Post by Tags

  • Home
  • >
  • Post by Tags

ತುಮಕೂರು : ಔಟರ್ ರಿಂಗ್ ರೋಡ್ ರೈಲ್ವೆ ಬ್ರಿಡ್ಜ್ ಕೆಳಗೆ ಇದೆಂತಾ ಅವ್ಯವಸ್ಥೆ..?

ತುಮಕೂರಿನ ಶಿವಮೊಗ್ಗ - ಬೆಂಗಳೂರು ಔಟರ್‌ ರಿಂಗ್‌ ರೋಡ್‌ ನಲ್ಲಿರುವ ಸ್ಟಾರ್‌ ಕನ್ವೆಕ್ಷನ್‌ ಹಾಲ್‌ ಹತ್ತಿರ ರೈಲ್ವೆ ಬ್ರೀಡ್ಜ್‌ ಕೆಳಗೆ ವಾಹನ ಸವಾರರು ಬಾಯಿ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ

40 Views | 2025-01-20 18:08:22

More

ಮಧುಗಿರಿ: 50 ವರ್ಷಗಳ ಬಳಿಕ ಐತಿಹಾಸಿಕ ದಂಡಿನಮಾರಮ್ಮ ತೆಪ್ಪೋತ್ಸವ ಕಣ್ತುಂಬಿಕೊಂಡ ಸಾವಿರಾರು ಭಕ್ತರು

ಬರೋಬ್ಬರಿ 50 ವರ್ಷಗಳ ಬಳಿಕ ಐತಿಹಾಸಿಕ ಮಧುಗಿರಿಯ ದಂಡಿನ ಮಾರಮ್ಮ ದೇವಿಯ ತೆಪ್ಪೋತ್ಸವ ಅದ್ದೂರಿಯಾಗಿ ಜರುಗಿತು.

57 Views | 2025-01-25 14:33:41

More

ತುಮಕೂರು : ತುಮಕೂರಿನ ಸಿದ್ದಗಂಗಾ ಮಠದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ

ತುಮಕೂರಿನಲ್ಲಿ 76ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು, ಎಲ್ಲೆಡೆ ತ್ರಿವರ್ಣ ಧ್ವಜ ರಾರಾಜಿಸಿದೆ. ಸಿದ್ದಗಂಗಾ ಮಠದಲ್ಲೂ ಅತ್ಯಂತ ಸಂಭ್ರಮ ಸಡಗರದಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

25 Views | 2025-01-26 18:51:57

More

ತುಮಕೂರು: ಇದು ಪ್ರಜಾಶಕ್ತಿ ಟಿವಿಯ ಬಿಗ್ ಇಂಪ್ಯಾಕ್ಟ್ ! ನಗರದಲ್ಲಿ ಐದು ಕಡೆ ಮಾಂಸ ಮಾರುಕಟ್ಟೆ ನಿರ್ಮಾಣ

ನಿಮ್ಮ ಪ್ರಜಾಶಕ್ತಿ ಟಿವಿ ನಿರಂತರವಾಗಿ ಸಾಮಾಜಿಕ ಕಳಕಳಿಯುಳ್ಳ ವರದಿಗಳನ್ನೇ ಬಿತ್ತರಿಸುತ್ತಾ ಬರುತ್ತಿದೆ. ಅದರಲ್ಲಿಯೂ ತುಮಕೂರು ನಗರವಾಸಿಗಳ ಸಮಸ್ಯೆಗಳನ್ನ ಎಳೆಎಳೆಯಾಗಿ ಬಿಚ್ಚಿಟ್ಟು ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ.

56 Views | 2025-01-27 16:45:57

More

ಶಿರಾ : ಶಿರಾದಲ್ಲಿ ಅತ್ಯಾಧುನಿಕ ಕುರಿ, ಮೇಕೆ ವಧಾಗಾರ ಉದ್ಘಾಟನೆ ಯಾವಾಗ ಗೊತ್ತಾ?

