ಶಿರಾ ತಾಲೂಕಿನಲ್ಲಿ ಭೀಕರ ಬರಗಾಲ ತಲೆದೊರಿದ್ದು, ಇತ್ತೀಚಿನ ದಿನಗಳಲ್ಲಿ ಲೋಡ್ ಶೇಡ್ಡಿಂಗ್ ಶುರುವಾಗಿದೆ. ಹೀಗಾಗಿ ಸೂಕ್ತ ಕಾಲಕ್ಕೆ ಬೆಳೆಗಳಿಗೆ ನೀರನ್ನು ಹರಿಸಲು ರೈತರು ಹೆಣಗಾಡುವಂತಾಗಿದೆ.
78 Views | 2025-02-06 17:19:12
Moreಶಿರಾದಿಂದ ತುಮಕೂರು ಕಡೆಗೆ ಸಾಗುವ ಸರ್ವೀಸ್ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ಒಂದು ಕಡೆ ಸರ್ವೀಸ್ ರಸ್ತೆ ಅರ್ಧಕ್ಕೆ ಬಿಟ್ಟಿದ್ದರೆ. ಮತ್ತೊಂದೆಡೆ ಸರ್ವೀಸ್ ರಸ್ತೆ ಎಲ್ಲಿ ಅಂತಾ ಹುಡುಕುವಂತಹ ಸ್ಥಿತಿ ಇದೆ.
58 Views | 2025-02-15 10:18:51
Moreಶಿರಾ ತಾಲೂಕಿನ ಕರಿದಾಸರಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು ನಿತ್ಯ ಭಯದಲ್ಲೇ ಜೀವನ ಮಾಡುವಂತಾಗಿದೆ. ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿಗಳು ಅವ್ಯವಸ್ಥೆಯಿಂದ ಕೂಡಿದ್ದು, ಜೋತು ಬಿದ್ದಿವೆ.
30 Views | 2025-03-02 16:56:32
Moreಉಚಿತ ಭಾಗ್ಯಗಳ ಕೊಟ್ಟ ಕಾಂಗ್ರೆಸ್ ರಾಜ್ಯದ ಜನರಿಗೆ ಶಾಕ್ ಮೇಲೆ ಶಾಕ್ ಕೊಡ್ತಾನೆ ಇದ್ದು, ಇದೀಗ ಮತ್ತೊಂದು ಶಾಕ್ ನೀಡಿದೆ. ಈವರೆಗೂ ಬಸ್ ದರ, ಮೆಟ್ರೋ ದರ, ಹಾಲಿನ ದರ ಏರಿಕೆಯಿಂದ ಬೇಸತ್ತಿದ್ದ ಜನರಿಗೆ ಇದೀಗ ಕರೆಂಟ್ ಶಾಕ್‌ನ ಭೀತಿ ಶರು.
26 Views | 2025-03-20 14:38:16
More