Post by Tags

  • Home
  • >
  • Post by Tags

ಕುಣಿಗಲ್‌ : ವಾಮಚಾರ ಮಾಡಿ ತಗ್ಲಾಕೊಂಡ ಅಸಾಮಿ..!

ಮನೆಯಲ್ಲಿ ಯಾರು ಇಲ್ಲದೆ ವೇಳೆ ವಾಮಾಚಾರ ಮಾಡಿದ್ದ ಆಸಾಮಿಯನ್ನು ಪೊಲೀಸರು ಬಂಧಿಸಿರುವ ಘಟನೆ ಕುಣಿಗಲ್‌ ತಾಲೂಕಿನ ಹುಲಿಯೂರು ದುರ್ಗ ವ್ಯಾಪ್ತಿಯಲ್ಲಿ ನಡೆದಿದೆ.

49 Views | 2025-01-24 14:44:47

More

ತುರುವೇಕೆರೆ : ಬೈಕ್ ನಲ್ಲಿದ್ದ ಹಣವನ್ನು ನೋಡ ನೋಡ್ತಾ ಇದ್ದಂತೆ ಎಗರಿಸಿದ ಐನಾತಿ ಕಳ್ಳ..

ಬೈಕ್‌ನಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ಹಣವನ್ನು ನೋಡ್ತಾ ನೋಡ್ತಾ ಇದ್ದಂತೆ ಎಗರಿಸಿ ಐನಾತಿ ಕಳ್ಳನೊಬ್ಬ ಎಸ್ಕೇಪ್‌ ಆಗಿದ್ದಾನೆ. ಈ ಘಟನೆಯು ತುರುವೇಕೆರೆ ಪಟ್ಟಣದ ಬಾಣಸಂದ್ರ ರಸ್ತೆಯ ಭಾರತ್‌ ಪೆಟ್ರೋಲ್‌ ಬಂಕ್‌ನಲ್ಲಿ ಈ ಘಟನೆ ನಡೆದಿದೆ.

28 Views | 2025-01-25 14:10:09

More

ಶಿರಾ: ಗುಂಡಿ ಬಿದ್ದ ರಸ್ತೆಗಳು, ಕೆಟ್ಟಿರೋ ಬೀದಿ ದೀಪಗಳು | ಕಣ್ಮುಚ್ಚಿ ಕುಳಿತ ನಗರಸಭೆ ಅಧಿಕಾರಿಗಳು

ಶಿರಾ ಪಟ್ಟಣ ತುಮಕೂರಿನಿಂದ 50 ಕಿಲೋ ಮೀಟರ್‌ ದೂರದಲ್ಲಿದ್ದು, ನಾನಾ ಕಾರ್ಖಾನೆಗಳು ತಲೆ ಎತ್ತಿದ್ದು ಬೆಳೆವಣಿಗೆಯ ಹಾದಿಯಲ್ಲಿದೆ.  ಆದರೆ ನಗರ ಸಭೆಯಲ್ಲಿ ಜನಪ್ರತಿನಿಧಿಗಳು ಇದ್ದರು ಕೂಡ ಇಲ್ಲದಂತಾಗಿದ್ದು, ಅಭಿವೃದ್ದಿಯಲ್ಲಿ ಸಾಕಷ್ಟು ಹಿಂದೆ ಬಿದ

82 Views | 2025-02-07 14:24:43

More

ಉಡುಪಿ: ಡಿಎಆರ್‌ ಪೊಲೀಸ್‌ ವಸತಿ ಗೃಹದಲ್ಲೇ ಕಳ್ಳರ ಕೈಚಳಕ..!

ಉಡುಪಿ ನಗರದ ಚಂದು ಮೈದಾನದ ಬಳಿ ಇರುವ ಡಿಎಆರ್‌ ಪೊಲೀಸ್‌ ವಸತಿ ಗೃಹದಲ್ಲಿ ಇಂದು ಬೆಳಿಗ್ಗೆ ನಸುಕಿನ ವೇಳೆ ಕಳ್ಳರು ನುಗ್ಗಿ ಕೆಲವು ವಸ್ತುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.

44 Views | 2025-02-24 16:39:06

More

ರಾಯಚೂರು: ಮನೆ ಬೀಗ ಮುರಿದು ಚಿನ್ನ ಹಾಗೂ ಹಣ ಕಳ್ಳತನ

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ಮನೆಯೊಂದರಲ್ಲಿ ಕಳ್ಳರು ಮನೆಯ ಬೀಗ ಮುರಿದು 10 ಗ್ರಾಂ ಚಿನ್ನ ಮತ್ತು ಎರಡು ಲಕ್ಷ ರೂಪಾಯಿ ನಗದು ದೋಚಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

25 Views | 2025-02-26 14:49:12

More

ತಿಪಟೂರು : ಮಧ್ಯರಾತ್ರಿ ಸೊಸೈಟಿಯ ಬೀಗ ಮುರಿದು ಲಕ್ಷ ಲಕ್ಷ ದೋಚಿದ ಖದೀಮರು..!

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ಭಾರೀ ಕಳ್ಳತನದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸೊಸೈಟಿಯ ಬೀಗ ಮುರಿದ ಖದೀಮರು ಲಕ್ಷ ಲಕ್ಷ ಹಣವನ್ನು ದೋಚಿರುವ ಘಟನೆ ನಡೆದಿದ್ದು, ಕಳ್ಳರ ಕರಾಮತ್ತಿಗೆ ಜನರು ಬೆಚ್ಚಿಬಿದ್ದಿದ್ದಾರೆ.

