ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಮಹಿಳೆಯರು ಮಾರುಕಟ್ಟೆಗಳಲ್ಲಿ ಸಿಗುವಂತಹ ಪೇಸ್ ಪ್ಯಾಕ್ ಗಳ ಮೋರೆ ಹೋಗುತ್ತಿರುವುದು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ.
2025-01-16 13:55:46
Moreಮಹಿಳೆಯರು ಯಂಗ್ ಆಗಿ ಕಾಣಲು ಇತ್ತೀಚೆಗೆ ಹೆಚ್ಚಾಗಿ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ನೀವು 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೂ ಸಹ ಯಾವಾಗಲೂ ನಿಮ್ಮ ಶಕ್ತಿಯನ್ನು ಉಳಿಸಿಕೊಳ್ಳಬಹುದು ಮತ್ತು ಯಂಗ್ ಆಗಿ ಕಾಣಬಹುದು.
2025-01-17 11:59:46
Moreಮುಖದ ಹೊಳಪನ್ನು ಕಾಪಾಡಿಕೊಳ್ಳಲು ನಾವು ಎಲ್ಲಾ ರೀತಿಯ ಸರ್ಕಸ್ ಮಾಡುತ್ತೇವೆ. ಹವಾಮಾನ ಬದಲಾವಣೆಯಿಂದ ನಮ್ಮ ಮುಖದ ಮೇಲೆ ಕೆಟ್ಟ ಪರಿಣಾಮ ಗೋಚರಿಸುತ್ತದೆ.
2025-01-18 12:07:12
Moreಮೊಸರು ಆರೋಗ್ಯಕ್ಕೂ ಒಳ್ಳೆಯದು ಹಾಗೆಯೇ ಕೂದಲಿಗೂ ಒಳ್ಳೆಯದು. ಮೊಸರನ್ನು ಕೂದಲಿಗೆ ಬಳಸುವುದರಿಂದ ಕೂದಲು ಉದುರುವ ಸಮಸ್ಯೆ ದೂರವಾಗಿ ಕೂದಲು ಮೃದುವಾಗುತ್ತದೆ.
2025-01-26 16:19:47
Moreಮದುವೆ ಸೇರಿದಂತೆ ಇನ್ನಿತ್ತರ ಸಮಾರಂಭಗಳಲ್ಲಿ ಮೇಕಪ್ ಬಳಸುವುದು ಹೆಚ್ಚು, ಆದರೆ ಮೇಕಪ್ ಬಳಸುವ ಮುನ್ನ ಅದನ್ನು ತೆಗೆಯುವ ಬಗ್ಗೆಯೂ ಗೊತ್ತಿರಲೇಬೇಕು. ದೀರ್ಘ ಸಮಯ ಮುಖದ ಮೇಲೆ ಮೇಕಪನ್ನು ಬಿಡುವುದು ಚರ್ಮದ ಆರೋಗ್ಯಕ್ಕೆ ಒಳ್ಳೆಯದಲ್ಲ.
2025-02-06 19:04:56
Moreಅಲೋವೆರಾ ಹಾಗೂ ಬೆಟ್ಟದ ನೆಲ್ಲಿಕಾಯಿ ಕೂದಲು ಬೆಳವಣಿಗೆಗೆ ಈ ಎರಡು ಪದಾರ್ಥಗಳು ಹಲವು ರೀತಿಯ ನ್ಯೂಟ್ರಿಷನ್ಗಳನ್ನು ಹೊಂದಿವೆ.
2025-02-07 18:24:55
Moreಬ್ಲಾಕ್ ಹೆಡ್ಸ್ ನಮ್ಮ ಮುಖದ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಮೂಗಿನ ಮೇಲೆ, ಅಕ್ಕ ಪಕ್ಕದಲ್ಲಿ, ತುಟಿಯ ಪಕ್ಕದಲ್ಲಿ ಬ್ಲಾಕ್ ಹೆಡ್ಸ್ ಹೆಚ್ಚಾಗಿ ಕಂಡುಬರುತ್ತದೆ. ಇವುಗಳಿಂದಾಗಿ ಮುಖದ ಚರ್ಮವು ಸಡಿಲಗೊಳ್ಳಲು ಪ್ರಾರಂಭಿಸುತ್ತದೆ.
