Post by Tags

  • Home
  • >
  • Post by Tags

ಲಾರಿಗೆ ಕ್ರೂಸರ್ ವಾಹನ ಡಿಕ್ಕಿ,ಇಬ್ಬರ ಸಾವು

ಶಿರಾ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 48 ರ ಎಮ್ಮೇರಹಳ್ಳಿ ಗ್ರಾಮದ ಬಳಿ ಭಾನುವಾರ ಬೆಳಗಿನ ಜಾವ ಲಾರಿಗೆ ಕ್ರೂಸರ್ ವಾಹನ ಡಿಕ್ಕಿಯಾಗಿ  ಇಬ್ಬರು ಮೃತ ಪಟ್ಟಿದ್ದು, 4 ಮಂದಿ ಗಾಯಗೊಂಡಿದ್ದಾರೆ.

29 Views | 2025-01-13 14:13:34

More

ಮಧುಗಿರಿ : ನಿವೇಶನ ರಹಿತರಿಗೆ ಪಾರದರ್ಶಕವಾಗಿ ನಿವೇಶನ ಹಂಚಿಕೆ

ಮಧುಗಿರಿ ತಾಲೂಕಿನ ಹೊಸಕೆರೆ ಗ್ರಾಮ ಪಂಚಾಯತಿಯ ಕಾರೇನಹಳ್ಳಿ ಗ್ರಾಮದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಲು ಈ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಿಡಿಒ ಶಿವಕುಮಾರ್ ತಿಳಿಸಿದರು.

26 Views | 2025-01-14 12:06:04

More

DARSHAN : 'ಸಂಕ್ರಾಂತಿ ಹಬ್ಬದಂದು ಅಭಿಮಾನಿಗಳಿಗೆ ʼದರ್ಶನʼ ಭಾಗ್ಯ'

DARSHAN : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲುಪಾಲಾಗಿದ್ದ ನಟ ದರ್ಶನ್ ಬರೋಬ್ಬರಿ 7 ತಿಂಗಳ ಬಳಿಕ ರಿಲೀಸ್ ಆಗಿದ್ದು, ಅಭಿಮಾನಿಗಳಿಗೆ ದರ್ಶನ ಭಾಗ್ಯ ನೀಡಿದ್ದಾರೆ

0 Views | 2025-01-15 13:59:36

More

BIGBOSS 11 : ಅಂದು ತಂಗಿ ಜಿಂಕೆ, ಇಂದು ಅಣ್ಣ ಜಿಂಕೆ.. ಮಿಸ್​ ಆಗಿದ್ದೇಲ್ಲಿ ?? ಧನರಾಜ್..

ಕನ್ನಡದ ಬಿಗ್​ಬಾಸ್​ ಶುರುವಾಗಿ ಇಂದಿಗೆ 109ನೇ ದಿನಗಳು ಆಗಿವೆ. ದಿನದಿಂದ ದಿನಕ್ಕೆ ಬಿಗ್​ಬಾಸ್​ ಹೊಸ ಟ್ವಿಸ್ಟ್​ ಪಡೆದುಕೊಂಡು ಮುನ್ನುಗ್ಗುತ್ತಿದೆ. ಆದ್ರೆ, ಈ ಬಾರಿಯ ಬಿಗ್​ಬಾಸ್​ ಸ್ಪರ್ಧಿಗಳು ಪದೇ ಪದೇ ರೂಲ್ಸ್​ ಬ್ರೇಕ್ ಮಾಡುತ್ತಲೇ ಇದ್ದರು

0 Views | 2025-01-16 12:59:32

More

Hair care tips: ತಲೆ ಕೂದಲ ಬೆಳವಣಿಗೆಗೆ ಈ 2 ಪದಾರ್ಥಗಳನ್ನು ಬಳಸಿ..!

ಅಲೋವೆರಾ ಹಾಗೂ ಬೆಟ್ಟದ ನೆಲ್ಲಿಕಾಯಿ ಕೂದಲು ಬೆಳವಣಿಗೆಗೆ ಈ ಎರಡು ಪದಾರ್ಥಗಳು ಹಲವು ರೀತಿಯ ನ್ಯೂಟ್ರಿಷನ್​ಗಳನ್ನು ಹೊಂದಿವೆ.

