Post by Tags

  • Home
  • >
  • Post by Tags

ತುಮಕೂರು: ಇದು ಪ್ರಜಾಶಕ್ತಿ ಟಿವಿಯ ಬಿಗ್ ಇಂಪ್ಯಾಕ್ಟ್ ! ನಗರದಲ್ಲಿ ಐದು ಕಡೆ ಮಾಂಸ ಮಾರುಕಟ್ಟೆ ನಿರ್ಮಾಣ

ನಿಮ್ಮ ಪ್ರಜಾಶಕ್ತಿ ಟಿವಿ ನಿರಂತರವಾಗಿ ಸಾಮಾಜಿಕ ಕಳಕಳಿಯುಳ್ಳ ವರದಿಗಳನ್ನೇ ಬಿತ್ತರಿಸುತ್ತಾ ಬರುತ್ತಿದೆ. ಅದರಲ್ಲಿಯೂ ತುಮಕೂರು ನಗರವಾಸಿಗಳ ಸಮಸ್ಯೆಗಳನ್ನ ಎಳೆಎಳೆಯಾಗಿ ಬಿಚ್ಚಿಟ್ಟು ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ.

54 Views | 2025-01-27 16:45:57

More

ಮಧುಗಿರಿ : ಮಧುಗಿರಿಯಲ್ಲಿ ಕಣ್ಣಿನ ಆಸ್ಪತ್ರೆ, ಸಂಶೋಧನಾ ಕೇಂದ್ರ ಲೋಕಾರ್ಪಣೆ

ಮಧುಗಿರಿ ಪಟ್ಟಣದ ಸರ್ಕಾರಿ ಆಸ್ಪತ್ರೆ ರಸ್ತೆಯಲ್ಲಿ ಎಚ್. ಸಿ. ಬಸವರಾಜು ಹಾಗೂ  ಎಚ್. ಸಿ. ವೀರಭದ್ರಪ್ಪ ಸ್ಮರಣಾರ್ಥ ನೂತನವಾಗಿ ನಿರ್ಮಿಸಿರುವ ಡಯಾಲಿಸಿಸ್ ಸೆಂಟರ್ ಹಾಗೂ  ಶ್ರೀ ಶಾರದಾ ದೇವಿ ಕಣ್ಣಿನ ಆಸ್ಪತ್ರೆ, ಸಂಶೋಧನಾ ಕೇಂದ್ರ ಉದ್ಘಾಟನೆ.

64 Views | 2025-01-28 14:42:19

More

ತುಮಕೂರು : ಗಬ್ಬು ನಾರುತ್ತಿದ್ದ ಸದಾಶಿವ ನಗರ ಈಗ ಫುಲ್ ಕ್ಲೀನ್.. ಕ್ಲೀನ್

ಪ್ರಜಾಶಕ್ತಿ ಟಿವಿ ಸುದ್ದಿ ಮಾಡಿ ಸುಮ್ಮನಾಗಲ್ಲ ಅಂತಾ ಪದೇ ಪದೇ ಸಾಬೀತು ಪಡಿಸುತ್ತಲೇ ಇದೆ. ತುಮಕೂರಿನ ಮೂಲೆ ಮೂಲೆಯಲ್ಲೂ ಇರೋ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟು, ಸಮಸ್ಯೆ ಪರಿಹಾರ ಆಗೋವರೆಗೂ ನಿರಂತರ ವರದಿ ಮಾಡುತ್ತಲೇ ಇತ್ತು. 

59 Views | 2025-01-28 16:20:26

More

ತುಮಕೂರು: ಮಹಾನಗರ ಪಾಲಿಕೆಯಲ್ಲಿ ಮುಗಿಯದ ಇ ಖಾತಾ ಕ್ಯಾತೆ....!

ತುಮಕೂರು ಪಾಲಿಕೆ ಈ ಹಿಂದೆ ನಗರ ಸಭೆ ಆಗಿದ್ದು ಇದೀಗ ಮಹಾನಗರ ಪಾಲಿಕೆಯಾಗಿ ಬೆಳೆದಿದೆ. ಪಾಲಿಕೆಗೆ ಕೋಟ್ಯಾಂತರ ರೂಪಾಯಿ ತೆರಿಗೆ ಕೂಡ ಬರ್ತಾ ಇದೆ.

65 Views | 2025-01-28 17:41:23

More

ತುಮಕೂರು: ಶೇ.60ರಷ್ಟು ಕನ್ನಡ ಕಡ್ಡಾಯಕ್ಕೆ ಬೀದಿಗಿಳಿದ ಕನ್ನಡಪರ ಹೋರಾಟಗಾರರು..!

ಅಂಗಡಿ- ಮುಂಗಟ್ಟುಗಳಲ್ಲಿ ಇಂಗ್ಲೀಷ್‌ ಭಾಷೆಯನ್ನು ಬಿಟ್ಟು ಕನ್ನಡ ಭಾಷೆಯಲ್ಲೇ ಬೋರ್ಡ್‌ಗಳನ್ನು ಹಾಕಬೇಕು ಎಂದು ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡ ರಕ್ಷಣಾ ವೇದಿಕೆ ಸೇರಿ ಅನೇಕ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡಿತ್ತು

94 Views | 2025-02-07 16:09:41

More

ತುಮಕೂರು : ಸುರೇಶ್ ಗೌಡ್ರೆ , ರಾಜಕಾರಣ ಬಿಟ್ಟು ಈ ರಸ್ತೆಯನ್ನೊಮ್ಮೆ ನೋಡಿ..!

