ಕರಿಬೇವು ನಮ್ಮ ಕೂದಲ ಆರೈಕೆಗೆ ಸುಲಭವಾಗಿ ಸಿಗುವ ಗಿಡಮೂಲಿಕೆ. ಕರಿಬೇವಿನ ಮತ್ತು ಕಡ್ಡಿಯಲ್ಲಿ ವಿಟಮಿನ್ ಎ, ಬಿ ಮತ್ತು ಸಿ, ಪ್ರೋಟೀನ್, ಉತ್ಕರ್ಷಣ ನಿರೋಧಕಗಳು, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತ ಅಂಶಗಳಿವೆ.
94 Views | 2025-02-13 17:12:00
Moreಮುಖದ ತುಂಬ ಮೊಡವೆಗಳ ರಾಶಿ. ದಿನಕಳೆದಂತೆ ಮೊಡವೆಗಳು ಮಾಸಿ ಕಪ್ಪು ಚುಕ್ಕಿ ಕಾಣಿಸುತ್ತಿದೆ. ಇದರಿಂದಾಗಿ ಮುಖದ ಸುಂದರತೆ ಹಾಳಾಗುತ್ತಿದೆ. ಮುಖದ ತುಂಬ ಮೊಡವೆಗಳ ರಾಶಿ. ದಿನಕಳೆದಂತೆ ಮೊಡವೆಗಳು ಮಾಸಿ ಕಪ್ಪು ಚುಕ್ಕಿ ಕಾಣಿಸುತ್ತಿದೆ.
95 Views | 2025-02-13 17:55:06
Moreಜೇನುತುಪ್ಪ 1 ಚಮಚ , ಸಕ್ಕರೆ 1 ಚಮಚ , ತೆಂಗಿನ ಎಣ್ಣೆ 1 ಚಮಚ , ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ತುಟಿಗೆ ಹಚ್ಚಿ 5 ನಿಮಿಷಗಳ ಕಾಲ ಸ್ಕ್ರಬ್ ಮಾಡಿ. ನಂತರ ತುಟಿಯನ್ನು ತೊಳೆಯಿರಿ.
30 Views | 2025-03-01 17:11:07
Moreಮೇಷ ರಾಶಿ :ಇಂದು ಮನೆಯಿಂದ ಹೊರಗೆ ಹೋಗುವಾಗ ಹಿರಿಯರ ಆಶೀರ್ವಾದವನ್ನು ತೆಗೆದುಕೊಂಡು ಹೋಗಿ ಇದರಿಂದ ನೀವು ಹಣದ ಲಾಭವನ್ನು ಪಡೆಯಬಹುದು
40 Views | 2025-03-01 18:09:28
Moreಪನೀರ್ ಕಟ್ಲೆಟ್ ಭಾರತೀಯ ಪ್ಯಾನ್-ಫ್ರೈಡ್ ಪ್ಯಾಟೀಸ್ ಆಗಿದ್ದು, ಪನೀರ್ ಅನ್ನು ಪ್ರಮುಖ ಘಟಕಾಂಶವಾಗಿ ತಯಾರಿಸಲಾಗುತ್ತದೆ. ಬೈಂಡಿಂಗ್ಗಾಗಿ ವಿವಿಧ ತರಕಾರಿಗಳು ಮತ್ತು ಬ್ರೆಡ್ ಅನ್ನು ಬಳಸಲಾಗುತ್ತದೆ.
33 Views | 2025-03-08 17:51:40
Moreಪ್ರತಿಯೊಬ್ಬರಿಗೂ ತಮ್ಮ ಮುಖ ತುಂಬಾ ಚೆನ್ನಾಗಿರಬೇಕೆಂಬ ಆಸೆ ಇರುತ್ತದೆ. ಸಾಸಿವೆ ಎಣ್ಣೆಯನ್ನು ಹಚ್ಚುವುದರಿಂದ ತ್ವಚೆಯನ್ನು ತೇವಗೊಳಿಸುವುದಲ್ಲದೆ, ತ್ವಚೆಯ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.
32 Views | 2025-03-09 13:58:04
Moreಬಾದಾಮಿ ಮತ್ತು ಅವಕಾಡೊ ಮಿಶ್ರಣ ನಿಮ್ಮ ನೆತ್ತಿಯನ್ನು ಮಾಲಿನ್ಯಕಾರಕಗಳು ಮತ್ತು ಇತರ ಅಂಶಗಳಿಂದ ರಕ್ಷಿಸುವ ಬೀಟಾ-ಕ್ಯಾರೋಟಿನ್, ಕ್ಯಾರೊಟಿನಾಯ್ಡ್ ಗಳನ್ನು ಹೊಂದಿದೆ.
29 Views | 2025-04-07 18:24:15
Moreಹೃದ್ರೋಗವು ಪ್ರಪಂಚದಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿದೆ. ಹಾಗಾಗಿ ನಿಮ್ಮ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಾಗ ಜಾಗರೂಕರಾಗಿರಬೇಕು.
24 Views | 2025-04-09 18:49:09
Moreಮನೆಯಲ್ಲೇ ರುಚಿಕರವಾದ ಮಶ್ರೂಮ್ ಕಬಾಬ್ ಮಾಡುವ ಸರಳ ವಿಧಾನ. ಮಶ್ರೂಮ್ ಕಬಾಬ್ ಮಾಡಲು ಬೇಕಾಗುವ ಸಾಮಗ್ರಿಗಳು
13 Views | 2025-04-16 18:20:47
Moreಲವಂಗವು ಹಲವು ರೀತಿಯ ಔಷಧಿ ವಸ್ತುವಾಗಿ ನೋಡಬಹುದಾಗಿದೆ. ಲವಂಗವು ಬ್ಯಾಕ್ಟೀರಿಯಾ ವಿರೋಧಿಯಾಗಿದ್ದು, ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳನ್ನು ಹೊಂದಿದೆ
14 Views | 2025-04-17 16:13:48
Moreಹಾಲಿನ ಕೆನೆ ನಿಮ್ಮ ತ್ವಚೆಯಲ್ಲಿ ತೇವಾಂಶ ಕಾಪಾಡುವ ಜೊತೆಗೆ ಕಪ್ಪು ಕಲೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಚರ್ಮದ ಆರೈಕೆಗೆ ಹಾಲು ಮತ್ತು ಹಾಲಿನ ಕೆನೆ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ.
20 Views | 2025-04-17 18:56:39
More