BENGALURU : ಅನಿರುದ್ಧ್‌ ಮೋಡಿಗೆ ಬೆಂಗಳೂರಿಗರು ಫಿದಾ

BENGALURU NEWS : ಅನಿರುದ್ಧ್ ರವಿಚಂದರ್ ಸಂಗೀತದ ಮೋಡಿಗೆ ಬೆಂಗಳೂರು ಜನ ಫಿದಾ ಆಗಿದ್ದಾರೆ. Kollywood ನ ಅನಿರುದ್ಧ್ ರವಿಚಂದರ್ ಹುಕ್ಕುಂ ಟೂರ್ [HUKKUM TOUR] ಹೆಚ್ಚು ಪ್ರಚಲಿತವಾಗಿದೆ. ದೇಶದೆಲ್ಲೆಡೆ ಈ ಟೂರ್ ಅಲ್ಲಿ ಲೈವ್ ಆಗಿಯೇ ಹಾಡಿ ಸಂಗೀತ ಪ್ರೇಮಿಗಳ ಹೃದಯ ಗೆದ್ದಿದ್ದಾರೆ.

ಬೆಂಗಳೂರಿನಲ್ಲಿಯೇ ಈ ಒಂದು ಹುಕ್ಕುಂ ಟೂರ್ ಸಂಗೀತ ಕಾರ್ಯಕ್ರಮ ನಡೆದಿದೆ. ಈ ಒಂದು ಶೋ ಟಿಕೆಟ್ ಕೂಡ ಅತಿ ಹೆಚ್ಚಾಗಿ ಸೇಲ್ ಆಗಿವೆ. ಕೇವಲ ಒಂದು ಗಂಟೆಯಲ್ಲಿಯೇ 16 ಸಾವಿರ ಟಿಕೆಟ್‌ಗಳು ಖರೀದಿ ಆಗಿವೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಜೆಯಲ್ಲಿ ಬೆಂಗಳೂರಿಗ ರು ಕುಣಿದು ಕುಪ್ಪಳಿಸಿದ್ದಾರೆ. ಹಾಡುಗಳನ್ನ ಕೇಳಿ ಕಳೆದು ಹೋಗಿದ್ದಾರೆ.

 

Author:

...
Keerthana J

Copy Editor

prajashakthi tv

share
No Reviews