Beauty Tips : ಗುಲಾಬಿ ಬಣ್ಣದ ತುಟಿಯನ್ನು ಹೊಂದಲು ಈ ಟಿಪ್ಸ್ ಫಾಲೋ ಮಾಡಿ

Beauty Tips:

*ಜೇನುತುಪ್ಪ 1 ಚಮಚ , ಸಕ್ಕರೆ 1 ಚಮಚ , ತೆಂಗಿನ ಎಣ್ಣೆ 1 ಚಮಚ , ಈ ಮೂರನ್ನು ಚೆನ್ನಾಗಿ ಮಿಕ್ಸ್‌ ಮಾಡಿ ತುಟಿಗೆ ಹಚ್ಚಿ 5 ನಿಮಿಷಗಳ ಕಾಲ ಸ್ಕ್ರಬ್‌ ಮಾಡಿ. ನಂತರ ತುಟಿಯನ್ನು ತೊಳೆಯಿರಿ.

*ಅರಿಶಿಣ ಸ್ವಲ್ಪ, ಹಾಲು 1 ಚಮಚ ಎರಡನ್ನೂ ಚೆನ್ನಾಗಿ ಮಿಕ್ಸ್‌ ಮಾಡಿ ತುಟಿಗೆ ಹಚ್ಚಿ ನಂತರ 10 ನಿಮಿಷ ಬಿಟ್ಟು ತುಟಿ ಯನ್ನು ತೊಳೆಯಿರಿ.

*ಸ್ವಲ್ಪ ಗುಲಾಬಿ ಎಲೆಗಳು ಪೇಸ್ಟ್‌ ಮಾಡಿಕೊಳ್ಳಿ 15 ನಿಮಿಷಗಳ ಕಾಲ ತುಟಿಗೆ ಹಚ್ಚಿ ನಂತರ ತುಟಿಯನ್ನು ತೊಳೆಯಿರಿ.

*ಮೊಸರು 1 ಚಮಚ, ಜೇನುತುಪ್ಪ ಸ್ವಲ್ಪ, ಸಕ್ಕರೆ 1 ಚಮಚ, ಸ್ವಲ್ಪ ಅರಿಶಿಣ ಎಲ್ಲವನ್ನೂ ಮಿಕ್ಸ್‌ ಮಾಡಿ ತುಟಿಗೆ ಹಚ್ಚಿ 5 ನಿಮಿಷ ಸ್ಕ್ರಬ್‌ ಮಾಡಿ ನಂತರ ತುಟಿಯನ್ನು ತೊಳೆಯಿರಿ

*ಕಾಫಿ ಪುಡಿ 1 ಚಮಚ, ಜೇನುತುಪ್ಪ ಸ್ಷಲ್ಪ, ಸಕ್ಕರೆ ಈ ಮೂರನ್ನೂ ಮಿಕ್ಸ್‌ ಮಾಡಿ ನಂತರ ತುಟಿಗೆ ಹಚ್ಚಿ 10 ನಿಮಿಷ ಸ್ಕ್ರಬ್‌ ಮಾಡಿ ಬಳಿಕ ತುಟಿಯನ್ನು ತೊಳೆಯಿರಿ

 

Author:

share
No Reviews