ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಹೃದಯಾಘಾತದಂತಹ ಗಂಭೀರ ಸಮಸ್ಯೆಗೆ ಒಳಗಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ.
60 Views | 2025-01-19 12:06:22
Moreಬಜೆ ಬೇರಿನ ಹೆಸರನ್ನು ನೀವು ಕೇಳಿರಬಹುದು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಆಯುರ್ವೇದ ಪದ್ದತಿಯಲ್ಲಿನ ಅನೇಕ ಗಿಡಮೂಲಿಕೆಗಳಲ್ಲಿ ಇದು ಒಂದು.
91 Views | 2025-01-29 12:33:00
Moreಪ್ರತಿಯೊಬ್ಬರೂ ತಮ್ಮ ಹಿತ್ತಲಲ್ಲಿ ಇಲ್ಲವೇ ಕೈ ತೋಟದಲ್ಲಿ ಸಾಂಬ್ರಾಣಿ ಎಲೆಯನ್ನು ಬೆಳೆಸಿರುತ್ತಿರಿ. ಈ ಗಿಡದ ಪ್ರಯೋಜನೆಗಳು ನಿಮಗೆ ಗೊತ್ತ.
85 Views | 2025-01-30 13:32:17
Moreಹೆಸರು ಕಾಳುಗಳಲ್ಲಿ ಪ್ರೋಟೀನ್ ಅಂಶಗಳು ಹೆಚ್ಚಾಗಿ ಇರುತ್ತವೆ. ಈ ಕಾಳುಗಳನ್ನು ನೆನೆಯಿಟ್ಟು ಮೊಳಕೆ ಬರೆಸಿ ತಿಂದರೆ ಹಲವು ಆರೋಗ್ಯದ ಪ್ರಯೋಜನಗಳಿವೆ.
157 Views | 2025-02-05 17:22:45
Moreಧಾರವಾಡ ಪೇಡ ಉತ್ತರ ಕರ್ನಾಟಕದ ಧಾರವಾಡ ನಗರದಲ್ಲಿ ಪರಿಚಯಿಸಲ್ಪಟ್ಟ ರುಚಿಕರವಾದ ಸಿಹಿ ತಿಂಡಿ. ಧಾರವಾಡ ಪೇಡ ೧೭೫ ವರ್ಷಗಳ ಇತಿಹಾಸವನ್ನು ಹೊಂದಿದೆ. ಮತ್ತು ಜಿಐ (ಭೂವೈಜ್ಙಾನಿಕ ಗುರುತಿನ) ಟ್ಯಾಗ್ ಅನ್ನು ಪಡೆದಿದೆ.
316 Views | 2025-02-12 14:56:37
Moreಕರಿಬೇವು ನಮ್ಮ ಕೂದಲ ಆರೈಕೆಗೆ ಸುಲಭವಾಗಿ ಸಿಗುವ ಗಿಡಮೂಲಿಕೆ. ಕರಿಬೇವಿನ ಮತ್ತು ಕಡ್ಡಿಯಲ್ಲಿ ವಿಟಮಿನ್ ಎ, ಬಿ ಮತ್ತು ಸಿ, ಪ್ರೋಟೀನ್, ಉತ್ಕರ್ಷಣ ನಿರೋಧಕಗಳು, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತ ಅಂಶಗಳಿವೆ.
82 Views | 2025-02-13 17:12:00
Moreಮಧುಮೇಹಿಗಳು ಅನಾನಸ್ ಅಥವಾ ಪೈನಾಪಲ್ ಹಣ್ಣು ತಿನ್ನಬಹುದಾ ಅಥವಾ ಬೇಡವಾ ಎಂಬುದು ಅನೇಕ ಜನರು ಕೇಳುವ ಪ್ರಶ್ನೆ. ಅನಾನಸ್‌ನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ1, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳಿವೆ.
