ತುಮುಲ್ ಅಧ್ಯಕ್ಷರಾದ ಬಳಿಕ ತವರು ಕ್ಷೇತ್ರ ಪಾವಗಡಕ್ಕೆ ಆಗಮಿಸಿದ ಶಾಸಕ ಎಚ್.ವಿ ವೆಂಕಟೇಶ್ಗೆ ಸ್ಥಳೀಯ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು.
57 Views | 2025-01-24 18:13:51
Moreಗುಬ್ಬಿ ತಾಲೂಕಿನ ಕಡಬಾ ಗ್ರಾಮ ಪಂಚಾಯ್ತಿಯ ನೂತನ ಕಟ್ಟಡಕ್ಕೆ ಶಾಸಕ ಎಸ್.ಆರ್ ಶ್ರೀನಿವಾಸ್ ಗುದ್ದಲಿ ಪೂಜೆ ನೆರವೇರಿಸಿದ್ರು, ಈ ವೇಳೆ ಕಡಬ ಗ್ರಾಪಂ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷೆ ಕಲ್ಪನಾ, ತಾಲೂಕು ಪಂಚಾಯ್ತಿಯ ಮಾಜಿ ಅಧ್ಯಕ್ಷ ಬಾಲಕೃಷ್ಣ,
66 Views | 2025-03-15 18:07:30
Moreಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಗೌರಿಪುರ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ನೂತನ ರಾಜಗೋಪುರ ಹಾಗೂ ಕಳಶ ಪ್ರತಿಷ್ಠಾಪನಾ ಮಾಡಲಾಯಿತು.
49 Views | 2025-03-21 14:28:11
Moreತುಮುಲ್ ಚುನಾವಣೆಯ ಬಳಿಕ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು ನಿಮಗೆಲ್ಲಾ ಗೊತ್ತೇ ಇದೆ.
42 Views | 2025-03-24 18:17:03
Moreಗುಬ್ಬಿ ತಹಶೀಲ್ದಾರ್ ವಿರುದ್ದ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ನಿನ್ನೆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
65 Views | 2025-03-27 18:42:47
Moreಗುಬ್ಬಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೈತ ಹೋರಾಟಗಾರರಿಗೆ ಶಾಸಕ ಎಸ್.ಆರ್.ಶ್ರೀನಿವಾಸ್ ಬೆದರಿಕೆ ಹಾಕಿದ್ದು, ಈ ಕೂಡಲೇ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು
48 Views | 2025-03-28 16:42:50
Moreಗುಬ್ಬಿ ತಾಲೂಕಿನ ಕಡಬಾ ಹೋಬಳಿಯ ಬಿಟ್ಟಗೊಂಡನಹಳ್ಳಿ ಗ್ರಾಮದಲ್ಲಿ ಶಾಸಕ ಎಸ್. ಅರ್ ಶ್ರೀನಿವಾಸ್ ಅವರು ನೂತನ ಹಾಲು ಉತ್ಪಾದಕರ ಮಹಿಳಾ ಸಂಘ ಉದ್ಘಾಟಿಸಿದ್ರು.
48 Views | 2025-04-04 12:15:30
Moreಗುಬ್ಬಿ ತಾಲೂಕಿನ ಅಳಿಲುಘಟ್ಟ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ನೂತನ ವಿಮಾನ ಗೋಪುರ ಕಳಸ ಪ್ರತಿಷ್ಟಾಪನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
43 Views | 2025-04-25 17:56:55
Moreಕೇಂದ್ರ ಸರ್ಕಾರದ ಆದೇಶದಂತೆ ಪಾಕಿಸ್ತಾನಿ ಪ್ರಜೆಗಳನ್ನು ಹುಡುಕಿ ಕಳುಹಿಸುವ ಕ್ರಮ ರಾಜ್ಯ ಸರ್ಕಾರ ಕೈಗೊಂಡಿದೆ.
37 Views | 2025-05-10 17:50:06
Moreಗುಬ್ಬಿ ತಾಲೂಕಿನ ಜ್ಯೋತಿ ನಗರ, ಚಿಕ್ಕೋನಹಳ್ಳಿ ಮತ್ತು ಕಡೇಪಾಳ್ಯ ಗ್ರಾಮದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ಇಲಾಖೆಯ ವತಿಯಿಂದ ಈ ಮೂರು ಗ್ರಾಮಗಳಿಗೆ ತಲಾ 35 ಲಕ್ಷದ ರೂ ವೆಚ್ಚದ ಸಿ.ಸಿ
32 Views | 2025-05-17 18:01:03
Moreಗೃಹ ಸಚಿವ ಪರಮೇಶ್ವರ್ ಅವರ ಮನೆ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ಮಾಡ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಮಾಡಿತ್ತು.
34 Views | 2025-05-23 14:08:29
Moreಸುಳ್ಳನ್ನು ನೂರು ಬಾರಿ ಹೇಳಿ ಸತ್ಯವನ್ನಾಗಿಸುವ ಪ್ರವೃತ್ತಿಯನ್ನು ಬಿಜೆಪಿ ನಾಯಕರಿಗೆ ಆರ್ಎಸ್ಎಸ್ ಹೇಳಿ ಕೊಡಲಿದೆ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ಆಕ್ರೋಶ ಹೊರಹಾಕಿದ್ದಾರೆ.
28 Views | 2025-05-25 14:01:32
Moreರಾಜೀನಾಮೆ ಕೊಡೋದು ಬಿಡೋದು ನನ್ನಿಷ್ಟ. ಅವ್ನು ಯಾವನೋ ಹೇಳ್ದಾ ಅಂತಾ ನಾನು ರಾಜೀನಾಮೆ ಕೊಡೋಕೆ ಆಗಲ್ಲ. ಅವನ್ಯಾರು ರಾಜೀನಾಮೆ ಕೊಡು ಅಂತ ನನ್ನ ಹೇಳೋಕೆ.
36 Views | 2025-05-27 17:11:40
More