MLA ಸುರೇಶ್‌ ಗೌಡ ಅವರೇ ನೀವು ಏನೋ ಎಸಿ ಕಾರಲ್ಲಿ ಜುಂ ಅಂತಾ ಹೋಗ್ತೀರಾ, ಆದರೆ ಬಡ ಜನರ ಪಾಡು ಯಾರಿಗೆ ಹೇಳೋಣ. ಎಲೆಕ್ಷನ್‌ ಬಂದಾಗ ಮಾತ್ರ ಈ ಕಡೆ ಬರ್ತೀರಾ, ಕೈ ಮುಗಿದು ವೋಟ್‌ ಹಾಕಿ ಅಂತಾ ಕೇಳ್ತೀರಾ. 

95 Views | 2025-02-09 11:03:44

More

ತುಮಕೂರು: ತುಮಕೂರಿನ ಜನರಿಗೆ ಬಂಪರ್ ಆಫರ್ ಈರುಳ್ಳಿ ಕೊಳ್ಳಿ... ಬಂಗಾರ ಗೆಲ್ಲಿ...

ದೊಡ್ಡ ದೊಡ್ಡ ಮಾಲ್ ಗಳಲ್ಲಿ ಆಫರ್ ಗಳನ್ನು ನೋಡಿದ್ದೇವೆ. ಬೈ ಒನ್ ಗೆಟ್ ಒನ್ ಫ್ರೀ ಅನ್ನೋ ಆಫರ್ ಗಳನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಈರುಳ್ಳಿ ಮಂಡಿ ಮಾಲೀಕ ಬರೀ ಈರುಳ್ಳಿ ಖರೀದಿ ಮಾಡಿದರೆ ಸಾಕು ಪ್ರತಿದಿನ ಗ್ರಾಹಕರಿಗೆ ಬಹುಮಾನ ಕೊಡ್ತಾ ಇದ್

69 Views | 2025-02-09 13:24:40

More

ತುಮಕೂರು: ಖಾಸಗಿ ಶಾಲೆಯಿಂದ ಇದೆಂಥಾ ಅಮಾನವೀಯ ಕೃತ್ಯ!

 ಖಾಸಗಿ ಶಾಲೆಯೊಂದರ ಆಡಳಿತ ಮಂಡಳಿ ವಿದ್ಯಾರ್ಥಿಗಳ ಜೊತೆ ಅಮಾನವೀಯವಾಗಿ ನಡೆದುಕೊಂಡಿರುವ ಬಗ್ಗೆ ಆರೋಪ ಕೇಳಿಬಂದಿದೆ.

86 Views | 2025-02-09 14:50:07

More

ತುಮಕೂರು: ಕೈ ಕೊಡ್ತಾ ಇರೋ ಟಾಟಾ ಏಸ್‌ ಗಾಡಿಗಳು... ವಾಹನ ಚಾಲಕರ ಆಕ್ರೋಶ

ಹೇಳಿ ಕೇಳಿ ಪ್ರತಿಷ್ಠಿತ ಶೋ ರೂಂ, ಆದರೆ ಗಾಡಿ ತಗೋಳೋವರೆಗೂ ಮಾತ್ರ ನಮ್ಮ ಸರ್ವೀಸ್‌ ಚೆನ್ನಾಗಿದೆ, ನಮ್ಮ ಶೋ ರೂಂನಲ್ಲಿ ಆ ಆಫರ್‌ ಇದೆ, ಈ ಆಫರ್‌ ಇದೆ ಅಂತಾ ಬಡಾಯಿ ಕೊಚ್ಚಿಕೊಳ್ತಾರೆ. ಆದರೆ ಗಾಡಿ ತಗೊಂಡ ಮೇಲೆ ತಮ್ಮ ವರಸೆಯನ್ನು ಬದಲಿಸಿದ್ದಾರೆ.

99 Views | 2025-02-09 17:48:12

More

ತುಮಕೂರು: ಖೋ-ಖೋ ಕ್ರೀಡಾಪಟುಗಳಿಗೆ ಆಗ್ತಿರೋ ಅನ್ಯಾಯದ ವಿರುದ್ಧ ಬೀದಿಗಿಳಿದು ಪ್ರತಿಭಟನೆ

ಖೋ-ಖೋ ವಿಶ್ವಕಪ್‌ನಲ್ಲಿ ಗೆದ್ದಿರುವ ಕ್ರೀಡಾಪಟುಗಳಿಗೆ ಸರಿಯಾಗಿ ಗೌರವ ಸಿಗ್ತಾ ಇಲ್ಲ ಎಂದು, ಆರೋಪಿಸಿ ಇಂದು ಖೋಖೋ ಮಂಡಳಿಯವರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

74 Views | 2025-02-10 16:23:05

More

ಬೆಂಗಳೂರು : ಏರ್ ಶೋನಲ್ಲಿ ತುಮಕೂರು ಹೆಲಿಕಾಫ್ಟರ್ ಗಳ ಕಮಾಲ್

ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಏರ್‌ಶೋಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಇಂದಿನಿಂದ ಫೆಬ್ರವರಿ 14ರವರೆಗೂ ಏರ್‌ ಶೋ ನಡೆಯಲಿದೆ. ಏರ್‌ಶೋ ಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ ಚಾಲನೆ ನೀಡಿದರು.

