Post by Tags

  • Home
  • >
  • Post by Tags

ತುಮಕೂರು : ಗಬ್ಬು ನಾರುತ್ತಿದ್ದ ಸದಾಶಿವ ನಗರ ಈಗ ಫುಲ್ ಕ್ಲೀನ್.. ಕ್ಲೀನ್

ಪ್ರಜಾಶಕ್ತಿ ಟಿವಿ ಸುದ್ದಿ ಮಾಡಿ ಸುಮ್ಮನಾಗಲ್ಲ ಅಂತಾ ಪದೇ ಪದೇ ಸಾಬೀತು ಪಡಿಸುತ್ತಲೇ ಇದೆ. ತುಮಕೂರಿನ ಮೂಲೆ ಮೂಲೆಯಲ್ಲೂ ಇರೋ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟು, ಸಮಸ್ಯೆ ಪರಿಹಾರ ಆಗೋವರೆಗೂ ನಿರಂತರ ವರದಿ ಮಾಡುತ್ತಲೇ ಇತ್ತು. 

57 Views | 2025-01-28 16:20:26

More

ಶಿರಾ : ಪ್ರಜಾಶಕ್ತಿ ವರದಿ ಫಲಶ್ರುತಿ | ಆಸ್ಪತ್ರೆ ಆವರಣ ಫುಲ್ ಕ್ಲೀನ್

ಹೈಪರ್‌ ಲೋಕಲ್‌ ಕಾನ್ಸೆಪ್ಟ್‌ ಮೇಲೆ ಪ್ರಜಾಶಕ್ತಿ ಟಿವಿ ಆರಂಭವಾಗಿದ್ದು, ಪ್ರತಿ ಹಳ್ಳಿಗಳ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿದೆ. ಸಮಸ್ಯೆಗಳ ವರದಿಯನ್ನು ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆಯುವ ಕೆಲಸವನ್ನು ಪ್ರಜಾಶಕ್ತಿ ಮಾಡುತ್ತಿದೆ.

55 Views | 2025-01-28 18:09:23

More

ಕೊರಟಗೆರೆ : ಪ್ರಜಾಶಕ್ತಿ ವರದಿಗೆ ಎಚ್ಚೆತ್ತ ಅಧಿಕಾರಿಗಳು | ಮರಗಳ ಮಾರಣಹೋಮಕ್ಕೆ ಬ್ರೇಕ್

ಕೊರಟಗೆರೆ ತಾಲೂಕು ಕಸಬಾ ಹೋಬಳಿ ತೀತಾ ಗ್ರಾಮ ಪಂಚಾಯಿತಿಯ ಮಾದವಾರದಿಂದ ಕ್ಯಾಮೇನಹಳ್ಳಿ ಕ್ರಾಸಿನವರೇಗೆ ರಸ್ತೆಯ ಅಗಲೀಕರಣದ ನೆಪದಿಂದ ಹತ್ತಾರು ವರ್ಷದಿಂದ ಬೆಳೆಸಿದ್ದ ನೂರಾರು ಮರಗಳಿಗೆ ಅಧಿಕಾರಿಗಳು ಕೊಡಲಿ ಪೆಟ್ಟು ಹಾಕ್ತಿದ್ದರು.

53 Views | 2025-01-28 18:03:07

More

ಮಧುಗಿರಿ : ಪ್ರಜಾಶಕ್ತಿ ವರದಿ ಬಳಿಕ ವಂಚಿಸಿದ್ದ ಕಿಲಾಡಿ ಜೋಡಿ ಪ್ರತ್ಯಕ್ಷ | ದಂಪತಿ ವಿರುದ್ದ ಎಫ್ಐಆರ್ ದಾಖಲು

ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್‌ ಹಾವಳಿ ಮಿತಿ ಮೀರಿದ್ದು, ನೂರಾರು ಮಂದಿ ಅಮಾಯಕ ಜೀವಗಳು ಬಲಿಯಾಗ್ತಿದ್ದಾವೆ. 

