Post by Tags

  • Home
  • >
  • Post by Tags

ICC Champions Trophy : ಐಪಿಎಲ್ ಗೂ ಮುನ್ನವೇ ಆರ್ ಸಿಬಿಗೆ ಬಿಗ್‌ ಶಾಕ್‌ ಕೊಟ್ಟ ಫಿಲ್ ಸಾಲ್ಟ್

ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಕ್ಷಣಗಣನೆ ಶುರುವಾಗಿದೆ. ಮಹತ್ವದ ಟೂರ್ನಿಗೆ ಎಲ್ಲಾ ರೀತಿಯ ತಯಾರಿ ನಡೆದಿದೆ. ಜತೆಗೆ ಚಾಂಪಿಯನ್ಸ್ ಟ್ರೋಫಿಗೆ ಬಲಿಷ್ಠ ತಂಡಗಳು ಪ್ರಕಟವಾಗುತ್ತಿವೆ.

2025-01-21 16:09:03

More

ಮಿಸ್ಟರ್ 360 ಎಬಿಡಿ ವಿಲಿಯರ್ಸ್ಗೆ ಗೆ 41 ನೇ ಹುಟ್ಟುಹಬ್ಬದ ಸಂಭ್ರಮ

ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮೆಚ್ಚಿನ ಆಟಗಾರ, ಕ್ರಿಕೆಟ್ ಲೋಕದ ಮಿಸ್ಟರ್ 360 ಡಿಗ್ರಿ ಎಬಿ ಡಿವಿಲಿಯರ್ಸ್ ಇಂದು ತಮ್ಮ ೪೧ ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

2025-02-17 12:21:30

More

ಸಾವಿನಲ್ಲೂ ಜೊತೆಗೂಡಿದ ಧಾರವಾಡದ ವೃದ್ಧ ದಂಪತಿ

ಧಾರವಾಡ ಸಮೀಪದ ದೇವರ ಹುಬ್ಬಳ್ಳಿ ಗ್ರಾಮದ ರೈತ ಕುಟುಂಬದ ದಂಪತಿಗಳಾದ ಈಶ್ವರ ಆರೇರ್ [೮೨] ಹಾಗೂ ಅವರ ಪತ್ನಿ ಪಾರ್ವತಿ ಆರೇರ್ [೭೩] ಅವರು ಇಹಲೋಕ ತ್ಯಜಿಸಿದ್ದಾರೆ.

2025-02-17 13:34:22

More

ಮುಖದ ಕಾಂತಿಯನ್ನು ಹೆಚ್ಚಿಸಲು ಈ 5 ಮನೆ ಮದ್ದುಗಳನ್ನು ಅನುಸರಿಸಿ

ಚರ್ಮದ ಆರೋಗ್ಯವನ್ನು ಸಾಮಾನ್ಯವಾಗಿ ಎಲ್ಲರೂ ಬಯಸುತ್ತಾರೆ. ಸೌಂದರ್ಯವನ್ನು ನ್ಯಾಚುರಲ್ ಆಗಿ ಹೆಚ್ಚು ಮಾಡಿಕೊಳ್ಳುವುದೇ ಹೇಗೆ.. ಯಾವ ಯಾವ ಮನೆ ಮದ್ದು ಬಳಸಬೇಕು ನೋಡೋಣ…

2025-02-17 14:14:43

More

vijayanagara - ಹೂವಿನ ಹಡಗಲಿಯಲ್ಲಿ 30 ಹುಲ್ಲಿನ ಬಣವೆಗಳಿಗೆ ಆಕಸ್ಮಿಕ ಬೆಂಕಿ

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಸೋಗಿಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಹುಲ್ಲಿನ ಬಣವೆಗಳು ಸುಟ್ಟು ಭಸ್ಮವಾಗಿದೆ. ಬೇಸಿಗೆಗಾಗಿ ರೈತರು ತಮ್ಮ ಜಾನುವಾರುಗಳಿಗಾಗಿ ಮೇವು ಸಂಗ್ರಹಿಸಿಟ್ಟಿದ್ದ 30 ಹುಲ್ಲಿನ ಬಣವೆಗಳು ಸುಟ್ಟು ಕರಕಲಾಗಿವ

