Post by Tags

  • Home
  • >
  • Post by Tags

ವಿಜಯಪುರ : ಕಾರ್ಮಿಕನ ಮೇಲೆ ಮಾಲೀಕನಿಂದ ರಾಕ್ಷಸಿ ಕೃತ್ಯ..!

ಉತ್ತರ ಭಾರತದಲ್ಲಿ ಕೂಲಿ ಕಾರ್ಮಿಕರ ಮೇಲೆ ಹಲ್ಲೆಯಾದಂಥಹ ಅನೇಕ ಘಟನೆಗಳು ಜರುಗಿವೆ.

33 Views | 2025-01-20 18:30:45

More

ತುಮಕೂರು : ತುಮಕೂರಿನ ಅಂತರಸನಹಳ್ಳಿಯಲ್ಲಿ ಭಾರೀ ದುರಂತ ; ಆಯಿಲ್ ಟ್ಯಾಂಕ್ ಬ್ಲಾಸ್ಟ್, ಇಬ್ಬರು ಕಾರ್ಮಿಕರು ಸಾವು

ಇಂದು ಸಂಜೆ ತುಮಕೂರಿನ ಅಂತರಸನಹಳ್ಳಿಯಲ್ಲಿ ಭಾರೀ ದುರಂತವೊಂದು ನಡೆದುಹೋಗಿದೆ. ತುಮಕೂರು ನಗರದ ಹೊರವಲಯದಲ್ಲಿರುವ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದ ದುರಂತದಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

85 Views | 2025-01-28 19:13:18

More

ಪಾವಗಡ : ಪಾವಗಡದ ಸೋಲಾರ್ ಪಾರ್ಕ್ ನಲ್ಲಿ ಸ್ಪೋಟ ಪ್ರಕರಣ... 6 ಮಂದಿ ಬಂಧನ

ಪಾವಗಡ ತಾಲೂಕಿನ ತಿರುಮಣಿ ಬಳಿಯ ಸೋಲಾರ್‌ ಪಾರ್ಕ್‌ನ ನಿರ್ಮಾಣದ ಜಾಗದಲ್ಲಿ ಸಂಭವಿಸಿದ ಬ್ಲ್ಯಾಸ್ಟ್‌ನಿಂದಾಗಿ ಸ್ಥಳದಲ್ಲೇ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೋರ್ವ ಕಾರ್ಮಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

58 Views | 2025-01-29 11:53:53

More

ಪಾವಗಡ: ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದವರ ಮೇಲೆ ATTEMPT TO MURDER ಕೇಸ್

ಪಾವಗಡದ ಪತ್ರಕರ್ತ ರಾಮಾಂಜಿನಪ್ಪ ಮೇಲೆ ಮೂವರು ಮಹಿಳೆಯರು ನಡು ರಸ್ತೆಯಲ್ಲೇ ಹಿಗ್ಗಾಮುಗ್ಗಾ ಹಲ್ಲೆ ನಡೆಸಿರೋ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ.

578 Views | 2025-01-30 13:15:21

More

ಕೊರಟಗೆರೆ: ಕೌಟುಂಬಿಕ ಕಲಹಕ್ಕೆ ಬೇಸತ್ತು ಪತಿ ಆತ್ಮಹತ್ಯೆ | ಕುಟುಂಬಸ್ಥರ ಆಕ್ರಂದನ

ಕೌಟುಂಬಿಕ ಕಲಹಕ್ಕೆ ಬೇಸತ್ತು ಪತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಮದಲ್ಲಿ ನಡೆದಿದೆ.

80 Views | 2025-02-07 18:47:12

More

ಚಿಕ್ಕಮಗಳೂರು: ಅನುಮಾನಾಸ್ಪದವಾಗಿ ಪ್ರೇಮಿಗಳ ಶವ ಪತ್ತೆ | ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ..!

ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿಯಲ್ಲಿರುವ ಕಾಫಿ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ.