135 Views | 2025-02-07 18:24:55

More

ಪ್ಲೇಟ್ಲೆಟ್ಸ್ ಹೆಚ್ಚಿಸಲು ಯಾವ ಯಾವ ಹಣ್ಣನ್ನು ಸೇವನೆ ಮಾಡಬೇಕು..?

ಡೆಂಗ್ಯೂ ಎಂಬುದು ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದ್ದು, ಇದು ಡೆಂಗ್ಯೂ ವೈರಸ್ನಿಂದ ಉಂಟಾಗುತ್ತದೆ. ರಕ್ತ ಹೆಪ್ಪುಗಟ್ಟುವಿಕೆಗೆ ನಿರ್ಣಾಯಕ ಅಂಶವಾದ ಪ್ಲೇಟ್ಲೆಟ್ ಎಣಿಕೆಯಲ್ಲಿ ಇಳಿಕೆಗೆ ಕಾರಣವಾಗಬಹುದು.

43 Views | 2025-02-16 14:04:27

More

ಶಿರಾ : ನೀರು ಪೋಲಾಗುತ್ತಿದ್ರು ಅಧಿಕಾರಿಗಳು ಮಾತ್ರ ಮೌನ..! ಜನರಿಗೆ ಕುಡಿಯಕು ಕಲುಷಿತ ನೀರೇ ಪೂರೈಕೆ

ಶಿರಾ ತಾಲೂಕಿನ ಚಿನ್ನೆನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ರಹ್ಮಸಂದ್ರ ಗ್ರಾಮದಲ್ಲಿ ನೀರು ಪೂರೈಸುವ ಮುಖ್ಯ ವಾಲ್ ಹೊಡೆದು ಅನಾವಶ್ಯಕ ರಸ್ತೆ ಪಕ್ಕದ ಕಾಲುವೆಗಳಿಗೆ ಸೇರಿ ಪೋಲಾಗುತ್ತಿದೆ

42 Views | 2025-02-16 14:19:08

More

ಮಿಸ್ಟರ್ 360 ಎಬಿಡಿ ವಿಲಿಯರ್ಸ್ಗೆ ಗೆ 41 ನೇ ಹುಟ್ಟುಹಬ್ಬದ ಸಂಭ್ರಮ

ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮೆಚ್ಚಿನ ಆಟಗಾರ, ಕ್ರಿಕೆಟ್ ಲೋಕದ ಮಿಸ್ಟರ್ 360 ಡಿಗ್ರಿ ಎಬಿ ಡಿವಿಲಿಯರ್ಸ್ ಇಂದು ತಮ್ಮ ೪೧ ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

39 Views | 2025-02-17 12:21:30

More

ಸಾವಿನಲ್ಲೂ ಜೊತೆಗೂಡಿದ ಧಾರವಾಡದ ವೃದ್ಧ ದಂಪತಿ

ಧಾರವಾಡ ಸಮೀಪದ ದೇವರ ಹುಬ್ಬಳ್ಳಿ ಗ್ರಾಮದ ರೈತ ಕುಟುಂಬದ ದಂಪತಿಗಳಾದ ಈಶ್ವರ ಆರೇರ್ [೮೨] ಹಾಗೂ ಅವರ ಪತ್ನಿ ಪಾರ್ವತಿ ಆರೇರ್ [೭೩] ಅವರು ಇಹಲೋಕ ತ್ಯಜಿಸಿದ್ದಾರೆ.

32 Views | 2025-02-17 13:34:22

More

fastag - ಇಂದಿನಿಂದ ಬದಲಾಗಲಿದೆ fastag ನಿಯಮ

ಇಂದಿನಿಂದ ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಫಾಸ್ಟ್ಟ್ಯಾಗ್ ಬ್ಯಾಲೆನ್ಸ್ ವಿಚಾರದಲ್ಲಿ ಹಲವು ನಿಯಮಗಳನ್ನು ಬದಲಾಣೆಯಾಗಿದೆ.