59 Views | 2025-01-29 18:58:42

More

ಶಿರಾ : ಇದು ಪ್ರಜಾಶಕ್ತಿ ವರದಿ ಫಲಶೃತಿ | ಗಡಿ ಗ್ರಾಮದಲ್ಲಿ ಮನೆ ಮನೆಗೂ ಗಂಗೆ

ಕೇಂದ್ರ ಮತ್ತು ರಾಜ್ಯಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಲ್ಲೊಂದಾದ ಜಲಜೀವನ್ ಮಿಷನ್ ಯೋಜನೆ ಹಳ್ಳಿ ಭಾಗಗಳಲ್ಲಿ ಒಂದಲ್ಲ ಒಂದು ಸಮಸ್ಯೆಯಾಗಿ ಮಾರ್ಪಡುತ್ತಿದೆ, ಈ ಜ್ವಲಂತ ಸಮಸ್ಯೆಗಳನ್ನು ವಿಸ್ತೃತವಾಗಿ ಪ್ರಜಾಶಕ್ತಿ ವರದಿ ಬಿತ್ತರಿಸಿತ್ತು

54 Views | 2025-01-31 19:03:29

More

ಶಿರಾ: ಪ್ರಜಾ ಶಕ್ತಿ ವರದಿಯ ಫಲಶೃತಿ | ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹಾಸ್ಟೆಲ್‌ ಗೆ ಭೇಟಿನೀಡಿ ಪರಿಶೀಲನೆ

ಶಿರಾದ ಹಾಸ್ಟೆಲ್‌ಗಳ ಚಿತ್ರಣವನ್ನು ನಿಮ್ಮ ಪ್ರಜಾಶಕ್ತಿ ಬಯಲು ಮಾಡ್ತನೇ ಬಂದಿದೆ. ಹೌದು ನೆನ್ನೆ ಅಷ್ಟೇ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಡಾ. ಬಿ.ಆರ್‌ ಅಂಬೇಡ್ಕರ್‌ ಸರ್ಕಾರಿ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಚಿತ್ರಣವನ್ನು 

75 Views | 2025-02-11 18:24:47

More

ದೊಡ್ಡಬಳ್ಳಾಪುರ: ಕೆರೆಯ ಮಣ್ಣು ವಿವಾದದ ಬಗ್ಗೆ ಪ್ರಜಾಶಕ್ತಿ ವರದಿ | ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತುಮಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೈರಸಂದ್ರ ಪಾಳ್ಯದ ಕೆರೆಯಲ್ಲಿ ರೈತರೆಲ್ಲರೂ ಸೇರಿ ಊಳು ಎತ್ತಿಸಲಾಗುತ್ತಿತ್ತು. ಕೆರೆಯ ಮಣ್ಣನ್ನು ಎತ್ತಿಸುತ್ತಿರೋದಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯ ಪತಿ ಮೂಗು ತೂರಿಸಿ

59 Views | 2025-02-15 09:47:18

More

ದೊಡ್ಡಬಳ್ಳಾಪುರ: ಪ್ರಜಾಶಕ್ತಿ ಮನವಿಗೆ ಸ್ಪಂದಿಸಿದ ಅಧಿಕಾರಿಗಳು | ಬಾಯ್ತೆರೆದ ಗುಂಡಿಗಳು ಕ್ಲೋಸ್

ದೊಡ್ಡಬಳ್ಳಾಪುರ ತಾಲೂಕು ಬೆಂಗಳೂರು ಸಮೀಪವಿದ್ದು ಸಾಕಷ್ಟು ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೆ ಇಲ್ಲಿನ ಮಕ್ಕಳ ಜೀವಕ್ಕೆ ಆಪತ್ತು ಆಗುವಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು.