32 Views | 2025-02-20 10:59:00

More

ತುಮಕೂರು: ಜಿಲ್ಲಾಸ್ಪತ್ರೆ ವಿರುದ್ಧ ದೂರು ದಾಖಲಿಸಿಕೊಂಡ ಮಕ್ಕಳ ರಕ್ಷಣಾ ಆಯೋಗ..!

ತುಮಕೂರು ಜಿಲ್ಲಾಸ್ಪತ್ರೆಯ ಬಗ್ಗೆ ಅದೇಷ್ಟು ಸುದ್ದಿ ಮಾಡೋದು ಹೇಳಿ. ಇವರ ಕರ್ಮಕಾಂಡಗಳ ಬಗ್ಗೆ ಸುದ್ದಿ ಮಾಡಿಮಾಡಿ ನಮಗೇ ಬೇಜಾರು ಬರ್ತಿದೆ ಹೊರತು, ಅಲ್ಲಿರುವ ದಪ್ಪಚರ್ಮದ ಅಧಿಕಾರಿಗಳು ಮಾತ್ರ ಸ್ವಲ್ಪವೂ ಬದಲಾಗ್ತಲೇ ಇಲ್ಲ.

42 Views | 2025-02-28 18:47:52

More

ತುಮಕೂರು : ತುಮಕೂರು ಜಿಲ್ಲಾಸ್ಪತ್ರೆಯ ಏಜೆನ್ಸಿಗಳ ವಿರುದ್ಧ ಸಿಡಿದೆದ್ದ ಡಿ ಗ್ರೂಪ್ ನೌಕರರು

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ಅವ್ಯವಸ್ಥೆ ಆಗರದ ಜೊತೆಗೆ ಏಜೆನ್ಸಿಗಳ ಹಾವಳಿ ಹೂಡ ಹೆಚ್ಚಾಗಿದೆ. ಜಿಲ್ಲಾಸ್ಪತ್ರೆ ಅವ್ಯವಸ್ಥೆಗೆ ಏಜೆನ್ಸಿಗಳು ಕೂಡ ಒಂದು ರೀತಿಯ ಕಾರಣವಾಗಿತ್ತು.

36 Views | 2025-03-05 16:30:57

More

ಮಧುಗಿರಿ: ಟಾಟಾಏಸ್ ಗೆ ಕ್ಯಾಂಟರ್ ಡಿಕ್ಕಿ | ಬಾಲಕ ಸ್ಥಳದಲ್ಲೇ ಸಾವು

ಟಾಟಾ ಏಸ್‌ ವಾಹನಕ್ಕೆ ಕ್ಯಾಂಟರ್‌ ಡಿಕ್ಕಿ ಹೊಡೆದ ಪರಿಣಾಮ ಟಾಟಾ ಏಸ್‌ ಪಲ್ಟಿಯಾಗಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಸೀಮಾಂದ್ರ ಗಡಿಭಾಗದ ಮುದ್ದೇನಹಳ್ಳಿ ಗೇಟ್‌ ಬಳಿ ನಡೆದಿದೆ.

27 Views | 2025-03-05 19:03:39

More

ಪಾವಗಡ : ಪಾವಗಡ ಜನರೇ ಎಚ್ಚರ.. ಎಚ್ಚರ | ನಾಯಿ ಕಡಿದ್ರೆ ಸಿಗಲ್ಲ ಔಷಧಿ

ಪಾವಗಡ ಹೇಳಿ ಕೇಳಿ ಗಡಿ ತಾಲೂಕು. ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿಲೋ ಮೀಟರ್‌ ದೂರದಲ್ಲಿದೆ. ಅಪ್ಪಿ ತಪ್ಪಿ ಈ ಭಾಗದಲ್ಲಿ ಏನಾದ್ರು ನಾಯಿ ಕಚ್ಚಿದರೆ ಔಷಧಿ ಸಿಗಲ್ಲ, ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.

33 Views | 2025-03-07 14:41:15

More

ತುಮಕೂರು : ಪೆಂಟಾವೆಲಂಟ್ ಲಸಿಕೆಗೆ ಜಿಲ್ಲೆಯಲ್ಲಿ ನಾಲ್ಕನೇ ಮಗು ಬಲಿ?