4 Views | 2025-02-17 14:52:59

More

ಕೊಪ್ಪಳ - ಮ್ಯಾಟ್ರಿಮೋನಿಯಲ್ಲಿ ಯುವತಿಯರಿಗೆ ಗಾಳಹಾಕಿ ವಂಚನೆ:

ಕೊಪ್ಪಳದಲ್ಲಿ ಮ್ಯಾಟ್ರಿಮೋನಿ ಆ್ಯಪ್ ಮೂಲಕ ಯುವತಿಯರನ್ನು ವಂಚಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೆಇಬಿ ಅಧಿಕಾರಿ ಎಂದು ಸುಳ್ಳು ಹೇಳಿ, ಹಣ ಪಡೆದು ಮೋಸ ಮಾಡುತ್ತಿದ್ದ.

28 Views | 2025-02-17 14:19:45

More

job- ಕರ್ನಾಟಕದ ಹೈಕೋರ್ಟ್ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕದ ಹೈಕೋರ್ಟ್ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಫೆಬ್ರುವರಿ 10 ರಂದೇ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.

36 Views | 2025-02-17 17:23:34

More

SIRA - ಜನರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಪರಂ

ಬೇಸಿಗೆ ಆರಂಭವಾಗ್ತಿದ್ದು, ಎಲ್ಲೆಡೆ ಕುಡಿಯಲು ನೀರಿನ ಅಭಾವ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತೆ ಇನ್ನು ಬೇಸಿಗೆ ಆರಂಭಕ್ಕೂ ಮುನ್ನವೇ ಗೃಹ ಸಚಿವ ಡಾ. ಜಿ ಪರಮೇಶ್ವರ್ ತಮ್ಮ ಕ್ಷೇತ್ರದಲ್ಲಿ ಶುದ್ಧಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದ್ರು

34 Views | 2025-02-17 18:40:57

More

KOPPALA - ಅಂಗನವಾಡಿಯಲ್ಲಿದ್ದಾಗಲೇ ಕುಸಿದು ಬಿದ್ದು 5 ವರ್ಷದ ಮಗು ಸಾವು

ಹೃದಯವೈಫಲ್ಯ ಕಾರಣಗಳಿಂದ ಚಿಕ್ಕ ವಯಸ್ಸಿನ ಮಕ್ಕಳು ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದೇ ರೀತಿ ಕೊಪ್ಪಳದಲ್ಲಿ ಇನ್ನೊಂದು ಶಾಕಿಂಗ್ ಘಟನೆ ನಡೆದಿದೆ

27 Views | 2025-02-18 13:28:24

More

doddabalapura - ಇಲ್ಲಿನ ಮಕ್ಕಳ ಸಾಹಸ.. ಕಸರತ್ತು ನೋಡಿದ್ರೆ ಮೈ ಜುಂ ಅನಿಸೋದು ಪಕ್ಕಾ..!

: ಯೋಗ ಬಲ್ಲವನಿಗೆ ರೋಗವಿಲ್ಲ ಅನ್ನೋ ಮಾತಿನಂತೆ ಯೋಗದ ಮಹತ್ವ ಎಲ್ಲರಿಗೂ ತಿಳಿದೆ ಇದೆ.. ಯಾವುದೇ ಕಾಯಿಲೆ ಇರಲಿ, ರೋಗವನ್ನು ಹೊಡೆದುರುಳಿಸುವ ಶಕ್ತಿ ಇರೋದು ಯೋಗಕ್ಕೆ ಮಾತ್ರ..

26 Views | 2025-02-18 17:33:36

More

VIJAYANAGARA: ಜಮೀನಿನಲ್ಲಿ ಕೆಲಸ ಮಾಡ್ತಿದ್ದ ಕೂಲಿ ಕಾರ್ಮಿಕರನ್ನ ವಿಮಾನದಲ್ಲಿ ಪ್ರಯಾಣ ಮಾಡಿಸಿದ ಮಾಲೀಕ

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕೂಲಿ ಕಾರ್ಮಿಕರಿಗೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಶಿರಗನಹಳ್ಳಿ ರೈತರೊಬ್ಬರು ವಿಮಾನಯಾನ ಮಾಡಿಸಿದ್ದಾರೆ.

