Post by Tags

  • Home
  • >
  • Post by Tags

ಮಧುಗಿರಿ : ಜೈಲಿನಿಂದ ಬಂದು ಮತ್ತೇ ಜೈಲಿಗೆ ಹೋದ ಮಧುಗಿರಿ DYSP ರಾಮಚಂದ್ರಪ್ಪ

ರಾಸಲೀಲೆ ಪ್ರಕರಣದಲ್ಲಿ ಬಂಧನವಾಗಿದ್ದ ಡಿವೈಎಸ್‌ ಪಿ‌ ರಾಮಚಂದ್ರಪ್ಪ ಜೈಲಿನಿಂದ ಹೊರ ಬಂದ ಕೂಡಲೇ ಮತ್ತೆ ಅರೆಸ್ಟ್ ಆಗಿದ್ದಾರೆ. ಮಧುಗಿರಿ ಡಿವೈಎಸ್ ಪಿ‌ ಆಗಿದ್ದ ರಾಮಚಂದ್ರಪ್ಪ ದೂರು ಕೊಡಲು‌ ಬಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು .

29 Views | 2025-01-20 13:42:29

More

ಕೊಪ್ಪಳ : ಬಾಲಕಿಗೆ ಲೈಂಗಿಕ ಕಿರುಕುಳ | ಆರೋಪಿ ಬಂಧನ

ಬೇಕರಿಗೆ ಬಂದ 6 ವರ್ಷದ ಬಾಲಕಿಗೆ ಚಾಕೊಲೇಟ್‌ ತೋರಿಸಿ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿರುವಂತಹ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದಿದೆ.

21 Views | 2025-04-06 17:52:10

More