ಬೆಂಗಳೂರು ದಕ್ಷಿಣಾ ಲೋಕಸಭಾ ಕ್ಷೇತ್ರದ ಬಿಜೆಪಿ ಯುವ ಸಂಸದ ತೇಜಸ್ವಿ ಸೂರ್ಯ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
127 Views | 2025-03-06 13:43:42
Moreಕರ್ನಾಟಕದ ಶ್ರೀಮಂತ ಗ್ರಾಮ ಪಂಚಾಯ್ತಿ ಎಂದೇ ಖ್ಯಾತಿ ಪಡೆದಿರುವ ದೇವನಹಳ್ಳಿಯ ಅಣ್ಣೇಶ್ವರ ಗ್ರಾಮ ಪಂಚಾಯ್ತಿಯಲ್ಲಿ ದಲಿತರಿಗೆ ನೆರವಿಲ್ಲದಂತಾಗಿದೆ.
50 Views | 2025-03-24 17:11:45
Moreಇದ್ದಕ್ಕಿದ್ದ ಹಾಗೆ ಮನೆಯಲ್ಲಿ ಹೊತ್ತಿಕೊಂಡಿರೋ ಬೆಂಕಿ… ಬೆಂಕಿಯಿಂದ ತಪ್ಪಿಸಿಕೊಳ್ಳಲು ರೋಡಿಗೆ ಓಡೋಡಿ ಬಂದು ಕಾಪಾಡಿ ಕಾಪಾಡಿ ಎಂದು ಕೂಗಾಡುತ್ತಿರೋ ಮನೆಯವರು..
82 Views | 2025-05-01 19:14:47
Moreಬೆಂಗಳೂರು: ನಗರದ ಇಸ್ಕಾನ್ ದೇವಾಲಯದ ಆಸ್ತಿ ಒಡೆತನದ ವಿವಾದಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಿದೆ.
41 Views | 2025-05-16 14:57:01
Moreಕೋರಮಂಗಲದ ಹೋಟೆಲ್ಗಳಲ್ಲಿ ಕನ್ನಡಿಗರ ವಿರುದ್ಧ ಅವಹೇಳನಕಾರಿ ಬರಹ ಪ್ರಸಾರವಾಗಿದ್ದು, ಇದರಿಂದ ಕನ್ನಡಿಗರಲ್ಲಿ ತೀವ್ರ ಆಕ್ರೋಶ ಉಂಟಾಗಿದೆ.
55 Views | 2025-05-17 12:42:12
Moreಭಾರತ-ಪಾಕಿಸ್ತಾನ ನಡುವಿನ ಯುದ್ಧ ಸಂಘರ್ಷದ ಹಿನ್ನೆಲೆ ಅರ್ಧಕ್ಕೆ ನಿಲ್ಲಿಸಲಾಗಿದ್ದ ಐಪಿಎಲ್ 2025 ಇಂದು ಮರು ಆರಂಭವಾಗುತ್ತಿದೆ. ಇದೀಗ ಟೂರ್ನಮೆಂಟ್ ಮತ್ತೆ ಪ್ರಾರಂಭವಾಗಿದೆ.
42 Views | 2025-05-17 14:16:45
Moreಬೆಂಗಳೂರು ನಗರದ ಹೃದಯಭಾಗದಲ್ಲಿರುವ ಕೋರಮಂಗಲದಲ್ಲೊಂದು ವಿವಾದ ಉಂಟುಮಾಡಿದ ಘಟನೆ ಬೆಳಕಿಗೆ ಬಂದಿದೆ.
41 Views | 2025-05-18 11:16:05
Moreನಿನ್ನೆ ರಾತ್ರಿ ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗಿದ್ದು, ನಗರದಲ್ಲಿ ನಾನಾ ಅವಾಂತರಗಳು ಸೃಷ್ಟಿಯಾಗಿದೆ.
63 Views | 2025-05-19 13:47:27
Moreಬೆಂಗಳೂರಿನಲ್ಲಿ ಭಾರೀ ಮಳೆಯ ಪರಿಣಾಮವಾಗಿ ನಗರದೆಲ್ಲೆಡೆ ಅನಾಹುತಗಳು ಸಂಭವಿಸುತ್ತಿವೆ.
43 Views | 2025-05-19 18:22:19
Moreನಗರದ ಹೆಚ್ಬಿಆರ್ ಲೇಔಟ್ನಲ್ಲಿ ನಡೆದ ದುರ್ಭಾಗ್ಯಕರ ಘಟನೆ ಒಂದು ಕುಟುಂಬವನ್ನು ಆಘಾತಕ್ಕೆ ನೂಕಿದೆ.
44 Views | 2025-05-20 16:41:13
Moreಆನೇಕಲ್ ತಾಲೂಕಿನ ಸೂರ್ಯನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಶಾಖೆಯಲ್ಲಿ ನಡೆದ ಒಂದು ಭಾಷಾ ವಿವಾದ ರಾಜ್ಯದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.