2025-02-17 17:01:12

More

sports-ಆರ್‌ಸಿಬಿ ವಿರುದ್ಧ ಹೀನಾಯ ಸೋಲು ಅನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್

WPL ನಲ್ಲಿ ಆರ್ ಸಿಬಿ ತಂಡ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸಿದೆ. ವಡೋದರಾ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025ರ ಮಹಿಳಾ ಪ್ರೀಮಿಯರ್ ಲೀಗ್ 4ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದಿದೆ.

2025-02-18 12:12:07

More

healthy tips - ನಿಮ್ಮ ಕೂದಲು ದಟ್ಟವಾಗಿ ಬೆಳೆಯಬೇಕೆಂದ್ರೆ ಈ ಟಿಪ್ಸ್ ಅನ್ನು ಫಾಲೋ ಮಾಡಿ

ಕೂದಲಿನ ಬೆಳವಣಿಗೆಗಾಗಿ ಅನೇಕರು ಪಾರ್ಲರ್ಗಳಿಗೆ ತೆರಳುತ್ತಾರೆ. ಬ್ಯೂಟಿ ಸೆಲೂನ್ಗಳಲ್ಲಿ ಟ್ರೀಟ್ಮೆಂಟ್ಗಳನ್ನು ಪಡೆಯುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಟ್ರೈ ಮಾಡುತ್ತಾರೆ.

2025-02-18 15:13:57

More

doddabalapura - ಇಲ್ಲಿನ ಮಕ್ಕಳ ಸಾಹಸ.. ಕಸರತ್ತು ನೋಡಿದ್ರೆ ಮೈ ಜುಂ ಅನಿಸೋದು ಪಕ್ಕಾ..!

: ಯೋಗ ಬಲ್ಲವನಿಗೆ ರೋಗವಿಲ್ಲ ಅನ್ನೋ ಮಾತಿನಂತೆ ಯೋಗದ ಮಹತ್ವ ಎಲ್ಲರಿಗೂ ತಿಳಿದೆ ಇದೆ.. ಯಾವುದೇ ಕಾಯಿಲೆ ಇರಲಿ, ರೋಗವನ್ನು ಹೊಡೆದುರುಳಿಸುವ ಶಕ್ತಿ ಇರೋದು ಯೋಗಕ್ಕೆ ಮಾತ್ರ..

2025-02-18 17:33:36

More

doddabalapura - ಕಂದಾಯ ಇಲಾಖೆ ಯಡವಟ್ಟಿಗೆ ವೃದ್ಧ ದಂಪತಿ ಅಲೆದಾಟ

ಹೀಗೆ ಜಮೀನಿನಲ್ಲಿ ಅಲೆದಾಡುತ್ತಿರೋ ವೃದ್ಧ ದಂಪತಿಗೆ ಅನಾರೋಗ್ಯ ಬೆನ್ನಿಗಟ್ಟಿಕೊಂಡಿದೆ… ರೋಗ ವಾಸಿಗೆ ನಿತ್ಯ ಆಸ್ಪತೆಗೆ ಅಲೆದು ಅಲೆದು ಸುಸ್ತಾಗಿದ್ದಾರೆ

2025-02-18 17:40:59

More

hassan -ಮೂಕ ಪ್ರಾಣಿ .... ಕರು ಮೇಲೆ ಮಚ್ಚಿನಿಂದ ಮನಸೋ ಇಚ್ಛೆ ದಾಳಿ !!