65 Views | 2025-02-15 16:54:26

More

ಶಿರಾ: ಪ್ರಜಾಶಕ್ತಿ ವರದಿಯ ಫಲಶೃತಿ | ಕಟ್ಟಡ ಕಾಮಗಾರಿ ಪರಿಶೀಲಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ

ನಿಮ್ಮ ಪ್ರಜಾಶಕ್ತಿ ಮಾಧ್ಯಮ ಸದಾ ಜನಪರ ಕಾಳಜಿಯುಳ್ಳ ಸುದ್ದಿಗಳನ್ನೇ ಮಾಡುತ್ತಾ, ಸಮಾಜಮುಖಿಯಾಗಿಯೇ ಕೆಲಸ ಮಾಡುತ್ತಾ ಬರ್ತಿದೆ. ಬಡಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ, ವಿವಿಧ ಇಲಾಖೆಗಳಲ್ಲಿ ಆಗ್ತಿರೋ ಅನ್ಯಾಯ, ಅಕ್ರಮಗಳ ಬಗ್ಗೆ, ಕಳಪೆ ಕಾಮಗಾ

53 Views | 2025-02-28 15:22:50

More

ಶಿರಾ : ಪ್ರಜಾಶಕ್ತಿ ಟಿವಿ ವರದಿ ಬೆನ್ನಲ್ಲೇ ಅಧಿಕಾರಿಗಳ ದೌಡು ..!

ಪ್ರಜಾಶಕ್ತಿ ಟಿವಿ ತುಮಕೂರು ಜನರ ನಾಡಿ ಮಿಡಿತವಾಗಿ ಕೆಲಸ ಮಾಡ್ತಾ ಇದ್ದು, ಅಧಿಕಾರಿಗಳ ಕಣ್ತೆರೆಸುವ ಕೆಲಸ ಮಾಡ್ತಾ ಇದೆ.

28 Views | 2025-03-05 17:59:10

More

ಕೊರಟಗೆರೆ : ಪ್ರಜಾಶಕ್ತಿ ವರದಿ ಬೆನ್ನಲ್ಲೇ ಸಮಸ್ಯೆ ಆಲಿಸಲು ಓಡೋಡಿ ಬಂದ ಡಿಸಿ..!

ಪ್ರಜಾಶಕ್ತಿ ಮಾಧ್ಯಮ ತುಮಕೂರು ಜನರ ನಾಡಿಮಿಡಿತವಾಗಿ ಕೆಲಸ ಮಾಡ್ತಾ ಇದ್ದು, ಜನರ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಡುವ ಕೆಲಸ ಮಾಡ್ತಾ ಇದೆ.

40 Views | 2025-03-09 12:53:54

More

ಮಧುಗಿರಿ : ಪ್ರಜಾಶಕ್ತಿ ವರದಿಗೆ ಅಧಿಕಾರಿಗಳು ಫುಲ್ ಅಲರ್ಟ್ ..!

ಪ್ರಜಾಶಕ್ತಿ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿ ಮಾಡ್ತಿದೆ. ತುಮಕೂರು ಜನರ ನಾಡಿ ಮಿಡಿತವಾಗಿ, ಹಳ್ಳಿ- ಹಳ್ಳಿಗಳ ಸಮಸ್ಯೆಗಳನ್ನು ವರದಿ ಮಾಡುವ ಮೂಲಕ ಅಧಿಕಾರಿಗಳ ಗಮನ ಸೆಳೆಯುತ್ತಿದೆ,

31 Views | 2025-03-10 15:48:28

More

ಮಧುಗಿರಿ : ಇದು ಪ್ರಜಾಶಕ್ತಿ ವರದಿಯ ಫಲಶೃತಿ | ಬೀಗ ಜಡಿದಿದ್ದ ಶೌಚಾಲಯಗಳು ಓಪನ್

ಜನರ ನಾಡಿಮಿಡಿತದಂತೆ ಕೆಲಸ ಮಾಡುತ್ತಿರುವ ನಿಮ್ಮ ಪ್ರಜಾಶಕ್ತಿ ಟಿವಿ ಗಲ್ಲಿ-ಗಲ್ಲಿಗೆ, ಹಳ್ಳಿ-ಹಳ್ಳಿಗಳಿಗೆ ತೆರಳಿ ಅಲ್ಲಿನ ಜನರ ಸಮಸ್ಯೆಗಳನ್ನು ವರದಿ ಮಾಡುವ ಮೂಲಕ ಅಧಿಕಾರಿಗಳ ಗಮನ ಸೆಳೆಯುತ್ತಿದೆ.

