Post by Tags

  • Home
  • >
  • Post by Tags

BENGALURU: ವೈವಾಹಿಕ ಜೀವನಕ್ಕೆ ಕಾಲಿಟ್ಟ ತೇಜಸ್ವಿ ಸೂರ್ಯ

ಬೆಂಗಳೂರು ದಕ್ಷಿಣಾ ಲೋಕಸಭಾ ಕ್ಷೇತ್ರದ ಬಿಜೆಪಿ ಯುವ ಸಂಸದ ತೇಜಸ್ವಿ ಸೂರ್ಯ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

104 Views | 2025-03-06 13:43:42

More

DEVANAHALLI: ಶ್ರೀಮಂತ ಗ್ರಾ.ಪಂಯಲ್ಲಿ ಶೌಚಾಲಯಗಳೇ ಇಲ್ಲ.. ಪಂಚಾಯ್ತಿ ವಿರುದ್ಧ ಪ್ರತಿಭಟನೆಗಿಳಿದ ಮಹಿಳೆಯರು

ಕರ್ನಾಟಕದ ಶ್ರೀಮಂತ ಗ್ರಾಮ ಪಂಚಾಯ್ತಿ ಎಂದೇ ಖ್ಯಾತಿ ಪಡೆದಿರುವ ದೇವನಹಳ್ಳಿಯ ಅಣ್ಣೇಶ್ವರ ಗ್ರಾಮ ಪಂಚಾಯ್ತಿಯಲ್ಲಿ ದಲಿತರಿಗೆ ನೆರವಿಲ್ಲದಂತಾಗಿದೆ.

46 Views | 2025-03-24 17:11:45

More

NELAMANGALA: ದೇವರಿಗೆ ದೀಪ ಹಚ್ಚವ ವೇಳೆ ಸಿಲಿಂಡ್ ಸ್ಪೋಟ

ಇದ್ದಕ್ಕಿದ್ದ ಹಾಗೆ ಮನೆಯಲ್ಲಿ ಹೊತ್ತಿಕೊಂಡಿರೋ ಬೆಂಕಿ… ಬೆಂಕಿಯಿಂದ ತಪ್ಪಿಸಿಕೊಳ್ಳಲು ರೋಡಿಗೆ ಓಡೋಡಿ ಬಂದು ಕಾಪಾಡಿ ಕಾಪಾಡಿ ಎಂದು ಕೂಗಾಡುತ್ತಿರೋ ಮನೆಯವರು..

56 Views | 2025-05-01 19:14:47

More

ಬೆಂಗಳೂರು : ಬೆಂಗಳೂರು ಇಸ್ಕಾನ್‌ಗೆ ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ಜಯ

ಬೆಂಗಳೂರು: ನಗರದ ಇಸ್ಕಾನ್ ದೇವಾಲಯದ ಆಸ್ತಿ ಒಡೆತನದ ವಿವಾದಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಿದೆ.

27 Views | 2025-05-16 14:57:01

More

ಬೆಂಗಳೂರು : ಕೋರಮಂಗಲ ಹೋಟೆಲ್‌ನಲ್ಲಿ ಬಳಸಿರೋ ಪದಕ್ಕೆ ಕನ್ನಡಿಗರು ಕೆಂಡಾಮಂಡಲ

ಕೋರಮಂಗಲದ ಹೋಟೆಲ್ಗಳಲ್ಲಿ ಕನ್ನಡಿಗರ ವಿರುದ್ಧ ಅವಹೇಳನಕಾರಿ ಬರಹ ಪ್ರಸಾರವಾಗಿದ್ದು, ಇದರಿಂದ ಕನ್ನಡಿಗರಲ್ಲಿ ತೀವ್ರ ಆಕ್ರೋಶ ಉಂಟಾಗಿದೆ.

45 Views | 2025-05-17 12:42:12

More

ಬೆಂಗಳೂರು : ಬೆಂಗಳೂರಿನಲ್ಲಿ ಇಂದು RCB VS KKR ಹೈವೋಲ್ಟೇಜ್ ಪಂದ್ಯ | ಮಧ್ಯರಾತ್ರಿವರೆಗೆ ಮೆಟ್ರೋ ಸೇವೆ

ಭಾರತ-ಪಾಕಿಸ್ತಾನ ನಡುವಿನ ಯುದ್ಧ ಸಂಘರ್ಷದ ಹಿನ್ನೆಲೆ ಅರ್ಧಕ್ಕೆ ನಿಲ್ಲಿಸಲಾಗಿದ್ದ ಐಪಿಎಲ್ 2025 ಇಂದು ಮರು ಆರಂಭವಾಗುತ್ತಿದೆ. ಇದೀಗ ಟೂರ್ನಮೆಂಟ್ ಮತ್ತೆ ಪ್ರಾರಂಭವಾಗಿದೆ.