ಇತ್ತೀಚಿಗೆ ಬೆಂಗಳೂರಿನ ಚಾಮರಾಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲು ಕೊಯ್ದ ಕ್ರೌರ್ಯ ಮರೆದಿರುವ ಪ್ರಕರಣ ಮಾಸುವ ಮುನ್ನವೇ ಮೈಸೂರಿನಲ್ಲಿ ಮೈಸೂರಿನಲ್ಲಿ ಕಿಡಿಗೇಡಿಗಳು ಹಸುವಿನ ಬಾಲಕ್ಕೆ ಮಚ್ಚು ಹೊಡೆದು ಗಾಯಗೊಳಿಸಿರುವ ಪ್ರಕರಣ ಬೆಳಗೆ ಬಂದಿತ್ತು

2025-02-18 17:54:04

More

gubbi - : ಹಾಲಿನಂತಿದ್ದ ಸಂಸಾರಕ್ಕೆ ಹುಳಿ ಹಿಂಡಿದ ಪ್ರಾಣ ಸ್ನೇಹಿತ ̤!!ಸೆಲ್ಫಿ ವಿಡಿಯೋ ಮಾಡಿ ಸಾವಿಗೆ ಶರಣಾದ ನತದೃಷ್ಟ ಗಂಡ

ಪ್ರೀತಿಸಿ ಕಷ್ಟ ಪಟ್ಟು ಮನೆಯವರನ್ನು ಒಪ್ಪಿಸಿ ಮದುವೆಯಾದ ದಂಪತಿ ಹಾಲುಜೇನಿನಂತಿದ್ದ ಸಂಸಾರಕ್ಕೆ ಅದ್ಯಾವ ವಕ್ರ ದೃಷ್ಟಿ ತಾಕೀತೋ ಏನೋ ಸಂಸಾರವೇ ಬೀದಿಪಾಲಾಗಿದೆ ನಿನಗೆ ನಾನು ನನಗೆ ನೀನು ಅಂತಿದ್ದ ಜೋಡಿ ಮಧ್ಯೆ ಪ್ರಾಣ ಸ್ನೇಹಿತನೇ ವಿಲನ್!!

2025-02-18 19:22:06

More

madugari - _ ಪ್ರಜಾಶಕ್ತಿ ವರದಿ ಬೆನಲ್ಲೇ ಅಧಿಕಾರಿಗಳು ದೌಡು

ಮಧುಗಿರಿ ತಾಲೂಕಿನ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವರ ಹೋಬಳಿಯ ಕೊಂಡವಾಡಿ ಗ್ರಾಮ ಪಂಚಾಯ್ತಿ ಮುಂದೆ ನಿನ್ನೆ ಭಟ್ಟಗೆರೆ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು..

2025-02-19 12:37:24

More

SIRA -ಸಾಗುವಳಿ ಪತ್ರಕ್ಕಾಗಿ ಬೀದಿಗಿಳಿದು ಅನ್ನದಾತರ ಆಕ್ರೋಶ

ಸಾಗುವಳಿ ಮಾಡ್ತಿರೋ ರೈತರಿಗೆ ಸಾಗುವಳಿ ಪತ್ರ ನೀಡುವಂತೆ ಆಗ್ರಹಿಸಿ ಶಿರಾದ ತಾಲೂಕು ಆಡಳಿತ ಕಚೇರಿ ಮುಂದೆ ನೂರಾರು ಮಂದಿ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು

2025-02-19 12:46:42

More

pavagada - ಪಾವಗಡ ತಾಲ್ಲೂಕಿನ ಅಭಿವೃದ್ಧಿ ನಿರ್ಲಕ್ಷ್ಯಕ್ಕೆ ನಿರಾಹಾರ ದಿಕ್ಷೆ

2002ರಲ್ಲಿ ನಂಜುಡಪ್ಪ ವರದಿಯನ್ನು ಸಲ್ಲಿಸಲಾಗಿದ್ದು, ಆ ವರದಿಯಲ್ಲಿ ಪಾವಗಡವನ್ನು ಅತಿ ಹಿಂದುಳಿದ ಪ್ರದೇಶವೆಂದು ಗುರುತಿಸಲಾಗಿದೆ. ಆದ್ರೆ ವರದಿ ಜಾರಿಯಾಗಿ 23 ವರ್ಷಗಳಾದ್ರು ತಾಲೂಕಿನಲ್ಲಿ ಅಬೀವೃದ್ಧಿ ಕಾರ್ಯಗಳ ಕಡೆ ಗಮನ ಹರಿಸಿಲ್ಲ.