127 Views | 2025-02-10 19:08:36

More

ತುಮಕೂರು: ಕಲ್ಪತರು ನಾಡಿನಲ್ಲಿ ಜೀವಜಲಕ್ಕೆ ಶುರುವಾಯ್ತು ಹಾಹಾಕಾರ..!

ಇನ್ನು ಕೂಡ ಬೇಸಿಗೆ ಕಾಲವೇ ಆರಂಭವಾಗಿಲ್ಲ. ಫೆಬ್ರವರಿ ತಿಂಗಳು ಅರ್ಧ ಕೂಡ ಕಳೆದಿಲ್ಲ. ಅದಾಗಲೇ ಕಲ್ಪತರು ನಾಡು ತುಮಕೂರಿನಲ್ಲಿ ಜೀವಜಲಕ್ಕಾಗಿ ಹಾಹಾಕಾರ ಶುರುವಾಗಿದೆ. ತುಮಕೂರಿನ ಅದೊಂದು ಏರಿಯಾದಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿಬಿಟ್ಟಿದೆ

62 Views | 2025-02-11 18:43:00

More

ತುಮಕೂರು: ಕೇಂದ್ರ ಸರ್ಕಾರದ ವಿರುದ್ದ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ...!

ಅಮೆರಿಕದಲ್ಲಿ ಅಕ್ರಮ ಭಾರತೀಯ ವಲಸಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಇಂದು ತುಮಕೂರಿನಲ್ಲಿ ಜಿಲ್ಲಾ ಕಾಂಗ್ರೆಸ್‌ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

65 Views | 2025-02-14 16:58:29

More

ತುಮಕೂರು: ಅಂಬೇಡ್ಕರ್ ಅಭಿವೃದ್ಧಿ ನಿಗಮ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ತುಮಕೂರು ನಗರದ ಸದಾಶಿವ ನಗರದಲ್ಲಿರುವ ಅಂಬೇಡ್ಕರ್ ಅಭಿವೃದ್ದಿ ನಿಗಮದ ಕಚೇರಿಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಸಾರ್ವಜನಿಕರಿಂದ ದೂರು ಬಂದ ಬೆನ್ನಲ್ಲೇ ಏಕಾಏಕಿ ಲೋಕಾಯುಕ್ತ ಅಧಿಕಾರಿಗಳು ಅಂಬೇಡ್ಕರ್‌ ಅಭಿವೃದ್ದಿ ನಿಗಮದ ಕಛೇರಿಗೆ ದಾಳಿ ಮಾಡಿ

72 Views | 2025-02-15 10:01:18

More

ತುಮಕೂರು : ತುಮಕೂರು ಟೌನ್ ಹಾಲ್ ವೃತ್ತದಲ್ಲಿ ಕಂಗೊಳಿಸಲಿದೆ ಎಚ್ಎಎಲ್ ಹೆಲಿಕಾಪ್ಟರ್!

ತುಮಕೂರಿನ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ವತಿಯಿಂದ ಹೆಚ್ಎಎಲ್ ಹೆಲಿಕಾಪ್ಟರ್ ವೇದಿಕೆಯ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ಇಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ನೆರವೇರಿಸಿದರು.

80 Views | 2025-02-15 15:51:55

More

ತುಮಕೂರು : ಸಂತ ಸೇವಾಲಾಲ್ ಜಯಂತಿ | ಪ್ರಜಾಶಕ್ತಿ ಟಿವಿ ವರದಿಗಾರನಿಗೆ ಸನ್ಮಾನ

ತುಮಕೂರಿನ ಕನ್ನಡ ಭವನದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಬಂಜಾರ ಸೇವಾಲಾಲ್ ಸೇವಾ ಸಂಘದ ವತಿಯಿಂದ ಪವಾಡ ಪುರುಷ ಸಂತಾ ಸೇವಾಲಾಲ್‌ ಅವರ 286ನೇ ಜಯಂತಿಯನ್ನು

79 Views | 2025-02-15 17:39:22

More

ತುಮಕೂರು: ಬೀದಿಬದಿ ವ್ಯಾಪಾರಸ್ಥರ ಮೇಲೆ ಮಹಾನಗರ ಪಾಲಿಕೆ ಗದಾಪ್ರಹಾರ..!

ತುಮಕೂರು ನಗರ ಸ್ಮಾರ್ಟ್‌ ಸಿಟಿಯಾಗಿ ಅಭಿವೃದ್ದಿಯಾಗುತ್ತಿದೆ. ಅದೇ ರೀತಿ ತುಮಕೂರಿನಲ್ಲಿ ಸಮಸ್ಯೆಗಳು ಕೂಡ ಬೆಳೆಯುತ್ತಿವೆ. ಈ ಸಮಸ್ಯೆಗಳಲ್ಲಿ ಫುಟ್‌ಪಾತ್‌ ಒತ್ತುವರಿ ಸಮಸ್ಯೆ ಕೂಡ ಒಂದು.

