Post by Tags

  • Home
  • >
  • Post by Tags

KORATAGERE: ಕ್ಯಾಮೇನಹಳ್ಳಿ ರಥೋತ್ಸವಕ್ಕೆ ಗರುಡ ಆಗಮನ.. ಮುಗಿಲು ಮುಟ್ಟಿದ ಭಕ್ತರ ಹರ್ಷೋದ್ಘಾರ

ಸುಮಾರು 5 ಸಾವಿರ ಇತಿಹಾಸವುಳ್ಳ ಕರುನಾಡಿನ ಸುಪ್ರಸಿದ್ದ ಕಮನೀಯ ಕ್ಷೇತ್ರವಾದ ಶ್ರೀಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ಇಂದು ಜರುಗಿತು.

132 Views | 2025-02-05 19:00:05

More

KORATAGERE: ಕೊಡ್ಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಕೊರಟಗೆರೆ ತಾಲೂಕಿನ ಕ್ಯಾಮೇನಹಳ್ಳಿ ಪಂಚಾಯತ್ ವ್ಯಾಪ್ತಿಯ ಕೊಡ್ಲಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಪ್ರದೀಪ್, ಉಪಾಧ್ಯಕ್ಷರಾಗಿ ಸಿಎಸ್ ಲಕ್ಷ್ಮೀ ರಂಗಧಾಮಯ್ಯ ಅವಿರೋಧವಾಗಿ ಆಯ್ಕೆಯಾದರು.

25 Views | 2025-02-24 15:35:03

More

KORATAGERE: ಮನೆ ಮನೆ ಗಂಗೆ ಇದ್ರು ನೋ ಯೂಸ್‌...ಕುಡಿಯುವ ನೀರಿಗಾಗಿ ಜನರ ಪರದಾಟ

ಬೇಸಿಗೆ ಆರಂಭವಾಗಿದ್ದು, ಈಗಾಗಲೇ ಹಲವೆಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಕಳೆದ ವರ್ಷ ಸಮೃದ್ಧಿ ಮಳೆಯಾಗಿದ್ದು, ಕೆರೆ- ಕಟ್ಟೆಗಳು ತುಂಬಿ ಹರಿದಿದ್ದವರು, ಆದ್ರೆ ರಣಬಿಸಿಲಿನಿಂದಾಗಿ ಕೆರೆ ಕಟ್ಟೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.

21 Views | 2025-03-01 12:51:29

More

KORATAGERE: ಶುದ್ಧ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಅಲೆದಾಟ

ಬೇಸಿಗೆ ಆರಂಭವಾಗಿದ್ದು, ಹಲವೆಡೆ ನೀರಿಗಾಗಿ ಹಾಹಾಕಾರ ಒಂದ್ಕಡೆ ಆದ್ರೆ, ಮತ್ತೊಂದ್ಕಡೆ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದ್ದು ಕುಡಿಯಲೂ ಕೂಡ ಒಂದು ಹನಿ ಶುದ್ಧ ಜಲ ಸಿಗ್ತಾ ಇಲ್ಲ.. ಹನಿ ನೀರಿಗಾಗಿ ಜನರಂಥೂ ಪರದಾಡುತ್ತಿದ್ದಾರೆ.

22 Views | 2025-03-07 18:36:50

More

KORATAGERE: ಒಳಮೀಸಲಾತಿ ಜಾರಿಗೆ ಮಾದಿಗ ಸಮುದಾಯ ಆಗ್ರಹ

ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಜಾರಿ ಮಾಡುವಂತೆ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ ಆಗ್ರಹಿಸಿದ್ದಾರೆ.

33 Views | 2025-03-12 16:44:51

More

KORATAGERE: : ಕೊರಟಗೆರೆ ಜೆಡಿಎಸ್ ಅಧ್ಯಕ್ಷ, ಉಪಾಧ್ಯಕ್ಷ, ಪದಾಧಿಕಾರಿಗಳ ನೇಮಕ

ಕೊರಟಗೆರೆ ಪಟ್ಟಣದ ಲಕ್ಷ್ಮೀ ನರಸಿಂಹಸ್ವಾಮಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಏರ್ಪಡಿಸಲಾಗಿತ್ತು.

40 Views | 2025-03-12 18:40:28

More

KORATAGERE: ಕೊರಟಗೆರೆಗೆ ಜಿಲ್ಲಾಧಿಕಾರಿ ಭೇಟಿ...ಅಹೋರಾತ್ರಿ ಧರಣಿ ಕೈಬಿಟ್ಟ ಅನ್ನದಾತ

ಕೊರಟಗೆರೆ ತಾಲೂಕಿನ ಗೌರಿಕಲ್ಲು, ಬುಕ್ಕಾಪಟ್ಟಣ, ಚೀಲಗಾನಹಳ್ಳಿ,ಇರಕಸಂದ್ರ ಕಾಲೋನಿ ಮತ್ತು ಜೆಟ್ಟಿ ಅಗ್ರಹಾರ ಸಮೀಪ ಮತ್ತೆ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಿರೋದು ಕೊರಟಗೆರೆಯ ಅನ್ನದಾತರನ್ನು ಕೆರಳುವಂತೆ ಮಾಡಿತ್ತು.