2025-02-19 15:03:15

More

kolara-ಕೋಲಾರದಲ್ಲಿ ಬೈಕ್ ಹಾಗೂ ಕಾರ್ ನಡುವೆ ಡಿಕ್ಕಿ… ಫಾರೆಸ್ಟ್ ವಾಚರ್ ಸ್ಥಳದಲ್ಲೇ ಸಾವು

ಕಾರು ಹಾಗೂ ದ್ವಿಚಕ್ರವಾಹನದ ನಡುವೆ ಡಿಕ್ಕಿಯಾ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ

2025-02-19 16:04:00

More

KORATAGARE-ಕಲ್ಲು ಕ್ವಾರೆಗೆ ಹೋಗಲು ನಿರ್ಮಿಸಿದ್ದ ರಸ್ತೆಯನ್ನ ಬಂದ್ ಮಾಡಿಸಿದ ಅರಣ್ಯ ಇಲಾಖೆ

ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಗೌರಿಕಲ್ಲು ಗ್ರಾಮದ ಸರ್ವೇ ನಂಬರ್ 32ರಲ್ಲಿ ಇರೋ ಕಲ್ಲುಕ್ವಾರೆ ಪುನಾರಂಭಕ್ಕಾಗಿ ಅರಣ್ಯ ಇಲಾಖೆಯ ಗಡಿಯನ್ನು ಮುಚ್ಚಿ ರಸ್ತೆ ನಿರ್ಮಾಣ ಮಾಡಲಾಗಿತ್ತು..

2025-02-19 16:53:40

More

PAVAGADA - ಪಂಚಾಯ್ತಿಯ ಭ್ರಷ್ಟಾಚಾರದ ವಿರುದ್ಧ 4ನೇ ದಿನಕ್ಕೆ ಕಾಲಿಟ್ಟ ಸದಸ್ಯನ ಪ್ರತಿಭಟನೆ

ಪಾವಗಡ ತಾಲೂಕಿನ ರೊಪ್ಪ ಗ್ರಾಮ ಪಂಚಾಯ್ತಿಯಲ್ಲಿ ಭ್ರಷ್ಟಾಚಾರ ಆಗ್ತಿದೆ ಎಂದು ಆರೋಪಿಸಿ ಪಂಚಾಯ್ತಿ ಸದಸ್ಯ ಹನುಮಂತರಾಯಪ್ಪ ಕಳೆದ ನಾಲ್ಕು ದಿನಗಳಿಂದ ಪಂಚಾಯ್ತಿ ಎದುರು ಟೆಂಟ್‌ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.

2025-02-23 11:25:32

More

SIRA - ನೀರು ಪೋಲಾಗ್ತಾ ಇದ್ರು ಅಧಿಕಾರಿಗಳು ಮಾತ್ರ ಡೋಂಟ್ ಕೇರ್

ನೀರಿನ ಮೂಲ ಸಂರಕ್ಷಣೆಗೆ ಸರ್ಕಾರ ಕೋಟಿ ವ್ಯಯಿಸಿ ಯೋಜನೆಗಳನ್ನು ರೂಪಿಸುತ್ತಿದೆ. ಆದ್ರು ಕೂಡ ಜನರಿಗೆ ಶುದ್ಧವಾದ ಸಮರ್ಪಕ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ

2025-02-23 11:33:33

More

CHITRADURGA -ಇಂದು ಗಂಡು ಮಗುವಿನ ಜೊತೆ ಗಂಡನ ಮನೆಗೆ ಬಂದ ರೇಣುಕಾಸ್ವಾಮಿ ಪತ್ನಿ

ಸ್ಯಾಂಡಲ್ವುಡ್ ನಟ ದರ್ಶನ್ ಅಂಡ್ ಗ್ಯಾಂಗ್ಗೆ ಸಂಕಷ್ಟ ತಂದು ಜೈಲು ಪಾಲಾಗುವಂತೆ ಮಾಡಿದ್ದು ಚಿತ್ರದುರ್ಗದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣ.