69 Views | 2025-05-21 13:14:31
Moreಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಮಾನವೀಯತೆಯನ್ನು ತಲೆತಗ್ಗಿಸುವ ಭೀಕರ ಘಟನೆ ನಡೆದಿದೆ.
51 Views | 2025-05-21 16:15:08
Moreಬೆಂಗಳೂರಿನ ಬಸವೇಶ್ವರನಗರದಲ್ಲಿ ಹೃದಯಾಘಾತದಿಂದ ಯುವ ಕ್ಯಾಬ್ ಚಾಲಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
61 Views | 2025-05-22 12:15:20
Moreಮೈಸೂರು ಸ್ಯಾಂಡಲ್ ಸೋಪ್ಗೆ ರಾಯಭಾರಿಯಾಗಲು ಕನ್ನಡ ಮೂಲದ ನಟಿಯರನ್ನು ಸಂಪರ್ಕಿಸಲಾಗಿತ್ತು.
50 Views | 2025-05-23 14:11:37
Moreರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ವದ ಕ್ರಮ ಕೈಗೊಂಡಿದ್ದಾರೆ.
39 Views | 2025-05-24 16:37:54
Moreಅಡ್ರೆಸ್ನಲ್ಲಿ ಸಿಂಗಲ್ ಡಿಜಿಟ್ ತಪ್ಪಾಗಿದ್ದಕ್ಕೆ ಗ್ರಾಹಕನ ಮೇಲೆ ಡೆಲಿವರಿ ಬಾಯ್ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಬಸವೇಶ್ವರನಗರದಲ್ಲಿ ನಡೆದಿದೆ.
46 Views | 2025-05-24 17:43:44
Moreಮಹಾಮಾರಿ ಕೊರೊನಾ ರಾಜ್ಯದಲ್ಲಿ ಮತ್ತೆ ತಲೆ ಎತ್ತಿದ್ದು, ಬೆಂಗಳೂರಿನ ಮಲ್ಲೇಶ್ವರಂ ಹಾಗೂ ರಾಜಾಜಿನಗರದಲ್ಲಿ ಇಬ್ಬರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
167 Views | 2025-05-25 10:50:15
Moreಬೆಂಗಳೂರು ನಗರದ ನಾಗರಿಕರು ಮತ್ತು ದೇವಾಲಯ ಭಕ್ತರಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ.
89 Views | 2025-05-28 13:04:26
Moreಹೊಸ ಶೈಕ್ಷಣಿಕ ವರ್ಷಕ್ಕೆ ರಾಜ್ಯಾದ್ಯಂತ ಶಾಲೆಗಳು ಇಂದು ಪುನರಾರಂಭಗೊಂಡಿದ್ದು, ಈ ಹಿನ್ನೆಲೆ ಮುಖ್ಯಮಂತ್ರಿ ಸಿಎಂ ಅವರು ಆಡುಗೋಡಿಯಲ್ಲಿನ ಕರ್ನಾಟಕ ಸರ್ಕಾರಿ ಕನ್ನಡ ಶಾಲೆಯನ್ನು ಉದ್ಘಾಟಿಸಿದರು.
49 Views | 2025-05-29 14:55:02
Moreರಾಜ್ಯದಲ್ಲಿ ಬಿಟ್ಟುಬಿಡದೇ ಮಳೆ ಆಗ್ತಿದೆ, ಸಾಮಾನ್ಯವಾಗಿ ಮಳೆ ಬಂದಾಗ ರಸ್ತೆಯಲ್ಲಿ ನೀರು ನಿಲ್ಲೋದು ಕಾಮನ್. ಆದ್ರೆ ರಸ್ತೆಯಲ್ಲಿ ನಿಲ್ಲುವ ನೀರಿನಿಂದಾಗಿ ನಾನಾ ಅವಾಂತರಗಳನ್ನು ಸೃಷ್ಟಿಮಾಡ್ತಿದೆ
29 Views | 2025-05-29 15:47:11
Moreಮಂಡ್ಯದಲ್ಲಿ ವಾಹನ ತಡೆಯುವಾಗ ಆದ ಎಡವಟ್ಟಿನಿಂದ ಮಗು ಸಾವನ್ನಪ್ಪಿದ್ದ ಪ್ರಕರಣದ ಬೆನ್ನಲ್ಲೇ ಎಚ್ಚೆತ್ತ ಬೆಂಗಳೂರು ಪೊಲೀಸರು ಇದೀಗ ನೂತನ ಎಸ್ಒಪಿ ಜಾರಿಗೆ ಮುಂದಾಗಿದ್ದಾರೆ.
