ಶಿರಾ ನಗರದಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರು ಲಭ್ಯತೆ ಮತ್ತು ಜಾನುವಾರುಗಳ ಮೇವಿನ ಲಭ್ಯತೆ ಕುರಿತು ಶಾಸಕ ಟಿ.ಬಿ ಜಯಚಂದ್ರ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ್ರು.
42 Views | 2025-03-15 18:45:51
Moreಶಿರಾ ನಗರ ವೇಗವಾಗಿ ಬೆಳೆಯುತ್ತಿದ್ದು, ನಗರ ಯೋಜನಾ ಪ್ರಾಧಿಕಾರವನ್ನ ನಗರಾಭಿವೃದ್ದಿ ಪ್ರಾಧಿಕಾರವಾಗಿ ಮೇಲ್ದರ್ಜೆಗೇರಿಸುವ ಶಾಸಕ ಟಿ.ಬಿ ಜಯಚಂದ್ರರವರ ಪ್ರಯತ್ನ ಯಶಸ್ವಿಯಾಗಿದೆ.
44 Views | 2025-03-24 16:29:11
Moreಶಿರಾ ನಗರ ಅದೆಷ್ಟು ಬೆಳೆದ್ರೂ ಕೂಡ ತಾಲೂಕಿನ ಅಭಿವೃದ್ದಿಯ ವಿಚಾರದಲ್ಲಿ ಮಾತ್ರ ಹಿಂದೆಯೇ ಉಳಿದಿದೆ.
35 Views | 2025-03-25 17:14:28
Moreದಿನಕಳೆದಂತೆ ಶಿರಾ ನಗರ ಸಮಸ್ಯೆಗಳ ಆಗರವಾಗಿ ಬದಲಾಗ್ತಿದೆ. ಜೊತೆಗೆ ಶಿರಾ ನಗರದಲ್ಲಿ ಸ್ವಚ್ಚತೆಯಂಥೂ ಮರಿಚೀಕೆಯಾಗಿಬಿಟ್ಟಿದೆ.
51 Views | 2025-03-25 17:19:38
Moreವ್ಹೀಲಿಂಗ್ ಪುಂಡರ ಅಟ್ಟಹಾಸಕ್ಕೆ ಅದೆಷ್ಟೋ ಅಮಾಯಕ ಜೀವಗಳು ಬಲಿಯಾಗಿವೆಯೋ ಗೊತ್ತಿಲ್ಲ.. ಪೊಲೀಸರು ಅದೆಷ್ಟು ವಾರ್ನಿಂಗ್ ಕೊಟ್ರು ಕೂಡು ವ್ಹೀಲಿಂಗ್ ಮಾಡುವವರು ಮಾತ್ರ ಬುದ್ಧಿ ಕಲಿಯುತ್ತಿಲ್ಲ.
44 Views | 2025-04-02 13:00:40
Moreಕಾಮಗಾರಿ ಮುಗಿಯುವ ಮುನ್ನವೇ ಬಿರುಕು ಬಿಟ್ಟ ಮನೆಗಳು.
41 Views | 2025-04-04 11:59:41
Moreಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ 28 ಜನ ಪ್ರವಾಸಿಗರನ್ನ ಹತ್ಯೆ ಮಾಡಿರುವ ಉಗ್ರರ ದಾಳಿಯನ್ನು ಖಂಡಿಸಿ ಶಿರಾ ನಗರದಲ್ಲಿ ಪ್ರತಿಭಟನೆ ನಡೆಸಿದರು.
26 Views | 2025-04-24 17:05:52
Moreಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಆರಕ್ಷಕ ಸಿಬ್ಬಂದಿಗಳ ವಸತಿ ಗೃಹದ ದುಸ್ಥಿತಿ.
14 Views | 2025-04-25 14:12:09
Moreಶಿರಾ ತಾಲೂಕಿನ ಎರಡು ಕಡೆ ನಿನ್ನೆ ರಾತ್ರಿ ಸಿಡಿಲಿನ ಅಬ್ಬರಕ್ಕೆ ಭಾರೀ ಅವಘಡಗಳು ಸಂಭವಿಸಿವೆ. ಯರದಕಟ್ಟೆ ಗ್ರಾಮದಲ್ಲಿ ಸಿಡಿಲಿಗೆ ಗುಡಿಸಲು ಭಸ್ಮವಾಗಿದೆ.
16 Views | 2025-04-26 13:54:09
Moreಮಳೆಗಾಲ ಆರಂಭಕ್ಕೂ ಮುನ್ನವೇ ರಾಜ್ಯದ ಹಲವೆಡೆ ಅಕಾಲಿಕ ಮಳೆಯಾಗ್ತಿದ್ದು, ನಾನಾ ಅವಾಂತರಗಳನ್ನು ಸೃಷ್ಟಿ ಮಾಡ್ತಿದೆ.
8 Views | 2025-04-27 15:52:27
Moreಕಳೆದ ವಾರ ಶಿರಾ ತಾಲೂಕಿನ ಬುಕ್ಕಾಪಟ್ಟಣದ ಬೀದಿ ಬದಿ ಪಾನಿಪುರಿ ತಿಂದು 20 ಮಂದಿ ಅಸ್ವಸ್ಥರಾಗಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.
4 Views | 2025-04-29 17:07:23
More