ಶಿರಾ ತಾಲೂಕಿನ ಚೀಲನಹಳ್ಳಿ ಬಳಿ ನಿರ್ಮಾಣವಾಗಿರೋ ಕುರಿ ಮತ್ತು ಮೇಕೆ ಮಾಂಸ ಉತ್ಪಾದನೆ ಮತ್ತು ಆಧುನಿಕ ಸಂಸ್ಕರಣಾ ಕೇಂದ್ರಕ್ಕೆ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್‌ ಹಾಗೂ ಶಾಸಕ ಟಿ.ಬಿ ಜಯಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

47 Views | 2025-01-28 18:53:44

More

ಕೊರಟಗೆರೆ: ಮೈಕ್ರೋ ಫೈನಾನ್ಸ್ ಹಾವಳಿಗೆ ತುಮಕೂರಿನಲ್ಲಿ ಮತ್ತೋರ್ವ ಮಹಿಳೆ ಆತ್ಮಹತ್ಯೆಗೆ ಯತ್ನ..!

ಈ ಮೈಕ್ರೋ ಫೈನಾನ್ಸ್‌ ಅನ್ನೋ ಭೂತ ಬಡಜನರನ್ನ ಕಿತ್ತು ತಿಂತಾ ಇದೆ. ಮೈಕ್ರೋ ಫೈನಾನ್ಸ್‌ ಸಿಬ್ಬಂದಿಯ ಕಾಟಕ್ಕೆ ಬೇಸತ್ತು ಅದೇಷ್ಟೋ ಮಂದಿ ತಮ್ಮ ಪ್ರಾಣವನ್ನೇ ಕಳೆದುಕೊಳ್ತಿದ್ದಾರೆ.

49 Views | 2025-01-29 16:15:23

More

ಮಧುಗಿರಿ : ಪ್ರಜಾಶಕ್ತಿ ವರದಿ ಬಳಿಕ ವಂಚಿಸಿದ್ದ ಕಿಲಾಡಿ ಜೋಡಿ ಪ್ರತ್ಯಕ್ಷ | ದಂಪತಿ ವಿರುದ್ದ ಎಫ್ಐಆರ್ ದಾಖಲು

ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್‌ ಹಾವಳಿ ಮಿತಿ ಮೀರಿದ್ದು, ನೂರಾರು ಮಂದಿ ಅಮಾಯಕ ಜೀವಗಳು ಬಲಿಯಾಗ್ತಿದ್ದಾವೆ. 

68 Views | 2025-01-29 18:58:42

More

ಕೊರಟಗೆರೆ : ಫೈನಾನ್ಸ್‌ ಗಳ ಕಾಟಕ್ಕೆ ವಿಶೇಷಚೇತನ ಮಕ್ಕಳೊಂದಿಗೆ ಊರನ್ನೇ ಬಿಟ್ಟ ದಂಪತಿ...!

ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ರಾಜ್ಯಾದ್ಯಂತ ಅಮಾಯಕ ಜೀವಗಳು ಬಲಿಯಾಗುತ್ತಿದ್ದರೆ, ಕೆಲವರು ಊರನ್ನೇ ಬಿಟ್ಟು ಹೋಗ್ತಿದ್ದಾರೆ. ಇತ್ತ ಗೃಹ ಸಚಿವರ ಸ್ವಕ್ಷೇತ್ರ ಕೊರಟಗೆರೆಯಲ್ಲೂ ಮೈಕ್ರೋ ಫೈನಾನ್ಸ್‌ಗಳ ಕಾಟ ಮೀತಿ ಮೀರಿದೆ.

51 Views | 2025-01-29 19:23:39

More

ಮಧುಗಿರಿ: ಗೃಹ ಸಚಿವರ ಸ್ವಕ್ಷೇತ್ರದಲ್ಲೇ ದಲಿತರ ಸಮಸ್ಯೆ ಕೇಳುವವರು ಯಾರು...?

ದಲಿತರ ಮೂಲಭೂತ ಸಮಸ್ಯೆ ಬಗ್ಗೆ ಗ್ರಾಮಪಂಚಾಯ್ತಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗದ ಘಟನೆ, ಮಧುಗಿರಿ ತಾಲೂಕಿನ ಪುರವರ ಹೋಬಳಿ ಕೋಡ್ಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಡಕನಹಳ್ಳಿಯಲ್ಲಿ ನಡೆದಿದೆ.

