ಜೇನುತುಪ್ಪ 1 ಚಮಚ , ಸಕ್ಕರೆ 1 ಚಮಚ , ತೆಂಗಿನ ಎಣ್ಣೆ 1 ಚಮಚ , ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ತುಟಿಗೆ ಹಚ್ಚಿ 5 ನಿಮಿಷಗಳ ಕಾಲ ಸ್ಕ್ರಬ್ ಮಾಡಿ. ನಂತರ ತುಟಿಯನ್ನು ತೊಳೆಯಿರಿ.
21 Views | 2025-03-01 17:11:07
Moreಎಷ್ಟೇ ಕ್ಲೀನ್ ಮಾಡಿ ಆರೈಕೆ ಮಾಡಿದರೂ ಕೆಲವರ ಮುಖದ ಚರ್ಮವು ತುಂಬಾ ಎಣ್ಣೆಯುಕ್ತವಾಗಿರುತ್ತದೆ. ಮಾಯಿಶ್ಚರೈಸರ್ ಜೊತೆಗೆ ಮಾರುಕಟ್ಟೆಯಲ್ಲಿ ಸಿಗುವ ಹಲವು ಬಗೆಯ ಕ್ರೀಮ್ ಗಳನ್ನು ಬಳಸಿದರೂ ಯಾವುದೇ
23 Views | 2025-04-14 18:40:45
More