2025-02-23 12:15:56

More

KALBURGI - ವೈದ್ಯರ ಎಡವಟ್ಟು.. ಬಾಣಂತಿಯ ಹೊಟ್ಟೆಯಲ್ಲೇ ಬಟ್ಟೆ ಉಂಡೆ ಮತ್ತು ಹತ್ತಿ ಬಿಟ್ಟು ಹೊಲಿಗೆ ಹಾಕಿ ಎಡವಟ್ಟು

ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಯಡವಟ್ಟು ಬಟಾಬಯಲಾಗಿದೆ. ಮಹಿಳೆಯೊಬ್ಬರಿಗೆ ಸಿಸೇರಿಯನ್ ಮಾಡುವ ವೇಳೆ ಹೊಟ್ಟೆಯಲ್ಲಿ ಬಟ್ಟೆ ಉಂಡೆ ಹಾಗೂ ಹತ್ತಿ ಬಿಟ್ಟು ಹೊಲಿಗೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

2025-02-23 12:33:55

More

KORATAGARE - : ಪೊಲೀಸ್ ಭದ್ರತೆಯಲ್ಲಿ ರಾತ್ರೋ ರಾತ್ರಿ ಕನ್ನಡ ಧ್ವಜಸ್ತಂಭ ತೆರವು !! ಕರೆಂಟ್ ಕಟ್.. 10 ಕಡೆ ನಾಕಾಬಂಧಿ…ಪಟ್ಟಣಕ್ಕೆ ವಾಹನ ಬಿಡದೇ ಭದ್ರತೆ

10 ಕಡೆ ಪೊಲೀಸ್ ಸಿಬ್ಬಂದಿಯಿಂದ ನಾಕಾಬಂದಿ, ಪಟ್ಟಣಕ್ಕೆ ವಾಹನಗಳ ನಿರ್ಬಂಧ, ಕರೆಂಟ್ ಕಟ್, 250ಕ್ಕೂ ಹೆಚ್ಚು ಪೊಲೀಸದ ಭದ್ರತೆಯಲ್ಲಿ ರಾತ್ರೋ ರಾತ್ರಿ ಕನ್ನಡ ಧ್ವಜಸ್ತಂಭ ತೆರವು ಕಾರ್ಯಾಚರಣೆ..

2025-02-23 12:58:37

More

ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ತಮನ್ನಾ ಮತ್ತು ವಸಿಷ್ಠ ಸಿಂಹ

ಉತ್ತರಪ್ರದೇಶದ ಪ್ರಯಾಗರಾಜ್ನಲ್ಲಿ ಮುಂದಿನ ವಾರ ಸಮಾಪ್ತಿಗೊಳ್ಳಲಿರುವ ಮಹಾಕುಂಭ ಮೇಳ ನಿರೀಕ್ಷೆಮೀರಿದ ಯಶಸ್ಸು ಕಾಣುತ್ತಿದೆ.

2025-02-23 14:42:10

More

BEAUTY TIPS-ದುಬಾರಿ ಬೆಲೆಯ ಗೋಲ್ಡ್ ಫೇಶಿಯಲ್ ಅನ್ನು ಸುಲಭವಾಗಿ ಮನೆಯಲ್ಲೇ ಮಾಡಿಕೊಳ್ಳಿ

ದುಬಾರಿ ಬೆಲೆಯ ಗೋಲ್ಡ್ ಫೇಶಿಯಲ್ ಅನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಈ ಫೇಶಿಯಲ್ ತಯಾರಿಸಬಹುದು.

2025-02-23 15:39:42

More

KITCHEN - ಗರಿ ಗರಿಯಾದ ಮದ್ದೂರು ವಡೆ ಮಾಡುವ ವಿಧಾನ

ಮದ್ದೂರು ವಡೆ ಕರ್ನಾಟಕದ ಜನಪ್ರಿಯ ತಿಂಡಿಯಾಗಿದೆ. ಇದು ಬೆಂಗಳೂರಿನ ನೈರುತ್ಯಕ್ಕೆ 85ಕಿ.ಮೀ. ದೂರದಲ್ಲಿರುವ ಮದ್ದೂರು ಎಂಬ ಊರಿನಲ್ಲಿ ಮೊದಲು ಬೆಳಕಿಗೆ ಬಂದ ಕಾರಣ ಊರಿನ ಹೆಸರಿನಿಂದ ಹೆಸರುವಾಸಿಯಾಗಿದೆ.