54 Views | 2025-02-15 18:31:52

More

ತುಮಕೂರು: ಅವ್ಯಸ್ಥೆಯ ಆಗರವಾಯ್ತಾ ತುಮಕೂರು ಹೈಟೆಕ್ ಬಸ್ ನಿಲ್ದಾಣ..!

ಸ್ಮಾರ್ಟ್‌ ಸಿಟಿ ತುಮಕೂರಿನಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ಉದ್ಘಾಟನೆಯಾಗಿ ಕೇವಲ 6 ತಿಂಗಳಷ್ಟೇ ಕಳೆದಿದ್ದು, ಬರೀ ಆರು ತಿಂಗಳಿಗೆ ತನ್ನ ಹೊಳಪನ್ನು ಕಳೆದುಕೊಂಡಿದೆ. ನೋಡಲು ಮಾತ್ರ  ಅಂದ ಚೆಂದವಾಗಿದೆ, ಆದರೆ ಒಳಗೆ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್

55 Views | 2025-02-16 18:19:24

More

ತುಮಕೂರು: ಗೃಹ ಸಚಿವರ ತವರಲ್ಲೇ ಮೈಕ್ರೋ ಫೈನಾನ್ಸ್ ಹಾವಳಿ | ಜಿಲ್ಲೆಯಲ್ಲಿ ಒಂದೇ ದಿನ ಇಬ್ಬರು ಆತ್ಮಹತ್ಯೆ

ಗೃಹ ಸಚಿವರ ತವರು ಕ್ಷೇತ್ರ ತುಮಕೂರು ಜಿಲ್ಲೆಯಲ್ಲಿ ದಿನೇ ದಿನೇ ಮೈಕ್ರೋ ಫೈನಾನ್ಸ್ ಗಳ ಕಾಟ ಹೆಚ್ಚಾಗ್ತಾನೆ ಇದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮೈಕ್ರೋ ಫೈನಾನ್ಸ್‌ ಕಂಪನಿಗಳಿಗೆ ಮೂಗುದಾರ ಹಾಕಲು ಅದೆಷ್ಟೋ ಕ್ರಮ ಕೈಗೊಂಡರೂ ಕೂಡ ಮೈಕ್ರ

40 Views | 2025-02-23 10:22:21

More

ತುಮಕೂರು: ಕಸದ ತೊಟ್ಟಿಯಾದ ತುಮಕೂರು ಪ್ರೈವೇಟ್ ಬಸ್ ಸ್ಟ್ಯಾಂಡ್ ..!

ಸ್ಮಾರ್ಟ್‌ ಸಿಟಿ, ಗ್ರೇಟರ್‌ ಸಿಟಿ ಎಂಬ ಖ್ಯಾತಿ ಕೇವಲ ಬುಕ್‌ನಲ್ಲಿ ಬರೆಯಲು ಮಾತ್ರ ಸೀಮಿತ ಅಂತಾ ಅನಿಸುತ್ತೆ.  ಏಕೆಂದರೆ ನಗರದಲ್ಲಿರೋ ಅವ್ಯವಸ್ಥೆಯನ್ನ ಕಂಡರೆ ತುಮಕೂರಿನ ಮರ್ಯಾದೆ ಮೂರು ಕಾಸಿಗೆ ಹರಾಜು ಆಗೋದು ಮಾತ್ರ ಪಕ್ಕಾ.

37 Views | 2025-02-27 10:27:09

More

ತುಮಕೂರು : 8 ತಿಂಗಳ ಗರ್ಭಿಣಿ ಸಾವು | ಪತಿಯ ಮೇಲೆ ಕೊಲೆ ಆರೋಪ..!

ಕಲ್ಪತರು ನಾಡು ತುಮಕೂರಿನಲ್ಲಿ ಇಂದು ಮತ್ತೊಂದು ಭಯಾನಕ ಘಟನೆ ನಡೆದುಹೋಗಿದೆ. ಎಂಟು ತಿಂಗಳು ಗರ್ಭಿಣಿಯಾಗಿದ್ದ ಪತ್ನಿಯನ್ನು ಪಾಪಿ ಪತಿರಾಯನೇ ನೇಣು ಬಿಗಿದು ಕೊಲೆಗೈದಿರುವ ಪ್ರಕರಣ ಬೆಳಕಿಗೆ ಬಂದಿದೆ.

45 Views | 2025-03-02 13:51:06

More

ತುಮಕೂರು : ತುಮಕೂರು ಅಮಾನಿಕೆರೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ..!

ಕುಣಿಗಲ್‌ ಕೆರೆಗೆ ಐಟಿ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಾಸುವ ಮುನ್ನವೇ ತುಮಕೂರಿನಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ತುಮಕೂರಿಗರು ಬೆಚ್ಚಿ ಬಿದ್ದಿದ್ದಾರೆ. ಹೌದು ತುಮಕೂರು ಅಮಾನಿಕೆರೆ ಕೋಡಿ ಬಳಿ ಇರೋ ಕೋಡಿ ಬಸವೇಶ್ವರ ದೇವ

35 Views | 2025-03-04 16:29:34

More

ತುಮಕೂರು : ತುಮಕೂರು ಜಿಲ್ಲಾಸ್ಪತ್ರೆಯ ಏಜೆನ್ಸಿಗಳ ವಿರುದ್ಧ ಸಿಡಿದೆದ್ದ ಡಿ ಗ್ರೂಪ್ ನೌಕರರು

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ಅವ್ಯವಸ್ಥೆ ಆಗರದ ಜೊತೆಗೆ ಏಜೆನ್ಸಿಗಳ ಹಾವಳಿ ಹೂಡ ಹೆಚ್ಚಾಗಿದೆ. ಜಿಲ್ಲಾಸ್ಪತ್ರೆ ಅವ್ಯವಸ್ಥೆಗೆ ಏಜೆನ್ಸಿಗಳು ಕೂಡ ಒಂದು ರೀತಿಯ ಕಾರಣವಾಗಿತ್ತು.

