Post by Tags

  • Home
  • >
  • Post by Tags

ಬೀದರ್:‌ ಮರ್ಯಾದೆಗೆ ಅಂಜಿ ಮಗಳ ಉಸಿರನ್ನೇ ನಿಲ್ಲಿಸಿದ ಪಾಪಿ ಅಪ್ಪ

ಪ್ರೀತಿಯ ಮಾಯೆ ಹದಿಹರೆಯದವರನ್ನು ಸೆಳೆಯುತ್ತೆ. ಪ್ರೀತಿ ಕೆಲವರ ಬಾಳಲ್ಲಿ ಸುಂದರವಾದರೆ, ಮತ್ತೆ ಕೆಲವರ ಬಾಳಲ್ಲಿ ಕರಾಳವಾಗುತ್ತೆ. ಪ್ರೀತಿ ಎಂಬ ಪಾಶಕ್ಕೆ ಅದೆಷ್ಟೊ ಜೀವಗಳು ಕೂಡ ಬಲಿಯಾಗಿವೆ.

2025-02-09 18:39:05

More

ಚಿಕ್ಕಮಗಳೂರು: ಸುತ್ತಿಗೆಯಿಂದ ಅತ್ತೆಯ ತಲೆಗೆ ಹೊಡೆದು ಕೊಲೆ | ಅಳಿಯ ಎಸ್ಕೇಪ್..!

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀಬೈಲ್‌ ಗ್ರಾಮದಲ್ಲಿ ತಲೆಗೆ ಸುತ್ತಿಗೆಯಿಂದ ಹೊಡೆದು ಅಳಿಯನೋರ್ವ ಅತ್ತೆಯನ್ನೇ ಹತ್ಯೆಗೈದಿರುವ ಘಟನೆ ಭಾನುವಾರ ನಡೆದಿದೆ.

2025-02-17 16:42:05

More

ಮಂಡ್ಯ: ಆಟೋ ಓವರ್‌ ಟೇಕ್‌ ವಿಚಾರಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

ಗೂಡ್ಸ್‌ ಆಟೋ ಓವರ್‌ ಟೇಕ್‌ ವಿಚಾರಕ್ಕೆ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಸಾಮ್ಕಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.

2025-02-21 15:57:45

More