ಪುಟಾಣಿ ಮಕ್ಕಳಿಗೆ ನೀಡುವ ಪೆಂಟಾವೆಲಂಟ್‌ ಲಸಿಕೆ ತುಮಕೂರು ಜಿಲ್ಲೆಯಲ್ಲಿ ಮರಣ ಮೃದಂಗವನ್ನೇ ಬಾರಿಸುತ್ತಿದೆ. ಕಳೆದ ಜನವರಿಯಿಂದ ಇಲ್ಲಿವರೆಗೆ ಈ ಪೆಂಟಾವೆಲಂಟ್‌ ಲಸಿಕೆಯ ರಿಯಾಕ್ಷನ್‌ನಿಂದಾಗಿ ಮೂವರು ಮಕ್ಕಳು ಬಲಿಯಾಗಿದ್ದರು.

42 Views | 2025-03-08 13:57:19

More

ಶಿರಾ : ಪಾದಯಾತ್ರೆ ಮಾಡ್ತಿದ್ದ ನಾಲ್ವರು ಬಿಸಿಲಿನ ಬೇಗೆಗೆ ಅಸ್ವಸ್ಥ

ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನಿಂದ ಬೆಂಗಳೂರಿಗೆ ನಾಲ್ವರು ಪಾದಯಾತ್ರೆ ಕೈಗೊಂಡಿದ್ದರು. ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಪಾದಯಾತ್ರೆ ಮಾಡ್ತಿದ್ದ ವೇಳೆ ರಸ್ತೆಯಲ್ಲೇ ನಾಲ್ವರು ಅಸ್ವಸ್ಥಗೊಂಡಿರೋ ಘಟನೆ ಶಿರಾ

24 Views | 2025-03-14 12:39:46

More

ಧಾರವಾಡ : ಕಸಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು | ಅಂಬ್ಯುಲೆನ್ಸ್ ಬೆಂಕಿಗಾಹುತಿ

ಬೇಸಿಗೆ ಆರಂಭವಾಗ್ತಿದ್ದಂತೆ ಅಲ್ಲಲ್ಲಿ ಬೆಂಕಿ ಅವಘಡಗಳು ಸಂಭವಿಸುತ್ತಲೇ ಇವೆ. ಇದೀಗ ಕಸಕ್ಕೆ ಬಿದ್ದ ಬೆಂಕಿಯಿಂದಾಗಿ ಅಂಬ್ಯುಲೆನ್ಸ್‌ ಒಂದು ಬೆಂಕಿಯ ತೀವ್ರತೆಗೆ ಸುಟ್ಟು ಭಸ್ಮವಾಗಿರುವ ಘಟನೆ ಧಾರವಾಡ ಜಿಲ್ಲೆಯ ಜಿಲ್ಲಾಸ್ಪತ್ರೆ ಸಿಬ್ಬಂದಿ ವಸತಿ ಗ

22 Views | 2025-03-14 17:21:51

More

ತುಮಕೂರು : ತುಮಕೂರಿನಲ್ಲಿ ವಿಶೇಷವಾಗಿ ಅಪ್ಪು ಬರ್ತ್ಡೇ ಸೆಲೆಬ್ರೇಷನ್

ಕರುನಾಡಿನ ಯುವರತ್ನ. ಕನ್ನಡಿಗರ ರಾಜರತ್ನ ಸರಳತೆಯ ಸಾಹುಕಾರ. ಕೋಟಿ ಕೋಟಿ ಜನರ ಮನಸ್ಸು ಗೆದ್ದಿರೋ ನಗುವಿನ ಒಡೆಯ ಅಭಿಮಾನಿಗಳ ಪಾಲಿನ ಅರಸು ಎಲ್ಲರ ಪಾಲಿನ ಪ್ರೀತಿಯ ಅಪ್ಪು.