38 Views | 2025-03-05 16:30:57

More

ತುಮಕೂರು : ಆಟೋಗಳ ಮೇಲೆ FC ಅಸ್ತ್ರ | RTO, ಪೊಲೀಸರ ವಿರುದ್ಧ ಸಮರ

ತುಮಕೂರು ನಗರದ ಆಟೋ ಚಾಲಕರಿಗೆ RTO ಹಾಗೂ ಪೊಲೀಸ್‌ ಇಲಾಖೆ ಶಾಕ್‌ ನೀಡಲು ಮುಂದಾಗಿದ್ದು, FC ಇಲ್ಲದ ಆಟೋಗಳನ್ನು ಸೀಜ್‌ ಮಾಡಲು ಮುಂದಾಗಿದೆ.

34 Views | 2025-03-07 14:09:54

More

ತುಮಕೂರು : ನಶೆ ಮುಕ್ತ ತುಮಕೂರು ಕಡೆಗೆ ಪೊಲೀಸರ ಓಟ

ನಮ್ಮ ನಡಿಗೆ ನಶೆ ಮುಕ್ತ ತುಮಕೂರು ಕಡೆಗೆ ಎಂಬ ಪ್ರತಿಜ್ಞಾ ಪೂರ್ವಕ ಘೋಷಣೆಯೊಂದಿಗೆ ತುಮಕೂರು ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ಮ್ಯಾರಥಾನ್‌ ಕಾರ್ಯಕ್ರಮ ಆಯೋಜಿಸಲಾಗಿತ್ತು.

26 Views | 2025-03-09 14:14:41

More

ತುಮಕೂರು : ಚಿನ್ನಾಭರಣವನ್ನು ಹಿಂದಿರುಗಿಸಿ ಮಾನವೀಯತೆ ಮೆರೆದ ಆಟೋ ಚಾಲಕ..!

ಚಿನ್ನ, ದುಡ್ಡು, ಆಸ್ತಿ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ. ಆದರೆ ಇಲ್ಲೊಬ್ಬ ಆಟೋ ಚಾಲಕ ತನ್ನ ಬಳಿಯೇ ಬಂಗಾರ ಹುಡುಕಿಕೊಂಡು ಬಂದರೂ ಕೂಡ ತಿರಸ್ಕರಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.

24 Views | 2025-03-10 13:50:04

More

ತುಮಕೂರು : ಸಿದ್ದು ಬಜೆಟ್ ವಿರುದ್ಧ ಬೀದಿಗಿಳಿದು ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಶುಕ್ರವಾರ ಸಿಎಂ ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್‌ ಮಂಡಿಸಿದ್ದು, ಸಿದ್ದರಾಮಯ್ಯ ಬಜೆಟ್‌ ಹಲಾಲ್‌ ಬಜೆಟ್‌ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ.

30 Views | 2025-03-10 14:13:17

More

ತುಮಕೂರು : ಹದ್ದಿನ ಕಣ್ಣಿಟ್ಟಿದ್ರೂ ಡೋಂಟ್ ಕೇರ್ | ಕಸ ಸುರಿದು ಹೋಗ್ತಿದ್ದಾರೆ ಧುರುಳರು

ದಿನೇದಿನೇ ತುಮಕೂರು ನಗರ ದೊಡ್ಡದಾಗಿ ಬೆಳೆದಂತೆಲ್ಲಾ ನಗರದಲ್ಲಿ ಕಸದ ಸಮಸ್ಯೆ ಕೂಡ ದೊಡ್ಡದಾಗುತ್ತಲೇ ಹೋಗ್ತಿದೆ. ಒಂದು ಕಡೆ ತುಮಕೂರು ನಗರ ಸ್ಮಾರ್ಟ್‌ ಸಿಟಿ ಅನ್ನೋ ಹಣೆಪಟ್ಟಿಯನ್ನು ಹೊತ್ತುಕೊಂಡಿದೆ.

43 Views | 2025-03-16 16:45:56

More

ತುಮಕೂರು : ರಾಜ್ಯದಲ್ಲಿ ಮತ್ತೆ ಜೋರಾಯ್ತು ಒಳಮೀಸಲಾತಿ ಕಿಚ್ಚು..!

