Post by Tags

  • Home
  • >
  • Post by Tags

ವಿಜಯಪುರ : ಕಾರ್ಮಿಕನ ಮೇಲೆ ಮಾಲೀಕನಿಂದ ರಾಕ್ಷಸಿ ಕೃತ್ಯ..!

ಉತ್ತರ ಭಾರತದಲ್ಲಿ ಕೂಲಿ ಕಾರ್ಮಿಕರ ಮೇಲೆ ಹಲ್ಲೆಯಾದಂಥಹ ಅನೇಕ ಘಟನೆಗಳು ಜರುಗಿವೆ.

40 Views | 2025-01-20 18:30:45

More

ಗುಬ್ಬಿ : ಭಕ್ಷಕ ಚಿರತೆಯ ಡೆಡ್ಲಿ ಅಟ್ಯಾಕ್‌ | ಬೆಚ್ಚಿಬಿದ್ದ ಜನರು

ತುಮಕೂರಿನಲ್ಲಿ ಭಕ್ಷಕ ಚಿರತೆ ಕಾಟ ಮತ್ತೆ ಶುರುವಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ತೋಟದ ಮನೆಗೆ ನುಗ್ಗಿದ ಚಿರತೆಯೊಂದು ಎರಡು ವರ್ಷದ ಸೀಮೆ ಕರುವನ್ನು ಭಕ್ಷಿಸಿ ಹೋಗಿದೆ.

21 Views | 2025-03-06 12:37:35

More

ಗುಬ್ಬಿ : ಭಕ್ಷಕ ಚಿರತೆ ದಾಳಿಗೆ ಮತ್ತೊಂದು ಕರು ಬಲಿ..!

ತುಮಕೂರಿನಲ್ಲಿ ಭಕ್ಷಕ ಚಿರತೆ ಕಾಟ ಮತ್ತೆ ಶುರುವಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಮೊನ್ನೆಯಷ್ಟೇ ತೋಟದ ಮನೆಗೆ ನುಗ್ಗಿ ಚಿರತೆಯೊಂದು ಕರುವನ್ನು ಬಲಿ ಪಡೆದಿತ್ತು, ಆದರೆ ಇದೀಗ ನರಭಕ್ಷಕ ಚಿರತೆ ದಾಳಿಗೆ ಮತ್ತೊಂದು ಕರು ಬಲಿ ಆಗಿದೆ.

28 Views | 2025-03-09 13:08:39

More

ಮಂಡ್ಯ : ತೋಟದ ಮನೆಗೆ ನುಗ್ಗಿ ಕೋಳಿಗಳನ್ನು ಹೊತ್ತೊಯ್ದ ಚಿರತೆ..!

ಚಿರತೆಯೊಂದು ತಡರಾತ್ರಿ ತೋಟದ ಮನೆಗೆ ನುಗ್ಗಿ ಕೋಳಿಗಳನ್ನು ಹೊತ್ತೊಯ್ದಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ತಾಲೂಕಿನ ಪಿ.ಹಳ್ಳಿ ಗ್ರಾಮದಲ್ಲಿ ನಡೆದಿದೆ.

36 Views | 2025-03-13 16:58:56

More