ಕರ್ನಾಟಕದ ಹೈಕೋರ್ಟ್ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಫೆಬ್ರುವರಿ 10 ರಂದೇ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉದ್ಯೋಗ ಹುಡುಕುತ್ತಿರುವ ಆಕಾಂಕ್ಷಿಗಳು ಈ ಸದಾವಕಾಶವನ್ನು ಬಳಸಿಕೊಳ್ಳಬಹುದು. ಆನ್ಲೈನ್ ಮೂಲಕ ಅಪ್ಲೇ ಮಾಡಬಹುದು.
*ಹುದ್ದೆಯ ಹೆಸರು: ಸಿವಿಲ್ ನ್ಯಾಯಾಧೀಶರು
*ಒಟ್ಟು ಖಾಲಿ ಇರುವ ಹುದ್ದೆಗಳು: 158
*ವೇತನ -ರೂ 77,840 ದಿಂದ 1,36,520 ರೂಪಾಯಿಗಳು
*ವಿದ್ಯಾರ್ಹತೆ -ಕಾನೂನು ಪದವಿ ಮತ್ತು ಕಡ್ಡಾಯವಾಗಿ ವಕೀಲರಾಗಿ ದಾಖಲಾಗಿರಬೇಕು
*ವಯಸ್ಸಿನ ಮಿತಿ -40 ವರ್ಷದ ಒಳಗಿನವರಿಗೆ ಅವಕಾಶ ಇದೆ
ಎಲ್ಲ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇದೆ
*ಅರ್ಜಿ ಶುಲ್ಕ -ಎಸ್ಸಿ. ಎಸ್ಟಿ, ಪ್ರ-1 ವಿಶೇಷ ಚೇತನರು 500 ರೂಪಾಯಿ
ಜನರಲ್, ಒಬಿಸಿ ಇತರೆ ಅಭ್ಯರ್ಥಿಗಳು 1,000 ರೂಪಾಯಿ
* 12 ಮಾರ್ಚ್ 2025 ಅರ್ಜಿ ಹಾಕುವ ಕೊನೆಯ ದಿನಾಂಕ
*ಆನ್ಲೈನ್ ಮೂಲಕವು ಅಪ್ಲೇ ಮಾಡಬಹುದು https://karnatakajudiciary.kar.nic.in/newwebsite/