2025-02-23 16:21:35

More

HEALTHY TIPS- ವೇಗವಾಗಿ ತೂಕ ಇಳಿಸಲು ಈ ಟಿಪ್ಸ್ ಫಾಲೋ ಮಾಡಿ

ಇತ್ತೀಚಿಗೆ ಅಧಿಕ ತೂಕದಿಂದ ಅನೇಕ ಜನರು ಬಳಲುತ್ತಿರುತ್ತಾರೆ. ಅದಕ್ಕೆ ಕಾರಣ ಸರಿಯಾದ ಸಮಯಕ್ಕೆ ಊಟ ಮಾಡದೆ ಇರುವುದು, ಒಂದೇ ಕಡೆ ಕುಳಿತು ಕೊಂಡು ಕೆಲಸ ಮಾಡುವುದು, ಆಯಿಲ್ ಫುಡ್, ಜಂಕ್ ಫುಡ್ಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸುವುದು.

2025-02-23 16:25:04

More

KUNIGAL - ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ.. ಐದು ಮಂದಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಐದು ಮಂದಿ ಪ್ರಯಾಣಿಕರಿಗೆ ಗಾಯವಾಗಿದೆ. ಈ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೇರೂರು ಬಳಿ ನಡೆದಿದೆ.

2025-02-23 17:22:23

More

UDUPI - ಉಡುಪಿಯಲ್ಲಿ ಅದ್ದೂರಿಯಾಗಿ ಜರುಗಿದ ಮೂಡು ಬೀಡು ಕಂಬಳ

ಕರಾವಳಿ ಕರ್ನಾಟಕದ ಒಂದು ಜನಪದ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ

2025-02-23 17:26:31

More

MYSORE - ವಿದ್ಯುತ್ ತಂತಿ ತಗುಲಿ ಕಬ್ಬಿನ ಸೋಗು ತುಂಬಿಕೊಂಡು ಬರುತ್ತಿದ್ದ ಕ್ಯಾಂಟರ್ ಭಸ್ಮ

ವಿದ್ಯುತ್ ತಂತಿ ತಗುಲಿ ಕ್ಯಾಂಟರ್ ಭಸ್ಮವಾಗಿರುವ ಘಟನೆ ಮೈಸೂರು ಜಿಲ್ಲೆ ಹೆಚ್ಡಿ ಕೋಟೆಯ ಬೆಟ್ಟದ ಬೀಡು ಗ್ರಾಮದಲ್ಲಿ ನಡೆದಿದೆ.

2025-02-23 18:25:17

More

KORATAGARE - ತುಂಬಾಡಿ ಗ್ರಾಮ ಪಂಚಾಯ್ತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ !! ರಸ್ತೆ ಸೇರಿ ಮನೆಗಳು ಬೇರೆಯವರ ಹೆಸರಿಗೆ ಅಕ್ರಮವಾಗಿ ಖಾತೆ

: ಜಮೀನು, ಮನೆ ನಮ್ಮ ಹೆಸರಲ್ಲಿ ಇದೆ ಅಂತಾ ಆಗಾಗ್ಗೆ ವಿಚಾರಿಸದಲೇ ಇದ್ರೆ ನಮ್ಮ ಆಸ್ತಿ ಕಂಡೋರ ಪಾಲಾಗೋದು ಪಕ್ಕಾ ಕಂಡ್ರಿ.. ವರ್ಷಕ್ಕೋಮ್ಮೆ ಆದ್ರೆ ಖಾತೆ, ಪಾಣಿಯನ್ನು ತೆಗೆಸಿ ಆಸ್ತಿ ನಿಮ್ಮ ಹೆಸರಲ್ಲಿ ಇದ್ಯಾ ಎಂದು ನೋಡಿಕೊಳ್ಳಿ

2025-02-23 18:29:34

More