ನು ನಟಿಸುತ್ತಿದ್ದಾರೆ.
25 Views | 2025-05-13 13:36:01
Moreಉಪ್ಪಿಗೆ ನಾಯಕಿಯಾದ ಅಂಕಿತಾ ಅಮರ್ ಧಾರಾವಾಹಿ ಪ್ರೇಮಿಗಳ ಮನಸ್ಸು ಗೆದ್ದ ನಮ್ಮನೆ ಯುವರಾಣಿ ಧಾರಾವಾಹಿಯ ಮೂಲಕ ಜನಪ್ರಿಯರಾಗಿದ್ದರು.
11 Views | 2025-05-14 13:21:20
Moreಸ್ಯಾಂಡಲ್ವುಡ್ನ ಸ್ಟಾರ್ ನಟ ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ, ತಮ್ಮ ಬಹುನಿರೀಕ್ಷಿತ ಚಿತ್ರ ರಿಚರ್ಡ್ ಆಂಟೋನಿ ಮತ್ತು ಮಿಥ್ಯ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.
8 Views | 2025-05-15 17:05:09
Moreಕನ್ನಡ ಕಿರುತೆರೆಯಲ್ಲಿ ವೀಕ್ಷಕರ ನೆಚ್ಚಿನ ಸೀರಿಯಲ್ಗಳಲ್ಲಿ ಒಂದಾಗಿದೆ ಪುಟ್ಟಕ್ಕನ ಮಕ್ಕಳು. ಇದೇ ಧಾರಾವಾಹಿಯಲ್ಲಿ ಮುಂಗುಸಿ ಪಾತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡಿರೋ ಗಜೇಂದ್ರ ಅವರು ಅದ್ಧೂರಿಯಾ
19 Views | 2025-05-16 12:44:22
Moreಪುನೀತ್ ರಾಜ್‌ಕುಮಾರ್ ಮಗಳು ಧೃತಿ ನ್ಯೂಯಾರ್ಕ್ ಪಾರ್ಸನ್ ಸ್ಕೂಲ್ ಆಫ್ ಡಿಸೈನ್ ಕಾಲೇಜಿನಲ್ಲಿ ಡಿಸೈನಿಂಗ್ ಕೋರ್ಸ್ ಪೂರ್ಣಗೊಳಿಸಿ ಪದವಿ ಪಡೆದಿದ್ದಾರೆ.
22 Views | 2025-05-17 15:41:48
Moreಮೇ 19, 2003ರಂದು ದರ್ಶನ್ ಮತ್ತು ವಿಜಯಲಕ್ಷ್ಮೀ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
24 Views | 2025-05-19 10:47:08
Moreಅರ್ಜುನ್ ಸರ್ಜಾ ಕನ್ನಡ ಹಾಗೂ ದಕ್ಷಿಣ ಭಾರತದ ಸಿನಿ ರಸಿಕರಿಗೆ ಪರಿಚಿತವಾದ ಹೆಸರು
12 Views | 2025-05-19 15:35:29
More