54 Views | 2025-01-31 18:49:43

More

ಕೊರಟಗೆರೆ: ಎಲೆರಾಂಪುರ ಕೃಷಿ ಪತ್ತಿನ ಸಂಘದ ಅಧ್ಯಕ್ಷ, ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆ

ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಧುಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಹೊಸಳಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

92 Views | 2025-02-08 19:26:18

More

ತುಮಕೂರು : ತುಮಕೂರು ಟೌನ್ ಹಾಲ್ ವೃತ್ತದಲ್ಲಿ ಕಂಗೊಳಿಸಲಿದೆ ಎಚ್ಎಎಲ್ ಹೆಲಿಕಾಪ್ಟರ್!

ತುಮಕೂರಿನ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ವತಿಯಿಂದ ಹೆಚ್ಎಎಲ್ ಹೆಲಿಕಾಪ್ಟರ್ ವೇದಿಕೆಯ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ಇಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ನೆರವೇರಿಸಿದರು.

83 Views | 2025-02-15 15:51:55

More

ಕೊರಟಗೆರೆ: KDP ಸಭೆಯಲ್ಲಿ ಅಧಿಕಾರಿಗಳಿಗೆ ಚಳಿ ಬಿಡಿಸಿದ ಪರಮೇಶ್ವರ್‌..!

ಕೊರಟಗೆರೆ ಪಟ್ಟಣ ಪಂಚಾಯತ್‌ ಸಭಾಂಗಣದಲ್ಲಿ ಗೃಹ ಸಚಿವ ಪರಮೇಶ್ವರ್‌ ನೇತೃತ್ವದಲ್ಲಿ ಕೆಡಿಪಿ ಸಭೆಯನ್ನು ನಡೆಸಲಾಯಿತು.

43 Views | 2025-02-17 13:25:39

More

ತುಮಕೂರು: ಪರಮೇಶ್ವರ್ ಹೆಸರಲ್ಲಿ ಪರಂ ವಾಟರ್ ಪ್ಲಾಂಟ್ ಲೋಕಾರ್ಪಣೆ

ಗೃಹ ಸಚಿವ ಡಾ.ಜಿ ಪರಮೇಶ್ವರ್‌ ರಾಜಕೀಯದ ಜೊತೆಗೆ ನಾನಾ ಕ್ಷೇತ್ರದಲ್ಲೂ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.  ರಾಜಕೀಯದ ಜೊತೆಗೆ ಶಿಕ್ಷಣ ಹಾಗೂ ವೈದ್ಯಕೀಯ ಸೇವೆ ಸಲ್ಲಿಸುತ್ತಿರೋ ಡಾ.ಜಿ ಪರಮೇಶ್ವರ್‌ ಇಂದು ಮತ್ತೊಂದು ಉದ್ಯಮವನ್ನು ಆರಂಭ

40 Views | 2025-02-23 18:43:18

More

ತುಮಕೂರು: ST ನಿಗಮದ ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡ ಪರಮೇಶ್ವರ್‌..!

ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯುತ್ತಿರುವ ಕೆಡಿಪಿ ಸಭೆಗೆ ತಡವಾಗಿ ಬಂದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಗೃಹ ಸಚಿವ ಡಾ. ಜಿ. ಪರಮೇಶ್ವರ್‌.

33 Views | 2025-02-24 13:41:14

More

ತುಮಕೂರು : ತುಮಕೂರಿನ ಪ್ರತಿಷ್ಠಿತ ವಸತಿ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿನಿ ಸೂಸೈಡ್..!

ತುಮಕೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಒಂದಾದ ಸಿದ್ಧಾರ್ಥ ಪಿಯು ವಸತಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ದೀಪಿಕಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

72 Views | 2025-03-06 17:31:16

More

ಕೊರಟಗೆರೆ : ಗೃಹ ಸಚಿವರ ಆದೇಶದಂತೆ ಪತ್ರಕರ್ತರಿಗೆ ಸಿಗ್ತು ಆರೋಗ್ಯ ವಿಮೆ..!

ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರ ಆದೇಶದಂತೆ ಕೊರಟಗೆರೆ ತಾಲೂಕಿನ ಪತ್ರಕರ್ತರಿಗೆ ಆರೋಗ್ಯ ವಿಮೆ ವಿತರಿಸಲು ಕೊರಟಗೆರೆ ಪಟ್ಟಣ ಪಂಚಾಯ್ತಿ ಮುಂದಾಗಿದೆ.

