ಕೆಲವರು ಕ್ಷುಲ್ಲಕ ಕಾರಣಗಳಿಗೆ ಸಾವಿನ ಮನೆ ಸೇರುತ್ತಿದ್ದವರ ಸಂಖ್ಯೆ ಹೆಚ್ಚಾಗಿದೆ. ಒಂದೆಡೆ ಅನುಮಾನ ಮತ್ತೊಂದೆಡೆ ಗಂಭೀರವಲ್ಲದ ಕೇವಲ ಸಣ್ಣ ಸಣ್ಣ ವಿಚಾರಕ್ಕೆ ಪ್ರಾಣ ಕಳೆದುಕೊಳ್ಳುತ್ತಾರೆ.
17 Views | 2025-02-24 17:40:46
Moreಯಾವುದೇ ಸರ್ಕಾರ ಬರಲಿ..ಸರ್ಕಾರಿ ಶಾಲೆಯನ್ನ ಉಳಿಸಿ, ಸರ್ಕಾರಿ ಶಾಲೆಯನ್ನ ಬೆಳೆಸಿ ಅನ್ನೋ ಮಾತುಗಳನ್ನ ಮಾತ್ರ ಹೇಳೂತ್ತಲೇ ಇರುತ್ತಾರೆ.
13 Views | 2025-03-12 14:29:13
Moreಇತ್ತೀಚಿನ ದಿನಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗ್ತಾ ಇದ್ದು, ರೈತರು ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳೋದೇ ದೊಡ್ಡ ಸವಾಲಿನ ಕೆಲಸವಾಗಿದೆ.
20 Views | 2025-03-15 17:56:09
Moreಕಳೆದ ಹತ್ತು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದ ಬಸಪ್ಪ ಛತ್ರದಲ್ಲಿ ವಾಸ ಮಾಡ್ತಾ ಇದ್ದ ನಿರಾಶ್ರಿತರನ್ನ ಮನೆ ನಿರ್ಮಾಣ ಮಾಡಲು ಸ್ಥಳ ಕೊಡಿಸೋದಾಗಿ ಹೇಳಿ ಖಾಸಗಿ ಜಮೀನಲ್ಲಿನಿರಾಶ್ರಿತರು ವಾಸ ಮಾಡೋದಕ್ಕೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟಿದ್ರು.
10 Views | 2025-03-20 12:24:14
Moreರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳು ಹಾಗೂ ಬಡ್ಡಿದಂಧೆಕೊರರ ಕಿರುಕುಳ ತಪ್ಪಿಸಲು ಸರ್ಕಾರ ಸುಗ್ರೀವಾಜ್ಞೆ ಜಾರಿ ತಂದ್ರು ಕೂಡ ಅಮಾಯಕರು ಸಾವನ್ನಪ್ಪತ್ತಿರೋದು ಮಾತ್ರ ಕಡಿಮೆ ಆಗ್ತಾ ಇಲ್ಲ.
2 Views | 2025-03-20 17:09:04
Moreಕ್ಕಬಳ್ಳಾಪುರ ಜಿಲ್ಲೆಯ ಆರ್‌ಟಿಒ ಅಧಿಕಾರಿಗಳ ಕಳ್ಳಾಟ ಕೊನೆಗೂ ಬಯಲಾಗಿದ್ದು, ಕಾಂಚಣ ಕೊಟ್ರೆ ಮಾತ್ರ ಸೇಫ್ ಇಲ್ಲ ಅಂದ್ರೆ ಗಾಡಿಗಳು ಸೀಜ್ ಆಗೋದು ಪಕ್ಕಾ ಆಗಿದೆ.
5 Views | 2025-03-21 16:36:43
Moreಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ವೇಳೆ ಅಡ್ಡ ಮತದಾನ ಮಾಡಿದ ಹಿನ್ನೆಲೆ ಕಾಂಗ್ರೆಸ್‌ನ 8 ಮಂದಿ ನಗರಸಭಾ ಸದಸ್ಯರನ್ನು ಅನರ್ಹ ಮಾಡಲಾಗಿದೆ.
10 Views | 2025-03-22 11:37:04
Moreಅತ ಮಾನಸಿಕ ಅಸ್ವಸ್ಥ... ಯಾವ ಊರು.. ಅತ ಯಾರು ಎಂಬುದೆ ಯಾರಿಗೂ ಗೊತ್ತಿಲ್ಲ.. ಬಿಕ್ಷಟನೆ ಮಾಡಿ ಅವರು ಇವರು ಕೊಟ್ಟಂತಹ ಊಟವನ್ನು ತಿಂದು ರಸ್ತೆಯ ಬದಿ ಮಲಗುತ್ತಿದ್ದ.
8 Views | 2025-03-22 13:50:10
Moreವೀಕೆಂಡ್ ನಲ್ಲಿ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳು ಹೆಚ್ಚಾಗಿದ್ದು, ಅಪಘಾತಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ.
2 Views | 2025-03-23 16:46:01
More