ಒಳ ಮೀಸಲಾತಿ ಜಾರಿಗೆ ಅಗ್ರಹಿಸಿ ಮಾದಿಗ ಸಮುದಾಯದ ಮುಖಂಡರು ದಾವಣಗೆರೆ ಜಿಲ್ಲೆ ಹರಿಹರದಿಂದ ಬೆಂಗಳೂರಿಗೆ ಕಾಂತ್ರಿಕಾರಿ ಪಾದಯಾತ್ರೆ ಕೈಗೊಂಡಿದ್ದಾರೆ. ಇಂದು ಅವರ ಪಾದಯಾತ್ರೆ ತುಮಕೂರು ನಗರಕ್ಕೆ ಆಗಮಿಸಿದ್ದು,

40 Views | 2025-03-16 19:12:45

More

ತುಮಕೂರು : ಉಪ್ಪಾರಹಳ್ಳಿ ಗಬ್ಬೇದ್ದು ನಾರುತ್ತಿದ್ರು ಪಾಲಿಕೆ ಮಾತ್ರ ಡೋಂಟ್ ಕೇರ್..!

ತುಮಕೂರು ನಗರ ಬೆಂಗಳೂರಿಗೆ ಸರಿ ಸಮಾನವಾಗಿ ಬೆಳೆಯುತ್ತಿರೋದರ ಜೊತೆಗೆ ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು, ಏರಿಯಾ ಏರಿಯಾಗಳೇ ಗಬ್ಬೇದ್ದು ನಾರುವಂತಹ ಸ್ಥಿತಿ ನಿರ್ಮಾಣ ಆಗಿದೆ.

38 Views | 2025-03-17 17:39:47

More

ತುಮಕೂರು : ಗಬ್ಬು ನಾರುತ್ತಿದ್ರು ತಲೆ ಕೆಡಿಸಿಕೊಳ್ಳದ ಜಿಲ್ಲಾಸ್ಪತ್ರೆ ಸಿಬ್ಬಂದಿ

ತುಮಕೂರು ಜಿಲ್ಲಾಸ್ಪತ್ರೆಯ ಕರ್ಮಕಾಂಡ ಒಂದಾ.. ಎರಡಾ..? ರೋಗಿಗಳಿಗೆ ಉತ್ತಮ ಚಿಕಿತ್ಸೆ ಕೊಡುವುದಿರಲಿ ಸ್ವಚ್ಛತೆ ಅಂದರೆ ಏನು ಅನ್ನೋದು ಆಸ್ಪತ್ರೆಯ ಸಿಬ್ಬಂದಿಗೆ ಗೊತ್ತೇ ಇಲ್ಲ ಅಂತಾ ಕಾಣುತ್ತೆ.

33 Views | 2025-03-17 18:21:41

More

ತುಮಕೂರು : ತುಮಕೂರಿನಲ್ಲಿ ಕಾವೇರುತ್ತಾ ಮಾಲ್ ದಂಗಲ್...?

ತುಮಕೂರು ನಗರದ ಹೃದಯ ಭಾಗದಲ್ಲಿರೋ ಜೆ.ಸಿ ರಸ್ತೆಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಜಾಗದಲ್ಲಿ ಮಾಲ್‌ ನಿರ್ಮಾಣಕ್ಕೆ ಅಂದಿನ ಬಿಜೆಪಿ ಸರ್ಕಾರ ಜಾಗವನ್ನು ಮಂಜೂರು ಮಾಡಿತ್ತು.

29 Views | 2025-03-18 19:13:41

More

ತುಮಕೂರು : ಪ್ರಜಾಶಕ್ತಿ ಟಿವಿ ವರದಿಗೆ ಸಿಗ್ತು ಫಲಶೃತಿ | ಕೊನೆಗೂ ಆಟೋ ಚಾಲಕರ ಬೇಡಿಕೆಗೆ ಸ್ಪಂದಿಸಿದ ಪಾಲಿಕೆ

ತುಮಕೂರು ಮಹಾನಗರದಲ್ಲಿ ಎಫ್ ಸಿ ಇಲ್ಲದೇ ಓಡಾಡುತಿದ್ದ 4 ಸಾವಿರ ಆಟೋಗಳನ್ನು ಸೀಜ್ ಮಾಡಲು ಆರ್‌ಟಿಓ ನಿರ್ಧರಿಸಿತ್ತು. ಇದಕ್ಕೆ ಸೆಡ್ಡು ಹೊಡೆದಿದ್ದ ಆಟೋಚಾಲಕರು.

41 Views | 2025-03-27 17:52:40

More

ತುಮಕೂರು : ಪ್ರಜಾಶಕ್ತಿ ಟಿವಿ ಇಂಪ್ಯಾಕ್ಟ್‌ | ಕೊಚ್ಚೆಗುಂಡಿಯಂತಾಗಿದ್ದ ಸ್ಥಳಕ್ಕೆ ಮಣ್ಣು ಹಾಕಿದ ಪಾಲಿಕೆ ಸಿಬ್ಬಂದಿ

ನಿಮ್ಮ ಪ್ರಜಾಶಕ್ತಿ ಟಿವಿ ಸುದ್ದಿ ಮಾಡಿ ಎಂದಿಗೂ ಸುಮ್ಮನೆ ಕೂರಲ್ಲ ಅನ್ನೋದಕ್ಕೆ ಇದು ಸೂಕ್ತ ಉದಾಹರಣೆ. ಸಮಸ್ಯೆಗಳ ಬಗ್ಗೆ ಸುದ್ದಿ ಮಾಡೋದರ ಜೊತೆಗೆ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಪರಿಹಾರ

