
ಮಾಫಿ ಸಾಕ್ಷಿಯಾಗಿ ಪ್ರದೋಷ್ ಹೇಳಿಕೆ! DARSHAN ಗೆ ಮಾಫಿ ಸಾಕ್ಷಿ ಸಂಕಷ್ಟ ಶುರು..?
ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಪಟ್ಟಂತೆ ಇಂದು ಮಾಫಿ ಸಾಕ್ಷಿಯಾಗಿ ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಆರಂಭವಾಗಿದೆ.
ಸಾಕ್ಷಿ ದಾಖಲೆ ಪ್ರಕ್ರಿಯೆ ಆರಂಭ
ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಸಾಕ್ಷಿ ದಾಖಲೆ ಪ್ರಕ್ರಿಯೆ ಆರಂಭವಾಗಿದ್ದು, ಕೇಸ್ಗೆ ಸಂಬಂಧಿಸಿದವರನ್ನು ಬಿಟ್ಟು ಉಳಿದವರನ್ನ ಹೊರಗೆ ಕಳುಹಿಸಲಾಗಿದೆ. ಈ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ DARSHAN ,ಪವಿತ್ರ ಹಾಗು ಉಳಿದ 6 ಆರೋಪಿಗಳು ಹಾಜರಾಗಿದ್ದಾರೆ.
READ THIS : ಡಿ ಬಾಸ್ಗೆ ಮತ್ತೆ ಸಂಕಷ್ಟ – ನಾಳೆ ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆ ದಾಖಲು!

ಮಾಫಿ ಸಾಕ್ಷಿಯಾಗಿ ಪ್ರದೋಷ್ ಹೇಳಿಕೆ!
ಮಾಫಿ ಸಾಕ್ಷಿಯಾಗಿ ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಆರಂಭವಾಗಿದ್ದು. ಪ್ರತ್ಯಕ್ಷದರ್ಶಿಯಾಗಿ ನೋಡಿದನ್ನ ಕೋರ್ಟ್ ಮುಂದೆ ಪ್ರದೋಷ್ ಹೇಳಲಿದ್ದು ಬಳಿಕ ಕ್ರಾಸ್ ಎಕ್ಸಾಮಿನೇಷನ್ ನಡೆಯಲಿದೆ.
MUST WATCH : ಗುರುಗಳ ಸೇವೆಗೆ ಅರಸೀಕೆರೆಯಲ್ಲಿ ಗೌರವ – ಅದ್ದೂರಿಯಾಗಿ ನಡೆದ ಶಿಕ್ಷಕರ ದಿನಾಚರಣೆ