27 Views | 2025-03-13 13:08:36

More

ತುಮಕೂರು : ಪ್ರಜಾಶಕ್ತಿ ಟಿವಿ ವರದಿಗೆ ಸಿಗ್ತು ಫಲಶೃತಿ | ಕೊನೆಗೂ ಆಟೋ ಚಾಲಕರ ಬೇಡಿಕೆಗೆ ಸ್ಪಂದಿಸಿದ ಪಾಲಿಕೆ

ತುಮಕೂರು ಮಹಾನಗರದಲ್ಲಿ ಎಫ್ ಸಿ ಇಲ್ಲದೇ ಓಡಾಡುತಿದ್ದ 4 ಸಾವಿರ ಆಟೋಗಳನ್ನು ಸೀಜ್ ಮಾಡಲು ಆರ್‌ಟಿಓ ನಿರ್ಧರಿಸಿತ್ತು. ಇದಕ್ಕೆ ಸೆಡ್ಡು ಹೊಡೆದಿದ್ದ ಆಟೋಚಾಲಕರು.

41 Views | 2025-03-27 17:52:40

More

ಕೊರಟಗೆರೆ : ಪ್ರಜಾಶಕ್ತಿ ವರದಿಯ ಬಳಿಕ ಸಿಎಂ ಕಚೇರಿಯಿಂದಲೇ ಬಂತು ನೋಟಿಸ್...!

ನಿಮ್ಮ ಪ್ರಜಾಶಕ್ತಿ ಟಿವಿ ಸುದ್ದಿ ಮಾಡಿ ಎಂದಿಗೂ ಸುಮ್ಮನೆ ಕೂರಲ್ಲ ಅನ್ನೋದಕ್ಕೆ ಇದು ಬೆಸ್ಟ್‌ ಎಕ್ಸಾಂಪಲ್. ಸಮಸ್ಯೆಗಳ ಬಗ್ಗೆ ಸುದ್ದಿ ಮಾಡೋದರ ಜೊತೆಗೆ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಪರ

25 Views | 2025-03-28 13:29:26

More

ತುಮಕೂರು : ಪ್ರಜಾಶಕ್ತಿ ಟಿವಿ ಇಂಪ್ಯಾಕ್ಟ್‌ | ಕೊಚ್ಚೆಗುಂಡಿಯಂತಾಗಿದ್ದ ಸ್ಥಳಕ್ಕೆ ಮಣ್ಣು ಹಾಕಿದ ಪಾಲಿಕೆ ಸಿಬ್ಬಂದಿ

ನಿಮ್ಮ ಪ್ರಜಾಶಕ್ತಿ ಟಿವಿ ಸುದ್ದಿ ಮಾಡಿ ಎಂದಿಗೂ ಸುಮ್ಮನೆ ಕೂರಲ್ಲ ಅನ್ನೋದಕ್ಕೆ ಇದು ಸೂಕ್ತ ಉದಾಹರಣೆ. ಸಮಸ್ಯೆಗಳ ಬಗ್ಗೆ ಸುದ್ದಿ ಮಾಡೋದರ ಜೊತೆಗೆ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಪರಿಹಾರ

20 Views | 2025-03-29 16:22:12

More

ಕೊರಟಗೆರೆ : ಪ್ರಜಾಶಕ್ತಿ ವರದಿಯ ಬಿಗ್ ಇಂಫ್ಯಾಕ್ಟ್ | ಸಿದ್ದರಬೆಟ್ಟದ ದಾಸೋಹದ ಉಗ್ರಾಣದಲ್ಲಿದ್ದ ದವಸ-ಧಾನ್ಯ ಹರಾಜು

ಪ್ರಜಾಶಕ್ತಿ ಟಿವಿ ಪ್ರಾರಂಭವಾಗಿ ಕೆಲವೇ ತಿಂಗಳುಗಳಲ್ಲಿ ತುಮಕೂರಿನ ಮನೆ ಮನೆಗೂ ತಲುಪಿದೆ. ಗ್ರಾಮಗಳ ಸಮಸ್ಯೆಗಳ ಬಗ್ಗೆ ವರದಿ ಬಿತ್ತರಿಸುವ ಮೂಲಕ ಅಧಿಕಾರಿಗಳ ಕಣ್ತೆರೆಸುವ ಕೆಲಸವನ್ನು ಕೂಡ ಮಾಡಿದೆ