23 Views | 2025-03-29 16:22:12

More

ತುಮಕೂರು : ತುಮಕೂರಿನಲ್ಲಿಯೂ ರಂಜಾನ್ ಹಬ್ಬದ ಸಂಭ್ರಮ | ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು

ಇಂದು ಜಗತ್ತಿನಾದ್ಯಂತ ಮುಸ್ಲಿಮರ ಪವಿತ್ರ ಹಬ್ಬವಾದ ರಂಜಾನ್‌ ಸಂಭ್ರಮ. ಪವಿತ್ರ ರಂಜಾನ್‌ ಮಾಸದಲ್ಲಿ ಒಂದು ತಿಂಗಳು ಪೂರ್ತಿ ಉಪವಾಸ ಆಚರಿಸಿದ್ದ ಮುಸ್ಲಿಂ ಬಾಂಧವರು, ಇವತ್ತು ಸಾಮೂಹಿಕವಾಗಿ ಪ್ರಾರ್

27 Views | 2025-03-31 16:41:12

More

ತುಮಕೂರು : ಖಡಕ್ ಆಫೀಸರ್ ನಿವೃತ್ತಿ | ಹೂಮಳೆ ಸುರಿಸಿದ ಪೊಲೀಸರು

ಖಡಕ್‌ ಪೊಲೀಸ್‌ ಖದರ್‌ ಆಗಿಯೇ ಕೆಲಸ ಮಾಡ್ತಿದ್ದ ಆಫೀಸರ್‌. ಸುಮಾರು ೩ ದಶಕಗಳ ಕಾಲ ಖಾಕಿ ತೊಟ್ಟು ಕಳ್ಳ, ಖದೀಮರ ಬೆವರಿಳಿಸಿದ್ದ ಪೊಲೀಸ್‌ ಅಧಿಕಾರಿ ಇದೀಗ ಸೇವೆಯಿಂದ ನಿವೃತ್ತರಾಗಿದ್ದಾರೆ.  

26 Views | 2025-04-03 14:05:55

More

ತುಮಕೂರು : ವರುಣ ಸಿಂಚನಕ್ಕೆ ತುಮಕೂರು ಫುಲ್ ಕೂಲ್ ಕೂಲ್

ಯುಗಾದಿ ಬಳಿಕ ತುಮಕೂರಿನಲ್ಲಿ ಮೊದಲ ಮಳೆಯಾಗಿದ್ದು, ಮಳೆಯ ಸಿಂಚನ ಕಂಡು ತುಮಕೂರಿಗರು ಫುಲ್‌ ಖುಷ್‌ ಆದರು. ನಿನ್ನೆಯಿಂದ ತುಮಕೂರು ಸುತ್ತಾ- ಮುತ್ತಾ ಆಗ್ಗಾಗ್ಗೆ ಮೋಡ ಕವಿದ ವಾತಾವರಣ ಇದ್ದು, ಇಂದು

39 Views | 2025-04-03 16:15:14

More

ಗುಬ್ಬಿ : ಹೆತ್ತ ತಾಯಿಗೆ ಬೇಡವಾದ್ಲಾ ಮಗಳು..?

ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಬೇಕಾದ್ರೆ ಇರ್ತಾರೆ, ಆದರೆ ಕೆಟ್ಟ ತಾಯಿ ಎಂದಿಗೂ ಇರೋದಿಲ್ಲ. ತನ್ನ ಸರ್ವಸ್ವವನ್ನು ತನ್ನ ಮಕ್ಕಳಿಗೆ ಅರ್ಪಿಸುವ ತ್ಯಾಗಮಯಿ ಅಂದರೆ ಅದು ತಾಯಿ. 

34 Views | 2025-04-03 18:21:57

More

ತುಮಕೂರು : ಯುಗಾದಿ, ರಂಜಾನ್ ಮುಗಿತ್ತಿದ್ದಂತೆ ಗಬ್ಬೇದ್ದು ನಾರುತ್ತಿದೆ ತುಮಕೂರು

ತುಮಕೂರು ನಗರ ಶಿಕ್ಷಣಕ್ಕೆ ಮಾತ್ರವಲ್ಲದೇ ನಾನಾ ಉದ್ಯಮಗಳಿಗೂ ಹೆಸರುವಾಸಿಯಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ತುಮಕೂರು ನಗರದ ಗಾರ್ಬೆಜ್‌ ಸಿಟಿಯಾಗಿ ಚೇಂಜ್‌ ಆಗ್ತಾ ಇದ್ದು, ಇಡೀ ಸಿಟಿ ಗಬ

24 Views | 2025-04-04 14:41:32

More

ತುಮಕೂರು : ತುಮಕೂರು ನೂತನ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಸಿ.ಗೋಪಾಲ್

ತುಮಕೂರು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿದ್ದ ವಿ.ಮರಿಯಪ್ಪ ನಿವೃತ್ತಿ ಹೊಂದಿದ್ದು, ಮೊನ್ನೆಯಷ್ಟೇ ಪೊಲೀಸರು ಅವರಿಗೆ ಅದ್ದೂರಿ ಬೀಳ್ಕೊಡುಗೆ ಕೊಟ್ಟಿದ್ದಾರೆ.

