Post by Tags

  • Home
  • >
  • Post by Tags

CHIKKABALLAPURA; ತರಗತಿ ನಡೆಯುತ್ತಿದ್ದಾಗಲೇ ಶಾಲೆಯ ಮೇಲ್ಛಾವಣಿ ಕುಸಿತ

ಯಾವುದೇ ಸರ್ಕಾರ ಬರಲಿ..ಸರ್ಕಾರಿ ಶಾಲೆಯನ್ನ ಉಳಿಸಿ, ಸರ್ಕಾರಿ ಶಾಲೆಯನ್ನ ಬೆಳೆಸಿ ಅನ್ನೋ ಮಾತುಗಳನ್ನ ಮಾತ್ರ ಹೇಳೂತ್ತಲೇ ಇರುತ್ತಾರೆ.

15 Views | 2025-03-12 14:29:13

More

CHIKKABALLAPURA: ಫೆಸ್ಟಿಸೈಡ್ ಶಾಪ್ ಮಾಲೀಕನ ಎಡವಟ್ಟಿಗೆ ಸುಟ್ಟಂತಾದ ಹೂ ತೋಟ

ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗ್ತಾ ಇದ್ದು, ರೈತರು ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳೋದೇ ದೊಡ್ಡ ಸವಾಲಿನ ಕೆಲಸವಾಗಿದೆ.

23 Views | 2025-03-15 17:56:09

More

CHIKKABALLAPURA: ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ

ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಗೋಪಸಂದ್ರ ಬಳಿ ನಡೆದಿದೆ

20 Views | 2025-03-24 11:39:16

More

CHIKKABALLAPURA: ಹೊಸತೊಡಕು ಬರ್ತಿದ್ದಂತೆ ಹೆಚ್ಚಾಯ್ತು ಹಂದಿ ಕಳ್ಳತನ

ಇನ್ನೇನು ಯುಗಾದಿ ಹಬ್ಬ ಬಂದೇ ಬಿಡ್ತು... ಯುಗಾದಿ ಹಬ್ಬದ ಮರುದಿನ ಬರೋದೇ ವರ್ಷದ ತೊಡಕು. ಹೊಸತೊಡಕು ಅಂತಲೂ ಕರೆಯುವ ಈ ದಿನ‌ ಮಾಂಸ ಪ್ರಿಯರಿಗೆ ಹಬ್ಬವೋ ಹಬ್ಬ.

14 Views | 2025-03-27 15:45:55

More

CHIKKABALLAPURA: ಕೋಲ್ಡ್‌ ಸ್ಟೋರೇಜ್‌ನಲ್ಲಿ ಆಲೂಗಡ್ಡೆ ದಾಸ್ತಾನು ಮಾಡಲು ಭಾರೀ ಡಿಮ್ಯಾಂಡ್

ಖಾಸಗಿ ಕೋಲ್ಡ್‌ ಸ್ಟೋರೇಜ್‌ ಮುಂದೆ ಸಾಲುಗಟ್ಟಿ ನಿಂತಿರೋ ಲಾರಿ ಮತ್ತು ಟ್ರ್ಯಾಕ್ಟರ್‌ಗಳು. ಅವುಗಳ ಮೇಲಿರೋ ಆಲೂಗಡ್ಡೆ ಮೂಟೆಗಳು.

11 Views | 2025-03-27 15:53:33

More