29 Views | 2025-05-17 14:16:45

More

ಬೆಂಗಳೂರು : ಕನ್ನಡಿಗರಿಗೆ ಅಪಮಾನ ಮಾಡಿದ್ದ ಹೋಟೆಲ್ ಸೀಜ್ | ಮ್ಯಾನೇಜರ್ ಬಂಧನ

ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಕೋರಮಂಗಲದಲ್ಲೊಂದು ವಿವಾದ ಉಂಟುಮಾಡಿದ ಘಟನೆ ಬೆಳಕಿಗೆ ಬಂದಿದೆ.

31 Views | 2025-05-18 11:16:05

More

ಬೆಂಗಳೂರು : ಬೆಂಗಳೂರಿನಲ್ಲಿ ಭಾರೀ ಮಳೆ ಅವಾಂತರ | ಗೋಡೆ ಕುಸಿದು ಮಹಿಳೆ ಸಾವು

ನಿನ್ನೆ ರಾತ್ರಿ ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗಿದ್ದು, ನಗರದಲ್ಲಿ ನಾನಾ ಅವಾಂತರಗಳು ಸೃಷ್ಟಿಯಾಗಿದೆ.

36 Views | 2025-05-19 13:47:27

More

ಬೆಂಗಳೂರು : ಬೆಂಗಳೂರು ಮಳೆ ಅನಾಹುತ |ಸಿಎಂ ಸಿಟಿ ರೌಂಡ್ಸ್ ರದ್ದು

ಬೆಂಗಳೂರಿನಲ್ಲಿ ಭಾರೀ ಮಳೆಯ ಪರಿಣಾಮವಾಗಿ ನಗರದೆಲ್ಲೆಡೆ ಅನಾಹುತಗಳು ಸಂಭವಿಸುತ್ತಿವೆ.

31 Views | 2025-05-19 18:22:19

More

ಬೆಂಗಳೂರು : ಗಂಡನ ನಿರ್ಲಕ್ಷ್ಯಕ್ಕೆ ಪತ್ನಿ ನೇಣಿಗೆ ಶರಣು

ನಗರದ ಹೆಚ್ಬಿಆರ್ ಲೇಔಟ್ನಲ್ಲಿ ನಡೆದ ದುರ್ಭಾಗ್ಯಕರ ಘಟನೆ ಒಂದು ಕುಟುಂಬವನ್ನು ಆಘಾತಕ್ಕೆ ನೂಕಿದೆ.

26 Views | 2025-05-20 16:41:13

More

ಬೆಂಗಳೂರು : ನಾನು ಕನ್ನಡ ಮಾತಾಡಲ್ಲ ಎಂದಿದ್ದ ಬ್ಯಾಂಕ್ ಮ್ಯಾನೇಜರ್ ಎತ್ತಂಗಡಿ

ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಶಾಖೆಯಲ್ಲಿ ನಡೆದ ಒಂದು ಭಾಷಾ ವಿವಾದ ರಾಜ್ಯದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

39 Views | 2025-05-21 13:14:31

More

ಬೆಂಗಳೂರು : ಸೂಟ್ ಕೇಸ್ನಲ್ಲಿ ಅಪರಿಚಿತ ಬಾಲಕಿಯ ಶವ ಪತ್ತೆ

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಮಾನವೀಯತೆಯನ್ನು ತಲೆತಗ್ಗಿಸುವ ಭೀಕರ ಘಟನೆ ನಡೆದಿದೆ.

29 Views | 2025-05-21 16:15:08

More

ಬೆಂಗಳೂರು : ಬಸವೇಶ್ವರನಗರದಲ್ಲಿ ಹೃದಯಾಘಾತದಿಂದ ಯುವ ಕ್ಯಾಬ್ ಚಾಲಕ ಸಾವು

ಬೆಂಗಳೂರಿನ ಬಸವೇಶ್ವರನಗರದಲ್ಲಿ ಹೃದಯಾಘಾತದಿಂದ ಯುವ ಕ್ಯಾಬ್ ಚಾಲಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

28 Views | 2025-05-22 12:15:20

More

ಬೆಂಗಳೂರು : ತಮನ್ನಾ ಆಯ್ಕೆಗೆ ಸಚಿವ ಎಂ.ಬಿ ಪಾಟೀಲ್‌ ಸ್ಪಷ್ಟನೆ

ಮೈಸೂರು ಸ್ಯಾಂಡಲ್ ಸೋಪ್ಗೆ ರಾಯಭಾರಿಯಾಗಲು ಕನ್ನಡ ಮೂಲದ ನಟಿಯರನ್ನು ಸಂಪರ್ಕಿಸಲಾಗಿತ್ತು.

32 Views | 2025-05-23 14:11:37

More