Post by Tags

  • Home
  • >
  • Post by Tags

ದೆಹಲಿ ಬಳಿಕ ಬಿಹಾರದಲ್ಲೂ 4.0 ತೀವ್ರತೆಯ ಪ್ರಬಲ ಭೂಕಂಪ ..!

ಇಂದು ಬೆಳ್ಳಂಬೆಳಿಗ್ಗೆ 05:35 ರ ಸುಮಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ನಂತರ ಬೆಳಗ್ಗೆ 8.02 ರ ಸುಮಾರಿಗೆ ಬಿಹಾರದ ಸಿವಾನ್‌ ಪ್ರದೇಶದಲ್ಲೂ ಭೂಮಿ ಕಂಪಿಸಿದೆ.

48 Views | 2025-02-17 13:07:07

More

ನವದೆಹಲಿ: ರಿಷಿ ಸುನಕ್‌ ಭಾರತದ ಉತ್ತಮ ಸ್ನೇಹಿತ ಎಂದ ಪ್ರಧಾನಿ ಮೋದಿ..!

ಪ್ರಧಾನಿ ನರೇಂದ್ರ ಮೋದಿರವರು ಬ್ರಿಟನ್‌ ನ ಮಾಜಿ ಪ್ರಧಾನಿ ರಿಷಿ ಸುನಕ್‌ ಅವರನ್ನು ನಿನ್ನೆ ಮಂಗಳವಾರ ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ, ರಿಷಿ ಸುನಕ್ ಅವರನ್ನು ಭಾರತದ ಉತ್ತಮ ಸ್ನೇಹಿತ ಎಂದು‌ ಪ್ರಧಾನಿ ಹೊಗಳಿದ್ದಾರೆ.

50 Views | 2025-02-19 18:01:47

More

ನವದೆಹಲಿ: ಶೀಘ್ರ ಔಷಧಿಗಳ ರೇಟ್ ಕಡಿತ..! ಸಾರ್ವಜನಿಕರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ

ಈ ಬಾರಿ ಕೇಂದ್ರ ಬಜೆಟ್‌ ನಲ್ಲಿ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಸಿಹಿ ಸುದ್ದಿ ಕೊಡಲು ಸಿದ್ದವಾಗಿದ್ದು, ಕೇಂದ್ರ ಬಜೆಟ್‌ ನಲ್ಲಿ ಅನೇಕ ಔಷಧ ಪದಾರ್ಥಗಳ ಮೇಲಿನ ಆಮದು ಸುಂಕ ಕಡಿತ ಮಾಡಲಾಗಿದೆ.

39 Views | 2025-02-20 11:49:13

More

ನವದೆಹಲಿ: AICC ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ದಿಢೀರ್ ಆಸ್ಪತ್ರೆಗೆ ದಾಖಲು..!

ಕಾಂಗ್ರೆಸ್ ಮುಖಂಡೆ, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅನಾರೋಗ್ಯ ಹಿನ್ನೆಲೆ ನವದೆಹಲಿಯ ಸರ್‌ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

55 Views | 2025-02-21 11:02:47

More