39 Views | 2025-02-18 18:51:09

More

gubbi - : ಹಾಲಿನಂತಿದ್ದ ಸಂಸಾರಕ್ಕೆ ಹುಳಿ ಹಿಂಡಿದ ಪ್ರಾಣ ಸ್ನೇಹಿತ ̤!!ಸೆಲ್ಫಿ ವಿಡಿಯೋ ಮಾಡಿ ಸಾವಿಗೆ ಶರಣಾದ ನತದೃಷ್ಟ ಗಂಡ

ಪ್ರೀತಿಸಿ ಕಷ್ಟ ಪಟ್ಟು ಮನೆಯವರನ್ನು ಒಪ್ಪಿಸಿ ಮದುವೆಯಾದ ದಂಪತಿ ಹಾಲುಜೇನಿನಂತಿದ್ದ ಸಂಸಾರಕ್ಕೆ ಅದ್ಯಾವ ವಕ್ರ ದೃಷ್ಟಿ ತಾಕೀತೋ ಏನೋ ಸಂಸಾರವೇ ಬೀದಿಪಾಲಾಗಿದೆ ನಿನಗೆ ನಾನು ನನಗೆ ನೀನು ಅಂತಿದ್ದ ಜೋಡಿ ಮಧ್ಯೆ ಪ್ರಾಣ ಸ್ನೇಹಿತನೇ ವಿಲನ್!!

0 Views | 2025-02-18 19:22:06

More

ಹುಬ್ಬ ನಕ್ಷತ್ರದವರಿಗೆ ಜೀವನ ಸಂಗಾತಿಗಳ ಸಂಖ್ಯೆ ಹೆಚ್ಚಿರುತ್ತದೆ..

ಹುಬ್ಬ ನಕ್ಷತ್ರವು ಇಪ್ಪತ್ತೇಳು ನಕ್ಷತ್ರಗಳಲ್ಲಿ ಹನ್ನೊಂದನೆಯದು. ಇದನ್ನು ಭಗ ದೇವತೆಗೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತದೆ.

40 Views | 2025-02-19 16:26:36

More

KORATAGARE-ಕಲ್ಲು ಕ್ವಾರೆಗೆ ಹೋಗಲು ನಿರ್ಮಿಸಿದ್ದ ರಸ್ತೆಯನ್ನ ಬಂದ್ ಮಾಡಿಸಿದ ಅರಣ್ಯ ಇಲಾಖೆ

ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಗೌರಿಕಲ್ಲು ಗ್ರಾಮದ ಸರ್ವೇ ನಂಬರ್ 32ರಲ್ಲಿ ಇರೋ ಕಲ್ಲುಕ್ವಾರೆ ಪುನಾರಂಭಕ್ಕಾಗಿ ಅರಣ್ಯ ಇಲಾಖೆಯ ಗಡಿಯನ್ನು ಮುಚ್ಚಿ ರಸ್ತೆ ನಿರ್ಮಾಣ ಮಾಡಲಾಗಿತ್ತು..

32 Views | 2025-02-19 16:53:40

More

KARNATAKA -ವಾರ್ಷಿಕ ಪರೀಕ್ಷೆಗೆ SSLC, PUC ವಿದ್ಯಾರ್ಥಿಗಳ ಭರ್ಜರಿ ತಯಾರಿ

2024-25 ನೇ ಸಾಲಿನ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಂದಿನ ತಿಂಗಳಿನಿಂದ ಆರಂಭವಾಗಲಿವೆ. ಮಾರ್ಚ್ 01 ರಿಂದ 20 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿವೆ

43 Views | 2025-02-20 14:02:26

More

SIRA - ನೀರು ಪೋಲಾಗ್ತಾ ಇದ್ರು ಅಧಿಕಾರಿಗಳು ಮಾತ್ರ ಡೋಂಟ್ ಕೇರ್

ನೀರಿನ ಮೂಲ ಸಂರಕ್ಷಣೆಗೆ ಸರ್ಕಾರ ಕೋಟಿ ವ್ಯಯಿಸಿ ಯೋಜನೆಗಳನ್ನು ರೂಪಿಸುತ್ತಿದೆ. ಆದ್ರು ಕೂಡ ಜನರಿಗೆ ಶುದ್ಧವಾದ ಸಮರ್ಪಕ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ

