ತುಮಕೂರು ಮಹಾನಗರ ಪಾಲಿಕೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯನ್ನು ಕರೆಯಲಾಗಿತ್ತು.
41 Views | 2025-01-17 15:08:50
Moreಈ ಶಾಲೆಗೆ ಹತ್ತಲ್ಲಾ, ಇಪ್ಪತ್ತಲ್ಲಾ ಬರೋಬ್ಬರಿ 164 ವರ್ಷಗಳ ಇತಿಹಾಸವಿದೆ. ಈ ಶಾಲೆಯಲ್ಲಿ ಕನ್ನಡ ಮತ್ತು ಉರ್ದು ಮಾಧ್ಯಮದ ವಿದ್ಯಾರ್ಥಿಗಳು ಓದುತ್ತಿದ್ದು, ಈ ಶಾಲೆಯಲ್ಲಿ ಓದಿದ ಅದೆಷ್ಟೋ ಮಂದಿ ಸದ್ಯ ಉನ್ನತ ಸ್ಥಾನದಲ್ಲಿದ್ದಾರೆ.
58 Views | 2025-01-25 16:07:53
Moreಶಿರಾ ತಾಲೂಕಿನ ಚೀಲನಹಳ್ಳಿ ಬಳಿ ನಿರ್ಮಾಣವಾಗಿರೋ ಕುರಿ ಮತ್ತು ಮೇಕೆ ಮಾಂಸ ಉತ್ಪಾದನೆ ಮತ್ತು ಆಧುನಿಕ ಸಂಸ್ಕರಣಾ ಕೇಂದ್ರಕ್ಕೆ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಹಾಗೂ ಶಾಸಕ ಟಿ.ಬಿ ಜಯಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
46 Views | 2025-01-28 18:53:44
Moreರಾಮಾರಾಮಾರೇ ಖ್ಯಾತಿಯ ದೀಪಕ್ ಮಡುವಳ್ಳಿ ನಿರ್ದೇಶನ, ಸತ್ಯ ಪ್ರಕಾಶ್ ರವರ ಕಥೆಯಲ್ಲಿ, ಮಿಲಿಂದ್ ಗೌತಮ್ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿರುವ ಅನ್ ಲಾಕ್ ರಾಘವ ಚಿತ್ರ ಇದೇ ಫೆಬ್ರವರಿ 7 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
53 Views | 2025-01-30 17:59:37
Moreತುಮಕೂರು ಜಿಲ್ಲೆಯ ತಾಲೂಕು ವ್ಯಾಪ್ತಿಗೆ ಒಳಪಡುವ ಭೂಮಿ, ವಸತಿ ಸಮಸ್ಯೆಗಳನ್ನು ವಿಳಂಬ ಮಾಡದೆ ತುರ್ತಾಗಿ ಬಗೆಹರಿಸಿಕೊಡುವ ಕುರಿತು ಪ್ರತಿಭಟನೆ ನಡೆಸಲಾಯಿತು.
55 Views | 2025-01-31 17:56:12
Moreಕಲ್ಪತರು ನಾಡು ತುಮಕೂರು ಶೈಕ್ಷಣಿಕ ನಗರಿ ಅಂತಲೇ ಪ್ರಸಿದ್ಧಿ ಪಡೆದಿರೋ ನಗರ. ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿಗಳು ನಡೆದಾಡಿದ್ದ ಬೀಡು. ವಿದ್ಯಾವಂತರು, ಪ್ರಜ್ಞಾವಂತರೇ ಹೆಚ್ಚಿರೋ ತುಮಕೂರು ನಗರ ಯಾವಾಗಲೂ ಶಾಂತಿಗೆ ಹೆಸರಾಗಿದ್ದ ಊರು.
52 Views | 2025-01-31 18:43:10
Moreನಡೆದಾಡುವ ದೇವರು, ತ್ರಿವಿಧ ದಾಸೋಹಿ ನೆಲೆಸಿರುವ ಪ್ರಸಿದ್ಧ ಕ್ಷೇತ್ರ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಇದೇ ಫೆಬ್ರವರಿ 20 ರಿಂದ ಮಾರ್ಚ್ 1ರವರೆಗೆ ನಡೆಯಲಿದೆ.
104 Views | 2025-02-06 17:41:01
Moreಭಾರತೀಯ ಮುಸ್ಲಿಮರ ಆರ್ಥಿಕ ಸ್ಥಿರತೆ ಎಂಬ ವಿಚಾರವಾಗಿ ತುಮಕೂರಿನ ಬಾರ್‌ಲೈನ್ ರಸ್ತೆಯಲ್ಲಿರುವ ಮಕ್ಕಾ ಮಸೀದಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
89 Views | 2025-02-09 17:13:19
More