94 Views | 2025-02-15 17:22:26
Moreಪ್ರತಿಯೊಬ್ಬ ವ್ಯಕ್ತಿಗೂ ಸುಂದರವಾದ, ಆಕರ್ಷಕವಾದ ಶರೀರಾಕೃತಿಯನ್ನು ಹೊಂದಿರಬೇಕು ಎಂದು ಆಸೆ ಪಡುತ್ತಾರೆ. ತೆಳ್ಳಗಿರುವವರು ತಪ್ಪಗಾಗಲು ತೂಕ ಹೆಚ್ಚಿಸಲು ಏನು ಮಾಡಬೇಕೆಂದು ನೋಡೋಣ..
37 Views | 2025-02-17 15:27:02
Moreಲವಂಗ ನೀರು ಗ್ಯಾಸ್ಟಿಕ್, ಆಮ್ಲೀಯತೆ, ಹೊಟ್ಟೆ ಉಬ್ಬುವುದು ಹಾಗೂ ಅಜೀರ್ಣದಂತಹ ಹೊಟ್ಟೆಯ ಕಾಯಿಲೆಗಳನ್ನು ಗುಣಪಡಿಸುತ್ತದೆ. ಲವಂಗದ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಕಿಣ್ವಗಳು ಹೆಚ್ಚಾಗುವುದರಿಂದ ಆಹಾರದ ಜೀರ್ಣ ಸುಲಭವಾಗುತ್ತದೆ.
21 Views | 2025-02-24 17:13:49
Moreಬಾದಾಮಿಯನ್ನು ಹುರಿದು ತಿನ್ನುವುದು ಅಥವಾ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಸಿಪ್ಪೆ ತೆಗೆದು ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ ಎನ್ನುವುದನ್ನು ನೀವು ಕೇಳಿರಬಹುದು.
22 Views | 2025-03-01 17:47:20
Moreಪಪ್ಪಾಯಿ ಸಿಹಿಯಾದ ರುಚಿಯನ್ನು ಹೊಂದಿದೆ. ಇದರಲ್ಲೂ ಪೌಷ್ಟಿಕಾಂಶ ಸೇರಿದೆ. ಆರೋಗ್ಯ ದೃಷ್ಠಿಯಿಂದ ಬೆಳಗ್ಗಿನ ಜಾವ ಇದನ್ನು ಸೇವಿಸಿದರೆ ಕ್ಯಾಲ್ಸಿಯಂ ಅಂಶ ದೇಹ ಸೇರುತ್ತದೆ.
20 Views | 2025-03-02 15:48:00
Moreಕೇವಲ 1 ವಾರದಲ್ಲಿ 4 ರಿಂದ 5 KG ತೂಕವನ್ನು ಹೆಚ್ಚಿಸಿಕೊಳ್ಳಲು ಈ ಆರೋಗ್ಯಕರ ಪಾನೀಯವನ್ನು ಸೇವಿಸಿ
17 Views | 2025-03-03 16:54:07
Moreಆಯುರ್ವೇದ ಉತ್ಪನ್ನಗಳಲ್ಲಿ ಅನೇಕ ಗಿಡಮೂಲಿಕೆಗಳು ಬಳಕೆಯಾಗಿರುತ್ತವೆ. ಅದರಲ್ಲಿ ಅಶ್ವಗಂಧ ಕೂಡ ಒಂದು. ಆಯುರ್ವೇದ ಗಿಡಮೂಲಿಕೆಗಳಲ್ಲಿ ನಮ್ಮ ಆರೋಗ್ಯಕ್ಕೆ ಅತ್ಯಂತ ಲಾಭದಾಯಕವಾದ ಗಿಡಮೂಲಿಕೆ ಎಂದರೆ ಅದು ಅಶ್ವಗಂಧ
20 Views | 2025-03-04 16:58:58
Moreಸಕ್ಕರೆಗೆ ಹೋಲಿಸಿದರೆ ಬೆಲ್ಲ ಆರೋಗ್ಯಕರ ಎಂದು ಹಲವರು ಹೇಳುತ್ತಾರೆ. ಬೆಲ್ಲದಲ್ಲಿ ನೈಸರ್ಗಿಕ ಖನಿಜಾಂಶ ಗಳು ಮತ್ತು ವಿಟಮಿನ್ ಅಂಶಗಳು ಇರುತ್ತವೆ.