39 Views | 2025-02-28 16:37:06

More

ಹುಳಿಯಾರು : ಬಸ್‌ ನಲ್ಲಿ ಪಿಕ್ ಪಾಕೇಟ್ ಮಾಡ್ತಿದ್ದ ಐನಾತಿ ಕಳ್ಳಿ ಅಂದರ್..!

ಬಸ್‌ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪಿಕ್‌ಪಾಕೆಟ್‌ ಮಾಡ್ತಿದ್ದ ಐನಾತಿ ಕಳ್ಳಿಯನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪೊಲೀಸರು ಲಾಕ್‌ ಮಾಡಿದ್ದಾರೆ.

18 Views | 2025-03-02 16:45:14

More

ಕುಣಿಗಲ್‌ : ಸದ್ದಿಲ್ಲದೇ ಬಂದು ಬೈಕ್ ಎಗರಿಸಿದ ಖತರ್ನಾಕ್ ಕಳ್ಳ ..!

ಕುಣಿಗಲ್‌ ಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ಬೈಕ್‌ ಕಳ್ಳರ ಹಾವಳಿ ಹೆಚ್ಚಾಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ಮನೆ ಮುಂದಿದ್ದ ಬೈಕ್‌ಗಳನ್ನು ರಾತ್ರೋ ರಾತ್ರಿ ಬೈಕ್‌ ಎಗರಿಸುತ್ತಿದ್ದ ಕಳ್ಳರು ಈಗ ಹಾಡಹಗಲೇ ಕಳ್ಳತನಕ್ಕೆ ಇಳಿದಿದ್ದು, ಕುಣಿ

37 Views | 2025-03-07 14:23:54

More

ಗುಬ್ಬಿ : ಗುಬ್ಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ | ಕುಖ್ಯಾತ ಅಂತರ್ ರಾಜ್ಯ ಕಳ್ಳರು ಅಂದರ್...!

ಓಜಿ ಕುಪ್ಪಂ ಗ್ಯಾಂಗ್‌.. ಅದು ಅಂತಿಂಥ ಗ್ಯಾಂಗ್‌ ಅಲ್ಲ.. ಹೆಸರು ಕೇಳಿದ್ರೇನೆ ಭಯಪಡುವಷ್ಟರ ಮಟ್ಟಿಗೆ ಭಯಾನಕ ಗ್ಯಾಂಗ್‌ ಅದು.. ಒಂದು ಸಲ ಕಣ್ಣಿಟ್ರೆ ಸಾಕು ಕಣ್ಮುಚ್ಚಿ ಕಣ್ಣು ಬಿಡೋದ್ರಲ್ಲಿ, ಲಕ

31 Views | 2025-03-25 17:27:08

More

ಚಿಂತಾಮಣಿ : ಮನೆ ಬಾಗಿಲು ಮುರಿದು ಕೈ ಚಳಕ ತೋರಿಸಿದ ಖದೀಮರು ..!

ಚಿಕ್ಕಬಳ್ಳಾಪುರ ನಗರದಲ್ಲಿ ಸದ್ದಿಲ್ಲದೇ ಖತರ್ನಾಕ್‌ ಕಳ್ಳರ ಗ್ಯಾಂಗ್‌ವೊಂದು ಆಕ್ಟಿವ್‌ ಆಗಿದ್ದು, ಬೀಗ ಹಾಕಿದ ಮನೆಗಳೇ ಈ ಗ್ಯಾಂಗ್‌ನ ಟಾರ್ಗೆಟ್‌ ಆಗಿದೆ.

35 Views | 2025-04-02 17:34:30

More

ಗುಬ್ಬಿ : ಕೇಬಲ್‌ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು

ನಾವು ಚಿನ್ನ, ಬಂಗಾರ, ದುಡ್ಡನ್ನು ಕದಿಯೋದನ್ನು ನೋಡಿದ್ದೇವೆ. ಅಷ್ಟೇ ಯಾಕೆ ದೇಗುಲದಲ್ಲಿದ್ದ ಹುಂಡಿಯನ್ನು ಕದ್ದಿರೋ ಕಳ್ಳರನ್ನು ಕೂಡ ನೋಡಿದ್ದೇವೆ.

19 Views | 2025-04-07 17:53:45

More

ತುಮಕೂರು : ತುಮಕೂರಿನಲ್ಲಿ ಇದ್ದಕ್ಕಿಂದ್ದ ಹಾಗೆ ಟ್ವಿನ್ ಬಿನ್‌ ಗಳು ಮಂಗಮಾಯ

ತುಮಕೂರು ನಗರ ಸ್ಮಾರ್ಟ್‌ ಸಿಟಿ ಆಗಿದ್ದು, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ನಗರದ ಪ್ರಮುಖ ರಸ್ತೆ ಬದಿ ಕಸದ ನಿರ್ವಹಣೆಗಾಗಿ ಟ್ವಿನ್‌ ಬಿನ್‌ಗಳನ್ನು ಅಳವಡಿಸಲಾಗಿತ್ತು.

24 Views | 2025-04-07 18:06:01

More

ಕಲಬುರಗಿ : ರಾಜ್ಯದಲ್ಲಿ ಮತ್ತೊಂದು ಎಟಿಎಂ ದರೋಡೆ ಪ್ರಕರಣ

ರಾಜ್ಯದಲ್ಲಿ ಮತ್ತೋಂದು ಎಟಿಎಂ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಕರ್ನಾಟಕದ ನಾನಾ ಭಾಗಗಳಲ್ಲಿ ಸಣ್ಣ ಪುಟ್ಟ ಕಳ್ಳತನ ಪ್ರಕರಣಗಳು ಪ್ರತಿನಿತ್ಯ ನಡೆಯುತ್ತಲೇ ಇವೆ. 

18 Views | 2025-04-09 17:36:20

More