24 Views | 2025-04-05 11:44:06

More

ತುಮಕೂರು : ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಎಐಎಂಐಎಂ ಜಿಲ್ಲಾಧ್ಯಕ್ಷ ಕಿಡಿ

ಸಂಸತ್‌ ನಲ್ಲಿ ವಕ್ಫ್ ತಿದ್ದುಪಡಿ 2024 ಮಸೂದೆಯನ್ನು ಮಂಡಿಸಲಾಗಿದ್ದು, ಈ ಮಸೂದೆ ಸಂವಿಧಾನ ವಿರೋಧಿಯಾಗಿದೆ. ಸಮುದಾಯದ ಹಕ್ಕುಗಳಿಗೆ ಧಕ್ಕೆ ತರುವಂತಿದೆ ಎಂದು ಎಐಎಂಐಎಂ ತುಮಕೂರು ಜಿಲ್ಲಾಧ್ಯಕ್ಷ ಸ

466 Views | 2025-04-05 18:18:29

More

ತುಮಕೂರು : ತುಮಕೂರು ಗ್ರಾ. ಕ್ಷೇತ್ರದಲ್ಲಿ ಜೋರಾಯ್ತು ಶಾಸಕ- ಮಾಜಿ ಶಾಸಕರ ಟಾಕ್ ಫೈಟ್

ಮಾಜಿ ಶಾಸಕ ಡಿ.ಸಿ ಗೌರಿಶಂಕರ್‌ ನೆನ್ನೆ ತುಮಕೂರು ಗ್ರಾಮಾಂತರ ಕ್ಷೇತ್ರದ ನೀರಾವರಿ ಇಲಾಖೆಯಲ್ಲಿ 1 ಕೋಟಿಯಷ್ಟು ಬ್ರಹ್ಮಂಡ ಭ್ರಷ್ಟಾಚಾರ ಆಗಿದೆ ಎಂದು ದಾಖಲೆ ಸಮೇತ ಬಯಲಿಗೆಳೆದಿದ್ದರು.

33 Views | 2025-04-05 18:44:08

More

ತುಮಕೂರು : ತುಮಕೂರಿನಲ್ಲಿ ಇದ್ದಕ್ಕಿಂದ್ದ ಹಾಗೆ ಟ್ವಿನ್ ಬಿನ್‌ ಗಳು ಮಂಗಮಾಯ

ತುಮಕೂರು ನಗರ ಸ್ಮಾರ್ಟ್‌ ಸಿಟಿ ಆಗಿದ್ದು, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ನಗರದ ಪ್ರಮುಖ ರಸ್ತೆ ಬದಿ ಕಸದ ನಿರ್ವಹಣೆಗಾಗಿ ಟ್ವಿನ್‌ ಬಿನ್‌ಗಳನ್ನು ಅಳವಡಿಸಲಾಗಿತ್ತು.

24 Views | 2025-04-07 18:06:01

More

ತುಮಕೂರು : ಮೀಸಲಾತಿ ಪತ್ರಕ್ಕೆ ರಾಜ್ಯಪಾಲರು ಸಹಿ ಹಾಕದಂತೆ ಬಜರಂಗದಳ ಪ್ರತಿಭಟನೆ

ರಾಜ್ಯ ಸರ್ಕಾರ ಒಂದಲ್ಲಾ ಒಂದು ವಿವಾದಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಿದೆ. ಯಾವಾಗಲೂ ಅಲ್ಪ ಸಂಖ್ಯಾತರ ಪರವಾಗಿ ಇದೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌,

26 Views | 2025-04-08 13:56:54

More

ತುಮಕೂರು : ರಾಶಿ ರಾಶಿ ಕಸ ಬಿದಿದ್ರು ಕ್ಯಾರೆ ಅಂತಿಲ್ಲ ತುಮಕೂರು ಪಾಲಿಕೆ

ತುಮಕೂರು ನಗರದ ಅಂದರೆ ಕೇವಲ ಸ್ಮಾರ್ಟ್‌ ಸಿಟಿ, ಶೈಕ್ಷಣಿಕ ನಗರ ಅಂತಾ ಮಾತ್ರ ಅಲ್ಲ ಗಾರ್ಬೇಜ್‌ ಸಿಟಿ ಅಂತಾನೇ ಫೇಮಸ್‌ ಆಗ್ತಾ ಇದೆ.

40 Views | 2025-04-13 17:17:43

More

ತುಮಕೂರು : ಬೆಲೆ ಏರಿಕೆ ವಿರುದ್ಧ ಸ್ಲಂ ಜನಾಂದೋಲನ ಸಂಘಟನೆ ಆಕ್ರೋಶ

ರಾಜ್ಯ ಸರ್ಕಾರ ಏಪ್ರಿಲ್‌ 1 ರಿಂದ ಹಾಲು, ಮೊಸರು, ಕರೆಂಟ್‌ ಸೇರಿ ಹಲವು ಬೆಲೆಗಳನ್ನು ಏರಿಕೆ ಮಾಡಿದ್ದು, ಕೈ ಸರ್ಕಾರದ ವಿರುದ್ಧ ವಿಪಕ್ಷಗಳು ಸೇರಿ ಸಾಮಾನ್ಯ ಜನರು ಬೀದಿಗಿಳಿದು ಆಕ್ರೋಶ ಹೊರಹಾಕ್ತ

2 Views | 2025-04-16 17:40:03

More