2025-02-10 14:37:42
Moreಚರ್ಮದ ಅಂದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲಿಗೆ ಟೊಮ್ಯಾಟೋವನ್ನು ಬಳಸಿ ಮುಖದ ಕಾಂತಿಯನ್ನು ಹೆಚ್ಚಿಸಬಹುದು. ಟೊಮ್ಯಾಟೋದಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ.
2025-02-15 19:14:19
Moreಚರ್ಮದ ಆರೋಗ್ಯವನ್ನು ಸಾಮಾನ್ಯವಾಗಿ ಎಲ್ಲರೂ ಬಯಸುತ್ತಾರೆ. ಸೌಂದರ್ಯವನ್ನು ನ್ಯಾಚುರಲ್ ಆಗಿ ಹೆಚ್ಚು ಮಾಡಿಕೊಳ್ಳುವುದೇ ಹೇಗೆ.. ಯಾವ ಯಾವ ಮನೆ ಮದ್ದು ಬಳಸಬೇಕು ನೋಡೋಣ…
2025-02-17 14:14:43
Moreಪಾವಗಡ ತಾಲೂಕಿನ ವೈ. ಎನ್. ಹೊಸಕೋಟೆ ಹೋಬಳಿಯ ಚಿಕ್ಕಹಳ್ಳಿ ಗ್ರಾಮದಲ್ಲಿ ದೇವಸ್ಥಾನ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಎಂ ಕಾರಜೋಳ ಭಾಗವಹಿಸಿದ್ದರು.
2025-02-17 16:12:22
Moreಕೂದಲಿನ ಬೆಳವಣಿಗೆಗಾಗಿ ಅನೇಕರು ಪಾರ್ಲರ್ಗಳಿಗೆ ತೆರಳುತ್ತಾರೆ. ಬ್ಯೂಟಿ ಸೆಲೂನ್ಗಳಲ್ಲಿ ಟ್ರೀಟ್ಮೆಂಟ್ಗಳನ್ನು ಪಡೆಯುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಟ್ರೈ ಮಾಡುತ್ತಾರೆ.
2025-02-18 15:13:57
Moreಮೆಂತ್ಯ ಕಾಳು, ಮೆಂತ್ಯ ಸೊಪ್ಪು ಕೇವಲ ಒಂದು ತರಕಾರಿ ಮಾತ್ರವಲ್ಲ. ಔಷಧಿಯುಕ್ತ ಆಹಾರವೂ ಹೌದು. ಇನ್ನು ಮೆಂತ್ಯ ಕಾಳುಗಳಿಂದ ನಮ್ಮ ಆರೋಗ್ಯವನ್ನು ಬಹುತೇಕವಾಗಿ ಸುಧಾರಿಸಿಕೊಳ್ಳಬಹುದು. ಮೆಂತ್ಯ ಕಾಳು ಅನೇಕ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿದೆ
2025-02-18 16:15:02
Moreಕ್ಯಾರೆಟ್ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ಮಕ್ಕಳಿಗೆ ಕ್ಯಾರೆಟ್ನಿಂದ ಮಾಡಿದ ಆಹಾರವನ್ನು ನೀಡಲಾಗುತ್ತದೆ.
2025-02-18 17:29:11
Moreಸಾಮಾನ್ಯವಾಗಿ ಮೂಗಿನ ಮೇಲೆ, ಕೆನ್ನೆಯ ಆಸುಪಾಸಿನಲ್ಲಿ ಹೆಚ್ಚಾಗಿ ಬ್ಲ್ಯಾಕ್ ಹೆಡ್ಸ್ ಕಾಣಿಸಿಕೊಳ್ಳುತ್ತದೆ.ಬ್ಲ್ಯಾಕ್ ಹೆಡ್ಸ್ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ.
2025-02-19 16:49:01
Moreಹಾಲಿನ ಸೇವನೆ ಅರೋಗ್ಯಕ್ಕೆ ಒಳ್ಳೆಯದು, ಹಾಗೆಯೇ ಹಸಿ ಹಾಲು ಚರ್ಮಕ್ಕೆ ತುಂಬಾ ಉಪಯುಕ್ತವಾಗಿದೆ. ಚರ್ಮಕ್ಕೆ ಬೇಕಾದಂತಹ ಪೋಷಕಾಂಶಗಳು ಹಸಿ ಹಾಲಿನಲ್ಲಿ ಇವೆ. ಇದು ಚರ್ಮವನ್ನು ಅನೇಕ ಸಮಸ್ಯೆಗಳಿಂದ ರಕ್ಷಿಸುತ್ತದೆ.
2025-02-20 14:07:33
More