25 Views | 2025-04-04 13:20:32

More

ತುಮಕೂರು : ಇದು ಪ್ರಜಾಶಕ್ತಿ ಟಿವಿ ಬಿಗ್ ಇಂಫ್ಯಾಕ್ಟ್ | ವರದಿ ಬಳಿಕ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ತುಮಕೂರು ಗ್ರಾಮಾಂತರ ಕ್ಷೇತ್ರದ ಮಲ್ಲಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕುಂಕುಮ್ಮನಹಳ್ಳಿ ಗ್ರಾಮದಿಂದ ಹೆಗ್ಗೆರೆಗೆ ಹೋಗುವ 2 ಕಿಲೋ ಮೀಟರ್‌ ಉದ್ದದ ರಸ್ತೆ ಹಾಳಾಗಿ ಸುಮಾರು 3 ವಾಗಿದ್ರು

23 Views | 2025-04-06 18:39:26

More

ಕೊರಟಗೆರೆ : ಸಿದ್ದರಬೆಟ್ಟ ತಪೋಕ್ಷೇತ್ರಕ್ಕೆ ನೀರಿನ ಘಟಕವನ್ನು ಕೊಡುಗೆ ನೀಡಿದ ದಾನಿ

ಪ್ರಜಾಶಕ್ತಿ ಟಿವಿ ತುಮಕೂರು ಜನರ ನಾಡಿಮಿಡಿತವಾಗಿ ಕೆಲಸ ಮಾಡ್ತಾ ಇದ್ದು, ಸಣ್ಣ ಸಣ್ಣ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲಿ. ಅಧಿಕಾರಿಗಳ ಕಣ್ತೆರೆಸುವ ಕೆಲಸ ಮಾಡಲಾಗುತ್ತಿತ್ತು

25 Views | 2025-04-09 12:36:17

More

ತುಮಕೂರು : ಕೆರೆಯಲ್ಲಿ ಮಣ್ಣು ಕದಿಯುತ್ತಿದ್ದವರ ಮೇಲೆ ಬಿತ್ತು ಕೇಸ್ | ಇದು ಪ್ರಜಾಶಕ್ತಿ ಟಿವಿ ಬಿಗ್ ಇಂಪ್ಯಾಕ್ಟ್

ಜನರ ಸಮಸ್ಯೆಗಳು, ಅಕ್ರಮಗಳು, ಅನ್ಯಾಯಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಅಧಿಕಾರಿಗಳನ್ನು ಬಡಿದೆಬ್ಬಿಸುವ ಕೆಲಸವನ್ನು ನಿಮ್ಮ ಪ್ರಜಾಶಕ್ತಿ ಟಿವಿ ಆರಂಭದಿಂದಲೂ ಮಾಡುತ್ತಲೇ ಬಂದಿದೆ.

22 Views | 2025-04-09 22:44:53

More

ತುಮಕೂರು : ಪ್ರಜಾಶಕ್ತಿ ವರದಿ ಬಳಿಕ ಫುಟ್ ಫಾತ್ ಫುಲ್ ಕ್ಲೀನ್ ಕ್ಲೀನ್...!

ಪ್ರಜಾಶಕ್ತಿ ಟಿವಿ ವರದಿ ಮಾಡಿ ಸುಮ್ಮನೆ ಕೂರಲ್ಲ ಅನ್ನೋದನ್ನು ಮತ್ತೆ ಮತ್ತೆ ಸಾಬೀತು ಮಾಡ್ತಾನೆ ಇದೆ. ಸಾಲು ಸಾಲು ವರದಿ ಮಾಡುವ ಮೂಲಕ ಅಧಿಕಾರಿಗಳ ಕಣ್ತೆರೆಸುವ ಮೂಲಕ ಜನಸಾಮಾನ್ಯರ ಸಮಸ್ಯೆಯನ್ನು

6 Views | 2025-04-15 18:34:42

More