32 Views | 2025-03-28 14:16:09

More

ತುಮಕೂರು : ತುಮಕೂರಿನಲ್ಲಿಯೂ ರಂಜಾನ್ ಹಬ್ಬದ ಸಂಭ್ರಮ | ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು

ಇಂದು ಜಗತ್ತಿನಾದ್ಯಂತ ಮುಸ್ಲಿಮರ ಪವಿತ್ರ ಹಬ್ಬವಾದ ರಂಜಾನ್‌ ಸಂಭ್ರಮ. ಪವಿತ್ರ ರಂಜಾನ್‌ ಮಾಸದಲ್ಲಿ ಒಂದು ತಿಂಗಳು ಪೂರ್ತಿ ಉಪವಾಸ ಆಚರಿಸಿದ್ದ ಮುಸ್ಲಿಂ ಬಾಂಧವರು, ಇವತ್ತು ಸಾಮೂಹಿಕವಾಗಿ ಪ್ರಾರ್

27 Views | 2025-03-31 16:41:12

More

ತುಮಕೂರು : ಗೃಹ ಸಚಿವ ತವರಲ್ಲೇ ನಿಲ್ತಿಲ್ಲ ಮೈಕ್ರೋ ಫೈನಾನ್ಸ್ ಕಿರುಕುಳ

ಗೃಹಸಚಿವ ಡಾ.ಜಿ ಪರಮೇಶ್ವರ್‌ ತವರು ಕ್ಷೇತ್ರದಲ್ಲಿ ಮೈಕ್ರೋ ಫೈನಾನ್ಸ್‌ ಸಿಬ್ಬಂದಿ ಕಿರುಕುಳ ಮುಂದುವರೆಯುತ್ತಲೇ ಇದೆ.

24 Views | 2025-04-06 16:44:33

More

ಕೊರಟಗೆರೆ : ಕೊರಟಗೆರೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ಪರಮೇಶ್ವರ್ ಕಪ್ ಟೂರ್ನಿ

ಡಾ. ಅಂಬೇಡ್ಕರ್‌ ಜಯಂತಿ ಅಂಗವಾಗಿ ಕೊರಟಗೆರೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ಪರಮೇಶ್ವರ್‌ ಕಪ್‌ ಕ್ರಿಕೆಟ್‌ ಟೂರ್ನಿಯನ್ನು ಆಯೋಜನೆ ಮಾಡಲಾಗಿತ್ತು.

21 Views | 2025-04-08 12:41:27

More

ಕೊರಟಗೆರೆ: ಕೊರಟಗೆರೆ ತಪೋಕ್ಷೇತ್ರ ಸಿದ್ದರಬೆಟ್ಟ ಮುಖ್ಯ ರಸ್ತೆಗೆ ಶಂಕುಸ್ಥಾಪನೆ

ಕೊರಟಗೆರೆ ತಾಲೂಕಿನ ಪ್ರಮುಖ ಪ್ರವಾಸಿ ಸ್ಥಳವಾದ ಶ್ರೀ ಸಿದ್ದರಬೆಟ್ಟಕ್ಕೆ ಬರುವ ಭಕ್ತರಿಗೆ ಲೋಕೋಪಯೋಗಿ ಇಲಾಖೆ ಖುಷಿಯ ಸುದ್ದಿಯೊಂದನ್ನು ನೀಡಿದೆ.

27 Views | 2025-04-08 16:42:31

More

ಕೊರಟಗೆರೆ : ಕೊರಟಗೆರೆ ತಾಲೂಕಿನ ಕೆರೆಗಳಿಗೆ ನೀರು ಹರಿಸೋ ಕನಸು ನನಸು

ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ತೀತಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೊರವನಹಳ್ಳಿಯ ಕಮಲಪ್ರಿಯ ಕಲ್ಯಾಣ ಮಂಟಪದಲ್ಲಿ 24 ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ತಾಲೂಕು ಮಟ್ಟದ ಅಧಿಕಾ

8 Views | 2025-04-16 15:02:10

More