Post by Tags

  • Home
  • >
  • Post by Tags

ದೊಡ್ಡಬಳ್ಳಾಪುರ : ಡಾಕ್ಟರ್ ನಿರ್ಲಕ್ಷ್ಯಕ್ಕೆ ಅಮಾಯಕ ಯುವಕ ಬಲಿಯಾದ್ನಾ..? ಆಸ್ಪತ್ರೆ ವಿರುದ್ಧ ಸಂಬಂಧಿಕರ ಆಕ್ರೋಶ

ನಗರದ ಮಣಿಪಾಲ್‌ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡದೇ ಯುವಕನೋರ್ವ ಸಾವನ್ನಪ್ಪಿದ್ದಾನೆ, ಎಂದು ಆರೋಪಿಸಿ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

2025-01-16 18:59:12

More

ದೊಡ್ಡಬಳ್ಳಾಪುರ : ಕಾಂಪೌಂಡರ್ ಆಗಿದ್ದವನೇ ಈಗ ಡಾಕ್ಟರ್..!

ದೊಡ್ಡಬಳ್ಳಾಪುರದಲ್ಲಿ ನಕಲಿ ಡಾಕ್ಟರ್‌ಗಳ ಹವಾ ಮಾತ್ರ ನಿಲ್ತಾ ಇಲ್ಲ, ಹೆಸರಿಗೆ ಮಾತ್ರ ವೈದ್ಯರು ಆದರೆ ಇವರು ನಿಜವಾದ ಡಾಕ್ಟರ್‌ಗಳು ಅಲ್ಲವೇ ಅಲ್ಲ. ಕಾಂಪೌಂಡರ್‌ ಆಗಿದ್ದವರು ಮನೆಯಲ್ಲೇ ಆಸ್ಪತ್ರೆ ಶುರು ಮಾಡಿ ಚಿಕಿತ್ಸೆ ಕೊಡ್ತಾ ಇದ್ದಾರೆ.

2025-02-11 19:44:06

More

ದೊಡ್ಡಬಳ್ಳಾಪುರ : ಹೆಂಡ್ತಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ | ದರ್ಬಾರ್ ಮಾತ್ರ ಗಂಡನದ್ದು..!

ತಾರಾ ಅವರು ನಟಿಸಿರೋ ಹೆಬ್ಬೆಟ್‌ ರಾಮಕ್ಕ ಎಂಬ ಸಿನಿಮಾದ ದೃಶ್ಯಗಳು ರಾಜ್ಯಾದ್ಯಂತ ಸಖತ್‌ ಸೌಂಡ್‌ ಮಾಡಿತ್ತು, ಆದರೆ ಆ ಸಿನಿಮಾಗಳ ದೃಶ್ಯಗಳನ್ನು ನೋಡಬೇಕು ಅಂದರೆ ಒಮ್ಮೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತುಮಕೂರು ಪಂಚಾಯ್ತಿಗೆ ಒಮ್ಮೆ ಬನ್ನಿ, 

2025-02-13 16:36:07

More

ದೊಡ್ಡಬಳ್ಳಾಪುರ: ಕೆರೆಯ ಮಣ್ಣು ವಿವಾದದ ಬಗ್ಗೆ ಪ್ರಜಾಶಕ್ತಿ ವರದಿ | ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತುಮಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೈರಸಂದ್ರ ಪಾಳ್ಯದ ಕೆರೆಯಲ್ಲಿ ರೈತರೆಲ್ಲರೂ ಸೇರಿ ಊಳು ಎತ್ತಿಸಲಾಗುತ್ತಿತ್ತು. ಕೆರೆಯ ಮಣ್ಣನ್ನು ಎತ್ತಿಸುತ್ತಿರೋದಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯ ಪತಿ ಮೂಗು ತೂರಿಸಿ

2025-02-15 09:47:18

More

ದೊಡ್ಡಬಳ್ಳಾಪುರ: ಪ್ರಜಾಶಕ್ತಿ ಮನವಿಗೆ ಸ್ಪಂದಿಸಿದ ಅಧಿಕಾರಿಗಳು | ಬಾಯ್ತೆರೆದ ಗುಂಡಿಗಳು ಕ್ಲೋಸ್

ದೊಡ್ಡಬಳ್ಳಾಪುರ ತಾಲೂಕು ಬೆಂಗಳೂರು ಸಮೀಪವಿದ್ದು ಸಾಕಷ್ಟು ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೆ ಇಲ್ಲಿನ ಮಕ್ಕಳ ಜೀವಕ್ಕೆ ಆಪತ್ತು ಆಗುವಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು.