28 Views | 2025-02-23 11:33:33

More

UDUPI - ಉಡುಪಿಯಲ್ಲಿ ಅದ್ದೂರಿಯಾಗಿ ಜರುಗಿದ ಮೂಡು ಬೀಡು ಕಂಬಳ

ಕರಾವಳಿ ಕರ್ನಾಟಕದ ಒಂದು ಜನಪದ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ

32 Views | 2025-02-23 17:26:31

More

FILM - ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಧನ್ಯವಾದ ಹೇಳಿದ ಬಡ ಮಕ್ಕಳು

ಸ್ಯಾಂಡಲ್ವುಡ್ನ ಸ್ಟಾರ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಬುಡಕಟ್ಟು ವಸತಿ ಶಾಲೆ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಮಕ್ಕಳ ಆಸೆಗಳನ್ನ ಕೇಳಿಕೊಂಡು ಆ ಕನಸುಗಳನ್ನ ಈಡೇರಿಸಿದ್ದಾರೆ.

20 Views | 2025-02-26 12:11:46

More

PAVAGADA - ಸಭೆ ನಡೆಯುತ್ತಿದ್ರು ಅಧಿಕಾರಿಗಳು ಮಾತ್ರ ಮೊಬೈಲ್ನಲ್ಲಿ ಬ್ಯೂಸಿ

ಪಾವಗಡ ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕು ಸಾಮಾನ್ಯ ಸಭೆ ಹಾಗೂ ಪ್ರಗತಿಪರ ಸಭೆ ಆಯೋಜನೆ ಮಾಡಲಾಯ್ತು.

34 Views | 2025-02-26 14:09:36

More

SIRA - ಅನುದಾನ ಹಣವನ್ನು ಗುಳಂ ಮಾಡಿದ್ರಾ ಗ್ರಾಮ ಪಂಚಾಯ್ತಿ ಸದಸ್ಯರು..?

: ಶಿರಾ ತಾಲೂಕಿನ ಬುಕ್ಕಾ ಪಟ್ಟಣ ಹೋಬಳಿಯ ಕುರುಬರಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿರುವ ಆರೋಪ ಕೇಳಿಬಂದಿದೆ.

24 Views | 2025-02-26 16:11:14

More

ಮಾಣಿಕ್ಯ ಸಿನಿಮಾ ನಟಿಯನ್ನು ವಶಕ್ಕೆ ಪಡೆದ DRI  ತಂಡ

ಅಕ್ರಮ ಚಿನ್ನ ಸಾಗಾಟ ಆರೋಪದ ಮೇಲೆ ಬಹುಭಾಷಾ ನಟಿ ರನ್ಯಾ ರಾವ್ ಅವರನ್ನು ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರ್‌ಪೋರ್ಟ್‌ ಕಸ್ಟಮ್ಸ್ DRI  ತಂಡದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

21 Views | 2025-03-04 11:45:35

More

IPL 2025: CSK ವಿರುದ್ಧ RCBಗೆ ಭರ್ಜರಿ ಜಯ

ಚೆನ್ನೈ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 50 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.

29 Views | 2025-03-29 11:12:32

More

Hair care tips : ದಟ್ಟವಾದ ಕೂದಲಿಗೆ ಬಳಸಿ ಬಾದಾಮಿ ಮತ್ತು ಅವಕಾಡೊ ಹೇರ್ ಮಾಸ್ಕ್

ಬಾದಾಮಿ ಮತ್ತು ಅವಕಾಡೊ ಮಿಶ್ರಣ ನಿಮ್ಮ ನೆತ್ತಿಯನ್ನು ಮಾಲಿನ್ಯಕಾರಕಗಳು ಮತ್ತು ಇತರ ಅಂಶಗಳಿಂದ ರಕ್ಷಿಸುವ ಬೀಟಾ-ಕ್ಯಾರೋಟಿನ್, ಕ್ಯಾರೊಟಿನಾಯ್ಡ್ ಗಳನ್ನು ಹೊಂದಿದೆ.

11 Views | 2025-04-07 18:24:15

More