Post by Tags

  • Home
  • >
  • Post by Tags

SIRA: ಗುಂಡಿ ಬಿದ್ದ ರಸ್ತೆಗೆ ನಗರಸಭೆಯಿಂದ ತೇಪೆ ಕಾರ್ಯ

ಶಿರಾ ನಗರದ ಹಲವು ರಸ್ತೆಗಳು ಗುಂಡಿಗಳು ಬಿದ್ದಿದ್ದು, ಸವಾರರು ಮಾತ್ರ ಹೈರಾಣಾಗಿದ್ರು. ಶಿರಾ ನಗರದ APMC ರಸ್ತೆ, ಪ್ರವಾಸಿ ಮಂದಿರ ಸರ್ಕಲ್ ಸೇರಿದಂತೆ ನಗರದ ಹಲವೆಡೆ ರಸ್ತೆಗಳು ಗುಂಡಿ ಬಿದ್ದಿದ್ವು.

2025-03-06 16:12:28

More

SIRA: ಗಬ್ಬೆದ್ದು ನಾರುತ್ತಿದ್ದರೂ ತಿರುಗಿ ನೋಡದ ಶಿರಾ ನಗರಸಭೆ ಅಧಿಕಾರಿಗಳು

ಶಿರಾ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ರು ಅಭಿವೃದಿ ಮಾತ್ರ ಕುಂಠುತ್ತಲೇ ಸಾಗುತ್ತಿದೆ. ಇದಕ್ಕೆ ಸ್ಪಷ್ಟ ಉದಾರಣೆಯಂತಿದೆ ಶಿರಾ ನಗರದ 30ನೇ ವಾರ್ಡ್‌ನ ದುಸ್ಥಿತಿ.

2025-03-07 12:03:01

More

SIRA: ಶಿರಾಗೆ ಭೇಟಿ ನೀಡಿದ ನಾಗಾಸಾಧು ಧನಂಜಯ ಗುರೂಜಿ

ಇತ್ತೀಚೆಗಷ್ಟೇ ಪ್ರಯಾಗ್ರಾಜ್ನಲ್ಲಿ ಮುಕ್ತಾಯಗೊಂಡ ಐತಿಹಾಸಿಕ ಕುಂಭಮೇಳದಲ್ಲಿ ನಾಗಾಸಾಧುವೊಬ್ಬರು ತುಮಕೂರಿನ ಕೆಲವು ಪುಣ್ಯಕ್ಷೇತ್ರಗಳ ಬಗ್ಗೆ ಮಾತನಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿತ್ತು.

2025-03-08 11:47:18

More