19 Views | 2025-03-05 16:14:08
Moreನಿಸರ್ಗದಿಂದ ಸಿಗುವ ಯಾವುದೇ ವಸ್ತುವಾದರೂ ಅಷ್ಟೇ. ತುಂಬಾ ಆರೋಗ್ಯಕರ. ನಿಸರ್ಗದ ಮಡಿಲಿನಿಂದ ಸಿಗುವ ಪ್ರತಿಯೊಂದು ಆಹಾರ ಕೂಡ ನಮಗೆ ಉತ್ತಮ ಆರೋಗ್ಯವನ್ನು ದಯಪಾಲಿಸುತ್ತದೆ.
13 Views | 2025-03-08 18:09:56
Moreನೈಸರ್ಗಿಕವಾಗಿ ಸಿಗುವ ತರಕಾರಿಗಳಲ್ಲಿ ವಿವಿಧ ರೀತಿಯ ಪೋಷಕಾಂಶಗಳು ಇವೆ ಎನ್ನುವುದು ನಮಗೆಲ್ಲಾ ತಿಳಿದೇ ಇದೆ.
17 Views | 2025-03-13 16:50:18
Moreಬೇಸಿಗೆಯಲ್ಲಿ ಬಾಯಾರಿಕೆ ನೀಗಲು ಸಾಫ್ಟ್ ಡ್ರಿಂಕ್ಸ್ ಕುಡಿಯುತ್ತಲಿದ್ರೆ ಆರೋಗ್ಯ ಹದಗೆಡೋದು ಗ್ಯಾರಂಟಿ.
24 Views | 2025-03-23 18:05:46
Moreಇನ್ನೇನು ಬೇಸಿಗೆಕಾಲ ಆರಂಭವಾಗುತ್ತಿದೆ. ಬೇಸಿಗೆಯ ಬಿಸಿಲಿಗೆ ಸ್ವಲ್ಪ ಸಮಯ ಹೊರಗೆ ಹೋಗಿ ಬಂದರೂ ಸಹ ದೇಹವು ಬಹುಬೇಗ ನಿರ್ಜಲೀಕರಣಗೊಳ್ಳುತ್ತದೆ.
16 Views | 2025-03-24 16:40:21
Moreಬೇಸಿಗೆಯ ಸಮಯದಲ್ಲಿ ಹೆಚ್ಚಾಗಿ ಕಂಡು ಬಂದು ಹಲವರ ಬಾಯಲ್ಲಿ ನೀರೂರಿಸುವಂತಹ ಕರಬೂಜ ಹಣ್ಣು, ದೇಹಕ್ಕೆ ತಂಪನ್ನು ಒದಗಿಸುವುದರ ಜೊತೆಗೆ ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಕೊಡುತ್ತದೆ.
18 Views | 2025-03-29 19:12:09
Moreದೇಹದ ತೂಕ ಹೆಚ್ಚಾದಂತೆಲ್ಲ ಬೇರೆ ಬೇರೆ ಕಾಯಿಲೆಗಳು ಆವರಿಸಿಕೊಳ್ಳುತ್ತವೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ, ಆರೋಗ್ಯ ಹಾಳಾಗುತ್ತದೆ. ಆದರೆ ತೂಕ ಕಡಿಮೆ ಮಾಡಿಕೊಳ್ಳಲು ಹಲವಾರು ವಿಧಾನಗಳಿವೆ.
8 Views | 2025-04-01 18:51:52
More