70 Views | 2025-05-30 12:56:02
Moreಈ ವರ್ಷದ SSLC ಫಲಿತಾಂಶ ಶೇ.62.34 ಮಾತ್ರವೇ – ಫಲಿತಾಂಶದಲ್ಲಿ ಕುಸಿತ ಕಂಡಿರುವುದರಿಂದ ರಾಜ್ಯದ ಶಿಕ್ಷಣ ವ್ಯವಸ್ಥೆಯ ಮೇಲೆ ಮುಖ್ಯಮಂತ್ರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
133 Views | 2025-05-31 15:04:19
Moreಬೆಳಗಾವಿಯಲ್ಲಿ ಶಾಲಾ ಕೊಠಡಿಗಾಗಿ ಪ್ರತಿಭಟನೆ ನಡೆಸಿದ ಶಿಕ್ಷಕರ ಮೇಲೆ ಕ್ರಮ ಜರುಗಿಸಿದ ಕುರಿತಾಗಿ, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
38 Views | 2025-05-31 18:13:55
Moreಇತಿಹಾಸದಲ್ಲೇ ಮೊದಲ ಬಾರಿಗೆ, ಕರ್ನಾಟಕದ ಐತಿಹಾಸಿಕ ಹಾಗೂ ಆಡಳಿತದ ಗರ್ವವಾದ ವಿಧಾನಸೌಧದೊಳಗಿನ ಸಭಾಂಗಣಗಳು ಹಾಗೂ ಪ್ರಮುಖ ಕಚೇರಿಗಳನ್ನು ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
81 Views | 2025-06-01 10:25:59
Moreಸಿಲಿಕಾನ್ ಸಿಟಿನಲ್ಲಿ ಹೊರರಾಜ್ಯದವರ ಅಸಭ್ಯ ವರ್ತನೆ ದಿನೇ ದಿನೇ ಹೆಚ್ಚಾಗುತ್ತಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
82 Views | 2025-06-01 14:07:54
Moreಅನಿರುದ್ಧ್ ರವಿಚಂದರ್ ಸಂಗೀತದ ಮೋಡಿಗೆ ಬೆಂಗಳೂರು ಜನ ಫಿದಾ ಆಗಿದ್ದಾರೆ.
56 Views | 2025-06-02 13:23:31
Moreಬೆಂಗಳೂರಿನ ಬೆಳ್ಳಂದೂರು ವೃತ್ತದಲ್ಲಿ ನಡೆದಿದೆ ಓರ್ವ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದಿರುವ ಹೊರ ರಾಜ್ಯದ ಮಹಿಳೆ ಮತ್ತು ಆಕೆಯ ಗಂಡ ಇದೀಗ ಕ್ಷಮೆ ಕೇಳಿದ್ದಾರೆ.
68 Views | 2025-06-02 15:38:37
Moreಬೆಂಗಳೂರು ನಗರದ ತೋಟದಗುಡ್ಡದಹಳ್ಳಿಯಲ್ಲಿ ಕೆಲಸ ಸಿಗಲಿಲ್ಲವೆಂದು ಮನನೊಂದು ಒಬ್ಬ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
135 Views | 2025-06-03 10:18:18
Moreಗುಜರಾತ್ನ AHMADABAD NARENDRA MODI STADIUM ನಲ್ಲಿ ನಡೆದ IPLಫೈನಲ್ನಲ್ಲಿ RCB PBKS ತಂಡವನ್ನು ಮಣಿಸಿ ತನ್ನ ಚೊಚ್ಚಲ TROPHY ಗೆ ಮುತ್ತಿಟ್ಟಿತು.
50 Views | 2025-06-05 14:08:21
Moreನಿನ್ನೆ ರಾತ್ರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್ಸಿಬಿ ಜಯೋತ್ಸವ ಸಂಭ್ರಮವನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ದರು.
64 Views | 2025-06-05 17:00:40
More18 ವರ್ಷಗಳ ನಿರೀಕ್ಷೆಯ ಬಳಿಕ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಜಯೋತ್ಸವ ಒಂದು ಕಡೆ ಸಂಭ್ರಮ ತುಂಬಿದ್ದರೆ, ಇನ್ನೊಂದು ಕಡೆ ಅಷ್ಟೇ ಭಾರೀ ದುಃಖವನ್ನು ತಂದಿದೆ.
43 Views | 2025-06-05 18:05:41
Moreಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಚೊಚ್ಚಲ ಜಯವನ್ನು ವಿಜಯೋತ್ಸವದ ಮೂಲಕ ಸರ್ಕಾರವೇ ಆಚರಿಸಿತ್ತು.
37 Views | 2025-06-05 18:14:14
Moreಆರ್‌ಸಿಬಿಯ (RCB) ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಪತ್ನಿ ಮಾಳವಿಕಾ ನಾಯ್ಕ್ ಸರ್ಕಾರದ ವಿರುದ್ಧವೇ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
44 Views | 2025-06-06 16:15:51
Moreಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ದುರಂತದ ನಂತರ, ಈಗರಾಜ್ಯದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆದಿದೆಯೆಂದು ಹೇಳಬಹುದು.
51 Views | 2025-06-06 16:54:45
Moreಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಎಚ್.ಎ.ಎಲ್. ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
36 Views | 2025-06-07 18:27:39
More