Post by Tags

  • Home
  • >
  • Post by Tags

TUMAKURU: ಮುಸ್ಲಿಂ ಮಾಜಿ ಶಾಸಕನಿಂದಲೇ ಮುಸ್ಲಿಂ ಸಮಾಜದ ಆಸ್ತಿ ಕಬಳಿಕೆ?

ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ರಾಜ್ಯ ಮತ್ತು ರಾಷ್ಟ್ರದಲ್ಲಿ ವಕ್ಫ್‌ ಆಸ್ತಿ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

2025-03-13 13:14:20

More

CHIKKANAYAKANAHALLI: ಸವರ್ಣೀಯರಿಂದ ದಲಿತರ ತೋಟಕ್ಕೆ ಬೆಂಕಿ ಹಚ್ಚಿರುವ ಆರೋಪ

ನಮ್ಮ ರಾಜ್ಯದಲ್ಲಿ ಅಟ್ರಾಸಿಟಿ ಕಾಯ್ದೆ ಎಷ್ಟು ಸ್ಟ್ರಾಂಗ್‌ ಆಗಿದ್ರು ಕೂಡ ಅಲ್ಲಲ್ಲಿ ಜಾತಿ ನಿಂದನೆ ಪ್ರಕರಣಗಳು ತೆರೆಮರೆಯಲ್ಲೇ ನಡೆಯುತ್ತಿದೆ.

2025-03-13 16:59:19

More

MADHUGIRI: ಜಕ್ಕೇನಹಳ್ಳಿ ಜಾತ್ರೆಯಲ್ಲಿ ಭಾಗಿಯಾದ ಅರ್ಜುನ್‌ ಸರ್ಜಾ ಹಾಗೂ ಧ್ರುವ ಸರ್ಜಾ

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಜಕ್ಕೇನಹಳ್ಳಿಯಲ್ಲಿರುವ ಅಹೋಬಲ ನರಸಿಂಹ ದೇವಸ್ಥಾನಕ್ಕೆಸ್ಯಾಂಡಲ್‌ವುಡ್ ನಟ ಅರ್ಜುನ್ ಸರ್ಜಾ ಹಾಗೂ ಧ್ರುವ ಸರ್ಜಾ ಹುಟ್ಟೂರಿಗೆ ಭೇಟಿ ನೀಡಿದ್ದಾರೆ.

2025-03-13 17:58:46

More

TUMAKURU: ಗಾರ್ಬೇಜ್‌ ಸಿಟಿ ಹಣೆಪಟ್ಟಿಗೆ ಸೇರ್ತಿದೆ ನಮ್ಮ ತುಮಕೂರು

ಸ್ಮಾರ್ಟ್‌ ಸಿಟಿ ಅಂತಾ ಹೆಸರುವಾಸಿಯಾಗಿರೋ ನಮ್ಮ ತುಮಕೂರು ಗ್ರೇಟರ್‌ ತುಮಕೂರು ಆಗಲು ಹೊರಟಿದೆ. ಆದ್ರೆ ನಮ್ಮ ನಗರ ಅದೆಷ್ಟು ಸ್ವಚ್ಛವಾಗಿದೆ ಎಂದ್ರೆ ಊಹಿಸಿಕೊಳ್ಳಲು ಅಸಾಧ್ಯ.

2025-03-13 18:04:46

More

PAVAGADA: KSRTC ಬಸ್‌ ಕಂಡಕ್ಟರ್‌ ಮೇಲೆ ಮುಗಿಬಿದ್ದ ಪ್ರಯಾಣಿಕರಿಂದ ಹಲ್ಲೆ

ಕಾಂಗ್ರೆಸ್‌ ನಾರಿಯರಿಗೆ ಉಚಿತ ಬಸ್‌ ಪ್ರಯಾಣ ಯೋಜನೆ ಜಾರಿಯಾದಾಗನಿಂದ ರಾಜ್ಯದ ಹಲವೆಡೆ ಗಲಾಟೆಗಳು ನಡೆಯುತ್ತಲೇ ಇದ್ದಾವೆ.

2025-03-13 18:29:04

More

KORATAGERE: ಕೊರಟಗೆರೆಗೆ ಜಿಲ್ಲಾಧಿಕಾರಿ ಭೇಟಿ...ಅಹೋರಾತ್ರಿ ಧರಣಿ ಕೈಬಿಟ್ಟ ಅನ್ನದಾತ

ಕೊರಟಗೆರೆ ತಾಲೂಕಿನ ಗೌರಿಕಲ್ಲು, ಬುಕ್ಕಾಪಟ್ಟಣ, ಚೀಲಗಾನಹಳ್ಳಿ,ಇರಕಸಂದ್ರ ಕಾಲೋನಿ ಮತ್ತು ಜೆಟ್ಟಿ ಅಗ್ರಹಾರ ಸಮೀಪ ಮತ್ತೆ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಿರೋದು ಕೊರಟಗೆರೆಯ ಅನ್ನದಾತರನ್ನು ಕೆರಳುವಂತೆ ಮಾಡಿತ್ತು.

2025-03-14 11:56:57

More

SIRA: ಮಾದವ ವಿದ್ಯಾಲಯದಲ್ಲಿ ದೀಪ ಪ್ರಧಾನ ಮತ್ತು ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ

ಶಿರಾ ನಗರದ ಮಾಧವ ವಿದ್ಯಾಲಯದಲ್ಲಿ ದೀಪ ಪ್ರಧಾನ ಕಾರ್ಯಕ್ರಮ ಮತ್ತು ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು. 

2025-03-14 15:43:32

More