30 Views | 2025-03-14 11:56:57

More

KORATAGERE: ಮಣಪುರಂ ಗೋಲ್ಡ್ ಲೋನ್ ಶಾಖೆಯಲ್ಲಿ ಕೇರಳ ದರ್ಬಾರ್

ಕರ್ನಾಟಕದಲ್ಲಿರೋ ಬಹುತೇಕ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆಯೆ ಮಾಯವಾಗಿದ್ದು, ಕನ್ನಡಿಗರನ್ನು ಕೆರಳಿಸುವಂತೆ ಮಾಡುತ್ತಿದೆ.

30 Views | 2025-03-15 17:00:49

More

KORATAGERE: ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಅಪಘಾತ

ದ್ವಿಚಕ್ರ ವಾಹನ ಚಾಲಕನ ನಿಯಂತ್ರಣ ತಪ್ಪಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಎಲೆರಾಂಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹನುಮಂತನಪಾಳ್ಯ ಕ್ರಾಸ್‌ ಬಳಿ ನಡೆದಿದೆ.

21 Views | 2025-03-19 11:55:19

More

KORATAGERE: ಸಿದ್ದರಬೆಟ್ಟದ ದಾಸೋಹ ಭವನದಲ್ಲಿ ನಿರ್ವಹಣೆಯ ಕೊರತೆ

ಸಿದ್ದರಬೆಟ್ಟ…ಸುಪ್ರಸಿದ್ದ ಪುಣ್ಯಕ್ಷೇತ್ರ, ಸಸ್ಯ ಸಂಜೀವಿನಿ ಎಂದೇ ಹೆಸರಾಗಿರೋ ಈ ಕ್ಷೇತ್ರ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಬೂದಗವಿ ಗ್ರಾಮ ಪಂಚಾಯ್ತಿಯ ವ್ಯಾಪ್ತಿಗೆ ಬರುತ್ತೆ.

24 Views | 2025-03-19 17:12:14

More

KORATAGERE: ಗೂಡ್ಸ್‌ ವಾಹನದಲ್ಲೇ SSLC ಎಕ್ಸಾಂ ಬರೆಯಲು ಬಂದ ಸ್ಟೂಡೆಂಟ್ಸ್

ಗೃಹ ಸಚಿವರ ತವರು ಕ್ಷೇತ್ರದಲ್ಲೇ SSLC ಪರೀಕ್ಷೆ ಬರೆಯಲು ವಿದ್ಯಾರ್ಥಿಗಳನ್ನು ಗೂಡ್ಸ್‌ ವಾಹನದಲ್ಲಿ ಹೋಗಿದ್ದಾರೆ.

25 Views | 2025-03-21 17:04:34

More

KORATAGERE: ಕಸ ವಿಲೇವಾರಿ ಘಟಕದಂತೆ ಕಾಣ್ತಿರೋ ಜೇನುಕೃಷಿ ಕೇಂದ್ರ

ಕೊರಟಗೆರೆ ತಾಲೂಕಿನ ಕಸಬಾ ಹೋಬಳಿ ಹುಲಿಕುಂಟೆ ಗ್ರಾಮದ ಸರ್ವೆ ನಂ.207ರಲ್ಲಿ 1975 ರಲ್ಲಿ ಲಕ್ಷ ಲಕ್ಷ ಖರ್ಚುಮಾಡಿ ಜೇನುಕೃಷಿ ಕಟ್ಟಡ ನಿರ್ಮಿಸಲಾಗಿದೆ,

21 Views | 2025-03-24 18:39:46

More

KORATAGERE: ಕೊರಟಗೆರೆಯಲ್ಲಿ ಭೀಮ್‌ ರೂರಲ್‌ ಡೆವಲಪ್ಮೆಂಟ್‌ ಸಂಸ್ಥೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನ ಆಚರಣೆ

ಕೊರಟಗೆರೆ ಪಟ್ಟಣದ ಶಿವಗಂಗಾ ಚಿತ್ರಮಂದಿರದ ಹಿಂಭಾಗದಲ್ಲಿರೋ ಭೀಮ್ ರೂರಲ್ ಡೆವಲಪ್ಮೆಂಟ್ ಸಂಸ್ಥೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ.

18 Views | 2025-03-26 11:27:02

More