36 Views | 2025-03-17 17:14:13

More

ತುಮಕೂರು : ಗಬ್ಬು ನಾರುತ್ತಿದ್ರು ತಲೆ ಕೆಡಿಸಿಕೊಳ್ಳದ ಜಿಲ್ಲಾಸ್ಪತ್ರೆ ಸಿಬ್ಬಂದಿ

ತುಮಕೂರು ಜಿಲ್ಲಾಸ್ಪತ್ರೆಯ ಕರ್ಮಕಾಂಡ ಒಂದಾ.. ಎರಡಾ..? ರೋಗಿಗಳಿಗೆ ಉತ್ತಮ ಚಿಕಿತ್ಸೆ ಕೊಡುವುದಿರಲಿ ಸ್ವಚ್ಛತೆ ಅಂದರೆ ಏನು ಅನ್ನೋದು ಆಸ್ಪತ್ರೆಯ ಸಿಬ್ಬಂದಿಗೆ ಗೊತ್ತೇ ಇಲ್ಲ ಅಂತಾ ಕಾಣುತ್ತೆ.

33 Views | 2025-03-17 18:21:41

More

ಪಾವಗಡ: ಸರ್ಕಾರದ ವೈಫಲ್ಯತೆಯನ್ನ ವಿರೋಧಿಸಿ ಬಿಜೆಪಿ ಪ್ರತಿಭಟನೆ ..!

ಪಾವಗಡ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ರೋಗಿಗಳು ಪರದಾಡುತ್ತಿದ್ದು ಕೂಡಲೇ ವೈದ್ಯರನ್ನು ನೇಮಿಸಬೇಕು ಹಾಗೂ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳನ್ನು ಬಡ ರೋಗಿಗಳಿಗೆ ಸಿಗುವಂತೆ ನೋಡಿಕೊಳ್ಳಬೇಕು, ಜನ ಔಷಧಿ ಕೇಂದ್ರವನ್ನು ನಿರಂತರವ

33 Views | 2025-03-17 19:23:26

More

ಮೈಸೂರು : ಬೇಲಿಯಲ್ಲಿ ನವಜಾತ ಶಿಶು ಪತ್ತೆ |

ರಾಜ್ಯದಲ್ಲೋಂದು ಅಮಾನವೀಯ ಘಟನೆ ನಡೆದಿದೆ, ಹೌದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮಂಗಳೂರು ಮಾಳ ಹಾಡಿ ಗ್ರಾಮದಲ್ಲಿ ಬೇಲಿ ಒಳಗೆ ತಾಯಿಗೆ ಬೇಡವಾದ ನವಜಾತ ಶಿಶುವೊಂದು ಪತ್ತೆಯಾಗಿರುವ ಘಟನೆ ಬೆ

20 Views | 2025-04-07 14:06:06

More

ತುಮಕೂರು : ಜೂಜಿನ ಮೋಜಿಗೆ ಬಿದ್ದವನ ಪ್ರಾಣವೇ ಹೋಯ್ತು!

ಜೂಜು ಅನ್ನೋದು ಅದೆಷ್ಟು ಮೋಜು ಕೊಡುತ್ತೋ ಅಷ್ಟೇ ನೋವನ್ನು ಕೂಡ ಕೊಡುತ್ತೆ, ಕೊನೆಗೆ ಸಾವಿನ ಮನೆಗೂ ತಳ್ಳಿಬಿಡುತ್ತೆ ಅನ್ನೋದಕ್ಕೆ ತುಮಕೂರಿನಲ್ಲಿ ನಡೆದಿರುವ ಈ ಘಟನೆಯೇ ಉದಾಹರಣೆ.

22 Views | 2025-04-07 17:32:50

More

ಚಿಕ್ಕಬಳ್ಳಾಪುರ : ಹೆಜ್ಜೇನು ದಾಳಿಗೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬೇಸಿಗೆ ತಾಪಮಾನ ಹೆಚ್ಚಾಗ್ತಾ ಇದ್ದು, ಆಕಸ್ಮಿಕ ಬೆಂಕಿಗಳ ಜೊತೆಗೆ ಹೆಜ್ಜೇನುಗಳ ಅಟ್ಯಾಕ್‌ ಹೆಚ್ಚಾಗ್ತಿದೆ.

21 Views | 2025-04-08 14:52:42

More