2025-02-15 16:54:26

More

ದೊಡ್ಡಬಳ್ಳಾಪುರ: ಶೋಕಿ ಜೀವನಕ್ಕಾಗಿ ದೇವರ ದುಡ್ಡಿಗೆ ಕನ್ನ ಹಾಕಿದ್ದ ಅಧಿಕಾರಿ| ತಹಶೀಲ್ದಾರ್ ಸಮಯ ಪ್ರಜ್ಞೆಯಿಂದ ಐನಾತಿ ಲಾಕ್..!

ಶೋಕಿ ಜೀವನಕ್ಕಾಗಿ ದೇವರ ದುಡ್ಡಿಗೆ ಕನ್ನ ಹಾಕಲು ಶೋಕಿಲಾಲ ಅಧಿಕಾರಿಯೊಬ್ಬ ಪ್ಲಾನ್‌ ಮಾಡಿದ್ದು, ಲಕ್ಷ ಲಕ್ಷ ದೋಚಿ ಎಸ್ಕೇಪ್‌ ಆಗ್ತಿದ್ದ. ಆದರೆ ತಹಶೀಲ್ದಾರ್‌ ಅವರ ಸಮಯ ಪ್ರಜ್ಞೆಯಿಂದ ದೇವರ ದುಡ್ಡನ್ನು ದೋಚಿ ಎಸ್ಕೇಪ್‌ ಆಗ್ತಿದ್ದವನನ್ನು ಲಾಕ್‌

2025-02-19 18:47:30

More

ದೊಡ್ಡಬಳ್ಳಾಪುರ: ರೀಲ್ಸ್ ಹುಚ್ಚಿಗೆ ಹೋಯ್ತು ಮೂವರು ಯುವಕರ ಪ್ರಾಣ..!

ಇತ್ತೀಚೆಗೆ ಯುವ ಜನತೆಯಲ್ಲಿ ರೀಲ್ಸ್‌ ಹುಚ್ಚು ಹೆಚ್ಚಾಗಿದ್ದು, ಅತೀ ಹೆಚ್ಚು ವೀಕ್ಷಣೆ ಪಡೆಯುವುದಕ್ಕೊಸ್ಕರ ಯುವ ಜನತೆ ನಾನಾ ಸರ್ಕಸ್‌ ಮಾಡುತ್ತಿರುತ್ತಾರೆ.

2025-02-20 17:28:57

More

ದೊಡ್ಡಬಳ್ಳಾಪುರ: ತಹಶೀಲ್ದಾರ್, ಅಧಿಕಾರಿಗಳ ಮುಂದೆ ನಡೆದ ಸತ್ಯ ಸತ್ಯಾನ್ವೇಷಣೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಜೀವನಾಡಿಯಾಗಿರೋ ಅರ್ಕಾವತಿ ಕೆರೆ ಉಳಿವಿಗಾಗಿ ಹೋರಾಟಗಾರರು ಸಾಕಷ್ಟು ಹೋರಾಟ ಮಾಡಿದ್ದು, ಈ ಬಗ್ಗೆ ಪ್ರಜಾಶಕ್ತಿ ಟಿವಿ ವರದಿ ಬಿತ್ತರಿಸುತ್ತಲೇ ಬಂದಿದೆ.

2025-02-21 16:32:54

More

ದೊಡ್ಡಬಳ್ಳಾಪುರ: ಮಿನಿ ಬಸ್ ಪಲ್ಟಿ | ಮಗು ಸೇರಿ ಮೂವರಿಗೆ ಗಂಭೀರ ಗಾಯ..!

ಚಾಲಕನ ನಿಯಂತ್ರಣ ತಪ್ಪಿ ಮಿನಿ ಬಸ್‌ ಪಲ್ಟಿಯಾಗಿದ್ದು, ಮಗು ಸೇರಿ ಮೂವರು ತೀವ್ರ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮೇಷ್ಟ್ರು ಮನೆ ಕ್ರಾಸ್‌ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

2025-02-23 15:54:53

More